Asianet Suvarna News Asianet Suvarna News
27 results for "

Influencer

"
YouTube Channels of Crypto Influencers Indian Exchanges Hacked to Scam Innocent Investors mnjYouTube Channels of Crypto Influencers Indian Exchanges Hacked to Scam Innocent Investors mnj

ಕ್ರಿಪ್ಟೋ ಇನ್ಫ್ಲುಯೆನ್ಸರ್ಸ್‌, ಕರೆನ್ಸಿ ವಿನಮಯ ಆ್ಯಪ್‌ಗಳ ಯೂಟ್ಯೂಬ್ ಚಾನೆಲ್‌ಗಳು ಹ್ಯಾಕ್!

ಕ್ರಿಪ್ಟೋ ಬೆಂಬಲಿಸುವ ಇನ್ಫ್ಲುಯೆನ್ಸರ್ಸ್‌ಗೆ  ಸೇರಿದ ಹಲವಾರು ಯೂಟ್ಯೂಬ್ ಚಾನೆಲ್‌ಗಳು ಸೇರಿದಂತೆ ಭಾರತೀಯ ಕರೆನ್ಸಿ ವಿನಿಮಯ ಅಪ್ಲೀಕೇಶನ್‌ಗಳಾದ CoinDCX, WazirX ಮತ್ತು Unocoin ಯುಟ್ಯೂಬ್‌ ಚಾನೆಲ್‌ಗಳು ಹ್ಯಾಕ್‌ ಆಗಿರುವ ಬಗ್ಗೆ ವರದಿಯಾಗಿದೆ

Technology Jan 25, 2022, 1:41 PM IST

Quebec influencers party without masks inside airplane in viral video akbQuebec influencers party without masks inside airplane in viral video akb

ಮಾಸ್ಕ್ ಇಲ್ಲದೇ ಫ್ಲೈಟ್‌ನಲ್ಲಿ ಪಾರ್ಟಿ... ಇನ್‌ಫ್ಲುಯೆನ್ಸರ್‌ಗಳ ರಿಟರ್ನ್‌ ಟಿಕೆಟ್‌ ರದ್ದು ಪಡಿಸಿದ ಏರ್‌ಲೈನ್ಸ್‌

 • ಇವರ್ಯಾವ ಸೀಮೆ ಇನ್‌ಫ್ಲುಯೆನ್ಸರ್‌ಗಳು
 • ಕೊರೋನಾ ಟೈಮ್‌ ಅಲ್ಲಿ ಫ್ಲೈಟ್‌ನಲ್ಲಿ ಪಾರ್ಟಿ
 • ರಿಟರ್ನ್‌ ಟಿಕೆಟ್‌ ಕ್ಯಾನ್ಸಲ್ ಮಾಡಿದ ಏರ್‌ಲೈನ್ಸ್‌

International Jan 7, 2022, 11:59 PM IST

Tesla s Elon Musk says he is thinking of quitting his jobs mahTesla s Elon Musk says he is thinking of quitting his jobs mah

Elon Musk Tweet: ಕೋಟಿ ಗಳಿಸುವ  ಜಾಬ್ ಬಿಟ್ಟು ಈ ಕೆಲಸ ಮಾಡ್ತಾರಂತೆ ಮಸ್ಕ್!

ನನ್ನ ಕೆಲಸ ಬಿಟ್ಟು, ಪೂರ್ಣಾವಧಿ ಇನ್‌ಫä್ಲಯೆನ್ಸರ್‌ ಆಗುವ ಬಗ್ಗೆ ಚಿಂತಿಸುತ್ತಿದ್ದೇನೆ, ಈ ಬಗ್ಗೆ ನೀವೇನು ಹೇಳುತ್ತೀರಿ?’ ಎಂದು ತಮ್ಮ ಹಿಂಬಾಲಕರನ್ನು ಪ್ರಶ್ನಿಸಿದ್ದಾರೆ. ಅವರ ಈ ವಿಚಿತ್ರ ಮತ್ತು ಅಚ್ಚರಿಯ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದ್ದು, ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

International Dec 11, 2021, 4:59 AM IST

Tesla CEO elon musk plan to quit job and becoming an full time influencer ckmTesla CEO elon musk plan to quit job and becoming an full time influencer ckm

Elon Musk Job ಉದ್ಯೋಗ ತೊರೆಯಲು ನಿರ್ಧರಿಸಿದ ವಿಶ್ವದ ಶ್ರೀಮಂತ, ಮುಂದಿನ ವೃತ್ತಿ ಮತ್ತಷ್ಟು ಕುತೂಹಲ!

 • ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲನ್ ಮಸ್ಕ್
 • ಟೆಸ್ಲಾ ಎಲೆಕ್ಟ್ರಿಕ್ ವಾಹನ ಕಂಪನಿಯ CEO ಮಸ್ಕ್
 • ಉದ್ಯೋಗ ತೊರೆಯುವ ಸೂಚನೆ ನೀಡಿದ ಮಸ್ಕ್
 • ಟ್ವೀಟ್ ಮೂಲಕ ಶಾಕಿಂಗ್ ನ್ಯೂಸ್ ನೀಡಿದ ಮಸ್ಕ್

Deal on Wheels Dec 10, 2021, 5:28 PM IST

Young Influencer And YouTuber Shreya Muralidhar Dies Of Cardiac Arrest dplYoung Influencer And YouTuber Shreya Muralidhar Dies Of Cardiac Arrest dpl

Shreya Muralidhar Dies Of Cardiac Arrest: ಯುವ ನಟಿ ಹೃದಯಾಘಾತದಿಂದ ಸಾವು

 • ಹೃದಯಾಘಾತದಿಂದ 27 ವರ್ಷದ ಯುವತಿ ಸಾವು
 • ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಾವಿಂದ ಫಾಲೋವರ್ಸ್ ಶಾಕ್

Cine World Dec 8, 2021, 5:22 PM IST

Influencer Jayne Rivera photoshoot with late father trolled on Instagram vcsInfluencer Jayne Rivera photoshoot with late father trolled on Instagram vcs

ತಂದೆ ಶವದ ಜೊತೆ ಮಾಡಲ್ ಜಯ್ನೆ ಫೋಟೋ ಶೂಟ್: ಹಿಗ್ಗಾಮುಗ್ಗಾ ಟೀಕೆ ಮಾಡಿದ ನೆಟ್ಟಿಗರು

ಅಂತ್ಯ ಸಂಸ್ಕಾರ ಮಾಡುವ ಮುನ್ನ ತಂದೆ ಶವದ ಮುಂದೆ ಫೋಟೋಶೂಟ್ ಮಾಡಿಸಿದ 20 ವರ್ಷದ ಮಾಡೆಲ್ ವಿರುದ್ಧ social mediaದಲ್ಲಿ ಆಕ್ರೋಶ.... 
 

Cine World Oct 28, 2021, 10:50 AM IST

jio phone next smartphone influencers may unlock the next big prize for banks ckmjio phone next smartphone influencers may unlock the next big prize for banks ckm

ಜಿಯೋ ಗೂಗಲ್‌ನಿಂದ ವಿಶ್ವದ ಅತೀ ಕಡಿಮೆ ಬೆಲೆ ಸ್ಮಾರ್ಟ್‌ಫೋನ್; ಮುಂದಿನ ವಾರ ಲಾಂಚ್!

 • ಭಾರತ ಸೇರಿ ವಿಶ್ವದಲ್ಲಿ ಸ್ಮಾರ್ಟ್‌ಫೋನ್ ಕ್ರಾಂತಿ
 • ಜಿಯೋ ಗೂಗಲ್ ಜಂಟಿಯಾಗಿ ಉತ್ಪಾದಿಸಿದ ಸ್ಮಾರ್ಟ್‌ಫೋನ್
 • ಅತೀ ಕಡಿಮೆ ಬೆಲೆಗೆ ಜಿಯೋಫೋನ್ ನೆಕ್ಸ್ಟ್ ಲಭ್ಯ

Mobiles Sep 3, 2021, 8:02 PM IST

Twin mummy blogger influencer Rashmi Gowda videos set a new trend vcsTwin mummy blogger influencer Rashmi Gowda videos set a new trend vcs

ಎಲ್ಲಿ ನೋಡಿದರೂ ಅವಳಿ ಮಕ್ಕಳ ತಾಯಿ, ಮಮ್ಮಿ ಬ್ಲಾಗರ್ ರಶ್ಮಿ ಗೌಡ ವಿಡಿಯೋ ಟ್ರೆಂಡ್!

ಅವಳಿ ಮಕ್ಕಳ ಜೊತೆ ಡಿಫರೆಂಟ್ ಕಾನ್ಸೆಪ್ಟ್ ಕ್ರಿಯೇಟ್ ಮಾಡುತ್ತಾ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿರುವ ಸೂಪರ್ ಮಾಮ್ ರಶ್ಮಿ ಗೌಡ ಜೊತೆ ಮಾತುಕತೆ. 
 

Small Screen Aug 5, 2021, 4:44 PM IST

Mexican influencer and bodybuilder died after surgery to reduce underarm sweating ckmMexican influencer and bodybuilder died after surgery to reduce underarm sweating ckm

ಬೆವರುವಿಕೆ ಸರಿಪಡಿಸಲು ಸರ್ಜರಿ; 23 ವರ್ಷದ ಇನ್‌ಸ್ಟಾಗ್ರಾಂ ತಾರೆ ಸಾವು!

