Asianet Suvarna News Asianet Suvarna News
17 results for "

Indigo Flight

"
Indigo Loader Falls Asleep In Flights Cargo Compartment Detected In Abu DhabiIndigo Loader Falls Asleep In Flights Cargo Compartment Detected In Abu Dhabi

Surprise Foreign Trip: ವಿದೇಶಕ್ಕೆ ತೆರಳುವ ಯೋಗ ಇದ್ದರೆ ಹೀಗೂ ಆಗುತ್ತೆ...!


ಮುಂಬೈನಲ್ಲಿ ನಿದ್ದೆಗೆ ಜಾರಿದ ಕಾರ್ಮಿಕ ಎದ್ದಿದ್ದು ದುಬೈನಲ್ಲಿ
ವಿಮಾನದ ಸರಕು ಸಾಗಿಸುವ ಕಂಪಾರ್ಟ್‌ಮೆಂಟ್‌ನಲ್ಲಿ ಮಲಗಿದ್ದ ಕಾರ್ಮಿಕ
ಮುಂಬೈನಿಂದ ಅಬುಧಾಬಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ

India Dec 15, 2021, 9:43 AM IST

Union minister Bhagwat Karad wins praise for administering medical aid aboard IndiGo flight dplUnion minister Bhagwat Karad wins praise for administering medical aid aboard IndiGo flight dpl

Bhagwat Karad: ಖುದ್ದು ಚಿಕಿತ್ಸೆ ನೀಡಿ ಅಸ್ವಸ್ಥ ಪ್ರಯಾಣಿಕನ ಜೀವ ಉಳಿಸಿದ ಕೇಂದ್ರ ಸಚಿವ

 • Bhagwat Karad : ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಅಸ್ವಸ್ಥ
 • ಖುದ್ದು ಪ್ರಯಾಣಿಕನಿಗೆ ಚಿಕಿತ್ಸೆ ನೀಡಿದ ಜೀವ ಉಳಿಸಿದ ಕೇಂದ್ರ ಸಚಿವ
 • ಸಚಿವರೊಳಗಿನ ವೈದ್ಯ ಜಾಗೃತನಾಗಿ, ಉಳಿಯಿತು ಪ್ರಯಾಣಿಕನ ಜೀವ
 • ಕೇಂದ್ರ ಸಚಿವರ ಸರಳತೆ, ತಕ್ಷಣದ ಸ್ಪಂದನೆಗೆ ಭಾರೀ ಪ್ರಶಂಸೆ

India Nov 17, 2021, 11:08 AM IST

IndiGo unveiled a three day sale on 15th anniversary celebrations with airfares starting at Rs 915 ckmIndiGo unveiled a three day sale on 15th anniversary celebrations with airfares starting at Rs 915 ckm

ಇಂಡಿಗೋ 15ನೇ ವರ್ಷದ ಸಂಭ್ರಮ; ಕೇವಲ 915 ರೂಪಾಯಿಗೆ ವಿಮಾನ ಟಿಕೆಟ್ ಆಫರ್!

 • 15ನೇ ವರ್ಷದ ಸಂಭ್ರಮದಲ್ಲಿ ಇಂಡಿಗೋ ಏರ್‌ಲೈನ್ಸ್
 • 915 ರೂಪಾಯಿಗಿ ವಿಮಾನ ಟಿಕೆಟ್ ಆಫರ್ ನೀಡಿದ ಇಂಡಿಗೋ
 • ಇಂಡಿಗೋ ಆಫರ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.

India Aug 4, 2021, 5:17 PM IST

BJP MP Rajiv Pratap Rudy flies DMK Dayanidhi Maran podBJP MP Rajiv Pratap Rudy flies DMK Dayanidhi Maran pod

ಮಾಜಿ ಸಚಿವ ರೂಡಿ ಪೈಲಟ್‌, ಡಿಎಂಕೆ ಸಂಸದ ಮಾರನ್‌ ಪ್ರಯಾಣಿಕ!

