Indo Pak War  

(Search results - 82)
 • Amit Shah

  NEWS20, Sep 2019, 3:06 PM IST

  ಪರಮಾಣು ಯುದ್ಧ ಸನಿಹವೇ?: ಕೇಳಿದ ಪ್ರಶ್ನೆಗೆ ಇದು ಅಮಿತ್ ಶಾ ಉತ್ತರವೇ?

  ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಆ ರಾಜ್ಯದಲ್ಲಿ ಪರಿಸ್ಥಿತಿ ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಅದರ ಬಗ್ಗೆ ಹಾಗೂ ಅಯೋಧ್ಯೆ, ಎನ್‌ಆರ್‌ಸಿ ಮತ್ತು ರಾಜಕೀಯ ಬೆಳವಣಿಗೆಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಿಂದುಸ್ತಾನ್‌ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಕುತೂಹಲಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಮಾತುಕತೆಯ ಆಯ್ದ ಭಾಗ ಇಲ್ಲಿದೆ.

 • loc

  NEWS14, Mar 2019, 9:53 AM IST

  ಗಡಿಯಲ್ಲಿ ಮತ್ತೆ ಪಾಕ್‌ ಶೆಲ್‌ ದಾಳಿ: ಅದೃಷ್ಟವಶಾತ್‌ 400 ಮಂದಿ ಪಾರು

  ಗಡಿಯಲ್ಲಿ ಮತ್ತೆ ಪಾಕ್‌ ಶೆಲ್‌ ದಾಳಿ: ಅದೃಷ್ಟವಶಾತ್‌ 400 ಮಂದಿ ಪಾರು| ವಾಣಿಜ್ಯ ಕೇಂದ್ರ ಗುರಿಯಾಗಿಸಿ ಪಾಕಿಸ್ತಾನ ಶೆಲ್‌ ದಾಳಿ| ದಾಳಿ ಹೊರತಾಗಿಯೂ, ಯಾವುದೇ ಪ್ರಾಣ ಹಾನಿ ಇಲ್ಲ

 • noble prize for imran khan

  NEWS10, Mar 2019, 8:55 AM IST

  ಪಾಕ್ ಪಿಎಂ ಇಮ್ರಾನ್ ಖಾನ್ ಗೆ ಭಾರತ ಸವಾಲು

  ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ಗೆ ಭಾರತ ತಿರುಗೇಟು ನೀಡಿದೆ. ಯಾವುದೇ ಭೀತಿ ಇಲ್ಲದೇ ಪಾಕ್‌ನಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕರ ವಿರುದ್ಧ ನವ ಆಲೋಚನೆಯೊಂದಿಗೆ ನವ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದೆ.

 • BORDER

  NEWS7, Mar 2019, 10:04 AM IST

  ಗಡಿಯಲ್ಲಿ ಪಾಕ್‌ ಸೇನಾ ಜಮಾವಣೆ ಹೆಚ್ಚಳ!

  ಗಡಿಯಲ್ಲಿ ಪಾಕ್‌ ಸೇನಾ ಜಮಾವಣೆ ಹೆಚ್ಚಳ| ಗಡಿ ನಿಯಂತ್ರಣ ರೇಖೆ ಬಳಿ ಶಸ್ತ್ರಾಸ್ತ್ರ ಸಂಗ್ರಹ

 • Abhinandan
  Video Icon

  NEWS3, Mar 2019, 4:45 PM IST

  ಅಭಿನಂದನ್ ಗೆ ಪಾಕ್ ನಲ್ಲಿ ಮಾನಸಿಕ ಕಿರುಕುಳ: ವರದಿ!

   ತನ್ನ ವಶದಲ್ಲಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಗೌರವಯುತವಾಗಿ ನಡೆಸಿಕೊಂಡಿದ್ದಾಗಿ ಬೊಗಳೆ ಬಿಟ್ಟಿದ್ದ ಪಾಕಿಸ್ತಾನದ ನಿಜ ಬಣ್ಣ ಬಯಲಾಗಿದೆ. 

