Inflation  

(Search results - 19)
 • Corona lock down - wheat flour Shortage in Pakistan

  Health24, Mar 2020, 6:52 PM IST

  ಕೊರೋನಾ ಲಾಕ್‌ಡೌನ್‌ - ಪಾಕಿಸ್ತಾನದಲ್ಲಿ ಹಿಟ್ಟಿಗೂ ಹಾಹಾಕಾರ

  ಕರೋನಾ ವೈರಸ್‌ನಿಂದಾಗಿ ಪಾಕಿಸ್ತಾನವೂ ಲಾಕ್‌ಡೌನ್ ಆಗಿದೆ. ಜನರು ಹಿಟ್ಟು ಮತ್ತು ಪ್ರಮುಖ ವಸ್ತುಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ್ದಾರೆ. ಕರಾಚಿಯಲ್ಲಿ ಬ್ರಾಂಡೆಡ್ ಹಿಟ್ಟಿನ ಕೊರತೆ ಉಂಟಾಗಿದೆ. ಅಕ್ಕಿ, ಬೇಳೆ ಕಾಳುಗಳು, ಸಕ್ಕರೆ, ತುಪ್ಪ, ಅಡುಗೆ ಎಣ್ಣೆ, ಚಹಾ ಎಲೆ, ಹಾಲಿಗೆ ಹೋಲಿಸಿದರೆ ಹಿಟ್ಟಿನ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಪಾಕಿಸ್ತಾನದ ಪತ್ರಿಕೆ 'ಡಾನ್' ವರದಿ ಮಾಡಿದೆ. ಲಾಕ್‌ಡೌನ್‌ ಕಾರಣದಿಂದ ಮನೆಗಳಲ್ಲಿ ಅಪಾರ ಪ್ರಮಾಣದ ಹಿಟ್ಟು ಮತ್ತು ಇತರ ವಸ್ತುಗಳನ್ನು ಜನರು ಖರೀದಿಸುತ್ತಿರುವುದು ಇದಕ್ಕೆ ಕಾರಣ.

 • undefined

  BUSINESS12, Feb 2020, 9:35 PM IST

  ದೆಹಲಿ ಬಳಿಕ ಮತ್ತೊಂದು ಆಘಾತ: ಮೋದಿ ಸರ್ಕಾರಕ್ಕೆ ದೊಡ್ಡ ಖೋತಾ!

  ಆರ್ಥಿಕ ಹಿಂಜರಿಕೆಯ ಆರೋಪ ಎದುರಿಸುತ್ತಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ, ಚಿಲ್ಲರೆ ಹಣದುಬ್ಬರ ಏರಿಕೆ ಮತ್ತೊಂದು ಸವಾಲಾಗಿ ಪರಿಣಮಿಸಿದೆ. ಆಹಾರ ಪದಾರ್ಥಗಳ ನಿರಂತರ ಬೆಲೆ ಏರಿಕೆಯ ಪರಿಣಾಮ 2020ರ ಜನವರಿಯಲ್ಲಿ ಚಿಲ್ಲರೆ ಹಣದುಬ್ಬರ ಶೇ. 7.59ಕ್ಕೆ ಏರಿಕೆಯಾಗಿದೆ.

 • modi and amit shah sad with flower

  BUSINESS31, Jan 2020, 7:33 PM IST

  ಮೋದಿ ವಿರುದ್ಧ ಮತ: ಫೇಲಾಗಿದ್ದಾರಂತೆ ಕಾಯುವುದರಲ್ಲಿ ಹಿತ!

  ಕೇಂದ್ರ ಬಜೆಟ್’ಗೂ ಮುನ್ನ ನಡೆಸಿದ ಸಮೀಕ್ಷೆಯಲ್ಲಿ, ಹಣದುಬ್ಬರವನ್ನು ಹತೋಟಿಗೆ ತರುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂಬ ಜನಾಭಿಪ್ರಾಯ ಹೊರ ಹೊಮ್ಮಿದೆ. ಶೇ.72 ರಷ್ಟು ಭಾರತೀಯರು  ಮೋದಿ ಸರ್ಕಾರ ಅವಧಿಯಲ್ಲಿ ಹಣದುಬ್ಬರ ಹೆಚ್ಚಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 • undefined

  BUSINESS2, Jan 2020, 2:22 PM IST

  ಶಾಕ್ ನಂ3: ನಿಮಗೆ ನಿತ್ಯವೂ ಬೇಕಾದ ವಸ್ತುವಿನ ಬೆಲೆ ಏರಿದೆ!

