Indian Women's Cricket Team

(Search results - 33)

Women's Cricket

CricketMar 23, 2021, 8:23 AM IST

ವೈಟ್‌ವಾಶ್‌ ತಪ್ಪಿಸಿಕೊಳ್ಳಲು ಭಾರತ ಮಹಿಳಾ ಕ್ರಿಕೆಟ್‌ ತಂಡ ಹೋರಾಟ

ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ಭಾರತ ತಂಡ ಭಾರೀ ಒತ್ತಡದೊಂದಿಗೆ ಅಂತಿಮ ಪಂದ್ಯಕ್ಕೆ ಕಣಕ್ಕಿಳಿಯಲಿದೆ. ಭಾರತ ವಿರುದ್ಧ ಚೊಚ್ಚಲ ಟಿ20 ಸರಣಿ ಗೆದ್ದಿರುವ ದಕ್ಷಿಣ ಆಫ್ರಿಕಾ, ಕ್ಲೀನ್‌ ಸ್ವೀಪ್‌ ನಿರೀಕ್ಷೆಯಲ್ಲಿದೆ.

Women's Cricket

CricketMar 20, 2021, 8:24 AM IST

ಮಹಿಳಾ ಟಿ20 ಕ್ರಿಕೆಟ್‌: ಹರಿಣಗಳಿಗೆ ತಿರುಗೇಟು ನೀಡುತ್ತಾ ಭಾರತ?

ಇಲ್ಲಿನ ಭಾರತ್ ರತ್ನ ಶ್ರೀ ಅಟಲ್‌ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್‌ ಮೈದಾನದಲ್ಲಿ ಶನಿವಾರ(ಮಾ.20)ದಂದು ಮೊದಲ ಪಂದ್ಯ ನಡೆಯಲಿದ್ದು, ಭಾರತದ ಮೇಲೆ ಹೆಚ್ಚಿನ ಒತ್ತಡವಿದೆ. ಏಕದಿನ ತಂಡದಲ್ಲಿ ಸ್ಥಾನ ಪಡೆಯುವ 17 ವರ್ಷದ ಶಫಾಲಿ ವರ್ಮಾ ಟಿ20 ಸರಣಿಗೆ ಆಯ್ಕೆಯಾಗಿದ್ದು, ಅವರ ಮೇಲೆ ನಿರೀಕ್ಷೆ ಇದೆ.

South Africa Women's Cricket

CricketMar 17, 2021, 5:50 PM IST

ಕೊನೆಯ ಪಂದ್ಯದಲ್ಲೂ ಸೋಲಿನ ಕಹಿಯುಂಡ ಮಿಥಾಲಿ ಪಡೆ

ಭಾರತ ನೀಡಿದ್ದ 189 ರನ್‌ ಗಳ ಸಾಧಾರಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡಕ್ಕೆ ರಾಜೇಶ್ವರಿ ಗಾಯಕ್ವಾಡ್‌ ಆರಂಭದಲ್ಲೇ ಶಾಕ್‌ ನೀಡಿದರು. ಹರಿಣಗಳ ಪಡೆ 3 ರನ್‌ ಗಳಿಸುವಷ್ಟರಲ್ಲೇ ಅಗ್ರಕ್ರಮಾಂಕದ ಬ್ಯಾಟ್ಸ್‌ವುಮೆನ್‌ಗಳು ಪೆವಿಲಿಯನ್‌ ಸೇರಿದರು. ಇನ್ನು ಸುನೆ ಲಸ್‌ ಆಟ ಕೇವಲ 10 ರನ್‌ಗಳಿಗೆ ಸೀಮಿತವಾಯಿತು.

Women's Cricket

CricketMar 17, 2021, 1:17 PM IST

ಮಿಥಾಲಿ ಏಕಾಂಗಿ ಹೋರಾಟ, ಹರಿಣಗಳಿಗೆ ಸಾಧಾರಣ ಗುರಿ

ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಆರಂಭಿಕ ಬ್ಯಾಟ್‌ವುಮೆನ್‌ಗಳಾದ ಪ್ರಿಯಾ ಪೂನಿಯಾ ಹಾಗೂ ಸ್ಮೃತಿ ಮಂಧನಾ ತಲಾ 18 ರನ್‌ ಬಾರಿಸಿದರು.

Women's Cricket

CricketMar 17, 2021, 9:12 AM IST

ಮಹಿಳಾ ಕ್ರಿಕೆಟ್: ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್ ಆಯ್ಕೆ

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯನ್ನು 1-3ರಲ್ಲಿ ಈಗಾಗಲೇ ಸೋತಿರುವ ಭಾರತ ಮಹಿಳಾ ತಂಡ, ಬುಧವಾರ ನಡೆಯಲಿರುವ 5ನೇ ಪಂದ್ಯದಲ್ಲಿ ಪ್ರತಿಷ್ಠೆಗಾಗಿ ಆಡಲಿದೆ. 2ನೇ ಪಂದ್ಯದಲ್ಲಿ 9 ವಿಕೆಟ್‌ ಗೆಲುವು ಸಾಧಿಸಿದ್ದನ್ನು ಹೊರತುಪಡಿಸಿದರೆ ಭಾರತ ಉಳಿದ ಮೂರು ಪಂದ್ಯಗಳಲ್ಲಿ ಸಂಘಟಿತ ಪ್ರದರ್ಶನ ತೋರಲು ವಿಫಲವಾಗಿದೆ.