* ಬಿಜೆಪಿ ಸಂಸದ ಮತ್ತು ಕೇಂದ್ರದ ಮಾಜಿ ಸಚಿವರೂ ಆಗಿರುವ ರಾಜೀವ್‌ ಪ್ರತಾಪ್‌ ರೂಡಿ ಈಗ ಪೈಲಟ್

* ರೂಡಿ ಅವರು ಚಾಲನೆ ಮಾಡಿದ ವಿಮಾನದಲ್ಲಿ ಡಿಎಂಕೆ ಸಂಸದ ದಯಾನಿಧಿ ಮಾರನ್‌ ಪ್ರಯಾಣಿಕ

* ರೂಡಿ ವೃತ್ತಿಯಲ್ಲಿ ಪೈಲಟ್‌ ಆಗಿದ್ದು, ಸಂಸದ ಹುದ್ದೆ ಜತೆಗೆ ಇಂಡಿಗೋದಲ್ಲಿ ಪೈಲಟ್‌ ಆಗಿಯೂ ಕೆಲಸ

India Jul 15, 2021, 11:30 AM IST

Dayanidhi Maran surprised when he boarded flight DMK MP found that the pilot was another MP ckmDayanidhi Maran surprised when he boarded flight DMK MP found that the pilot was another MP ckm

ವಿಮಾನ ಹತ್ತಿದ ಸಂಸದನಿಗೆ ಅಚ್ಚರಿ; ಕಾರಣ ಪೈಲಟ್ ಕೂಡ ಸಂಸದ!

 • ದೆಹಲಿಯಿಂದ-ಚೆನ್ನೈ ವಿಮಾನ ಹತ್ತಿದ ಸಂಸದ ದಯಾನಿಧಿ ಮಾರನ್ 
 • ಪೈಲೆಟ್ ನೋಡಿದ ದಯಾನಿಧಿ ಮಾರನ್‌ಗೆ ಕಾದಿತ್ತುಅಚ್ಚರಿ 
 • ಪೈಲಟ್ ಕೂಡ ಸಂಸದ, ಇಂದು ಇದು ಅಪರೂಪದಲ್ಲಿ ಅಪರೂಪ

India Jul 14, 2021, 8:53 PM IST

IndiGo flight tyre bursts while landing in Hubballi Airport snrIndiGo flight tyre bursts while landing in Hubballi Airport snr

ವಿಮಾನದ ಟೈರ್‌ ಬ್ಲಾಸ್ಟ್‌, ತಪ್ಪಿದ ಭಾರೀ ದುರಂತ

 • ಲ್ಯಾಂಡಿಂಗ್‌ ವೇಳೆ ಇಂಡಿಗೋ ವಿಮಾನದ (6ಛಿ-7676) ಟೈರ್‌ ಸ್ಫೋಟ
 • ಪೈಲಟ್‌ನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ದುರಂತ 
 • ಪ್ರಯಾಣಿಕರು ಸೇರಿದಂತೆ ವಿಮಾನದಲ್ಲಿದ್ದ ಎಲ್ಲರೂ ಸುರಕ್ಷಿತ

Karnataka Districts Jun 16, 2021, 9:05 AM IST

Baby girl born on IndiGo flight from Bengaluru to Jaipur dplBaby girl born on IndiGo flight from Bengaluru to Jaipur dpl

ವಿಮಾನ ಪ್ರಯಾಣದಲ್ಲಿ ಡೆಲಿವರಿ: ಬಾನೆತ್ತರದಲ್ಲಿ ಜನಿಸಿದ ಹೆಣ್ಣುಮಗು

ಬೆಂಗಳೂರಿನಿಂದ ಜೈಪುರ ವಿಮಾನ ಪ್ರಯಾಣದ ಮಧ್ಯೆ ಹೆಣ್ಣು ಮಗು ಜನನ | ವಿಮಾನದಲ್ಲಿಯೇ ಆಯ್ತು ಡೆಲಿವರಿ

Coronavirus India Mar 17, 2021, 1:26 PM IST

Sharjah Lucknow IndiGo flight made an Landing in Pakistan after a medical emergency ckmSharjah Lucknow IndiGo flight made an Landing in Pakistan after a medical emergency ckm

ಓರ್ವ ಪ್ರಯಾಣಿಕ ಸಾವು; ಭಾರತದ ವಿಮಾನ ಪಾಕಿಸ್ತಾನದಲ್ಲಿ ತುರ್ತು ಭೂಸ್ಪರ್ಶ!

ಶಾರ್ಜಾದಿಂದ ಲಕ್ನೋಗೆ ಹೊರಟ ಭಾರತದ ಇಂಡಿಗೋ ವಿಮಾನ ದಿಢೀರ್ ಮಾರ್ಗ ಬದಲಾಯಿಸಿ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ. 

