Industries  

(Search results - 53)
 • <p>ಸಂಪಾದನೆ ಹೀಗೆ ತಿಳ್ಕೊಳ್ಳಿ: ರೀಚಾರ್ಜ್ ಮಾಡಿದ ಬಳಿಕ ನೀವೆಷ್ಟು ಸಂಪಾದನೆ ಮಾಡಿದ್ದೀರಿ ಎಂದು ತಿಳಿಯಲು ಹೋಂ ಸ್ಕ್ರೀನ್ ನಲ್ಲಿ ಕಾಣುವ My Earnings ಮೇಲೆ ಕ್ಲಿಕ್ ಮಾಡಿ. ಇಲ್ಲಿರುವ ಹಣವನ್ನು ನೀವು ವಾಲೆಟ್‌ಗೂ ಸೇರ್ಪಡೆ &nbsp;ಮಾಡಬಹುದು. ಟ್ರಾನ್ಸಾಕ್ಷನ್ ಟ್ರ್ಯಾಕ್ ಮಾಡಲು ಪಾಸ್‌ ಬುಕ್ ವ್ಯವಸ್ಥೆಯೂ ಇದೆ. ಇಲ್ಲಿ ಇಪ್ಪತ್ತು ದಿನಗಳಲ್ಲಿ ನಡೆಸಿದ ಲೆಕ್ಕಾಚಾರ ಸಿಗುತ್ತದೆ. Load Money ಹಾಗೂ ರೀಚಾರ್ಜ್ ಆಯ್ಕೆಯಲಲ್ಲೂ ನೀವಿದನ್ನು ನೋಡಬಹುದು.</p>

  BUSINESS23, May 2020, 9:42 PM

  ಎಫ್‌ಬಿ ನಂತರ ಜಿಯೋಗೆ ಮತ್ತೊಬ್ಬ ಗೆಳೆಯ ಕೆಕೆಆರ್, ದೊಡ್ಡ ಹೂಡಿಕೆ

  ಬಿಜಿನಸ್ ಕ್ಷೇತ್ರದಲ್ಲಿ ಬದಲಾವಣೆ ನಿರಂತರ. ಅಮೆರಿಕ ಮೂಲದ ಸಂಸ್ಥೆ ಇದೀಗ ಜಿಯೋ ಜತೆ  ಹೊಂದಾಣಿಕೆ ಮಾಡಿಕೊಂಡಿದೆ. ಅಂದರೆ ಜಿಯೋದ ದೊಡ್ಡ ಪಾಲುದಾರನಾಗಿದೆ.  ಕೆಕೆಆರ್ ಸಂಸ್ಥೆಯು ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 11,367 ಕೋಟಿ ರೂ.ಗಳ ಹೂಡಿಕೆ ಮಾಡಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ("ರಿಲಯನ್ಸ್ ಇಂಡಸ್ಟ್ರೀಸ್") ಹಾಗೂ ಭಾರತದ ಮುಂಚೂಣಿ ಡಿಜಿಟಲ್ ಸೇವೆಗಳ ವೇದಿಕೆ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ("ಜಿಯೋ ಪ್ಲಾಟ್‌ಫಾರ್ಮ್ಸ್") ಘೋಷಿಸಿವೆ.

 • <p>Jk tyre</p>

  Automobile22, May 2020, 11:08 PM

  RBI ರೆಪೋ ದರ ಕಡಿತದ ಬೆನ್ನಲ್ಲೇ ಜೆಕೆ ಟೈಯರ್ಸ್ ಮಹತ್ವದ ಪ್ರಕಟಣೆ!