ಅತೀಯಾದ ಬೆವರುವಿಕೆಯಿಂದ ಬೇಸತ್ತ ತಾರೆಯಿಂದ ಸರ್ಜರಿ
ಚಿಕಿತ್ಸೆಯಲ್ಲಿ ಎಡವಟ್ಟು 23 ವರ್ಷದ ಇನ್‌ಸ್ಟಾಗ್ರಾಂ ತಾರೆ ಸಾವು
ಬೆವರಿನ ಗ್ರಂಥಿಗಳನ್ನು ತೆಗೆಯಲು ಸರ್ಜರಿ, ಆರೋಗ್ಯದಲ್ಲಿ ಏರುಪೇರಾಗಿ ಸಾವು
 

International Jul 15, 2021, 10:22 PM IST

Meghana Raj cant stop laughing at influencer Niharikas latest reel dplMeghana Raj cant stop laughing at influencer Niharikas latest reel dpl

ನಿಹಾರಿಕಾರ ಲೇಟೆಸ್ಟ್ ಪೋಸ್ಟ್ ನೋಡಿ ಮೇಘನಾಗೆ ನಗು ತಡೆಯೋಕಾಗ್ತಿಲ್ಲ

ಸೋಷಿಯಲ್ ಮೀಡಿಯಾದ ಇನ್ಫ್ಲುಯೆನ್ಸರ್ ವಿಡಿಯೋ ವೈರಲ್ | ವಿಡಿಯೋ ನೋಡಿ ನಕ್ಕು ನಕ್ಕು ಸುಸ್ತಾದ ಮೇಘನಾ

Sandalwood Apr 18, 2021, 12:14 PM IST

Zomato delivery boy assaults woman leaves her bleeding with broken nose Crime News Bengaluru mahZomato delivery boy assaults woman leaves her bleeding with broken nose Crime News Bengaluru mah
Video Icon

ಮಹಿಳೆ ಮುಖಕ್ಕೆ ಪಂಚ್ ಮಾಡಿದ್ದ ಜೋಮ್ಯಾಟೋ ಕಾಮರಾಜ ಅರೆಸ್ಟ್

ಫುಡ್ ಡಿಲೆವರಿ ಕಂಪನಿಯ ಜೋಮ್ಯಾಟೋದ ಡಿಲೆವರಿ ಬಾಯ್ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾನೆ. ಆರೋಪಿ ಕಾಮರಾಜನ ಬಂಧನವಾಗಿದೆ. ಫ್ಯಾಷನ್ ಡಿಸೈನರ್ ಹಾಗೂ ಮೇಕಪ್ ಆರ್ಟಿಸ್ಟ್ ಆಗಿರುವ  ಹಿತೇಶ್ ಚಂದ್ರಾಣಿ ಎಂಬುವರು ಫುಡ್ ಆರ್ಡರ್ ಮಾಡಿದ್ದರು.  ಮಧ್ಯಾಹ್ನ 3.30ರ ವೇಳೆ ಬರಬೇಕಿದ್ದವನು ತಡವಾಗಿ ಬಂದಿದ್ದ.  ಪ್ರಶ್ನೆ ಮಾಡಿದ್ದಕ್ಕೆ ಮಹಿಳೆ ಮುಖಕ್ಕೆ ಗುದ್ದಿ ಪರಾರಿಯಾಗಿದ್ದ.

 

 

CRIME Mar 10, 2021, 9:49 PM IST

Instagram Influencer Poses Naked on An Endangered Sumatran Elephant in Bali mahInstagram Influencer Poses Naked on An Endangered Sumatran Elephant in Bali mah

ಆನೆ ಬಂತೊಂದು ಆನೆ.. ಜೊತೆಗೆ ಬೆತ್ತಲೆ ರಾಣಿನೂ ಬಂದ್ರು!

ಈ ಮಾಡೆಲ್ ಗೆ ಅದು ಏನು ಬಂತೋ ಏನೋ.. ಆನೆ ಮೇಲೆ ಬೆತ್ತಲೆಯಾಗಿ ಪೋಸ್ ಕೊಟ್ಟಿದ್ದಾರೆ. ವ್ಯಾಪಕ ವಿರೋಧ ಕೇಳಿ ಬಂದಿದ್ದಕ್ಕೆ ಡಿಲೀಟ್  ಮಾಡಿದ್ದಾರೆ. ಕಮೆಂಟಿಗರು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದು ನೀವು ಆನೆ ಬದಲು ನಿರ್ಜೀವ ವಸ್ತು ಬಳಸಬಹುದಿತ್ತು ಎಂದಿದ್ದಾರೆ.

