Search results - 13 Results
 • naxals

  NEWS8, May 2019, 8:27 AM IST

  ಮಾಜಿ ಮಹಿಳಾ ನಕ್ಸಲರೇ ಈಗ ನಿಗ್ರಹ ಪಡೆ ಕಮಾಂಡೋಗಳು!

  ಮಾಜಿ ಮಹಿಳಾ ನಕ್ಸಲರೇ ಈಗ ನಿಗ್ರಹ ಪಡೆ ಕಮಾಂಡೋಗಳು!| ಛತ್ತೀಸ್‌ಗಢದಲ್ಲಿ ಅಸ್ತಿತ್ವಕ್ಕೆ ಬಂದು ನಕ್ಸಲ್‌ ನಿಗ್ರಹ ಮಹಿಳಾ ಪಡೆ| 30 ಮಂದಿ ಕಮಾಂಡೋ ಪಡೆ ಸದಸ್ಯರಲ್ಲಿ ಅರ್ಧಕ್ಕರ್ಧ ಮಂದಿ ಶರಣಾಗತ ನಕ್ಸಲರು| 10ಕ್ಕೂ ಹೆಚ್ಚು ಮಂದಿ ನಕ್ಸಲ್‌ ನಿಗ್ರಹ ‘ಸಲ್ವಾ ಜುದುಂ’ ಚಳುವಳಿಯಲ್ಲಿ ಪಾಲ್ಗೊಂಡ ಸಹಾಯಕ ಪೇದೆಗಳು

 • IAF

  NEWS26, Mar 2019, 9:23 AM IST

  ವಾಯುಪಡೆಗೆ ಚಿನೂಕ್‌: ಭಾರತಕ್ಕೆ ಮತ್ತೊಂದು ಬಲ!

  ವಾಯುಪಡೆಗೆ ಚಿನೂಕ್‌: ಭಾರತಕ್ಕೆ ಮತ್ತೊಂದು ಬಲ| ರಾತ್ರಿ ವೇಳೆಯೂ ಕಾರ್ಯಾಚರಿಸಬಹುದಾದ ಸಾಮರ್ಥ್ಯ| ತ್ವರಿತ ನೆರೆ ಪರಿಹಾರ ಕಾರ್ಯಕ್ಕೂ ಚಿನೂಕ್‌ ಸಹಕಾರಿ

 • ricky ponting

  CRICKET27, Dec 2018, 11:29 AM IST

  ಐಸಿಸಿ ಹಾಲ್‌ ಆಫ್‌ ಫೇಮ್‌ಗೆ ಪಾತ್ರರಾದ ಪಾಂಟಿಂಗ್‌

  ಇದಕ್ಕೂ ಮುನ್ನ ಭಾರತದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಹಾಗೂ ಇಂಗ್ಲೆಂಡ್‌ನ ಮಹಿಳಾ ಆಟಗಾರ್ತಿ ಕ್ಲಾರಿ ಟೇಲರ್‌ಗೆ ಐಸಿಸಿ ಗೌರವ ದೊರೆತಿತ್ತು.

 • Video Icon

  POLITICS25, Dec 2018, 9:09 PM IST

  ಓಂ ಭ್ರಾಂ ಭ್ರೀಂ ಭ್ರೂಂ... ರಾಮಲಿಂಗ ರೆಡ್ಡಿ ಮೇಲೆ ಸಿದ್ದರಾಮಯ್ಯ ಜಾದೂ?