  ಕೊರೋನಾ ವೈರಸ್ ಹಾಗೂ ಲಾಕ್‌ಡೌನ್‌ನಿಂದ ಪಾತಾಳಕ್ಕೆ ಕುಸಿದಿರುವ ದೇಶದ ಅರ್ಥ ವ್ಯವಸ್ಥೆಯನ್ನು ಮೇಲಕ್ಕೆತ್ತಲು  RBI ರೆಪೋ ದರವನ್ನು  40 BPSನಿಂದ 4.00% ಹಾಗೂ  ರಿವರ್ಸ್ ರೆಪೊ ದರವನ್ನು 40 BPSನಿಂದ 3.35% ಕ್ಕೆ ಇಳಿಸಿದೆ.   RBI ನಿರ್ಧಾರವನ್ನು ಜೆಕೆ ಟೈಯರ್ ಹಾಗೂ ಇಂಡಸ್ಟ್ರಿ ಲಿಮಿಡೆಟ್ ಚೇರ್ಮೆನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಘುಪತಿ ಸಿಂಘಾನಿಯ ಸ್ವಾಗತಿಸಿದ್ದಾರೆ. 

 • <p>ambani</p>

  India18, May 2020, 5:48 PM

  ಕೋಟ್ಯಾನುಗಟ್ಟಲೇ ಹಣ ಸಂಪಾದಿಸ್ತಾರೆ ಅಂಬಾನಿ ಕುಟುಂಬದ ಸೊಸೆಯರು!

  ಏಪ್ರಿಲ್‌ನಲ್ಲಿ ಫೊರ್ಬ್ಸ್ ನಿಯತಕಾಲಿಕೆ 34ನೇ ವರ್ಷದ ವಿಶ್ವದ ಶ್ರೀಮಂತರ ಪಟ್ಟಿ ಪ್ರಕಟಿಸಿತ್ತು. ಈ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಚೇರ್ಮನ್ ಮುಕೇಶ್ ಅಂಬಾನಿ 17 ನೇ ಸ್ಥಾನದಲ್ಲಿದ್ದರು ಹಾಗೂ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಮೊದಲ ಸ್ಥಾನ ಪಡೆದಿದ್ದರು. ಅವರ ಒಟ್ಟು ಆಸ್ತಿ 44.3 ಮಿಲಿಯನ್ ಡಾಲರ್ ಅಂದರೆ ಸುಮಾರು 33,57,94,00,00,000.00 ರೂ. ಮೊತ್ತದ್ದಾಗಿದೆ. ಮುಕೇಶ್ ಅಂಬಾನಿ ಈ ಹಿಂದೆ ವಿಶ್ವದ ಟಾಪ್ ಹತ್ತು ಶ್ರೀಮಂತರ ಪಟ್ಟಿಯಲ್ಲಿದ್ದರು. ಇವರ ಉದ್ಯಮ ಭಾರತ ಸೇರಿ ವಿಶ್ವದ ಅನೇಕ ರಾಷ್ಟ್ರಗಳಿಗೆ ವ್ಯಾಪಿಸಿದೆ. ಅವರು ರಿಲಯನ್ಸ್ ಇಂಡಸ್ಟ್ರೀಸ್‌ನ ಚೇರ್ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ. ಅವರ ಉದ್ಯಮಕ್ಕೆ ಕುಟುಂಬ ಸದಸ್ಯರೂ ಸಾಥ್ ನೀಡುತ್ತಿದ್ದಾರೆ.
   

 • undefined
  Video Icon

  Coronavirus India10, May 2020, 2:28 PM

  ಲಾಕ್‌ಡೌನ್ ನಡುವೆ ಕೇಂದ್ರದಿಂದ ಹೊಸ ಗೈಡ್‌ಲೈನ್ಸ್!

  ಸರ್ಕಾರ ಈಗಾಗಲೇ ಲಾಕ್‌ಡೌನ್ ಸಡಿಲಿಕೆ ನೀಡಿದ್ದು, ಅನೇಕ ಕೆಲಸ ಆರಂಭವಾಗಿವೆ. ಕಾರ್ಖಾನೆಗಳೂ ಆರಂಭವಾಗಿವೆ. ಹೀಗಿರುವಾಗ ಕೇಂದ್ರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಉತ್ಪಾದನೆಗಿಂತ ಹೆಚ್ಚು ಸುರಕ್ಷತೆಗೆ ಗಮನ ನೀಡುವಂತೆ ಸೂಚಿಸಿದೆ.