Mithali Raj

CricketMar 16, 2021, 9:14 AM IST

ವರ್ಷಾಂತ್ಯಕ್ಕೆ ಮಿಥಾಲಿ ಪಡೆ ಆಸ್ಪ್ರೇಲಿಯಾ ಪ್ರವಾಸ ಪ್ರವಾಸ

ಇತ್ತೀಚೆಗೆ ನಡೆದ ಸಭೆಯಲ್ಲಿ ಬಿಸಿಸಿಐ ಈ ವಿಷಯವನ್ನು ನಿರ್ಧರಿಸಿತು. 2022ರ ಮಾ.4ರಿಂದ ಏ.3ರ ವರೆಗೂ ನ್ಯೂಜಿಲೆಂಡ್‌ನಲ್ಲಿ ವಿಶ್ವಕಪ್‌ ಟೂರ್ನಿ ನಡೆಯಲಿದೆ. ಒಟ್ಟು 8 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

Woman's Cricket

CricketMar 14, 2021, 6:34 PM IST

ಪೂನಂ ಶತಕ ವ್ಯರ್ಥ, ಏಕದಿನ ಸರಣಿ ಹರಿಣಗಳು ಪಾಲು..!

ಇಲ್ಲಿನ ಏಕಾನ ಮೈದಾನದಲ್ಲಿ ಭಾರತ ನೀಡಿದ್ದ 267 ರನ್‌ಗಳ ಸವಾಲಿನ ಗುರಿ ಪಡೆದ ದಕ್ಷಿಣ ಆಫ್ರಿಕಾ ತಂಡ 8 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ. ಕಳೆದ ಪಂದ್ಯದಲ್ಲಿ ಶತಕ ಚಚ್ಚಿದ್ದ ಲಿಜೆಲ್ಲೆ ಲೀ 69 ರನ್‌ ಬಾರಿಸಿದರೆ, ಲೌರಾ ವೋಲ್ಡ್‌ವರ್ಟ್ 53, ಲಾರಾ ಗುಡ್ಡಾಲ್‌ ಅಜೇಯ 59 ಹಾಗೂ ಮಿಘನ್‌ ಡು ಪ್ರೇಜ್‌ 61 ರನ್‌ ಬಾರಿಸುವ ಮೂಲಕ ಹರಿಣಗಳ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

Jhulan Goswami

CricketMar 14, 2021, 8:27 AM IST

ಹರಿಣಗಳೆದುರು ಸರಣಿ ಉಳಿಸಿಕೊಳ್ಳಲು ಮಿಥಾಲಿ ಪಡೆ ಹೋರಾಟ

ಮೊದಲ ಪಂದ್ಯದಲ್ಲಿ ಸೋಲುಂಡಿದ್ದ ಮಿಥಾಲಿ ರಾಜ್‌ ಪಡೆ, 2ನೇ ಪಂದ್ಯದಲ್ಲಿ ಪುಟಿದೆದ್ದು ಸಮಬಲ ಸಾಧಿಸಿತ್ತು. ಆದರೆ ಶುಕ್ರವಾರ ನಡೆದಿದ್ದ 3ನೇ ಏಕದಿನದಲ್ಲಿ ಲೆಜಿಲಿ ಲೀ ಅವರ ಅಮೋಘ ಶತಕ, ಭಾರತವನ್ನು ಸೋಲಿನ ಸುಳಿಗೆ ತಳ್ಳಿತ್ತು.

Lizelle Lee

CricketMar 12, 2021, 4:58 PM IST

ಮಹಿಳಾ ಕ್ರಿಕೆಟ್‌: ಭಾರತದ ಗೆಲುವು ಕಸಿದ ಆಫ್ರಿಕಾದ ಲೀ

ಭಾರತ ನೀಡಿದ್ದ 249 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ಆರಂಭದಲ್ಲೇ ನಾಯಕಿ ಲೌಲಾ ವೋಲ್ವರ್ಟ್ ವಿಕೆಟ್ ಕಳೆದುಕೊಂಡಿತು. ಇನ್ನು ಲಾರಾ ಗುಡ್ಡಾಲ್‌ ಕೂಡಾ(16) ಹೆಚ್ಚುಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಆದರೆ ಮೂರನೇ ವಿಕೆಟ್‌ಗೆ ಲಿಜೆಲ್ಲೆ ಲೀ ಹಾಗೂ ಮೆಘಾನ್‌ ಡು ಪ್ರೇಜ್‌ 97 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

Punam Raut

CricketMar 12, 2021, 1:02 PM IST

ಹರಿಣಗಳಿಗೆ ಸ್ಪರ್ಧಾತ್ಮಕ ಗುರಿ ನೀಡಿದ ಭಾರತ ಮಹಿಳಾ ತಂಡ

ಇಲ್ಲಿನ ಏಕಾನ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಭಾರತ ಮೊದಲ ಓವರ್‌ನಲ್ಲೇ ಜೆಮಿಯಾ ರೋಡ್ರಿಗಸ್‌ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಯಿತು. ಆದರೆ ಎರಡನೇ ವಿಕೆಟ್‌ಗೆ ಮಂಧನಾ ಹಾಗೂ ಪೂನಂ ರಾವತ್ ಜೋಡಿ 62 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಕಳೆದ ಪಂದ್ಯದಲ್ಲಿ ಅಜೇಯ ಅರ್ಧಶತಕ ಬಾರಿಸಿದ್ದ ಸ್ಮೃತಿ ಮಂಧನಾ 25 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು.