Cine World Feb 20, 2021, 11:23 PM IST

Brands Join The Pawri As Pakistani Influencer's Video Goes Viral dplBrands Join The Pawri As Pakistani Influencer's Video Goes Viral dpl

ಹೇಳಿದ್ದು ಒಂದೇ ವಾಕ್ಯ, ಟಾಪ್ ಟ್ರೆಂಡ್ ಆದ ಪಾಕ್ ಹುಡುಗಿ

ಪಾಶ್ಚಾತ್ಯ ಸಂಸ್ಕೃತಿಯ ಬೆನ್ನು ಬಿದ್ದು ಹೋಗುತ್ತಿರುವವರನ್ನು ಬರ್ಗರ್ ಬಚ್ಚಾ ಅನ್ನುವ ಪಾಕಿಸ್ತಾನದ ಯುವತಿಯೊಬ್ಬಳು ತನ್ನ ಒಂದು ಲೈನ್ ಮೂಲಕವೇ ಹಿಟ್ ಆಗಿದ್ದಾಳೆ. ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಿದ್ದಾಳೆ. ಏನದು ನೋಡಿ

International Feb 16, 2021, 1:58 PM IST

Grey hair and tattoos blogger tiktok viral where she answered to netizensGrey hair and tattoos blogger tiktok viral where she answered to netizens

ನಿನಗೆ ವಯಸ್ಸಾಗಿದೆ ಎಂದ ನೆಟ್ಟಿಗರಿಗೆ ಮಹಿಳೆ ಕೊಟ್ಟ ಗುದ್ದಿದು

ಸೋಷಿಯಲ್ ಮೀಡಿಯಾದಲ್ಲಿ ನೀವೊಂದು ಪೋಸ್ಟ್ ಮಾಡಬೇಕೆಂದರೆ ಗುಂಡಿಗೆ ಗಟ್ಟಿ ಇರಬೇಕು. ಜನರು ಅವರಿಗೆ ಇಷ್ಟ ಬಂದಂತೆ ಕಮೆಂಟ್ ಮಾಡಿಯೇ ಮಾಡುತ್ತಾರೆ. ಅವನ್ನು ಸಹಿಸಿಕೊಳ್ಳುವ ಶಕ್ತಿ ಇರಬೇಕು. ಜೊತೆಗೆ ಅವರಿಗೆ ತಿರುಗಿ ಉತ್ತರಿಸುವ ಎದೆಗಾರಿಕೆ ಇರಬೇಕು. ಅಂಥ ಧೈರ್ಯವನ್ನು ತೋರಿದ 50 ವರ್ಷದ ಮಹಿಳೆ ವೀಡಿಯೋ ಫುಲ್ ವೈರಲ್ ಆಗಿದೆ. 

International Jan 7, 2021, 6:59 PM IST

social media influencer raghu gowda life changing journey vcssocial media influencer raghu gowda life changing journey vcs

ತಂತ್ರಜ್ಞಾನ ಬಳಸಿಕೊಳ್ಳುವುದು ಕಲಿಯಿರಿ: ರಘು ಗೌಡ

ತಂತ್ರಜ್ಞಾನವನ್ನು ನಂಬಿಕೊಂಡ ಹೊಸ ಜನರೇಷನ್ನು ಕೇವಲ ತಮ್ಮ ಮೊಬೈಲ್,ಕ್ಯಾಮೆರಾ ಬಳಸಿಯೇ ಇಂಟರ್‌ನೆಟ್‌ನಲ್ಲಿ ಹಬ್ಬ ಮಾಡುತ್ತಿದ್ದರು. ಹೊಸ ಹೊಸ ರೀತಿಯ ಕನ್ನಡ ಕಂಟೆಂಟ್‌ಗಳನ್ನು ಸೃಷ್ಟಿ ಮಾಡಿ ಯೂಟ್ಯೂಬ್‌ನಲ್ಲಿಯೋ ಇನ್ ಸ್ಟಾಗ್ರಾಮ್‌ನಲ್ಲಿಯೋ ಪ್ರಸಾರ ಮಾಡಿ ಲಕ್ಷಾಂತರ ಮಂದಿಯಿಂದ ಸೈ ಅನ್ನಿಸಿಕೊಂಡಿದ್ದಾರೆ. ಅಂಥಾ ಪ್ರತಿಭೆಗಳು ತಾವು ತಂತ್ರಜ್ಞಾನ ಬಳಸಿಕೊಂಡು ಗೆದ್ದ ಕತೆಯನ್ನು ಹೇಳಿಕೊಂಡಿದ್ದಾರೆ. ಕೇಳಿಸಿಕೊಳ್ಳಿ.

Small Screen Nov 21, 2020, 2:33 PM IST