 • Martyr Wife

  NEWS3, Mar 2019, 3:43 PM IST

  ಸೋಷಿಯಲ್ ಮಿಡಿಯಾ ಶೂರರೇ ಯುದ್ಧ ಮಾಡಿ: ಹುತಾತ್ಮನ ಪತ್ನಿ!

  ಬುದ್ಗಾಮ್ ನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ವೀರ ಮರಣವನ್ನಪ್ಪಿದ ವಾಯುಸೇನೆಯ ಸ್ಕ್ವಾರ್ಡನ್  ಲೀಡರ್ ನಿನಾದ್ ಮಂದಾವ್ಗಾನೆ ಪತ್ನಿ ಈ ಸೋಷಿಯಲ್ ಮಿಡಿಯಾ ವೀರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಯುದ್ಧ ಬೇಕು ಎನ್ನುತ್ತಿರುವವರು ಸ್ವತಃ ಯುದ್ಧಭುಮಿಗೆ ಹೋಗಲಿ, ಬಂದೂಕು ಬಾಂಬ್ ಗಳನ್ನು ಎದುರಿಸಲಿ ಎಂದು ವಿಜೇತಾ ಮಂದಾವ್ಗಾನೆ ಕಿಡಿಕಾರಿದ್ದಾರೆ.

 • Abhinandan

  NEWS2, Mar 2019, 8:21 PM IST

  ಭಾರತದ ಹೀರೋ ಅಭಿನಂದನ್‌ಗೆ ಪಾಕ್‌ ಕಿರುಕುಳ ಕೊಡ್ತಾ?

  ತನ್ನ ವಶದಲ್ಲಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಗೌರವಯುತವಾಗಿ ನಡೆಸಿಕೊಂಡಿದ್ದಾಗಿ ಬೊಗಳೆ ಬಿಟ್ಟಿದ್ದ ಪಾಕಿಸ್ತಾನದ ನಿಜ ಬಣ್ಣ ಬಯಲಾಗಿದೆ.

 • Nitin Gokhale

  NEWS2, Mar 2019, 7:13 PM IST

  ‘ಇಮ್ರಾನ್ ಖಾನ್ ಶಾಂತಿ: ನಮ್ಮಲ್ಲಿರಬಾರದು ಭ್ರಾಂತಿ’!

  ಇಮ್ರಾನ್ ಖಾನ್ ಅವರ ಈ ಶಾಂತಿಧೂತನ ಮುಖವಾಡವನ್ನು ಜನಪ್ರಿಯ ರಕ್ಷಣಾ ತಜ್ಞ ‘ಡಿಫೆನ್ಸ್ ಆ್ಯಂಡ್ ಸೆಕ್ಯುರಿಟಿ ಅಲರ್ಟ್’ ಕಾರ್ಯನಿರ್ವಾಹಕ ಸಂಪಾದಕ ನಿತಿನ್ ಗೋಖಲೆ ತಮ್ಮದೇ ರೀತಿಯಲ್ಲಿ ಬಯಲು ಮಾಡಿದ್ದಾರೆ.

 • Abhinandan

  NEWS2, Mar 2019, 4:48 PM IST

  ಅಭಿನಂದನ್ ಭೇಟಿಯಾದ ರಕ್ಷಣಾ ಸಚಿವೆ: ದೇಶವಾಸಿಯ ಉಸಿರಲ್ಲಿ ನೀ ಇರುವೆ!

  ನವದೆಹಲಿಯಲ್ಲಿ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಾಗಿರುವ ಅಭಿನಂದನ್ ಅವರನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

 • Modi-Imran

  BUSINESS2, Mar 2019, 4:29 PM IST

  ಅಭಿನಂದನ್ ಬಂದಾಯ್ತು: ಪಾಕ್ ಮೇಲೆ 1,2,3,4...ಬಾಂಬ್!

