Indians  

(Search results - 716)
  • Bollywood actress Hardik Pandya  Dated Before getting married to Natasa StankovicBollywood actress Hardik Pandya  Dated Before getting married to Natasa Stankovic

    CricketOct 13, 2021, 4:35 PM IST

    ನತಾಶಾಗೂ ಮೊದಲು, ಈ ನಟಿಯರೊಂದಿಗೆ ರಿಲೆಷನ್‌ಶಿಪ್‌ನಲ್ಲಿದ್ದ ಹಾರ್ದಿಕ್ ಪಾಂಡ್ಯ!

    ಭಾರತೀಯ ಕ್ರಿಕೆಟ್ ತಂಡ (Team India) ಮತ್ತು ಮುಂಬೈ ಇಂಡಿಯನ್ಸ್ (Mumbai Indians) ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅಕ್ಟೋಬರ್ 11 ರಂದು ತಮ್ಮ 28ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಡ್ಯಾಶಿಂಗ್ ಬ್ಯಾಟ್ಸ್‌ಮನ್‌ ತಮ್ಮ ಆಟ  ಹಾಗೂ  ವೈಯಕ್ತಿಕ ಜೀವನದ (Personal Life) ಬಗ್ಗೆ ಸಾಕಷ್ಟು ಚರ್ಚೆಯಲ್ಲಿದ್ದಾರೆ.  ಅವರ ಮಗ ಮತ್ತು ಅವರ ಪತ್ನಿ ಸಾಮಾಜಿಕ ಮಾಧ್ಯಮದಲ್ಲಿ (Social Media) ಸಕ್ಕತ್‌ ಫೇಮಸ್‌. ಆದರೆ ನಟಾಸಾ ಸ್ಟ್ಯಾಂಕೋವಿಕ್ (Natasa Stankovic) ಮುಂಚೆಯೇ, ಹಾರ್ದಿಕ್ ಜೀವನದಲ್ಲಿ ಅನೇಕ ಹುಡುಗಿಯರು ಬಂದಿದ್ದಾರೆ. ಪ್ರಿಯಾಂಕಾ ಚೋಪ್ರಾ ಸಹೋದರಿ ಪರಿಣೀತಿ ಚೋಪ್ರಾ (Parineeti Chopra) ಅವರಿಂದ ಎಲ್ಲಿ ಅವ್ರಮ್ (Elli Avram) ವರೆಗೂ  ಅನೇಕರ ಹೆಸರು ಹಾರ್ದಿಕ್‌ ಜೊತೆ ಕೇಳಿಬಂದಿದೆ. ಇಲ್ಲಿದೆ ಹಾರ್ದಿಕ್‌ ಪಾಂಡ್ಯಾರ ಡೇಟಿಂಗ್‌ (Dating) ಹಿಸ್ಟರಿ.

  • IPL Captain Virat Kohli backed me to open the batting in 2021 T20 World Cup Says Ishan Kishan kvnIPL Captain Virat Kohli backed me to open the batting in 2021 T20 World Cup Says Ishan Kishan kvn

    CricketOct 9, 2021, 11:45 AM IST

    IPL 2021: ಇಶಾನ್ ಕಿಶನ್‌ ಯಶಸ್ಸಿನ ಹಿಂದಿದೆ ವಿರಾಟ್ ಕೊಹ್ಲಿ ಕೈವಾಡ..!

    ಅಬುಧಾಬಿ: ಯುಎಇ ಚರಣದ ಐಪಿಎಲ್ (IPL 2021) ಆರಂಭಿಕ ಪಂದ್ಯಗಳಲ್ಲಿ ಮಂಕಾಗಿದ್ದ ಮುಂಬೈ ಇಂಡಿಯನ್ಸ್ (Mumbai Indians) ತಂಡದ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್‌ ಇಶಾನ್‌ ಕಿಶನ್ (Ishan Kishan) ಕಳೆದೆರಡು ಐಪಿಎಲ್‌ ಪಂದ್ಯಗಳಲ್ಲಿ ಅಕ್ಷರಶಃ ಅಬ್ಬರಿಸುವ ಮೂಲಕ ಟಿ20 ವಿಶ್ವಕಪ್‌ಗೂ ಮುನ್ನ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ರನ್‌ ಬರ ಅನುಭವಿಸುತ್ತಿದ್ದ ಇಶಾನ್ ಕಿಶನ್ ಇದ್ದಕ್ಕಿದ್ದಂತೆ ಫಾರ್ಮ್‌ ಮರಳುವಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ (Virat Kohli) ಪಾತ್ರವಿದೆ. ಈ ವಿಚಾರವನ್ನು ಸ್ವತಃ ಇಶಾನ್ ಕಿಶನ್ ಒಪ್ಪಿಕೊಂಡಿದ್ದಾರೆ.

