Indian Premier League

(Search results - 22)
• However, everything faded once he got embroiled in an ugly controversy related to the cash-rich IPL. He was alleged of involvement in IPL spot-fixing scandal when playing for Rajasthan Royals and was accused to be one of the culprits involved in such corrupt activity related to the game. However, he was given a clean chit after years but time had run out for him.

CricketDec 27, 2020, 8:32 PM IST

2021ರ ಐಪಿಎಲ್ ಆಡ್ತಾರ ಶ್ರೀಶಾಂತ್? ಮಹತ್ವದ ಮಾಹಿತಿ ಹಂಚಿಕೊಂಡ ವೇಗಿ!

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಆರೋಪದಡಿ ಬಿಸಿಸಿಐನಿಂದ ನಿಷೇಧಕ್ಕೊಳಗಾಗಿದ್ದ ವೇಗಿ ಎಸ್ ಶ್ರೀಶಾಂತ್, ಇದೀಗ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಇತ್ತ ಶ್ರೀಗೆ ಕೋರ್ಟ್ ಕ್ಲೀನ್ ಚಿಟ್ ನೀಡಿದ ಬಳಿಕ ಬಿಸಿಸಿಐ ಶಿಕ್ಷೆ ಕಡಿತಗೊಳಿಸಿದೆ. ಇದೀಗ ಸೈಯದ್ ಮುಷ್ತಾಕ್ ಆಲಿ ಟೂರ್ನಿ ಮೂಲಕ 7 ವರ್ಷಗಳ ಬಳಿಕ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಇದರ ಬೆನ್ನಲ್ಲೇ ಶ್ರೀಶಾಂತ್ ಮುಂದಿ ಐಪಿಎಲ್ ಟೂರ್ನಿ ಆಡೋ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

TeamIndia

CricketNov 12, 2020, 12:52 AM IST

ಆಸೀಸ್‌ಗೆ ಹೊರಟ ತಂಡಕ್ಕೆ ಸ್ಪೆಶಲ್ ಪಿಪಿಇ ಕಿಟ್.. ಯಾರೆಲ್ಲ  ಮಿಸ್ಸಿಂಗ್!

ದುಬೈ(ನ. 12)   ಐಪಿಎಲ್ ಹಬ್ಬ ಮುಗಿದಿದ್ದು  ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಮಾಡಿದೆ. ದುಬೈನಿಂದ ನೇರವಾಗಿ ವಿಮಾನ ಏರಿದ್ದಾರೆ.  ಟೀಮ್ ಇಂಡಿಯಾಕ್ಕೆ ಅಭಿಮಾನಿಗಳು  ಹಾರೈಸಿದ್ದಾರೆ.

The Shreyas Iyer-led side will continue to put in arduous efforts to sustain them in the top berth, as they might suffer losing Rishabh Pant, who has been the second-highest run-getter for the Capitals this season, having scored 176 runs in six innings.

IPLOct 12, 2020, 9:54 PM IST

ಸೋಲಿನ ಬೆನ್ನಲ್ಲೇ ಡೆಲ್ಲಿ ತಂಡಕ್ಕೆ ಮತ್ತೊಂದು ಶಾಕ್; ಟೂರ್ನಿಯಿಂದ ಹೊರಬಿದ್ದ ಸ್ಟಾರ್ ವೇಗಿ!

13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಗೆಲುವಿನ ನಾಗಾಲೋಟದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಮುಗ್ಗರಿಸಿತು. ಈ ಸೋಲಿನ ಬೆನ್ನಲ್ಲೇ ಇದೀಗ ಡೆಲ್ಲಿ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ತಂಡದ ಸ್ಟಾರ್ ವೇಗಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

Overall IPL Champions

IPLAug 27, 2020, 7:15 PM IST

IPL ಮೆಲುಕು: ಮೊದಲ ಆವೃತ್ತಿಯಿಂದ 12ನೇ ಆವೃತ್ತಿಯವರೆಗೆ ಗೆದ್ದವರಾರು? ಮುಗ್ಗರಿಸಿದವರಾರು..?

