Indore Test  

(Search results - 18)
 • Virat Kohli

  CricketNov 17, 2019, 10:46 PM IST

  ಹ್ಯಾಟ್ಸ್ ಆಫ್ ವಿರಾಟ್; ಅಪರೂಪದ ಅಭಿಮಾನಿಯ ಹೃದಯ ಗೆದ್ದ ಕೊಹ್ಲಿ

  ಇಂದೋರ್ ನಲ್ಲಿ ಮೊದಲ ಟೆಸ್ಟ್ ಪಂದ್ಯ ಮುಕ್ತಾಯವಾದ ಬಳಿಕ ದಿವ್ಯಾಂಗ ಅಭಿಮಾನಿಯನ್ನು ಭೇಟಿಯಾಗಿ ಆಟೋಗ್ರಾಫ್ ನೀಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

 • Virat Kohli

  CricketNov 16, 2019, 7:03 PM IST

  ಇಂದೋರ್ ಟೆಸ್ಟ್ ಗೆದ್ದು ಇತಿಹಾಸ ಬರೆದ ವಿರಾಟ್ ಕೊಹ್ಲಿ..!

  ರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 10ನೇ ಬಾರಿಗೆ ಇನಿಂಗ್ಸ್ ಜಯ ದಾಖಲಿಸಿದ ಸಾಧನೆ ಮಾಡಿದೆ. ಈ ಮೂಲಕ ಟೀಂ ಇಂಡಿಯಾದ ಯಶಸ್ವಿ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿದ್ದಾರೆ. ಈ ಮೊದಲು ಮಹೇಂದ್ರ ಸಿಂಗ್ ಧೋನಿ ಭಾರತಕ್ಕೆ 9 ಇನಿಂಗ್ಸ್ ಜಯ ತಂದಿತ್ತ ನಾಯಕ ಎನಿಸಿದ್ದರು.

 • team India

  CricketNov 16, 2019, 3:39 PM IST

  ಭಾರತದ ದಾಳಿಗೆ ಬಾಂಗ್ಲಾ ಖಲ್ಲಾಸ್; ಮೂರೇ ದಿನಕ್ಕೆ ಪಂದ್ಯ ಕ್ಲೋಸ್!

  ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಬ್ಬರಿಸಿದ ಟೀಂ ಇಂಡಿಯಾ ಬಾಂಗ್ಲಾ ತಂಡವನ್ನು ಮೂರೇ ದಿನಕ್ಕೆ ಕಟ್ಟಿಹಾಕಿ ಸರಣಿಯಲ್ಲಿ ಮುನ್ನಡೆ ಪಡೆದುಕೊಂಡಿದೆ.

 • Mohammed shami

  CricketNov 16, 2019, 1:38 PM IST

  ಟೀಂ ಇಂಡಿಯಾ ಗೆಲುವಿಗೆ 4 ಮೆಟ್ಟಿಲು ಮಾತ್ರ ಬಾಕಿ!

  ಬಾಂಗ್ಲಾದೇಶ ವಿರುದ್ದದ ಮೊದಲ ಟೆಸ್ಟ್ ಪಂದ್ಯ ಎರಡೂವರೆ ದಿನಕ್ಕೆ ಅಂತ್ಯವಾಗುತ್ತಾ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಟೀಂ ಇಂಡಿಯಾ ಗೆಲುವಿಗೆ ಇನ್ನು ಕೇವಲ 4 ಮೆಟ್ಟಿಲುಗಳು ಮಾತ್ರ ಬಾಕಿ.

 • Mohammed Shami

  CricketNov 16, 2019, 11:12 AM IST

  ಬಾಂಗ್ಲಾ ತಂಡದ 4 ವಿಕೆಟ್ ಪತನ; ಗೆಲುವಿನತ್ತ ಭಾರತ!

  ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬಿಗಿ ಹಿಡಿತ ಸಾಧಿಸಿದೆ. ಭಾರತದ ವೇಗಿಗಳ ಪರಾಕ್ರಮಕ್ಕೆ ಬಾಂಗ್ಲಾದೇಶ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

 • team India Ishanth

  CricketNov 16, 2019, 9:54 AM IST

  ಭಾರತ 493 ರನ್‌ಗೆ ಡಿಕ್ಲೇರ್; ಸಂಕಷ್ಟದಲ್ಲಿ ಬಾಂಗ್ಲಾದೇಶ!

  ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯ ಸಂಪೂರ್ಣ 5 ದಿನ ನಡೆಯುವ ಯಾವುದೇ ಲಕ್ಷಣಗಳಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ಬಾಂಗ್ಲಾ 343 ರನ್ ಹಿನ್ನಡೆಯಲಿದ್ದು, ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

 • Mayanak agarwal

  CricketNov 15, 2019, 3:53 PM IST

  INDvBAN: 2ನೇ ದ್ವಿಶತಕ ಸಿಡಿಸಿ ದಾಖಲೆ ಬರೆದ ಕನ್ನಡಿಗ ಮಯಾಂಕ್!