  • IPL 2021 Mumbai Indians beat Sunrisers Hyderabad by 43 runs ckmIPL 2021 Mumbai Indians beat Sunrisers Hyderabad by 43 runs ckm

    CricketOct 8, 2021, 11:37 PM IST

    IPL 2021: ಹೈದರಾಬಾದ್‌ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದರೂ ಮುಂಬೈ ಪ್ಲೇ ಆಫ್ ಕನಸು ಭಗ್ನ!

    • ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ 42 ರನ್ ಗೆಲುವು
    • ಬೃಹತ್ ಟಾರ್ಗೆಟ್ ಚೇಸ್ ಮಾಡಲು ಹೈದರಾಬಾದ್ ವಿಫಲ
    • ಕೆಕೆಆರ್ ನೆಟ್‌ರನ್ ರೇಟ್ ಹಿಂದಿಕ್ಕಿಲು ಮುಂಬೈ ವಿಫಲ
    • ಕೆಕೆಆಪ್ ಪ್ಲೇ ಆಫ್ ಸ್ಥಾನ ಖಚಿತ, ಮುಂಬೈ ಔಟ್
  • IPL 2021 Ishan kishan helps Mumbai Indians to set 236 run target to Sunrisers Hyderabad ckmIPL 2021 Ishan kishan helps Mumbai Indians to set 236 run target to Sunrisers Hyderabad ckm

    CRIMEOct 8, 2021, 9:34 PM IST

    IPL 2021; ಇಶಾನ್, ಸೂರ್ಯಕುಮಾರ್ ಅಬ್ಬರ; ಹೈದರಾಬಾದ್‌ಗೆ 236 ರನ್ ಟಾರ್ಗೆಟ್!

    • ಇಶಾನ್ ಕಿಶನ್, ಸೂರ್ಯಕುಮಾರ್ ಸ್ಫೋಟಕ ಬ್ಯಾಟಿಂಗ್
    • ಸನ್‌ರೈಸರ್ಸ್ ಹೈದರಾಬಾದ್‌ಗೆ 236 ರನ್ ಟಾರ್ಗೆಟ್
    • ಪ್ಲೇ ಆಫ್ ರೇಸ್ ಮತ್ತಷ್ಟು ಕುತೂಹಲ
  • IPL 2021 SRH vs MI Ishan kishan hit fastest fifty for Mumbai Indians ckmIPL 2021 SRH vs MI Ishan kishan hit fastest fifty for Mumbai Indians ckm

    CricketOct 8, 2021, 8:14 PM IST

    IPL 2021: ಅತೀವೇಗದಲ್ಲಿ ಅರ್ಧಶತಕ, ದಾಖಲೆ ಬರೆದ ಇಶಾನ್ ಕಿಶನ್!

    • ಹೈದರಾಬಾದ್ ವಿರುದ್ದ ಮುಂಬೈ ಇಂಡಿಯನ್ಸ್ ಸ್ಫೋಟಕ ಬ್ಯಾಟಿಂಗ್
    • ಅತೀ ವೇಗದಲ್ಲಿ ಹಾಫ್ ಸೆಂಚುರಿ ಸಿಡಿಸಿದ ಇಶಾನ್ ಕಿಶನ್
    • ಮುಂಬೈ ಇಂಡಿಯನ್ಸ್ ಪರ ಅತೀ ವೇಗದಲ್ಲಿ ಹಾಫ್ ಸೆಂಚುರಿ ಸಿಡಿಸಿದ ಕಿಶನ್
  • IPL 2021 Mumbai Indians won toss and elected to bat first against Sunrisers Hyderabad ckmIPL 2021 Mumbai Indians won toss and elected to bat first against Sunrisers Hyderabad ckm

    CricketOct 8, 2021, 7:12 PM IST

    IPL 2021: ಹೈದರಾಬಾದ್ ವಿರುದ್ಧ ಟಾಸ್ ಗೆದ್ದ ಮುಂಬೈ, SRHಗೆ ಮನೀಶ್ ಪಾಂಡೆ ನಾಯಕ!