ಬೆಂಗಳೂರು: ಮಿಲಿಯನ್ ಡಾಲರ್ ಟೂರ್ನಿಯಾದ ಐಪಿಎಲ್‌ಗೆ ದಿನಗಣನೆ ಆರಂಭವಾಗಿದೆ. ಚುಟುಕು ಕ್ರಿಕೆಟ್ ಮಹಾಸಂಗ್ರಾಮವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. 2008ರಲ್ಲಿ ಆರಂಭವಾದ ಐಪಿಎಲ್ ಟೂರ್ನಿ ಇದುವರೆಗೆ 12 ಆವೃತ್ತಿಗಳು ಮುಕ್ತಾಯವಾಗಿದ್ದು, 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ದೇಶ ಆತಿಥ್ಯವಹಿಸಿದೆ.
ಕಳೆದ 12 ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಕಪ್ ಎತ್ತಿಹಿಡಿದವರು ಯಾರು? ಫೈನಲ್‌ನಲ್ಲಿ ಮುಗ್ಗರಿಸಿ ಪ್ರಶಸ್ತಿ ವಂಚಿತರಾದವರು ಯಾರು ಎನ್ನುವುದರ ಕ್ವಿಕ್ ರಿಕ್ಯಾಪ್ ಸುವರ್ಣ ನ್ಯೂಸ್.ಕಾಂ ಮಾಡುತ್ತಿದೆ ನೋಡಿ.

IPL 2020

CricketAug 2, 2020, 10:37 PM IST

ಐಪಿಎಲ್‌ಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್, ಪಂದ್ಯದ ಸಮಯ ಚೇಂಜ್...!

ಕೊರೋನಾ ನಡುವೆಯೂ ಐಪಿಎಲ್‌ ವೀಕ್ಷಣೆಗೆ ಕಾತರದಿಂದ ಕಾಯುತ್ತಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿಸುದ್ದಿ. ಐಪಿಎಲ್ ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಅಲ್ಲದೇ ಪಂದ್ಯದ ಸಮಯ ಮತ್ತು ಫೈನಲ್ ಪಂದ್ಯದ ದಿನಾಂಕ ಬದಲಾವಣೆಯಾಗಿದೆ.

• undefined

IPLApr 18, 2020, 12:01 PM IST

IPL Birthday ಏಪ್ರಿಲ್ 18: ಅಪರೂಪದಲ್ಲೇ ಅಪರೂಪದ ಕ್ಷಣಗಳು ಇಲ್ಲಿವೆ ನೋಡಿ

ಸತತ 12 ಯಶಸ್ವಿ ಟೂರ್ನಿ ಮುಗಿಸಿರುವ ಐಪಿಎಲ್‌ಗೆ ಈ ಬಾರಿ ಕೊರೋನಾ ವೈರಸ್ ಕಂಠಕಪ್ರಾಯವಾಗಿ ಪರಿಣಮಿಸಿದೆ. ಕಳೆದ 12 ವರ್ಷಗಳಲ್ಲಿ ಐಪಿಎಲ್ ಭಾರತೀಯ ಕ್ರಿಕೆಟ್ ಅಭಿಮಾನಿಗಳೊಂದಿಗೆ ಬೆಸೆದು ಹೋಗಿದೆ. ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿಗೆ ಐಪಿಎಲ್‌ ಹಲವಾರು ಅವಿಸ್ಮರಣೀಯ ಹಾಗೂ ಜಿದ್ದಾಜಿದ್ದಿನ ಪಂದ್ಯಾವಳಿಗಳಿಗೂ ಸಾಕ್ಷಿಯಾಗಿದೆ. ನೀವೆಂದು ಕಂಡು ಕೇಳರಿಯದ ಕೆಲ ಅಪರೂಪದಲ್ಲೇ ಅಪರೂಪದ ದಾಖಲೆಗಳನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ ನೋಡಿ.

• করোনা ভাইরাসের জেরে স্তব্ধ খেল বিশ্ব, চলছে শুধু 'খেলা ভাঙার খেলা'

CricketMar 21, 2020, 12:49 PM IST

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌, ವಿಶ್ವ ಟಿ20ಗೂ ಕೊರೋನಾ ಅಡ್ಡಿ?

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 13ನೇ ಆವೃತ್ತಿ ಮಾತ್ರವಲ್ಲ ಇನ್ನೂ ಹಲವು ಟೂರ್ನಿಗಳನ್ನು ಮುಂದೂಡಬೇಕಾಗಬಹುದು ಎನ್ನುವ ಲೆಕ್ಕಾಚಾರವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಹಾಕಿದೆ.