India Mar 2, 2021, 6:25 PM IST

IndiGo announces 22 new flights across India for enhance regional cities connectivity ckmIndiGo announces 22 new flights across India for enhance regional cities connectivity ckm

ಬೆಂಗಳೂರು ಸೇರಿ ದೇಶದ ನಗರಗಳಿಗೆ 22 ಹೊಸ ವಿಮಾನ ಸೇವೆ ಘೋಷಿಸಿದ ಇಂಡಿಗೋ!

ಕೊರೋನಾ ಲಸಿಕೆ ವಿತರಣೆ ಆರಂಭಗೊಂಡ ಬಳಿಕ ದೇಶ ಸಹಜ ಸ್ಥಿತಿಗೆ ಮರಳಿದೆ. ಎಲ್ಲಾ ಕ್ಷೇತ್ರಗಳು ಮತ್ತೆ ಕಾರ್ಯಾರಂಭಿಸುತ್ತಿದೆ. ವಿಮಾನಯಾನ ಸೇವೆ ಕೂಡ ತ್ವರಿತಗತಿಯಲ್ಲಿ ವಿಸ್ತರಣೆಯಾಗುತ್ತಿದೆ. ಇದೀಗ ಇಂಡಿಗೋ ಹೊಸ 22 ವಿಮಾನ ಸೇವೆಗಳನ್ನು ಘೋಷಿಸಿದೆ. ನೂತನ ವಿಮಾನ ಸೇವೆಗಳ ವಿವರ ಇಲ್ಲಿದೆ.

India Feb 13, 2021, 6:38 PM IST

IndiGo will starts flights between Kurnool and BengaluruIndiGo will starts flights between Kurnool and Bengaluru

ಆಂಧ್ರದ ಕರ್ನೂಲ್‌ನಿಂದ ಬೆಂಗಳೂರಿಗೆ ಇಂಡಿಗೋ ವಿಮಾನ..ಯಾವಾಗಿನಿಂದ?

ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಗಳ ಪೈಕಿ ಒಂದಾಗಿರುವ ಇಂಡಿಗೋ ಇದೀಗ ಆಂಧ್ರಪ್ರದೇಶದ  ಮೂರು ರಾಜಧಾನಿಗಳಲ್ಲಿ ಒಂದಾಗಲಿರುವ ಕರ್ನೂಲ್‌ನಿಂದ ಬೆಂಗಳೂರಿಗೆ ನೇರ ವಿಮಾನಯಾನ ಸೇವೆ ಆರಂಭಿಸಲಿದೆ. ಉಡಾನ್ ಯೋಜನೆಯಡಿ ಈ ಸೇವೆಯನ್ನು ಒದಗಿಸುತ್ತದೆ. ಕರ್ನೂಲ್‌ನಿಂದ ವಿಶಾಖಪಟ್ಟಣ ಮತ್ತು ಚೆನ್ನೈಗೂ ಸೇವೆ ದೊರೆಯಲಿದ್ದು ಹಲವರಿಗೆ ನೆರವಾಗಲಿದೆ. 

Deal on Wheels Feb 1, 2021, 5:00 PM IST

Woman gives birth to baby boy aboard IndiGo flight travelling from Delhi to Bengaluru mahWoman gives birth to baby boy aboard IndiGo flight travelling from Delhi to Bengaluru mah

ಬೆಂಗಳೂರಿಗೆ ಬರ್ತಿದ್ದ ವಿಮಾನದಲ್ಲಿಯೇ ಹೆರಿಗೆ, ತಾಯಿ ಮಗು ಆರೋಗ್ಯ!

ಬೆಂಗಳೂರು(ಅ. 07) ಆಂಬುಲೆನ್ಸ್ ನಲ್ಲಿ ಹೆರಿಗೆಯಾಯಿತು, ಬಸ್ ನಲ್ಲಿ ಹೆರಿಗೆಯಾಯಿತು ಎಂಬ ಸುದ್ದಿಯನ್ನು ಹಲವು ಸಾರಿ ಕೇಳಿದ್ದೇವೆ. ಆದರೆ ಇಲ್ಲಿ ವಿಮಾನದಲ್ಲಿ ಹೆರಿಗೆಯಾಗಿದೆ ಇಂಡಿಗೋ ವಿಮಾನದಲ್ಲೆ ಗಂಡುಮಗುವಿಗೆ ಜನ್ಮ ಸಿಕ್ಕಿದೆ.