  ಬಾಂಗ್ಲಾದೇಶ ವಿರುದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಬ್ಯಾಟಿಂಗ್‌ನಿಂದ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ದಾಪುಲಾಗಿಟ್ಟಿದೆ. ಮಯಾಂಕ್ ದ್ವಿಶತಕ ಸಿಡಿಸೋ ಮೂಲಕ ದಾಖಲೆ ಬರೆದಿದ್ದಾರೆ. 
   

 • mayank agarwal century

  CricketNov 15, 2019, 12:55 PM IST

  ಇಂದೋರ್ ಟೆಸ್ಟ್: ಮಯಾಂಕ್ ಅಗರ್‌ವಾಲ್ ಖಾತೆಗೆ ಮತ್ತೊಂದು ಶತಕ

  ಮೊದಲ ದಿನದಾಟದ ಅಂತ್ಯಕ್ಕೆ 37 ರನ್ ಬಾರಿಸಿದ್ದ ಅಗರ್‌ವಾಲ್ ಎರಡನೇ ದಿನ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರು. ದಿನದಾಟದ ಆರಂಭದಿಂದಲೇ ಪೂಜಾರ ಹಾಗೂ ಕೊಹ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಮಯಾಂಕ್ ಅಗರ್‌ವಾಲ್ ಆಸರೆಯಾದರು. 183 ಎಸೆತಗಳನ್ನು ಎದುರಿಸಿ 15 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಶತಕ ಪೂರೈಸಿದರು.

 • Mayank Agarwal

  CricketNov 15, 2019, 10:35 AM IST

  ಇಂದೋರ್ ಟೆಸ್ಟ್: 2ನೇ ದಿನ ಟೀಂ ಇಂಡಿಯಾಗೆ ಬಿಗ್ ಶಾಕ್..!

  ಒಂದು ವಿಕೆಟ್ ಕಳೆದುಕೊಂಡು 86 ರನ್’ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ ಭಾರತಕ್ಕೆ ಪೂಜಾರ 2 ಬೌಂಡರಿ ಬಾರಿಸುವ ಮೂಲಕ ಅರ್ಧಶತಕ ಬಾರಿಸಿದರು. ಇದಾದ ಕೆಲ ಹೊತ್ತಿನಲ್ಲೇ ಅಬು ಜಾಯೆದ್ ಬೌಲಿಂಗ್’ನಲ್ಲಿ ಸೈಫ್ ಹುಸೇನ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

 • Ravi Shastri

  CricketNov 14, 2019, 8:56 PM IST

  ನೆಟ್ಸ್‌ನಲ್ಲಿ ರವಿ ಶಾಸ್ತ್ರಿ ಬೌಲ್, ನೆಟ್ಟಿಗರಿಂದ ಟ್ರೋಲ್!

  ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಅದೆಷ್ಟೇ ಡೀಸೆಂಟ್ ಟ್ವೀಟ್ ಮಾಡಿದರೂ ಟ್ರೋಲ್ ಮಾತ್ರ ತಪ್ಪುವುದಿಲ್ಲ. ಈ ಹಿಂದೆ ಮೋಜು ಮಸ್ತಿ ಕುರಿತು ಟ್ವೀಟ್ ಮಾಡಿ ಟ್ರೋಲ್ ಆಗಿದ್ದ ಶಾಸ್ತ್ರಿ, ಇದೀಗ ಅಭ್ಯಾಸದ ಫೋಟೋ ಹಂಚಿಕೊಂಡು ಟ್ರೋಲ್ ಆಗಿದ್ದಾರೆ.

 • Pujara mayank

  CricketNov 14, 2019, 5:19 PM IST

  INDvBAN ಇಂದೋರ್ ಟೆಸ್ಟ್; ಮೊದಲ ದಿನ ಭಾರತಕ್ಕೆ ಭರ್ಜರಿ ಮೈಲುಗೈ!

  ಸೌತ್ ಆಫ್ರಿಕಾ ವಿರುದ್ಧ ಅಬ್ಬರಿಸಿದ ಟೀಂ ಇಂಡಿಯಾ ಇದೀಗ ಬಾಂಗ್ಲಾದೇಶ ವಿರುದ್ಧದ ಇಂದೋರ್ ಟೆಸ್ಟ್ ಪಂದ್ಯದಲ್ಲೂ  ಪರಾಕ್ರಮ ಮುಂದುವರಿಸಿದೆ. ಮೊದಲ ದಿನ ಬಾಂಗ್ಲಾ ತಂಡವವನ್ನು ಅಲ್ಪಮೊತ್ತಕ್ಕೆ ಆಲೌಟ್ ಮಾಡಿ, ದಿಟ್ಟ ತಿರುಗೇಟು ನೀಡಿದೆ. ಮೊದಲ ದಿನದಾಟದ ಹೈಲೈಟ್ಸ್ ಇಲ್ಲಿದೆ.

 • ashwin record

  CricketNov 14, 2019, 4:48 PM IST

  ಇಂದೋರ್ ಟೆಸ್ಟ್: ಮತ್ತೆ ಮುತ್ತಯ್ಯ ದಾಖಲೆ ಸರಿಗಟ್ಟಿದ ಅಶ್ವಿನ್..!