• RCB Team

SPORTSMay 3, 2019, 5:52 PM IST

ಐಪಿಎಲ್‌ ಪ್ರಚಾರಕ್ಕೆ ಬಿಸಿಸಿಐ 50 ಕೋಟಿ ರುಪಾಯಿ ವೆಚ್ಚ

ಪ್ರಸಾರ ಹಕ್ಕು ಹೊಂದಿರುವ ಸ್ಟಾರ್‌ ವಾಹಿನಿ ಟೂರ್ನಿಗೆ ಕೆಲ ತಿಂಗಳು ಬಾಕಿ ಇರುವಂತೆಯೇ ಪ್ರಚಾರ ಕಾರ್ಯ ನಡೆಸಿದರೂ, ಬಿಸಿಸಿಐ ಪ್ರತ್ಯೇಕವಾಗಿ ಪ್ರಚಾರದಲ್ಲಿ ತೊಡಗಲಿದೆ ಎಂದು ವರದಿಯೊಂದು ತಿಳಿಸಿದೆ. ಗ್ರಾಮೀಣ ಭಾಗಗಳಲ್ಲಿ ಪ್ರಚಾರ ನಡೆಸಲು ಹೆಚ್ಚು ಖರ್ಚು ಮಾಡುವುದಾಗಿ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

• Royal Challengers Bangalore suffered their sixth consecutive defeat on Sunday against Delhi Capitals in Chinnaswamy stadium. Delhi won by 4 wickets against RCB.
Video Icon

SPORTSApr 8, 2019, 8:05 PM IST

IPL ಟೂರ್ನಿಯಲ್ಲಿ ಇವರದ್ದೇ ದರ್ಬಾರ್...!

ಹೊಡಿಬಡಿಯಾಟಕ್ಕೆ ಹೆಸರಾದ ಐಪಿಎಲ್’ನಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟಿಗರು ಮಿಂಚುತ್ತಿದ್ದಾರೆ. ಕ್ರಿಸ್ ಗೇಲ್, ಸುನಿಲ್ ನರೈನ್, ಕಿರಾನ್ ಪೊಲ್ಲಾರ್ಡ್, ಆ್ಯಂಡ್ರೆ ರಸೆಲ್ ಸೇರಿದಂತೆ ಹಲವು ಸ್ಟಾರ್ ಕ್ರಿಕೆಟಿಗರು ಅಬ್ಬರಿಸಿದ್ದಾರೆ, ಅಬ್ಬರಿಸುತ್ತಿದ್ದಾರೆ.
ಇದೀಗ ಮತ್ತೋರ್ವ ವೇಗಿ ಚೊಚ್ಚಲ ಪಂದ್ಯದಲ್ಲೇ ಮಿಂಚಿನ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದಾರೆ. ಐಪಿಎಲ್’ನಲ್ಲಿ ದರ್ಬಾರ್ ನಡೆಸುತ್ತಿರುವ ಕೆರಿಬಿಯನ್ ಸ್ಟಾರ್’ಗಳ ಕತೆ ಇಲ್ಲಿದೆ ನೋಡಿ...

• India-Pak

SPORTSMar 22, 2019, 9:22 AM IST

ಪಾಕಿಸ್ತಾನದಲ್ಲಿ ಐಪಿಎಲ್‌ ಟೂರ್ನಿ ಪ್ರಸಾರವಿಲ್ಲ!

ಜಿಯೋ ಸ್ಪೋರ್ಟ್ಸ್ ವಾಹಿನಿ, ಪಾಕಿಸ್ತಾನದಲ್ಲಿ ಐಪಿಎಲ್‌ ಪ್ರಸಾರ ಹಕ್ಕು ಹೊಂದಿತ್ತು.

• IPL Top 10 Scorers

SPORTSMar 21, 2019, 1:34 PM IST

IPL ಟಾಪ್ 10 ಗರಿಷ್ಠ ರನ್ ಸರದಾರರಿವರು

ಒಂದು ವಿಶೇಷವೆಂದರೆ ಈ ಟಾಪ್ 10 ಆಟಗಾರರ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ 4 ಆಟಗಾರರು ಸ್ಥಾನ ಪಡೆದಿದ್ದಾರೆ.

• Delhi Capitals

SPORTSDec 5, 2018, 4:34 PM IST

ಡೆಲ್ಲಿ ಡೇರ್‌ಡೇವಿಲ್ಸ್ ಹೆಸರು ಬದಲು: ಅದೃಷ್ಟ ಬದಲಾಗಲಿ ಮೊದಲು!