    • ಪ್ಲೇ ಆಫ್ ಪ್ರವೇಶಕ್ಕಾಗಿ ಮುಂಬೈ ಇಂಡಿಯನ್ಸ್ ಕಸರತ್ತು
    • ಹೈದರಾಬಾದ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ
    • ಪ್ಲೈಆಫ್ ಎಂಟ್ರಿಗಾಗಿ ಮುಂಬೈ ಇಂಡಿಯನ್ಸ್ ಕೊನೆಯ ಪ್ರಯತ್ನ
  • IPL 2021 Royal Challengers Bangalore take on Mumbai Indians in last League Match in Dubai kvnIPL 2021 Royal Challengers Bangalore take on Mumbai Indians in last League Match in Dubai kvn

    CricketOct 8, 2021, 1:52 PM IST

    IPL 2021: ಪ್ಲೇ ಆಫ್‌ಗೂ ಮುನ್ನ ಆರ್‌ಸಿಬಿ ತಂಡಕ್ಕೆ ಡೆಲ್ಲಿ ಸವಾಲು

    ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್‌ 2017ರಲ್ಲಿ 146 ರನ್‌ಗಳಿಂದ ಗೆದ್ದಿದ್ದು ಐಪಿಎಲ್‌ ಇತಿಹಾಸದಲ್ಲೇ ಈ ವರೆಗಿನ ಅತಿದೊಡ್ಡ ಗೆಲುವು. ಹೀಗಾಗಿ, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಹಿಂದಿಕ್ಕಿ ಆರ್‌ಸಿಬಿ 2ನೇ ಸ್ಥಾನಕ್ಕೇರಲು ಪವಾಡವೇ ಆಗಬೇಕು. ಇನ್ನು ಡೆಲ್ಲಿ ಈ ಪಂದ್ಯದಲ್ಲಿ ಸೋತರೂ ಅಗ್ರಸ್ಥಾನದಲ್ಲೇ ಉಳಿಯಲಿದೆ. ಕಳೆದ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿರುವ ಡೆಲ್ಲಿ, ಮತ್ತೊಂದು ಭರ್ಜರಿ ಜಯದ ನಿರೀಕ್ಷೆಯಲ್ಲಿದೆ.
     

  • IPL 2021Mumbai Indians take on Sunrisers Hyderabad in Abu Dhabi kvnIPL 2021Mumbai Indians take on Sunrisers Hyderabad in Abu Dhabi kvn

    CricketOct 8, 2021, 12:59 PM IST

    IPL 2021: ಪವಾಡ ನಡೆದರಷ್ಟೇ ಮುಂಬೈ ಇಂಡಿಯನ್ಸ್ ಪ್ಲೇ-ಆಫ್‌ಗೆ..!

    ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಪ್ಲೇ-ಆಫ್‌ ರೇಸ್‌ನಲ್ಲಿ ಉಳಿದುಕೊಂಡಿದ್ದ ಮುಂಬೈ ಮತ್ತೊಮ್ಮೆ ಅಂತದ್ದೇ ಆಲ್ರೌಂಡ್‌ ಪ್ರದರ್ಶನ ತೋರಲು ಕಾಯುತ್ತಿದೆ. ಸನ್‌ರೈಸ​ರ್ಸ್‌ ತನ್ನ ಹಿಂದಿನ ಪಂದ್ಯದಲ್ಲಿ ಆರ್‌ಸಿಬಿಯನ್ನು ಕಟ್ಟಿಹಾಕಿದ ರೀತಿಯಲ್ಲೇ ಮುಂಬೈ ಆಸೆಗೂ ತಣ್ಣೀರೆರೆಚಲು ಕಾಯುತ್ತಿದೆ.
     

  • IPL 2021 Count down Starts for Much awaited at a time 2 match telecast  kvnIPL 2021 Count down Starts for Much awaited at a time 2 match telecast  kvn

    CricketOct 8, 2021, 11:40 AM IST

    IPL 2021‌: ಮೊದಲ ಬಾರಿ ಏಕಕಾಲಕ್ಕೆ 2 ಐಪಿಎಲ್‌ ಪಂದ್ಯ..!

