Information And Broadcasting Ministry  

(Search results - 2)
  • gst

    BUSINESSSep 3, 2018, 4:19 PM IST

    ಜಿಎಸ್‌ಟಿ: ಬಂದ ಟ್ಯಾಕ್ಸ್ ಎಲ್ಲಾ ಆ್ಯಡ್‌ಗೆ ಕೊಟ್ರಾ ಮೋದಿ?

    ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ), ಜನತೆಯ ಬೆಂಬಲ ಗಳಿಸುವಲ್ಲಿ ಯಶಸ್ವಿಯಾಗಿರುವುದು ಸುಳ್ಳಲ್ಲ. ದೇಶದ ತೆರಿಗೆ ವ್ಯವಸ್ಥೆಯನ್ನೇ ಬದಲಿಸಿದ ಜಿಎಸ್‌ಟಿಗೆ ಸಮಾಜದ ಎಲ್ಲಾ ವರ್ಗದಿಂದಲೂ ಬೆಂಬಲ ಸಿಕ್ಕಿದೆ. ಆದರೆ ಈ ಜಿಎಸ್‌ಟಿ ಜಾಹೀರಾತಿಗಾಗಿ ಕೇಂದ್ರ ಸರ್ಕಾರ ಮಾಡಿದ ಖರ್ಚು ಮಾತ್ರ ದಿಗಿಲು ಮೂಡಿಸುವಂತಿದೆ. ಕಾರಣ ಜಿಎಸ್‌ಟಿ ಜಾಹೀರಾತಿಗಾಗಿ ಮೋದಿ ಸರ್ಕಾರ ಇದುವರೆಗೆ ಬರೋಬ್ಬರಿ 132.38 ಕೋಟಿ ರೂ. ಖರ್ಚು ಮಾಡಿದೆ.

  • undefined

    NEWSJul 13, 2018, 7:19 PM IST

    ಸಾಮಾಜಿಕ ಮಾಧ್ಯಮ ಉಸ್ತುವಾರಿ ಕೇಂದ್ರಕ್ಕೆ ಸುಪ್ರೀಂ ಗರಂ!

    ‘ಜನರನ್ನು ಸದಾ ಕಣ್ಗಾವಲಿನಲ್ಲಿ ಇಡಬೇಕಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಬೇಡಿ..’ ಇದು ಆನ್‌ಲೈನ್ ಅಂಕಿ ಅಂಶಗಳ ಮೇಲುಸ್ತುವಾರಿಗೆ ಸಾಮಾಜಿಕ ಮಾಧ್ಯಮ ಕೇಂದ್ರವನ್ನು ಸ್ಥಾಪಿಸುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ ರೀತಿ.