Mithali Raj

CricketMar 12, 2021, 12:20 PM IST

ಮಹಿಳಾ ಕ್ರಿಕೆಟ್‌: 10 ಸಾವಿರ ರನ್ ಬಾರಿಸಿ ಹೊಸ ದಾಖಲೆ ಬರೆದ ಮಿಥಾಲಿ ರಾಜ್‌..!

ಲಖನೌ: ತಮ್ಮ 16ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಇಂದಿಗೂ ತಮ್ಮ ಖದರ್ ಮುಂದುವರೆಸಿರುವ ಭಾರತ ಮಹಿಳಾ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್‌ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ದಕ್ಷಿಣ ಆಫ್ರಿಕಾ ವಿರುದ್ದ ಲಖನೌನ ಏಕಾನ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಮಿಥಾಲಿ ರಾಜ್‌ ಭಾರತದ ಪರ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

Woman's Cricket

CricketMar 12, 2021, 8:43 AM IST

ಹರಿಣಗಳೆದುರು ಮತ್ತೊಂದು ಗೆಲುವಿನ ಕನವರಿಕೆಯಲ್ಲಿ ಮಿಥಾಲಿ ಪಡೆ

5 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಸೋಲುಂಡಿದ್ದ ಮಿಥಾಲಿ ರಾಜ್‌ ಪಡೆ, 2ನೇ ಪಂದ್ಯದಲ್ಲಿ ಗೆದ್ದು 1-1ರಲ್ಲಿ ಸಮಬಲ ಸಾಧಿಸಿತ್ತು. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಭಾರತೀಯ ಆಟಗಾರ್ತಿಯರು ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ತಂಡದ ಮೇಲೆ ಸಹಜವಾಗಿಯೇ ಒತ್ತಡವಿದೆ. ಸರಣಿ ಗೆಲುವಿನ ದೃಷ್ಟಿಯಿಂದ ಈ ಪಂದ್ಯ ಎರಡೂ ತಂಡಗಳಿಗೆ ಮಹತ್ವದೆನಿಸಿದೆ.

Women's Cricket

CricketMar 9, 2021, 9:40 AM IST

7 ವರ್ಷಗಳ ಬಳಿಕ ಟೆಸ್ಟ್‌ ಪಂದ್ಯವಾಡಲಿದೆ ಭಾರತ ಮಹಿಳಾ ಕ್ರಿಕೆಟ್‌ ತಂಡ..!

7 ವರ್ಷಗಳ ಬಳಿಕ ಭಾರತ ತಂಡ ಟೆಸ್ಟ್‌ ಆಡಲಿದೆ. ವರ್ಷಾಂತ್ಯದಲ್ಲಿ ಭಾರತ ಮಹಿಳಾ ತಂಡವು ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಏಕೈಕ ಟೆಸ್ಟ್‌ ಪಂದ್ಯವನ್ನಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

• পঞ্চমবাার মহিলা টি-টোয়েন্টি বিশ্বকাপ জয় অজিদের, অধরা ভারতের স্বপ্ন

CricketApr 4, 2020, 10:00 AM IST

ಭಾರತದಲ್ಲೇ ಮಹಿಳಾ ವಿಶ್ವಕಪ್ ವೀಕ್ಷಿಸಿದರ ಸಂಖ್ಯೆ ಬರೋಬ್ಬರಿ 90 ಲಕ್ಷ..!

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಹರ್ಮನ್‌ಪ್ರೀತ್ ಕೌರ್ ಪಡೆ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿತ್ತು.

• Women's cricket Ponam 1
Video Icon

CricketFeb 23, 2020, 4:17 PM IST

ಆಸೀಸ್ ಮಣಿಸಿದ ಪೂನಂ ಹಿಂದಿದೆ ಒಂದು ಸ್ಪೂರ್ತಿಯ ಸ್ಟೋರಿ..!

ಗಾಯದ ಸಮಸ್ಯೆಯಿಂದಾಗಿ ಈ ವರ್ಷದಲ್ಲಿ ಒಂದೂ ಪಂದ್ಯವಾಡದ ಪೂನಂ, ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲೇ ಅಮೋಘ ಬೌಲಿಂಗ್ ಪ್ರದರ್ಶನ ತೋರುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪೂನಂ ಯಾದವ್ ಬಗೆಗಿನ ಸ್ಫೂರ್ತಿಯ ಸ್ಟೋರಿ ಇಲ್ಲಿದೆ ನೋಡಿ..