    ಪ್ಲೇ-ಆಫ್‌ ಲೆಕ್ಕಾಚಾರವನ್ನು ಗಮನದಲ್ಲಿಟ್ಟುಕೊಂಡು ಯಾವುದೇ ತಂಡ ಲಾಭ ಪಡೆಯಬಾರದು ಎನ್ನುವ ಉದ್ದೇಶದಿಂದ ಒಟ್ಟಿಗೆ 2 ಪಂದ್ಯ ನಡೆಸುತ್ತಿರುವುದಾಗಿ ಬಿಸಿಸಿಐ ಹೇಳಿಕೊಂಡಿದೆ. ಇದರ ಜೊತೆಗೆ ಮುಂದಿನ ಆವೃತ್ತಿಯಲ್ಲಿ 2 ಹೊಸ ತಂಡಗಳು ಸೇರ್ಪಡೆಗೊಳ್ಳಲಿರುವ ಕಾರಣ ಪಂದ್ಯಗಳ ಸಂಖ್ಯೆ ಹೆಚ್ಚಾಗಲಿದೆ. ಇರುವ ಸಮಯದಲ್ಲೇ ಹೆಚ್ಚು ಪಂದ್ಯಗಳನ್ನು ನಡೆಸಬೇಕು ಎಂದರೆ ಬಹುತೇಕ ದಿನಗಳಂದು 2 ಪಂದ್ಯ ನಡೆಸಬೇಕಾಗುತ್ತದೆ.

  • quarantine cancelled for Indians in Britain snrquarantine cancelled for Indians in Britain snr

    InternationalOct 8, 2021, 10:12 AM IST

    ಭಾರತದ ಒತ್ತಡಕ್ಕೆ ಮಣಿದ ಬ್ರಿಟನ್‌: ಕ್ವಾರಂಟೈನ್‌ ರದ್ದು

    • ಕೋವಿ​ಶೀಲ್ಡ್‌ ಲಸಿಕೆಯ ಎರಡೂ ಡೋಸ್‌ ಪಡೆ​ದಿ​ದ್ದರೂ ಭಾರ​ತ​ದಿಂದ ಆಗ​ಮಿ​ಸುವ ಪ್ರಯಾ​ಣಿ​ಕರು 10 ದಿನ ಕ್ವಾರಂಟೈನ್‌ 
    • ಕ್ವಾರಂಟೈನ್‌ ಆಗ​ಬೇಕು ಎಂಬ ನಿಯಮ ಜಾರಿ​ಗೊ​ಳಿ​ಸಿ​ದ್ದ ಬ್ರಿಟನ್‌, ಗುರು​ವಾರ ರಾತ್ರಿ ತನ್ನ ನಿರ್ಧಾರ ಹಿಂಪ​ಡೆ​ದಿದೆ.
  • IPL 2021 Kolkata Knight Riders beat Rajasthan Royals by 86 runs mahIPL 2021 Kolkata Knight Riders beat Rajasthan Royals by 86 runs mah

    CricketOct 7, 2021, 11:13 PM IST

    IPL 2021; ದೊಡ್ಡ ಜಯ ದಕ್ಕಿಸಿಕೊಂಡು ಮೇಲೆರಿದ KKR, ಇನ್ನೊಂದು  ಪಂದ್ಯವಿದೆ ಮುಂಬೈಗೆ!

    ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 171  ರನ್ ಗಳ ಬೃಹತ್ ಮೊತ್ತ ಕಲೆಹಾಕಿತ್ತು.  ಇದನ್ನು ಚೇಸ್ ಮಾಡಲು ಇಳಿದ ರಾಜಸ್ಥಾನಕ್ಕೆ ಆಘಾತದ ಮೇಲೆ ಆಘಾತ ನೀಡಿತು. ಅತ್ಯುತ್ತಮ  ಬೌಲಿಂಗ್ ಸಂಘಟನೆ ಮಾಡಿದ ಕೆಕೆಆರ್ ರಾಜಸ್ಥಾನವನ್ನು ಕೇವಲ 85 ರನ್ ಗೆ ಅಲೌಟ್ ಮಾಡಿ ಭರ್ಜರಿ ಜಯ ಸಂಪಾದನೆ ಮಾಡಿಕೊಂಡಿತು. ಶಿವಂ ಮಾವಿ ಬೌಲಿಂಗ್ ಗೆ ರಾಜಸ್ಥಾನದ ಬಳಿ ಉತ್ತರವೇ ಇರಲಿಲ್ಲ.