  ಪುಲ್ವಾಮಾ ದಾಳಿಯ ಬಳಿಕ ಭಾರತ-ಪಾಕ್ ಸಂಬಂಧ ಹದಗೆಟ್ಟಿದೆ. ಎರಡೂ ರಾಷ್ಟ್ರಗಳು ಯುದ್ಧದ ಹೊಸ್ತಿಲಲ್ಲಿ ಬಂದು ನಿಂತಿವೆ. ಆದರೆ ಪಾಕಿಸ್ತಾನಕ್ಕೆ ಪಾಠ ಕಲಿಸಲು ಭಾರತ ಕೇವಲ ಯುದ್ಧವಲ್ಲದೇ ಇನ್ನೂ ಹಲವು ಮಾರ್ಗೋಪಾಯಗಳನ್ನು ತನ್ನ ಬತ್ತಳಿಕೆಯಲ್ಲಿರಿಸಿಕೊಂಡಿದೆ. ಪದೇ ಪದೇ ಭಾರತವನ್ನು ಕೆಣಕುತ್ತಿರುವ ಪಾಕಿಸ್ತಾನಕ್ಕೆ ಪಾಠ ಕಲಿಸಲು ಪ್ರಧಾನಿ ಮೋದಿ ಸರ್ಕಾರ ಕೈಗೆತ್ತಿಕೊಂಡ ಮೊದಲ ಅಸ್ತ್ರವೇ ಆರ್ಥಿಕ ಒತ್ತಡ.

   

 • undefined
  Video Icon

  NEWS2, Mar 2019, 4:28 PM IST

  ’ಪಕ್ಷದಲ್ಲಿ ಚರ್ಚೆಯಾಗದೇ ಇದ್ದಿದ್ದರೆ ಬಾಯಲ್ಲಿ ಈ ಮಾತು ಬರ್ತಿರ್ಲಿಲ್ಲ’

  ಪಾಕಿಸ್ತಾನ ಗಡಿ ದಾಟಿದ ವಾಯುಸೇನೆಯಿಂದ ಉಗ್ರರ ನೆಲೆ ಧ್ವಂಸ ಮಾಡಿದ್ದು, ದೇಶದೆಲ್ಲೆಡೆ ಮೋದಿ ಅಲೆ ಎದ್ದಿದೆ. ಇದು ನಮಗೆ ಲೋಕಸಭಾ ಚುನಾವಣೆಯಲ್ಲಿ 22ಕ್ಕೂ ಹೆಚ್ಚು ಸೀಟು ಗೆಲ್ಲಲು ಅನುಕೂಲ ಮಾಡಿಕೊಡುತ್ತದೆ ಎಂದು ಹೇಳುವ ಮೂಲಕ ಯಡಿಯೂರಪ್ಪ ಭಾರೀ ಚರ್ಚೆ ಹುಟ್ಟುಹಾಕಿದ್ದರು. ಬಳಿಕ ಯಡಿಯೂರಪ್ಪ ಅದಕ್ಕೆ ಸ್ಪಷ್ಟೀಕರಣವನ್ನೂ  ನೀಡಿದ್ದರು. ಆದರೆ, ಬಿಜೆಪಿಯ ಈ ಧೊರಣೆಗೆ ಕಾಂಗ್ರೆಸ್ ನಾಯಕರು ಹೊಸ ಸವಾಲನ್ನೆಸೆದಿದ್ದಾರೆ. ಪಕ್ಷದಲ್ಲಿ ಚರ್ಚೆಯಾಗದೇ ಇದಿದ್ದರೆ ಬಾಯಲ್ಲಿ ಈ ಮಾತು ಬರ್ತಿರ್ಲಿಲ್ಲ, ಎಂದು ಅವರು ಅರೋಪಿಸಿದ್ದಾರೆ.

 • terrorist
  Video Icon

  NEWS2, Mar 2019, 3:38 PM IST

  ಭಾರತದಲ್ಲಿ ಅಪ್ಪಚ್ಚಿ ... ಪಾಕ್‌ನಲ್ಲಿ ನೇಮಕಾತಿ! ಉಗ್ರರ ಕಿತಾಪತಿ

  ಒಂದೆಡೆ ಭಾರತೀಯ ಪಡೆಗಳಿಂದ ಸರಿಯಾಗಿ ಒದೆ ತಿಂದಿರುವ ಉಗ್ರ ಸಂಘಟನೆಗಳು, ಇನ್ನೊಂದು ಕಡೆ ಪಾಕಿಸ್ತಾನದಲ್ಲಿ ನೇಮಕಾತಿ ನಡೆಸುತ್ತಿವೆ! ಪಾಕಿಸ್ತಾನ ಪ್ರಧಾನಿ ಬಾಯಿಯಲ್ಲಿ ‘ಶಾಂತಿ ಮಂತ್ರ’ ಪಠಿಸುತ್ತಿದ್ದಾರೆ, ಇನ್ನೊಂದು ಕಡೆ ಉಗ್ರರ ಇಂತಹ ಕಿತಾಪತಿಗಳಿಗೆ ಬೆಂಬಲ ನೀಡುತ್ತಿದ್ದಾರೆ.   