  ಹೊಸ ವರ್ಷದ ಆರಂಭಗೊಂಡ ಬೆನ್ನಲ್ಲೇ ಬೆಲೆ ಏರಿಕೆಯ ಪರ್ವವೂ ಶುರುವಾದಂತಿದೆ. ನಿನ್ನೆ(ಜ.01)ಯಷ್ಟೇ ರೆಲ್ವೇ ಟಿಕೆಟ್, ಅಡುಗೆ ಅನಿಲಗಳ ಬೆಲೆ ಏರಿರುವ ಬೆನ್ನಲ್ಲೇ, ಇಂದು ಗ್ರಾಹಕ ಸರಕುಗಳ ಬೆಲೆಗಳಲ್ಲಿ ಏರಿಕೆಯಾಗಲಿದೆ.

 • Modi government will soon launch one nation one card scheme for PDS

  BUSINESS12, Jul 2019, 9:17 PM IST

  ಇಕ್ಕಟ್ಟಿನಲ್ಲಿ ಮೋದಿ ಸರ್ಕಾರ: ಶೀಘ್ರ ಬದಲಾವಣೆಗೆ ಮುಂದಾಗ್ತಾರಾ?

  ಕಳೆದ ಆರು ತಿಂಗಳಿಂದ ಏರು ಗತಿಯಲ್ಲಿ ಸಾಗುತ್ತಿರುವ ಚಿಲ್ಲರೆ ಹಣದುಬ್ಬರ, ಜೂನ್ ತಿಂಗಳಲ್ಲಿ ಶೇ.3.18ಕ್ಕೆ ಏರಿಕೆಯಾಗಿದೆ. ಆಹಾರ ಪದಾರ್ಥಗಳ ನಿರಂತರ ಬೆಲೆ ಏರಿಕೆ ಹಣದುಬ್ಬರದ ಏರಿಕೆಗೂ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

 • vegitables

  BUSINESS12, Apr 2019, 9:01 PM IST

  ರೀಟೇಲ್ ಹಣದುಬ್ಬರದಲ್ಲಿ ಏರಿಕೆ: ಪೆಟ್ರೋಲ್ ಬೆಲೆ ಕಾರಣ!

  ಇಂಧನ ತೈಲ  ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ದೇಶದ  ರೀಟೇಲ್‌ ಹಣದುಬ್ಬರ 2019ರ ಮಾರ್ಚ್‌ ಅಂತ್ಯಕ್ಕೆ ಶೇ. 2.86ಕ್ಕೆ ಏರಿಕೆಯಾಗಿದೆ. ಆಹಾರ ದರ ಸೂಚ್ಯಂಕ (CFPI) ಶೇ.0.3ಕ್ಕೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.

 • Food Price

  BUSINESS14, Sep 2018, 6:31 PM IST

  ಓದಿ ಖುಷಿ ಪಡಿ: ನಿಮ್ಮ ಬಹುದಿನಗಳ ಬೇಡಿಕೆ ಈಡೇರಿದೆ!

  ಆಹಾರ ಪದಾರ್ಥಗಳ ಬೆಲೆಯಲ್ಲಿ ಇಳಿಕೆ ಎಂಬುದು ಈ ದೇಶದ ಪ್ರತೀ ಜನಸಾಮಾನ್ಯನ ಬೇಡಿಕೆ ಮತ್ತು ಕನಸು. ಅದರಂತೆ ಜುಲೈ ತಿಂಗಳಿನಲ್ಲಿ ಶೇ.5.09 ರಷ್ಟಿದ್ದ ಸಗಟು ಹಣದುಬ್ಬರ ಆಗಸ್ಟ್ ತಿಂಗಳಲ್ಲಿ ಶೇ.4.53 ಕ್ಕೆ ಇಳಿಕೆಯಾಗಿದೆ. ಈ ಮೂಲಕ ಜುಲೈಗೆ ಹೋಲಿಕೆ ಮಾಡಿದರೆ ಆಹಾರ ಪದಾರ್ಥಗಳ ಬೆಲೆಯೂ ಕಡಿಮೆಯಾಗಿದೆ.