  ಸಚಿವ ಹುದ್ದೆಯ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಮಂಗಳವಾರ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದಾರೆ. ಸಚಿವ ಸಂಪುಟದಲ್ಲಿ ತಮ್ಮನ್ನು ಕಡೆಗಣಿಸಿರುವ ಬಗ್ಗೆ ಮಾಜಿ ಸಿಎಂ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇದೇ ವೇಳೆ, ಪಕ್ಷದ ಕೆಲನಾಯಕರ ವಿರುದ್ಧ ಆಕ್ರೋಶವನ್ನೂ ರೆಡ್ಡಿ ಹೊರಹಾಕಿದ್ದಾರೆ. ಆದರೆ, ಸಿದ್ದರಾಮಯ್ಯರನ್ನು ಭೇಟಿಯಾದ ಬಳಿಕ ರಾಮಲಿಂಗಾ ರೆಡ್ಡಿ, ತುಸು ಶಾಂತರಾದಂತೆ ಕಂಡು ಬಂದಿದ್ದಾರೆ. ಕೊನೆಗೂ ಟ್ರಬಲ್ ಶೂಟರ್ ಸಿದ್ದರಾಮಯ್ಯ ಜಾದೂ ಯಶಸ್ವಿಯಾಗಿದೆಯಾ? ಏನಾಯ್ತು ಮೀಟಿಂಗ್‌ನಲ್ಲಿ। ಇಲ್ಲಿದೆ ಫುಲ್ ಡೀಟೆಲ್ಸ್...  

 • Video Icon

  POLITICS23, Dec 2018, 11:20 AM IST

  ಎಂ.ಬಿ. ಪಾಟೀಲ್‌ಗೆ ಮಂತ್ರಿಗಿರಿ ನೀಡಲು ರಾಹುಲ್ ಗಾಂಧಿ ಒಪ್ಪಲು ಕಾರಣ ಇವರು?

  ಸಚಿವ ಸಂಪುಟ ಕಸರತ್ತು ಕೊನೆಗೂ ಪೂರ್ಣಗೊಂಡು ಎಚ್‌.ಡಿ.ಕುಮಾರಸ್ವಾಮಿ ಅವರ ಸಚಿವ ಸಂಪುಟಕ್ಕೆ 8 ಮಂದಿ ಹೊಸ ಸಚಿವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಚಿವ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದ ಎಂ.ಬಿ. ಪಾಟೀಲ್ ಕೊನೆಗೂ ಕ್ಯಾಬಿನೆಟ್ ಸೇರಿಕೊಂಡಿದ್ದಾರೆ. ಲಿಂಗಾಯತ ಕೋಟಾದಡಿ ಭಾರೀ ಪೈಪೋಟಿಯಿದ್ದರೂ, ರಾಹುಲ್ ಗಾಂಧಿ ಎಂ.ಬಿ. ಪಾಟೀಲ್ ಹೆಸರನ್ನು ಅಂತಿಮಗೊಳಿಸಲು ಈ ವ್ಯಕ್ತಿಯ ಶಿಫಾರಸ್ಸು ಕೆಲಸಮಾಡಿದೆ. ಇಲ್ಲಿದೆ ಫುಲ್ ಡೀಟೆಲ್ಸ್..  

 • SPORTS2, Nov 2018, 2:54 PM IST

  ದ್ರಾವಿಡ್‌ಗೆ ಹಾಲ್ ಆಫ್ ಫೇಮ್ ಗೌರವ-ಸಚಿನ್ ತೆಂಡೂಲ್ಕರ್‌ಗೆ ಯಾಕಿಲ್ಲ?

  ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಸಮಕಾಲೀನ ಕ್ರಿಕೆಟಿಗರು. ದ್ರಾವಿಡ್‌ಗಿಂತ ಮೊದಲೆ ಭಾರತ ತಂಡ ಪ್ರತಿನಿಧಿಸಿದ ಕ್ರಿಕೆಟಿಗ ಸಚಿನ್. ಆದರೆ ಐಸಿಸಿ ಹಾಲ್ ಆಫ್ ಘೇಮ್ ಗೌರವ ದಿಗ್ಗಜ ಸಚಿನ್ ತೆಂಡೂಲ್ಕರ್‌ಗಿಂತ ಮೊದಲು ರಾಹುಲ್ ದ್ರಾವಿಡ್‌ಗೆ ನೀಡಲಾಗಿದೆ. ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಕ್ರಿಕೆಟಿಗನಾಗಿದ್ದರೂ, ಸಚಿನ್‌ಗೆ ಇನ್ನೂ ಹಾಲ್ ಆಫ್ ಫೇಮ್ ಗೌರವ ಯಾಕೆ ಸಿಕ್ಕಿಲ್ಲ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ.
   

