Asianet Suvarna News Asianet Suvarna News
11 results for "

Indonesia Masters

"
Indonesia Masters Badminton 2021 Japan Kento Momota wins first title since 2020 car accident kvnIndonesia Masters Badminton 2021 Japan Kento Momota wins first title since 2020 car accident kvn

Indonesia Masters Badminton: ಆಕ್ಸಿಡೆಂಟ್ ಬಳಿಕ ಮೊದಲ ಪ್ರಶಸ್ತಿ ಗೆದ್ದ ಕೆಂಟೊ ಮೊಮೊಟೊ

ಭಾನುವಾರ ಮುಕ್ತಾಯಗೊಂಡ ಇಂಡೋನೇಷ್ಯಾ ಮಾಸ್ಟ​ರ್ಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಚಾಂಪಿಯನ್‌ ಆಗಿ ಮೊಮೊಟಾ ಹೊರಹೊಮ್ಮಿದರು. ಫೈನಲ್‌ನಲ್ಲಿ ಡೆನ್ಮಾರ್ಕ್ನ ಆ್ಯಂಡೆ​ರ್ಸ್‌ ಆ್ಯಂಟೋನ್ಸೆನ್‌ ವಿರುದ್ಧ ಮೊಮಟಾ 21-17, 21-11 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. 

OTHER SPORTS Nov 22, 2021, 9:51 AM IST

PV Sindhu Lakshya Sen Srikanth hope for medal at Indonesia Badminton tournament 2021 at bali mnjPV Sindhu Lakshya Sen Srikanth hope for medal at Indonesia Badminton tournament 2021 at bali mnj

Indonesia Badminton Tournament : ಸಿಂಧು, ಶ್ರೀಕಾಂತ್‌, ಲಕ್ಷ್ಯಾ ಸೇನ್ ಪದಕದ ಭರವಸೆ!

*ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಸಿಂಧು
*ವರ್ಷದ ಆರಂಭದಲ್ಲಿ ಸ್ವಿಸ್‌ ಓಪನ್‌ನಲ್ಲಿ ರನ್ನರ್‌ ಅಪ್‌ಗೆ ತೃಪ್ತಿ
*ಥಾಯ್ಲೆಂಡ್‌ ವಿರುದ್ಧ ಶುಭಾರಂಭದ ನಿರೀಕ್ಷೆಯಲ್ಲಿ ಸಿಂಧು

OTHER SPORTS Nov 16, 2021, 7:37 AM IST

Indonesia Masters 2020 Indian challenge ends as PV Sindhu ruled out in 2nd roundIndonesia Masters 2020 Indian challenge ends as PV Sindhu ruled out in 2nd round

ಇಂಡೋನೇಷ್ಯಾ ಮಾಸ್ಟರ್ಸ್‌: ಸಿಂಧು ಸೋಲಿನೊಂದಿಗೆ ಭಾರತದ ಸವಾಲು ಅಂತ್ಯ

2020ರ ಈ ಋುತುವಿನ 2ನೇ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತೀಯ ಶಟ್ಲರ್‌ಗಳ ಸವಾಲು ಪ್ರಿಕ್ವಾರ್ಟರ್‌ ಹಂತಕ್ಕೆ ಮುಕ್ತಾಯವಾಗಿದೆ.

 

OTHER SPORTS Jan 17, 2020, 11:51 AM IST

Indonesia Masters 2020 PV Sindhu sailed into next round Saina Nehwal crashes outIndonesia Masters 2020 PV Sindhu sailed into next round Saina Nehwal crashes out

ಇಂಡೋನೇಷ್ಯಾ ಮಾಸ್ಟರ್ಸ್: ಮುನ್ನಡೆದ ಸಿಂಧು, ಸೈನಾ ಔಟ್‌

ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧು, ಜಪಾನ್‌ನ ಅಯಾ ಒಹೊರಿ ವಿರುದ್ಧ 14-21, 21-15, 21-11 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಇದರೊಂದಿಗೆ ಒಹೊರಿ ವಿರುದ್ಧ 10ನೇ ಗೆಲುವು ಸಾಧಿಸಿದರು. ಕಳೆದ ವಾರ ಮಲೇಷ್ಯಾ ಮಾಸ್ಟ​ರ್ಸ್‌ನ 2ನೇ ಸುತ್ತಿನಲ್ಲಿ ಇದೇ ಎದುರಾಳಿ ವಿರುದ್ಧ ಸಿಂಧು ಜಯಿಸಿದ್ದರು.