2019ರ ಐಪಿಎಲ್ ಗೆ ಎಲ್ಲಾ ತಂಡಗಳೂ ಮತ್ತದರ ಅಭಿಮಾನಿಗಳು ಸಜ್ಜುಗೊಳ್ಳುತ್ತಿದ್ದಾರೆ. ಈ ಮಧ್ಯೆ ಡೆಲ್ಲಿ ಡೇರ್‌ಡೇವಿಲ್ಸ್ ತಂಡದ ಹೆಸರನ್ನು ಬದಲು ಮಾಡಲಾಗಿದೆ. ತಂಡದ ಹೆಸರನ್ನು ಡೆಲ್ಲಿ ಕ್ಯಾಪಿಟಲ್ಸ್ ಎಂದು ಮರುನಾಮಕರಣ ಮಾಡಲಾಗಿದ್ದು, ತಂಡದ ಲೋಗೋ ಕೂಡ ಬದಲಿಸಲಾಗಿದೆ.

• undefined

SPORTSJul 19, 2018, 4:46 PM IST

7 ವರ್ಷಗಳ ಬಳಿಕ ಐಪಿಎಲ್ ಟೂರ್ನಿ ಅನುಕರಿಸಿದ ಬಿಗ್ ಬ್ಯಾಶ್ ಲೀಗ್!

ಬರೋಬ್ಬರಿ 7  ವರ್ಷಗಳ ಬಳಿಕ ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್ ಟೂರ್ನಿ, ಐಪಿಎಲ್ ಮಾದರಿ ಅನುಸರಿಸಲು ಮುಂದಾಗಿದೆ. ಹಾಗಾದರೆ 8ನೇ ಆವೃತ್ತಿ ಬಿಗ್ ಬ್ಯಾಶ್ ಲೀಗ್ ಟೂರ್ನಿಯ ವಿಶೇಷತೆ ಏನು? ಐಪಿಎಲ್‌ನ ಯಾವ ಅಂಶವನ್ನು ಬಿಗ್ ಬ್ಯಾಶ್ ಅನುಕರಿಸಲಿದೆ. ಇಲ್ಲಿದೆ ವಿವರ.

• Sajid Khan

Jun 5, 2018, 8:28 PM IST

ಅರ್ಬಾಜ್ ಆಯ್ತು, ಬೆಟ್ಟಿಂಗ್ ಹಗರಣದಲ್ಲಿ ಸಾಜಿದ್ ಹೆಸರು..!

ಐಪಿಎಲ್ ಬೆಟ್ಟಿಂಗ್ ಹಗರಣದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಿರ್ಮಾಪಕ ಅರ್ಬಾಜ್ ಖಾನ್ ಈಗಾಗಲೇ ತಪ್ಪೊಪ್ಪಿಕೊಂಡಿದ್ದಾರೆ. ಆದರೆ ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಬುಕ್ಕಿ ಸೋನು ಜಲಾನ್ ಬಾಲಿವುಡ್‌ನ ಜನಪ್ರೀಯ ನಿರ್ದೇಶಕ ಸಾಜಿದ್ ಖಾನ್ ಹೆಸರನ್ನೂ ಉಲ್ಲೇಖಿಸಿದ್ದಾನೆ.

• Sunaina khan

Jun 2, 2018, 10:38 AM IST

ಶುಭ್‌ಮನ್ ಗಿಲ್‌ ಮೇಲೆ ಶಾರೂಖ್ ಪುತ್ರಿಗೆ ಕ್ರಶ್?

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಗೆ ಓರ್ವ ಕ್ರಿಕೆಟಿಗನ ಮೇಲೆ ಕ್ರಷ್ ಆಗಿದೆ ಅಂತೆ. ಐಪಿಎಲ್ ಫ್ರಾಂಚೈಸಿ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಗೆ ಕೆಕೆಆರ್ ತಂಡದ ಆಟಗಾರ, ಐಸಿಸಿ ಅಂಡರ್ 19 ವಿಶ್ವಕಪ್ ವಿಜೇತ ತಂಡದ ಆಟಗಾರ ಶುಭ್‌ಮನ್ ಗಿಲ್‌ ಮೇಲೆ ಕ್ರಶ್ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.