 • undefined
  Video Icon

  NEWS2, Mar 2019, 3:11 PM IST

  ಸೇನೆ ವಿರುದ್ಧ ಹೇಡಿ ಉಗ್ರರ ಭಾರೀ 'ವಿಷಕಾರಿ’ ಷಡ್ಯಂತ್ರ ಬಯಲು!

  ಪಾಕಿಸ್ತಾನ ISI ಬೆಂಬಲಿತ ಉಗ್ರರು ಸುಮ್ಮನಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಪುಲ್ವಾಮಾ ದಾಳಿಯಂತಹ ಹೇಡಿಕೃತ್ಯ ಎಸಗಿರುವ ಉಗ್ರ ಸಂಘಟನೆಗಳು, ಇನ್ನೊಂದು ಷಡ್ಯಂತ್ರ ನಡೆಸಿರುವ ಬಗ್ಗೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಈ ಹಿನ್ನಲೆಯಲ್ಲಿ ಸೇನೆಯು ಕಟ್ಟುನಿಟ್ಟಿನ ಕ್ರಮಗಳನ್ನು  ಕೈಗೊಳ್ಳಲು ಮುಂದಾಗಿದೆ.

 • Encounter underway in Shopian in Jammu Kashmir, three terrorists may hide in the area
  Video Icon

  NEWS2, Mar 2019, 2:08 PM IST

  ಜಮ್ಮು & ಕಾಶ್ಮೀರ : ಮತ್ತೆ ಉಗ್ರರ ಅಟ್ಟಹಾಸ; ಭದ್ರತಾಪಡೆ ಗುರಿಯಾಗಿಸಿ ದಾಳಿ

  ಕಾಶ್ಮೀರ ಕಣಿವೆಯಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರೆದಿದೆ. ಒಂದು ಕಡೆ, ವಿಂಗ್ ಕಮಾಂಡರ್ ಅಭಿನಂದನ್ ವಿಚಾರದಲ್ಲಿ ಭಾರತಕ್ಕೆ ಭಾರೀ ದೊಡ್ಡ ರಾಜತಾಂತ್ರಿಕ ಜಯ ಸಿಕ್ಕಿದೆ, ಇನ್ನೊಂದು ಕಡೆ ಉಗ್ರರ ಹತಾಶೆ ಹೆಚ್ಚಾಗಿದೆ. ಬೆಳಗ್ಗಿನ ಜಾವ ತ್ರಾಲ್ ಎಂಬಲ್ಲಿ ಬಾಂಬ್ ಸ್ಫೋಟ ನಡೆದಿದೆ.

 • Fake video

  NEWS2, Mar 2019, 1:52 PM IST

  'ಅಭಿ' ನಾ ಜಾವೋ ಚೋಡಕರ್: ಕುಣಿಯುತ್ತಲೇ ಶತ್ರು ನೆಲ ಒದ್ದ ಧೀರ?

  ಅಭಿನಂದನ್ ಅವರ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಪಾಕ್ ಸೈನಿಕರು ಮತ್ತು ವಾಯುಸೇನಾ ಅಧಿಕಾರಿಗಳೊಂದಿಗೆ ಡ್ಯಾನ್ಸ್ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ. ಆದರೆ ಈ ವಿಡಿಯೋದಲ್ಲಿರುವವರು ವಿಂಗ್ ಕಮಾಂಡರ್ ಅಭಿನಂದನ್ ಅಲ್ಲ ಎಂಬುದು ಇದೀಗ ಸಾಬೀತಾಗಿದೆ.