 • फोर्ब्स के मुताबिक मुकेश अंबानी 36.8 बिलियन डॉलर की नेट वर्थ के साथ दुनिया के 21वें सबसे अमीर आदमी हैं। लेकिन वो अब भी भारत के सबसे अमीर व्यक्ति हैं।

  BUSINESS30, Apr 2020, 11:01 PM

  ಅಂಬಾನಿಯನ್ನೇ ಬೆದರಿಸಿದ ಕೊರೋನಾ, ಜಿಯೋ ಇಲ್ಲದಿದ್ದರೆ ಕತೆ ಬೇರೆ ಆಗ್ತಿತ್ತು!

  ನವದೆಹಲಿ(ಏ. 30) ಕೊರೋನಾ ಎಫೆಕ್ಟ್ ದೇಶದ ಎಲ್ಲ ಉದ್ದಿಮೆ, ಕೈಗಾರಿಗೆ, ಕೃಷಿ ಮೇಲೆ ಆಗಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಬೇರೆ ದಾರಿ ನಯಾರ ಬಳಿಯೂ ಇಲ್ಲ. ಇದೀಗ ಪ್ರಕಟಗೊಂಡಿರುವ ಮುಕೇಶ್ ಅಂಬಾನಿಯವರ  ರಿಯಲನ್ಸ್‌ ಇಂಡಸ್ಟ್ರೀಸ್‌ ತ್ರೈಮಾಸಿಕ ವರದಿ ಹೊಸ ಆತಂಕಗಳನ್ನು ತೆರೆದಿಟ್ಟಿದೆ.

   

   

   

   

   

   

   

   

   

   


   

 • BS Yediyurapp

  BUSINESS30, Apr 2020, 8:01 PM

  ಕೈಗಾರಿಕೆ ಓಪನ್‌ಗೆ ಗ್ರೀನ್ ಸಿಗ್ನಲ್, ಮೇ 4 ರ ನಂತರ ಮತ್ತೇನು ಸಡಿಲಿಕೆ?

  ಮೇ 4 ರ ನಂತರ ಲಾಕ್ ಡೌನ್ ಸಡಿಲಿಕೆಯಾಗಿದ್ದು ರಾಜ್ಯದಲ್ಲಿ ಕೈಗಾರಿಕೆ ಆರಂಭ ಮಾಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಕೈಗಾರಿಕಾ ಉದ್ದಿಮೆಗಳೊಂದಿಗೆ ಸಭೆ ನಡೆಸಿದ ಸಿಎಂ ಬಿಎಸ್‌ ಯಡಿಯೂರಪ್ಪ ಪುನರ್ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲು ತಿಳಿಸಿದ್ದಾರೆ.

 • undefined
  Video Icon

  Chikkamagalur29, Apr 2020, 1:52 PM

  ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೆ ಕಾಫಿ ನಾಡಲ್ಲಿ ಉದ್ಯಮ ಸ್ಟಾರ್ಟ್

  ಕಾಫಿ ಉದ್ಯಮ ಆರಂಭಗೊಂಡಿದೆ. ಕಾಫಿ ಚಟುವಟಿಕೆ ನಡೆಸಲು ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ. ಇದು ಕಾಫಿ ಉದ್ಯಮಕ್ಕೆ ಪುನಶ್ಚೇತನ ನೀಡಿದಂತಾಗಿದೆ. ಈ ಕುರಿತಾದ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ. 


   

 • <p>अब देखना ये है कि हतेंग कितने समय तक एशिया के सबसे अमीर आदमी का तमगा अपने पास रख सकते हैं। क्योंकि दुनियाभर के शेयर बाज़ार में लंबे समय से उठापटक जारी है।</p>

  BUSINESS29, Apr 2020, 7:40 AM

  ದೇಶದ ಶೇ.27 ರಷ್ಟು ಸಣ್ಣ ಕಂಪನಿಗಳ ಬಳಿ ದುಡ್ಡಿಲ್ಲ!

