Indo International Kabaddi
(Search results - 2)SPORTSMay 18, 2019, 10:55 AM IST
ಇಂಡೋ-ಇಂಟರ್ನ್ಯಾಷನಲ್ ಕಬಡ್ಡಿ:ಹರ್ಯಾಣ ವಿರುದ್ಧ ಬೆಂಗ್ಳೂರಿಗೆ ಜಯ
ಮೊದಲ ಕ್ವಾರ್ಟರ್ನಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿದರು. ಇದರಿಂದಾಗಿ ಎರಡೂ ತಂಡಗಳು ತಲಾ 11-11 ಅಂಕಗಳಿಸಿ ಸಮಬಲ ಸಾಧಿಸಿದವು.
SPORTSMay 13, 2019, 11:05 AM IST
ಇಂದಿನಿಂದ ಬಂಡಾಯ ಕಬಡ್ಡಿ ಲೀಗ್; ಮೈಸೂರು, ಬೆಂಗ್ಳೂರಲ್ಲೂ ಪಂದ್ಯ
ಪ್ರೊ ಕಬಡ್ಡಿಯಲ್ಲಿ ಆಡಿದ ಸುಮಾರು 15ಕ್ಕೂ ಹೆಚ್ಚು ಆಟಗಾರರು ಐಐಪಿಕೆಎಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರೊ ಕಬಡ್ಡಿ ಆಟಗಾರ ಶಶಾಂಕ್ ವಾಂಖಡೆ ‘ಮುಂಬೈ ಚೆ ರಾಜೇ’ ತಂಡದ ನಾಯಕರಾಗಿದ್ದಾರೆ. ಇನ್ನೂ ಸುನಿಲ್ ಜಯಪಾಲ್, ಮನೋಜ್ ಕುಮಾರ್, ವಿಪಿನ್ ಮಲ್ಲಿಕ್, ಕುಲ್ದೀಪ್ ಸಿಂಗ್ ಹಾಗೂ ರಾಕೇಶ್ ಸೇರಿದಂತೆ ಇತರೆ ಆಟಗಾರರು ಪ್ರೊ ಕಬಡ್ಡಿಯಿಂದ ವಲಸೆ ಬಂದಿದ್ದಾರೆ.