OTHER SPORTS Jan 16, 2020, 10:59 AM IST

Indonesia Masters qualifiers Lakshya sen Subhankar failed to reach the main roundIndonesia Masters qualifiers Lakshya sen Subhankar failed to reach the main round

ಇಂಡೊನೇಷ್ಯಾ ಮಾಸ್ಟರ್ಸ್‌: ಲಕ್ಷ್ಯ, ಶುಭಾಂಕರ್‌ ಔಟ್‌

ಪುರುಷರ ಸಿಂಗಲ್ಸ್‌ ಅರ್ಹತಾ ಸುತ್ತಲ್ಲಿ ಲಕ್ಷ್ಯ, ಥಾಯ್ಲೆಂಡ್‌ನ ತೊಂಗ್ಸಾಕ್‌ ಸೆನ್ಸೊಬೂನ್ಸಕ್‌ ವಿರುದ್ಧ 13-21, 12-21 ಗೇಮ್‌ಗಳಲ್ಲಿ ಸೋಲು ಅನುಭವಿಸಿದರು.

OTHER SPORTS Jan 15, 2020, 1:53 PM IST

Indonesia Masters 2020 Olympic medalists PV Sindhu Saina Nehwal likely to lock horns in 2nd roundIndonesia Masters 2020 Olympic medalists PV Sindhu Saina Nehwal likely to lock horns in 2nd round

ಇಂಡೋನೇಷ್ಯಾ ಮಾಸ್ಟರ್ಸ್: ಸಿಂಧು-ಸೈನಾ ಮುಖಾಮುಖಿ?

ಮಹಿಳಾ ಸಿಂಗಲ್ಸ್‌ನಲ್ಲಿ ಕಣಕ್ಕಿಳಿಯಲಿರುವ ಈ ಇಬ್ಬರು, 2ನೇ ಸುತ್ತಿನಲ್ಲಿ ಎದುರಾಗುವ ನಿರೀಕ್ಷೆ ಇದೆ. ಕಳೆದ ವಾರ ನಡೆದ ಮಲೇಷ್ಯಾ ಮಾಸ್ಟರ್ಸ್‌ನಲ್ಲಿ ಇಬ್ಬರೂ ಕ್ವಾರ್ಟರ್ ಫೈನಲ್‌ನಲ್ಲಿ ಸೋಲುಂಡಿದ್ದರು. 

OTHER SPORTS Jan 14, 2020, 11:01 AM IST

Indonesia Masters Saina Nehwal bags titleIndonesia Masters Saina Nehwal bags title

ಇಂಡೋನೇಷ್ಯಾ ಓಪನ್ ಗೆದ್ದ ಇಂಡಿಯನ್: ಸೈನಾ ದಿ ಗ್ರೇಟ್!

ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ಸೈನಾ, ಈ ವರ್ಷ ನಮ್ಮೆಲ್ಲರ ಪಾಲಿಗೆ ಮಹತ್ವದ್ದಾಗಿದೆ. ಹೀಗಾಗಬಾರದಿತ್ತು. ಮರೀನ್ ಉತ್ತಮ ಆರಂಭ ಪಡೆದಿದ್ದರು, ಆದರೆ ಈ ಘಟನೆ ದುರಾದೃಷ್ಟಕರವಾದದ್ದು ಎಂದು ಹೇಳಿದ್ದಾರೆ.   

OTHER SPORTS Jan 27, 2019, 4:53 PM IST

Indonesia masters Indian shutter saina nehwal entered FinalIndonesia masters Indian shutter saina nehwal entered Final

ಇಂಡೋನೇಷ್ಯಾ ಮಾಸ್ಟರ್: ಫೈನಲ್‌ಗೆ ಲಗ್ಗೆ ಇಟ್ಟ ಸೈನಾ ನೆಹ್ವಾಲ್

ಇಂಡೋನೇಷ್ಯಾ ಮಾಸ್ಟರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸೈನಾ ನೆಹ್ವಾಲ್ ಫೈನಲ್ ಪ್ರವೇಶಿಸಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಪ್ರತಿಸ್ಪರ್ಧಿಯನ್ನ ಸೋಲಿಸಿದ ಸೈನಾ ಫೈನಲ್‌ಗೆ ಎಂಟ್ರಿಕೊಟ್ಟಿದ್ದಾರೆ.

SPORTS Jan 26, 2019, 6:38 PM IST

Indonesia Masters 2019 Saina Nehwal sails into semifinalsIndonesia Masters 2019 Saina Nehwal sails into semifinals

ಇಂಡೋನೇಷ್ಯಾ ಓಪನ್: ಸೆಮೀಸ್’ಗೆ ಸೈನಾ ನೆಹ್ವಾಲ್

ರತದ ತಾರಾ ಶಟ್ಲರ್ ಸೈನಾ ನೆಹ್ವಾಲ್, ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್‌ಗೇರಿದ್ದಾರೆ.

OTHER SPORTS Jan 26, 2019, 10:02 AM IST