  ದೇಶದ ಶೇ.27 ರಷ್ಟು ಸಣ್ಣ ಕಂಪನಿಗಳ ಬಳಿ ದುಡ್ಡಿಲ್ಲ!| ಕೊರೋನಾ ದಾಳಿಯಿಂದ ದಿವಾಳಿಯತ್ತ| ಲೋಕಲ್‌ ಸರ್ಕಲ್ಸ್‌ ಸಂಸ್ಥೆಯಿಂದ ಸಮೀಕ್ಷೆ

 • undefined

  state17, Apr 2020, 11:15 AM

  ರೈತರು ಇನ್ನು ಬೆಳೆ ರಸ್ತೆಗೆ ಚೆಲ್ಲುವ ಸ್ಥಿತಿ ಇಲ್ಲ: ಸುವರ್ಣ ನ್ಯೂಸ್‌ ಸಂವಾದದಲ್ಲಿ ಸಚಿವ ನಾರಾಯಣಗೌಡ

  ರಾಜ್ಯದ ತೋಟಗಾರಿಕೆ ಉತ್ಪನ್ನಗಳಿಗೆ ಹೊರ ರಾಜ್ಯಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ತೋಟದ ಉತ್ಪನ್ನಗಳನ್ನು ತೆಗೆದುಕೊಂಡು ಹೊರ ರಾಜ್ಯಗಳಿಗೆ ಹೋಗುವ ವಾಹನಗಳಿಗೆ ನಿರ್ಬಂಧವಿಲ್ಲ. ಇದೀಗ ಎಲ್ಲವನ್ನೂ ಸರಿಪಡಿಸಲಾಗಿದ್ದು, ಯಾವುದೇ ರೈತ ತನ್ನ ಉತ್ಪನ್ನ ನಾಶ ಮಾಡುವಂತಹ ಸ್ಥಿತಿ ಇಲ್ಲ ಎಂದು ಸಚಿವ ನಾರಾಯಣ ಗೌಡ ತಿಳಿಸಿದ್ದಾರೆ.

 • undefined

  India17, Apr 2020, 10:47 AM

  ಆರ್ಥಿಕತೆಗೆ ಟಾನಿಕ್: 50 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿದ ರಿಸರ್ವ್ ಬ್ಯಾಂಕ್

  ಕಳೆದ 4 ತಿಂಗಳಿನಿಂದ ಉತ್ಪಾದನಾ ವಲಯ ಕುಸಿತ ಕಂಡಿದೆ. ಉತ್ಪಾದನಾ ವಲಯಕ್ಕೆ ಸುಲಭವಾಗಿ ಕ್ರಮ ಕೈಗೊಳ್ಳುವುದಾಗಿ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.  RBI ಗವರ್ನರ್ ಶಕ್ತಿಕಾಂತ್ ದಾಸ್ ಮಹತ್ವದ ಘೋಷಣೆ ಮಾಡಿದ್ದು, NBFC, NABARD MFI ಮೂಲಕ ಉತ್ಪಾದನ ವಲಯಕ್ಕೆ 50 ಸಾವಿರ ಕೋಟಿ ರುಪಾಯಿ ನೆರವು ನೀಡುವುದಾಗಿ ತಿಳಿಸಿದರು. 

 • mukesh ambani

  BUSINESS18, Jan 2020, 3:08 PM

  ಜೀವನದ ಭಾಗವಾದ ರಿಲಯನ್ಸ್: ಲಾಭದಲ್ಲಿ ಇದನ್ನು ಮೀರಿಸುವುದು ನೋ ಚಾನ್ಸ್!