 • Rupee

  BUSINESS14, Sep 2018, 1:15 PM IST

  ಎರಡೆರಡು ಸಂತಸದ ಸುದ್ದಿ: ರೂಪಾಯಿ, ಸೆನ್ಸೆಕ್ಸ್ ಒಟ್ಟಿಗೆ ವೃದ್ಧಿ!

  ಕಳೆದ ಕೆಲವು ದಿನಗಳಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ಸೆನ್ಸೆಕ್ಸ್ ಅಂಕ ಇಳಿಕೆ, ತೈಲದರ ಏರಿಕೆ ಇಂತದ್ದೇ ಸುದ್ದಿ ಕೇಳುತ್ತಿದ್ದ ಜನತೆಗೆ ಇಂದು ಎರಡೆರಡು ಸಂತಸದ ಸುದ್ದಿಗಳು ಎದುರಾಗಿವೆ. ಡಾಲರ್ ಎದುರು ರೂಪಾಯಿ ಮೌಲ್ಯ ತುಸು ಚೇತರಿಕೆ ಕಂಡಿದ್ದು, ಸತತ ಕುಸಿತದ ಬಳಿಕ ಭಾರತೀಯ ಷೇರುಮಾರುಕಟ್ಟೆ ಕೂಡ ಚೇತರಿಕೆಯ ಹಾದಿ ಹಿಡಿದಿದೆ. 

 • undefined

  BUSINESS13, Sep 2018, 1:59 PM IST

  ಕುಸಿದ ಚಿಲ್ಲರೆ ಹಣದುಬ್ಬರ: ತರಕಾರಿ ಬೆಲೆ?

  ಆಗಸ್ಟ್ ತಿಂಗಳಿನಲ್ಲಿ ದೇಶದ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇಕಡ 3.69ಕ್ಕೆ ಕುಸಿದಿದ್ದು, ಕಳೆದ ಹತ್ತು ತಿಂಗಳ ಹಿಂದಿನ ಮಟ್ಟಕ್ಕೆ ತಲುಪಿದೆ. ಮುಖ್ಯವಾಗಿ ಹಣ್ಣು ಮತ್ತು ತರಕಾರಿಗಳನ್ನು ಒಳಗೊಂಡಂತೆ ಅಡುಗೆ ಪದಾರ್ಥಗಳ ಬೆಲೆ ಕುಸಿತವಾಗಿದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.

 • undefined

  BUSINESS14, Aug 2018, 11:48 AM IST

  ಹೇಳಿದ್ದನ್ನು ಮಾಡ್ತಿದಾರಾ ಮೋದಿ?: ಚಿಲ್ಲರೆ ಹಣದುಬ್ಬರ ಕನಿಷ್ಟ!

  ಬೆಲೆ ಏರಿಕೆ ಮೇಲೆ ನಿಯಂತ್ರಣ ಮಾಡುವುದಾಗಿ ಕಳೇದ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಅದರಂತೆ ಕಳೆದ ನಾಲ್ಕು ವರ್ಷಗಳಲ್ಲಿ ಬೆಲೆ ಏರಿಕೆ ಮೇಲೆ ಖಾಯಂ ಹಿಡಿತ ಸಾಧಿಸದಿದ್ದರೂ, ಬೆಲೆ ಸ್ಥಿತ್ಯಂತರ ಕಾಪಾಡುವಲ್ಲಿ ಮೋದಿ ಸರ್ಕಾರ ಬಹುತೇಕ ಯಶಸ್ವಿಯಾಗಿದೆ.

 • undefined

  BUSINESS2, Aug 2018, 11:43 AM IST

  ಮೋದಿ ‘ಬೆಸ್ಟ್ ಫ್ರೆಂಡ್’ ಬರುತ್ತಿದ್ದಾನೆ:ಅಚ್ಛೇ ದಿನ್ ತರುತ್ತಿದ್ದಾನೆ!