 • Dravid

  SPORTS1, Nov 2018, 2:41 PM IST

  ರಾಹುಲ್ ದ್ರಾವಿಡ್‌ಗೆ ಅತ್ಯುನ್ನತ ಐಸಿಸಿ ಹಾಲ್ ಆಫ್ ಫೇಮ್ ಗೌರವ!

  ಕನ್ನಡಿಗರ ಕನ್ನಡ ರಾಜ್ಯೋತ್ಸವ ಸಂಭ್ರಮ ಇಮ್ಮಡಿಯಾಗಿದೆ. ರಾಜ್ಯೋತ್ಸವದ ದಿನವೇ ಟೀಂ ಇಂಡಿಯಾ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್‌ಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.

 • NEWS16, Sep 2018, 10:43 AM IST

  ಒಲ್ಲೆ ಒಲ್ಲೆ ಎನ್ನುತ್ತಲೇ ನಿತೀಶ್ ಕ್ಯಾಂಪ್ ಸೇರಲಿರುವ ಪಿಕೆ!

  ದೇಶದ ಅತ್ಯಂತ ಪ್ರತಿಭಾವಂತ ಚುನಾವಣಾ ನೀತಿ ನಿರೂಪಕ, ಐಪ್ಯಾಕ್ ಸಂಸ್ಥೆಯ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಇಂದು ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷ ಸೇರಲಿದ್ದಾರೆ. ಇಂದು ಪಾಟ್ನಾದಲ್ಲಿ ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಸೇರಲಿದ್ದು, ಈ ವೇಳೆ ಪ್ರಶಾಂತ್ ಕಿಶೋರ್ ಅವರನ್ನು ನಿತೀಶ್ ಪಕ್ಷಕ್ಕೆ ಬರಮಾಡಿಕೊಳ್ಳಲಿದ್ದಾರೆ.

 • Video Icon

  POLITICS29, Aug 2018, 11:49 AM IST

  ಗೌಡ್ರಿಗೂ ಪಂಚ್, ಕೈಗೂ ಶಾಕ್! ಒಂದೇ ಏಟಿನಿಂದ 2 ಹಕ್ಕಿ ಹೊಡೆಯುತ್ತಾ ಬಿಜೆಪಿ?

  ಮುಂದಿನ ಲೋಕಸಭೆ ಚುನಾವಣೆಯಲ್ಲಿ ಒಂದೇ ಕಲ್ಲಿನಿಂದ 2 ಹಕ್ಕಿಗಳನ್ನು ಹೊಡೆಯಲು ಬಿಜೆಪಿ ಪ್ಲ್ಯಾನ್ ಮಾಡಿದೆ. ಜೆಡಿಎಸ್‌ನ ಭದ್ರಕೋಟೆಯಾಗಿರುವ ಹಾಸನವನ್ನು ಕೈವಶ ಮಾಡಿಕೊಳ್ಳಲು ಕಾಂಗ್ರೆಸ್ ಪ್ರಭಾವಿ ನಾಯಕನನ್ನು ಬಲೆಗೆ ಹಾಕಿಕೊಳ್ಳಲು ಬಿಜೆಪಿ ಚಿಂತನೆ ನಡೆಸಿದೆ. ಆ ನಾಯಕ ಬಿಜೆಪಿಗೆ ಸೇರ್ಪಡೆಯಾದರೆ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣರನ್ನು ಮಣಿಸುವ ಲೆಕ್ಕಾಚಾರ ಬಿಜೆಪಿಯದ್ದು.     

 • NSUI

  NEWS8, Jul 2018, 12:43 PM IST

  ವಂಶವಾದ ಆರೋಪ: ಕೈ ನಿಂದ ‘ಯುವ’ಜಪ!