  2019-20ನೇ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭದಲ್ಲಿ ಶೇ.13.5 ರಷ್ಟು ಏರಿಕೆಯಾಗಿದ್ದು, ಲಾಭದ ಒಟ್ಟು ಮೌಲ್ಯ 11,640 ಕೋಟಿ ರೂ. ಆಗಿದೆ.

 • Industry

  BUSINESS1, Jan 2020, 4:54 PM

  ಮೂಲ ಸೌಕರ್ಯ ಉತ್ಪಾದನೆ ಕ್ಷೇತ್ರದಲ್ಲಿ ಕುಸಿತ: ಅಂಕಿಅಂಶ!

  ಭಾರತದ ಮೂಲಭೂತ ಸೌಕರ್ಯ ಉತ್ಪಾದನಾ ಕ್ಷೇತ್ರ ಕಳೆದ ಹಣಕಾಸು ವರ್ಷದ ಸತತ ನಾಲ್ಕನೇ ತ್ರೈಮಾಸಿಕದಲ್ಲಿ ಕೂಡ ಕುಸಿದಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

 • modi
  Video Icon

  BUSINESS24, Dec 2019, 3:24 PM

  ಮೋದಿ ಸರ್ಕಾರಕ್ಕೆ ಅಂಬಾನಿ ಅಪಸ್ವರ: ಈ ನಿರ್ಧಾರವಂತೆ ಘನಘೋರ!

  ಪನ್ನ ಮುಕ್ತ & ತಪ್ತಿ ಕಂಪನಿ ಒಪ್ಪಂದಕ್ಕೆ ಸಂಬಂಧಿಸಿದಂತೆ 4.5 ಬಿಲಿಯನ್ ಡಾಲರ್ ಹಣ ಪಾವತಿಸುವಂತೆ ಭಾರತ ಸರ್ಕಾರದ ಒತ್ತಾಯವನ್ನು ರಿಲಯನ್ಸ್ ಇಂಡಸ್ಟ್ರೀಸ್ ಅವಸರದ ಕ್ರಮ ಎಂದು ಬಣ್ಣಿಸಿದೆ.

 • mukesh ambani smiling for achievement

  BUSINESS17, Dec 2019, 8:30 AM

  ಸರ್ಕಾರಿ ಐಒಸಿ ಹಿಂದಿಕ್ಕಿದ ರಿಲಯನ್ಸ್ ಈಗ ಆದಾಯದಲ್ಲಿ ನಂ.1!

  ಸರ್ಕಾರಿ ಐಒಸಿ ಹಿಂದಿಕ್ಕಿದ ರಿಲಯನ್ಸ್‌ ಇಂಡಸ್ಟ್ರೀಸ್‌ಗೆ ಅತಿದೊಡ್ಡ ಕಂಪನಿ ಹಿರಿಮೆ| ಈಗ ಆದಾಯದಲ್ಲಿ ನಂ.1!

 • jagadesh Shettar

  Karnataka Districts16, Dec 2019, 2:12 PM

  'ಧಾರವಾಡ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ 3 ಸಾವಿರ ಎಕರೆ ಭೂಮಿ ಮೀಸಲು'

  ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕಗಳ ಸ್ಥಾಪನೆ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಉದ್ಯಮಿಗಳನ್ನ ಭೇಟಿ ಮಾಡಲು ಡಿಸೆಂಬರ್ 23 ರಂದು ಮುಂಬೈ ಪ್ರವಾಸವನ್ನು ಕೈಗೊಳ್ಳಲಿದ್ದೇವೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ನಾನು ತೆರಳುತ್ತಿದ್ದೇವೆ. ಮುಂಬೈ ನಗರದಲ್ಲಿ ಬೃಹತ್ ರೋಡ್ ಶೋ ಆಯೋಜನೆ ಮಾಡಲಾಗಿದೆ. ಪ್ರಮುಖ ಉದ್ಯಮಿಗಳ ಭೇಟಿ ಮಾಡಿ-ಹೂಡಿಕೆ ಮಾಡುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.