  ಪ್ರಧಾನಿ ನರೇಂದ್ರ ಮೋದಿ ಅವರ ‘ಆತ್ಮೀಯ ಗೆಳೆಯ’ ಭಾರತಕ್ಕೆ ಸಿಹಿ ಸುದ್ದಿಯೊಂದಿಗೆ ಮರಳಿ ಬಂದಿದ್ದಾನೆ. ಈತ ಭಾರತಕ್ಕೆ ಕಾಲಿಡುತ್ತಿದ್ದಂತೇ ದೇಶದ ಅರ್ಥ ವ್ಯವಸ್ಥೆ ಸುಭದ್ರವಾಗುವ ಲಕ್ಷಣಗಳು ಗೋಚರವಾಗುತ್ತಿವೆ. ತೈಲ ಬೆಲೆಯಲ್ಲಿನ ಏರಿಕೆ ಆರ್ಥಿಕ ಶಿಸ್ತಿನ ಮೇಲೆ ಕರಿನೆರಳು ಬೀರಿತ್ತಾದರೂ. ಮೋದಿ ದೂರದೃಷ್ಟಿ ಮತ್ತು ಮೋದಿ ಗೆಳೆಯನ ಸಹಕಾರದಿಂದ ಮತ್ತೆ ಎಲ್ಲವೂ ಹಳಿ ಮೇಲೆ ಬರುವ ಆಸೆ ಚಿಗುರೊಡೆದಿದೆ.

 • undefined

  BUSINESS1, Aug 2018, 5:03 PM IST

  ರೆಪೋ ದರ ಹೆಚ್ಚಿಸಿದ ಆರ್ ಬಿಐ: ಗೃಹ ಸಾಲ ಹೆಚ್ಚಳ?

  ಬ್ಯಾಂಕ್ ಗಳಿಂದ ಸಾಲ ತೆಗೆದುಕೊಳ್ಳಲು ಬಯಸುವವರಿಗೆ ಆರ್‌ಬಿಐ ಇದೀಗ ಕೆಟ್ಟ ಸುದ್ದಿಯೊಂದನ್ನು ನೀಡಿದೆ ಆರ್ ಬಿಐ ರೆಪೋ ದರ ಹೆಚ್ಚಳ ಮಾಡಿರುವ ಕಾರಣ ಮನೆ ಸಾಲ, ವಾಹನ ಹಾಗೂ ವೈಯುಕ್ತಿಕ ಸಾಲ ದ ಮೇಲಿನ ಬಡ್ಡಿಯಲ್ಲಿ ಹೆಚ್ಚಳವಾಗಲಿದೆ. ಬಹಳ ದಿನಗಳ ನಂತರ ಆರ್‌ಬಿಐ ಜನರಿಗೆ ಬ್ಯಾಡ್ ನ್ಯೂಸ್‌ವೊಂದನ್ನು ನೀಡಿದೆ. ಬಹಳ ದಿನಗಳ ಬಳಿಕ ಆರ್‌ಬಿಐ ರೆಪೋ ದರ ಏರಿಸುವ ನಿರ್ಧಾರಕ್ಕೆ ಬಂದಿದೆ.

 • undefined

  BUSINESS12, Jul 2018, 9:12 PM IST

  ಗರಿಷ್ಠ ಮಟ್ಟ ತಲುಪಿದ ಚಿಲ್ಲರೆ ಹಣದುಬ್ಬರ!

  ತೈಲ ಬೆಲೆ ಏರಿಕೆ ದೇಶದ ಆರ್ಥಿಕ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಚಿಲ್ಲರೆ ಹಣದುಬ್ಬರ ಕಳೆದ ಜೂನ್ ತಿಂಗಳಲ್ಲಿ ಮತ್ತೆ ಹೆಚ್ಚಾಗಿದ್ದು, ಹಿಂದಿನ ಐದು ತಿಂಗಳಿಗೆ ಹೋಲಿಸಿದರೆ ಶೇ.5ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರೀಯ ಅಂಕಿ ಅಂಶಗಳ ಕಚೇರಿ (ಸಿಎಸ್‌ಒ) ತಿಳಿಸಿದೆ. 

 • undefined

  14, Jun 2018, 4:55 PM IST

  ಸಗಟು ಹಣದುಬ್ಬರ ಕಳೆದ 14 ತಿಂಗಳ ಗರಿಷ್ಠ ಮಟ್ಟಕ್ಕೆ..!

  ಸಗಟು ಬೆಲೆಗಳ ಹಣದುಬ್ಬರ ಪ್ರಮಾಣ ಮೇ ತಿಂಗಳಿನಲ್ಲಿ ಕಳೆದ 14 ತಿಂಗಳ ಗರಿಷ್ಠ ಶೇ. 4.43ಕ್ಕೆ ಏರಿಕೆ ಆಗಿದೆ. ಪೆಟ್ರೋಲ್, ಡೀಸೆಲ್ ಹಾಗೂ ತರಕಾರಿಗಳ ಬೆಲೆ ಹೆಚ್ಚಳವು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.