Indian Pm  

(Search results - 14)
 • Selfie

  NEWS23, Sep 2019, 1:25 PM IST

  ಬಿಲಿಯನ್ ಡಾಲರ್ ಸೆಲ್ಫೀ: ಮೋದಿ ಟ್ರಂಪ್ ಜೊತೆ ಮಿಂಚಿದ ಕನ್ನಡದ ಕುವರ!

  ಹೌಡಿ ಮೋದಿಯಲ್ಲಿ ಸೌಂಡ್ ಮಾಡಿದ ಸೆಲ್ಫೀ| ಮೋದಿ ಟ್ರಂಪ್ ಬಳಿ ಮನವಿ ಮಾಡಿಕೊಂಡು ಬಿಲಿಯನ್ ಡಾಲರ್ ಸೆಲ್ಫೀ ತೆಗೆಸಿಕೊಂಡ ಬಾಲಕ ಕನ್ನಡ ಕುವರ| ಹೈಸ್ಕೂಲ್ ಬಾಲಕ ಈಗ ಎಲ್ಲರ ಫೇವರಿಟ್

 • Modi Oath
  Video Icon

  NEWS31, May 2019, 1:21 PM IST

  ಮೋದಿ ಮತ್ತೊಮ್ಮೆ: ಭರತಖಂಡದಲ್ಲಿ ಹೊಸ ಶಕೆ ಆರಂಭ

  ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಲವು ಗಣ್ಯರ ಉಪಸ್ಥಿತಿಯಲ್ಲಿ ಮೋದಿ ಭಾರತದ ಚಕ್ರವರ್ತಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಿದ್ದಕ್ಕೆ ಭಾರತದಲ್ಲಿ ಸಂಭ್ರಮ ಮನೆ ಮಾಡಿದ್ದರೆ, ಶತ್ರುಗಳ ಎದೆಯಲ್ಲಿ ಢವ ಢವ. ಅಷ್ಟಕ್ಕೂ ಮೋದಿ ವೈಶಿಷ್ಟ್ಯವೇನು?

 • Alok varma dismisses

  TECHNOLOGY16, Jan 2019, 4:38 PM IST

  ಪ್ರಧಾನಿ ಮೋದಿ ವೆಬ್‌ಸೈಟೇ ಅಸುರಕ್ಷಿತ!

  ದೇಶದ ಪ್ರಧಾನಿ ಮೋದಿಯವರ ವೆಬ್‌ಸೈಟ್ ಸುರಕ್ಷಿತವಾಗಿಲ್ಲ. ಹೀಗಂತ ಫ್ರೆಂಚ್‌ನ ಹ್ಯಾಕರ್ ಒಬ್ಬರು ಎಚ್ಚರಿಸಿದ್ದಾರೆ.

 • undefined

  NEWS27, Sep 2018, 10:51 AM IST

  ಮೋದಿಗೆ ವಿಶ್ವಸಂಸ್ಥೆಯ ಅತಿ ದೊಡ್ಡ ಗೌರವ

   ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವಸಂಸ್ಥೆಯ ಅತಿ ದೊಡ್ಡ ಗೌರವ ದೊರಕಿದೆ. ಚಾಂಪಿಯನ್ಸ್‌ ಆಫ್‌ ಅರ್ತ್ ಗೌರವವನ್ನು ಘೋಷಿಸಲಾಗಿದೆ

 • Atal with Siddaganga Shri

  state16, Aug 2018, 7:56 PM IST

  ಕರ್ನಾಟಕದೊಂದಿಗೆ ವಾಜಪೇಯಿ ನಂಟು

  ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ವ್ಯಕ್ತಿತ್ವವೇ ವಿಭಿನ್ನ. ಕವಿ ಹೃದಯಿಯಾಗಿದ್ದ ಅವರು 'ಇನ್ನೊಬ್ಬರನ್ನು ಅಪ್ಪಿಕೊಳ್ಳಲಾಗದಷ್ಟು ನನ್ನನ್ನು ಮೇಲೇರಿಸಬೇಡ, ಭಗವಂತಾ...' ಎಂದೇ ಹೇಳುತ್ತಿದ್ದರು. ಶುತ್ರವಿಗೂ ಪ್ರೀತಿಯುಣಿಸಲು ಶಕ್ತರಾಗಿದ್ದ ಅವರಿಗೆ ರಾಜ್ಯದೊಂದಿಗೆ ಹೀಗಿತ್ತು ನಂಟು....