  • IPL 2021 Mumbai Indians Captain Rohit Sharma becomes first Indian to hit 400 T20 sixes kvnIPL 2021 Mumbai Indians Captain Rohit Sharma becomes first Indian to hit 400 T20 sixes kvn

    CricketOct 6, 2021, 9:30 AM IST

    IPL 2021: ಸಿಕ್ಸರ್ ಬಾರಿಸುವುದರಲ್ಲಿ ಹೊಸ ದಾಖಲೆ ಬರೆದ ರೋಹಿತ್ ಶರ್ಮಾ

    ಶಾರ್ಜಾ: ಮುಂಬೈ ಇಂಡಿಯನ್ಸ್(Mumbai Indians) ತಂಡದ ನಾಯಕ ರೋಹಿತ್‌ ಶರ್ಮಾ (Rohit Sharma) ತಮ್ಮ ವಿಸ್ಪೋಟಕ ಬ್ಯಾಟಿಂಗ್‌ ಮೂಲಕ ಹೆಸರಾದರೂ. ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಸ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಗುರುತಿಸಿಕೊಂಡಿರುವ ಹಿಟ್‌ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಇದೀಗ ಸಿಕ್ಸರ್‌(Six) ಬಾರಿಸುವುದರಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಏನದು ದಾಖಲೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
     

  • PL 2021: Mumbai thrash Rajasthan by 8 wickets, move to fifth spot rbjPL 2021: Mumbai thrash Rajasthan by 8 wickets, move to fifth spot rbj

    CricketOct 5, 2021, 10:45 PM IST

    IPL 2021: ಟೂರ್ನಿಯಿಂದ ಹೊರಬಿತ್ತು ರಾಜಸ್ಥಾನ, ಮುಂಬೈಗೆ ಪ್ಲೇ ಆಫ್ ಆಸೆ ಜೀವಂತ

    * ಆರ್​ಆರ್​ ವಿರುದ್ದ ಮುಂಬೈ ಇಂಡಿಯನ್ಸ್​ಗೆ ಭರ್ಜರಿ ಜಯ
    * ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಆಸೆ ಜೀವಂತ
    * ಟೂರ್ನಿಯಿಂದ ಹೊರಬಿದ್ದ  ರಾಜಸ್ಥಾನ

  • IPL 2021 Mumbai Indians restrict Rajasthan Royals by 90 runs in Sharjah ckmIPL 2021 Mumbai Indians restrict Rajasthan Royals by 90 runs in Sharjah ckm

    CricketOct 5, 2021, 9:26 PM IST

    IPL 2021: ಮುಂಬೈ ದಾಳಿಗೆ ತತ್ತರಿಸಿದ ರಾಜಸ್ಥಾನ, ರೋಹಿತ್ ಪಡೆಗೆ ಸುಲಭ ಟಾರ್ಗೆಟ್!

    • ಮಹತ್ವದ ಪಂದ್ಯದಲ್ಲಿ ರಾಜಸ್ಥಾನಕ್ಕೆ ಬ್ಯಾಟಿಂಗ್ ವೈಫಲ್ಯ
    • ಮುಂಬೈ ಬೌಲಿಂಗ್ ದಾಳಿಗೆ ಕುಸಿದ ರಾಜಸ್ಥಾನ ರಾಯಲ್ಸ್
    • ಮುಂಬೈ ತಂಡಕ್ಕೆ 91 ರನ್ ಟಾರ್ಗೆಟ್ ನೀಡಿದ ರಾಜಸ್ಥಾನ
  • IPL 2021 Mumbai Indians won toss opted to bowl first against Rajasthan Royals ckmIPL 2021 Mumbai Indians won toss opted to bowl first against Rajasthan Royals ckm

    CricketOct 5, 2021, 7:12 PM IST

    IPL 2021: ರಾಜಸ್ಥಾನ ವಿರುದ್ದ ಟಾಸ್ ಗೆದ್ದ ಮುಂಬೈ, ತಂಡದಲ್ಲಿ 2 ಬದಲಾವಣೆ!

    • ಪ್ಲೇ ಆಫ್ ಸ್ಥಾನಕ್ಕಾಗಿ ರಾಜಸ್ಥಾನ, ಮುಂಬೈ ಹೋರಾಟ
    • ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್
    • ಗೆದ್ದ ತಂಡದ ಪ್ಲೇ ಆಫ್ ಆಸೆ ಜೀವಂತ