  ಸ್ವಾತಂತ್ರ್ಯಾ ನಂತರದ ಕಾಂಗ್ರೆಸ್ ಪಕ್ಷಕ್ಕೆ ಅಂಟಿಕೊಂಡ ಕುಟುಂಬ ರಾಜಕಾರಣದ ಹಣೆಪಟ್ಟಿಯನ್ನು ಕಳಚಿಕೊಳ್ಳಲು ಪಕ್ಷ ಹೆಣಗುತ್ತಿದೆ. ಕಾಂಗ್ರೆಸ್ ಎಲ್ಲ ವರ್ಗದ, ಎಲ್ಲ ಜನಸಮುದಾಯಕ್ಕೆ ಸೇರಿದ ಪಕ್ಷ ಎಂದು ಬಿಂಬಿಸಲು ಪಕ್ಷ ಇನ್ನಿಲ್ಲದ ಕಸರತ್ತು ನಡೆಸಿದೆ.

 • SPORTS5, Jul 2018, 5:06 PM IST

  ತೆಂಡೂಲ್ಕರ್‌ಗೂ ಮೊದಲು ದ್ರಾವಿಡ್‌ಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ ನೀಡಿದ್ದೇಕೆ?

  ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಸಮಕಾಲೀನ ಕ್ರಿಕೆಟಿಗರು. ಆದರೆ ಐಸಿಸಿ ಹಾಲ್ ಆಫ್ ಘೇಮ್ ಗೌರವ ದಿಗ್ಗಜ ಸಚಿನ್ ತೆಂಡೂಲ್ಕರ್‌ಗಿಂತ ಮೊದಲು ರಾಹುಲ್ ದ್ರಾವಿಡ್‌ಗೆ ನೀಡಲಾಗಿದೆ. ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಕ್ರಿಕೆಟಿಗನಾಗಿದ್ದರೂ, ಸಚಿನ್‌ಗೆ ಇನ್ನೂ ಹಾಲ್ ಆಫ್ ಫೇಮ್ ಗೌರವ ಯಾಕೆ ಸಿಕ್ಕಿಲ್ಲ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ.

 • SPORTS3, Jul 2018, 11:03 AM IST

  ಐಸಿಸಿಯ ಅತ್ಯುನ್ನತ ಗೌರವಕ್ಕೆ ಪಾತ್ರರಾದ ರಾಹುಲ್ ದ್ರಾವಿಡ್

  • ಐಸಿಸಿ ಹಾಲ್ ಆಫ್ ಫೇಮ್‌ಗೆ ದ್ರಾವಿಡ್
  • ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಳ್ಳುತ್ತಿರುವ ಭಾರತದ 5ನೇ ಕ್ರಿಕೆಟಿಗ
  • ಪಾಂಟಿಂಗ್ ಐಸಿಸಿಯ ಅತ್ಯುನ್ನತ ಗೌರವಕ್ಕೆ ಪಾತ್ರರಾದ ಆಸ್ಟ್ರೇಲಿಯಾದ 25ನೇ ಕ್ರಿಕೆಟಿಗ
 • SPORTS2, Jul 2018, 12:46 PM IST

  ರಾಹುಲ್ ದ್ರಾವಿಡ್‌ಗೆ ಐಸಿಸಿಸಿ ಹಾಲ್ ಆಫ್ ಫೇಮ್ ಗೌರವ

  ವಿಶ್ವಕ್ರಿಕೆಟ್‌ನಲ್ಲಿ 'ದಿ ವಾಲ್' ಎಂದೇ ಹೆಸರುವಾಸಿಯಾಗಿರುವ ಕ್ರಿಕೆಟಿಗ ರಾಹುಲ್ ದ್ರಾವಿಡ್‌ಗೆ ಐಸಿಸಿ ಅತ್ಯುನ್ನತ ಗೌರವ ಘೋಷಿಸಿದೆ. ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾದ ಭಾರತೀಯ ಕ್ರಿಕೆಟಿಗರು ಯಾರು? ಇಲ್ಲಿದೆ ವಿವರ.