  ಬಾಂಗ್ಲಾದೇಶ ನಾಯಕ ಮೊಮಿ​ನುಲ್‌ ಹಕ್‌ ವಿಕೆಟ್ ಪಡೆಯುತ್ತಿದ್ದಂತೆ ರವಿಚಂದ್ರನ್ ಅಶ್ವಿನ್ ತವರಿನಲ್ಲಿ 250 ಟೆಸ್ಟ್ ವಿಕೆಟ್ ಪಡೆದ ಸಾಧನೆ ಮಾಡಿದರು. ಈ ಮೂಲಕ ತವರಿನಲ್ಲಿ ಅತಿವೇಗವಾಗಿ 250+ ವಿಕೆಟ್ ಪಡೆದ ಬೌಲರ್’ಗಳ ಪಟ್ಟಿಯಲ್ಲಿ ಸ್ಪಿನ್ ದಿಗ್ಗಜ ಮುತ್ತಯ್ಯ ಮುರುಳೀಧರನ್ ಅವರೊಂದಿಗೆ ಜಂಟಿ ಅಗ್ರಸ್ಥಾನ ಹಂಚಿಕೊಂಡರು. 

 • 3. 2006 में कोहली रणजी का एक मैच खेल रहे थे। मैच के दौरान ही उनके पिता की मौत हो गई थी, पर कोहली ने पहले अपनी बल्लेबाजी से टीम को हार के खतरे से बचाया फिर अपने पिता का अंतिम संस्कार करने गए थे।

  CricketNov 14, 2019, 3:16 PM IST

  ಇಂದೋರ್ ಟೆಸ್ಟ್: ಅಪರೂಪದ ದಾಖಲೆ ಬರೆಯಲು ರೆಡಿಯಾದ ಕಿಂಗ್ ಕೊಹ್ಲಿ..!

  ಕೊಹ್ಲಿ 5000 ರನ್‌ ಮೈಲಿ​ಗ​ಲ್ಲು ತಲುಪಿದ ಭಾರ​ತದ ಮೊದಲ ನಾಯಕ ಎನಿ​ಸಿ​ಕೊ​ಳ್ಳ​ಲಿ​ದ್ದಾರೆ. ಜತೆಗೆ ತಮ್ಮ 85ನೇ ಇನ್ನಿಂಗ್ಸ್‌ನಲ್ಲಿ 32ಕ್ಕಿಂತ ಹೆಚ್ಚಿಗೆ ರನ್‌ ಗಳಿ​ಸಿ​ದರೆ ಅತಿ​ವೇ​ಗ​ವಾಗಿ 5000 ರನ್‌ ಗಳಿ​ಸಿದ ನಾಯಕ ಎನ್ನುವ ದಾಖಲೆಗೂ ಪಾತ್ರರಾಗ​ಲಿ​ದ್ದಾರೆ.
   

 • Team India kohli

  CricketNov 14, 2019, 3:09 PM IST

  ಭಾರತೀಯ ಬೌಲರ್‌ಗಳ ಮಾರಕ ದಾಳಿ; ಬಾಂಗ್ಲಾದೇಶ 150ಕ್ಕೆ ಆಲೌಟ್!

  ಬಾಂಗ್ಲಾದೇಶ ವಿರುದ್ಧ ಮಾರಕ ದಾಳಿ ಸಂಘಟಿಸಿದ ಟೀಂ ಇಂಡಿಯಾ ಅಲ್ಪಮೊತ್ತಕ್ಕೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದೆ. ಇಂದೋರ್ ಟೆಸ್ಟ್ ಪಂದ್ಯದಲ್ಲಿ ಭಾರತೀಯರ ಬೌಲರ್‌ಗಳ ಪ್ರದರ್ಶನ ಹೇಗಿದೆ? ಇಲ್ಲಿದೆ ವಿವರ.

 • umesh

  CricketNov 14, 2019, 12:04 PM IST

  ಇಂದೋರ್ ಟೆಸ್ಟ್: ಬಾಂಗ್ಲಾಗೆ ಶಾಕ್ ಕೊಟ್ಟ ಟೀಂ ಇಂಡಿಯಾ ವೇಗಿಗಳು

  ಟಾಸ್ ಸೋತರೂ ಧೃತಿಗೆಡದ ಟೀಂ ಇಂಡಿಯಾ ಬೌಲರ್’ಗಳು ಮಿಂಚಿನ ದಾಳಿ ಸಂಘಟಿಸಿದರು. ಪಂದ್ಯದ ಆರನೇ ಓವರ್’ನಲ್ಲಿ ವೇಗಿ ಉಮೇಶ್ ಯಾದವ್ ಬಾಂಗ್ಲಾ ಆರಂಭಿಕ ಇಮ್ರುಲ್ ಕಯೀಸ್ ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಮೊದಲ ಯಶಸ್ಸು ದಕ್ಕಿಸಿಕೊಟ್ಟರು.