 • Atal visit to Mysore

  state16, Aug 2018, 6:49 PM IST

  ಮೈಸೂರಿನ ಜೆಎಸ್‌ಎಸ್ ಸಂಸ್ಥೆ ಕಟ್ಟಡ ಉದ್ಘಾಟನೆಗೆ ಬಂದಿದ್ದ ಅಟಲ್‌ಜೀ

  ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಾವಿಗೆ ದೇಶವೇ ಕಂಬನಿ ಮಿಡಿದಿದೆ. ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಾಜಪೇಯಿ ಅವರು ಆಗಸ್ಟ್ 16ರ ಸಂಜೆ ಅಸುನೀಗಿದ್ದಾರೆ. ಅವರು ಮೈಸೂರಿನ ಜೆಎಸ್‌ಎಸ್ ಕಟ್ಟಡ ಉದ್ಘಾಟನೆಗೆ ಬಂದಿದ್ದಾಗಿನ ನೆನಪುಗಳಿವು...

 • Vajpayee

  News16, Aug 2018, 6:36 PM IST

  ಅಟಲ್ ಸಾವಿಗೆ ಬಾಲಿವುಡ್ ಕಂಬನಿ ಮಿಡಿದಿದ್ದು ಹೀಗೆ...

  ಅಟಲ್ ಬಿಹಾರಿ ವಾಜಪೇಯಿ ಅವರ ಸಾವು ದೇಶಕ್ಕೆ ತುಂಬಲಾರದ ನಷ್ಟ. ರಾಜಕಾರಣಿಯಾಗಿ, ವಾಗ್ಮಿಯಾಗಿ, ಕವಿಯಾಗಿ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಭಾರತದ ಮಾಜಿ ಪ್ರಧಾನಿ ಸಾವಿಗೆ ಬಾಲವುಡ್ ಕಂಬನಿ ಮಿಡಿದಿದ್ದು ಹೀಗೆ.....

 • undefined

  NEWS28, Jul 2018, 12:46 PM IST

  ಬಾಬಾ ರಾಮ್ ದೇವ್‌ಗೆ ಪ್ರಧಾನಿ ಪಟ್ಟ?

  ಯೋಗಗುರು ಹಾಗೂ ಪತಂಜಲಿ ಉತ್ಪನ್ನಗಳ ಸಂಸ್ಥಾಪಕರಾದ ಬಾಬಾ ರಾಮ್ ದೇವ್ ಅವರು ಭಾರತದ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ನ್ಯೂ ಯಾರ್ಕ್ ಟೈಮ್ಸ್  ವರದಿ ಮಾಡಿದೆ.

 • Rahul

  NEWS18, Jul 2018, 9:29 AM IST

  ‘ವಿದೇಶಿ ರಾಹುಲ್ ದೇಶದ ಪ್ರಧಾನಿಯಾಗಲ್ಲ’

  ವಿದೇಶಿಗ ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗುವುದಿಲ್ಲ. ಅವರು ವಿದೇಶಿ ತಾಯಿಯ ಮಗನಾಗಿದ್ದಾರೆ ಎಂದು ಹೇಳಿದ ಬಿಎಸ್ ಪಿ ಮುಖಂಡನನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. 