Woman Oct 7, 2020, 11:22 PM IST

Indigo pilot diverts Tirupati bound plane to Bengaluru to avert runway accidentIndigo pilot diverts Tirupati bound plane to Bengaluru to avert runway accident

ಪೈಲಟ್ ಸಮಯಪ್ರಜ್ಞೆಯಿಂದ ಉಳಿಯಿತು 75 ಜನರ ಪ್ರಾಣ!

ತಿರುಪತೀಲಿ ತಪ್ಪಿತು 75 ಜನರಿದ್ದ ಇಂಡಿಗೂ ವಿಮಾನದ ಅಪಘಾತ| ಇಳಿವ ಕೆಲ ಕ್ಷಣ ಮುನ್ನ ರನ್‌ವೇಲಿ ಅಪಘಾತಕ್ಕೀಡಾದ ಫೈರ್‌ ಇಂಜಿನ್‌ ವಾಹನ ಪತ್ತೆ| ತಕ್ಷಣವೇ ಲ್ಯಾಂಡಿಂಗ್‌ ರದ್ದು ಮಾಡಿ ವಿಮಾನ ಬೆಂಗಳೂರಿಗೆ ತಂದು ಇಳಿಸಿದ ಪೈಲಟ್‌

India Jul 20, 2020, 10:01 AM IST

Five years boy travels along from Indigo flight Delhi to BengaluruFive years boy travels along from Indigo flight Delhi to Bengaluru
Video Icon

ದೆಹಲಿಯಿಂದ ಬೆಂಗಳೂರಿಗೆ ಒಬ್ಬನೇ ಆಗಮಿಸಿದ 5 ವರ್ಷದ ಬಾಲಕ

5 ವರ್ಷದ ಬಾಲಕನೊಬ್ಬ ದೆಹಲಿಯಿಂದ ಬೆಂಗಳೂರು ಏರ್‌ಪೋರ್ಟ್‌ಗೆ ಆಗಮಿಸಿದ್ದಾನೆ. ಈ ಬಾಲಕ ಏಕಾಂಗಿಯಾಗಿ ವಿಮಾನದಲ್ಲಿ ಬಂದಿದ್ದಾನೆ. ಈ ಪುಟ್ಟ ಹುಡುಗನ ಧೈರ್ಯವನ್ನು ಮೆಚ್ಚಲೇಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

state May 25, 2020, 12:45 PM IST

Indigo flight landing in Bengaluru airport after releasing Lockdown normsIndigo flight landing in Bengaluru airport after releasing Lockdown norms
Video Icon

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಮೊದಲ ಫ್ಲೈಟ್ ಲ್ಯಾಂಡಿಂಗ್

ಎರಡು ತಿಂಗಳ ಬಳಿಕ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂಡಿಗೋ ಫ್ಲೈಟ್ ಬಂದಿಳಿದಿದೆ. ಚೆನ್ನೈನಿಂದ 110 ಪ್ರಯಾಣಿಕರನ್ನು ಹೊತ್ತ ವಿಮಾನ ಬೆಂಗಳೂರಿಗೆ ಬಂದಿಳಿದಿದೆ.

state May 25, 2020, 11:21 AM IST

Bomb in Indigo flight fake news goes viral in mangaloreBomb in Indigo flight fake news goes viral in mangalore

ಇಂಡಿಗೋ ವಿಮಾನದಲ್ಲಿ ಬಾಂಬ್: ಕರಾವಳಿಯಲ್ಲಿ ಸುಳ್‌ ಸುದ್ದಿ ಹವಾ..!

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಬೆನ್ನಲ್ಲೇ ಕರಾವಳಿಯಲ್ಲಿ ಸುಳ್ಳು ಸುದ್ದಿಯ ಹವಾ ಆರಂಭವಾಗಿದೆ. ಯಾರ್ಯಾರದೋ ಫೋಟೋ ಹಾಕಿ ಈತನೇ ಬಾಂಬ್ ಇಟ್ಟವ ಎಂದಿದ್ದಲ್ಲದೆ, ಇಂಡಿಗೋ ವಿಮಾನದಲ್ಲೂ ಬಾಂಬ್ ಇಡಲಾಗಿದೆ ಎನ್ನಲಾಗಿತ್ತು.

Karnataka Districts Jan 22, 2020, 11:35 AM IST