 • Bachan Family

  ASTROLOGY25, Jun 2018, 12:40 PM IST

  ದೇಶದ ಪ್ರಧಾನಿಯಾಗಲಿದ್ದಾರೆ ಬಚ್ಚನ್ ವಂಶದ ಕುಡಿ

  ಬಚ್ಚನ್ ವಂಶದ ಕುಡಿಯೊಂದು ದೇಶದ ರಾಜಕಾರಣದಲ್ಲಿ ಉತ್ತಮ ಭವಿಷ್ಯ ಹೊಂದಿದ್ದು, ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಹೈದ್ರಾಬಾದ್ ಜ್ಯೋತಿಷಿಯೋರ್ವರು ಭವಿಷ್ಯ ನುಡಿದಿದ್ದಾರೆ. 

 • Rahul Gandhi

  5, Jun 2018, 11:40 AM IST

  ರಾಹುಲ್ ಮುಂದಿನ ಪ್ರಧಾನಿಯಾಗಲಿ ಎಂದು ಒಬಾಮ ಹಾರೈಕೆ ?

  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಒಟ್ಟಿಗಿರುವ ಫೋಟೋವನ್ನು ಪೋಸ್ಟ್ ಮಾಡಿ, ‘ಭಾರತದಲ್ಲಿ ಬದಲಾವಣೆಯ ಪರ್ವ ಪ್ರಾರಂಭವಾಗಿದ್ದು, ಜನರು ಭಾರತದ ಮುಂದಿನ ಪ್ರಧಾನಮಂತ್ರಿಯಾಗಿ ರಾಹುಲ್ ಗಾಂಧಿಯವರನ್ನು ಆಯ್ಕೆ ಮಾಡುತ್ತಾರೆ ಎಂಬುದು ಸ್ಪಷ್ಟ. ನಾನೂ ಕೂಡ ರಾಹುಲ್ ಗಾಂಧಿಯೇ ಪ್ರಧಾನಿಯಾಗಲೆಂದು ಹಾರೈಸುತ್ತೇನೆ’ ಎಂದು ಅಮೆರಿಕ ಅಧ್ಯಕ್ಷ ಒಬಾಮ ಹೇಳಿದ್ದಾರೆ ಎನ್ನಲಾಗಿದೆ. 

 • Modi in Indonasia

  31, May 2018, 10:50 AM IST

  ಮೊಮ್ಮಗನಿಗೆ ನರೇಂದ್ರನೆಂದು ಹೆಸರಿಟ್ಟ ಇಂಡೋನೇಷ್ಯಾ ಅಧ್ಯಕ್ಷ!

  ಇಂಡೋನೇಷ್ಯಾ ಅಧ್ಯಕ್ಷ ಜಾಕೋ ವಿಡೋಡೋ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಯೋಜಿಸಿದ್ದ ಔತಣಕೂಟದ ವೇಳೆ ಖ್ಯಾತ ಗಾಯಕಿ ಫ್ರೈಡಾ ಲೂಸಿಯಾನಾ ‘ಸಾಬರಮತಿ ಕೇ ಸಂತ್‌’ ಎಂಬ ಹಿಂದಿ ಹಾಡನ್ನು ಹಾಡಿ ರಂಜಿಸಿದರು. 

 • undefined

  28, Apr 2018, 7:37 AM IST

  ಸಂಬಂಧ ಸುಧಾರಣೆಗೆ ಮೋದಿ ಪಂಚಸೂತ್ರ

  ಚೀನಾ - ಭಾರತ ಸಂಬಂಧ ವೃದ್ಧಿಗೆ ಪಂಚ ಸೂತ್ರಗಳನ್ನು ಮೋದಿ ಪ್ರಸ್ತಾಪಿಸಿದ್ದಾರೆ. ಅವುಗಳೆಂದರೆ ಸಮಾನ ಚಿಂತನೆ, ಸಮಾನ ಸಂಬಂಧ, ಸಮಾನ ಸಹಕಾರ, ಸಮಾನ ಗುರಿ ಮತ್ತು ಸಮಾನ ಕನಸುಗಳು ಎಂದು ಮೋದಿ ಹೇಳಿದ್ದಾರೆ.