Indian Open Boxing 2019
(Search results - 3)SPORTSMay 25, 2019, 11:19 AM IST
ಇಂಡಿಯಾ ಓಪನ್ ಬಾಕ್ಸಿಂಗ್: ಚಿನ್ನಕ್ಕೆ ಮುತ್ತಿಟ್ಟ ಮೇರಿ, ಸರಿತಾ
ಏಷ್ಯನ್ ಗೇಮ್ಸ್ ಚಿನ್ನ ವಿಜೇತ ಅಮಿತ್ ಫಂಗಲ್ ಪುರುಷರ 52 ಕೆ.ಜಿ ವಿಭಾಗದಲ್ಲಿ ಸಚಿನ್ ಸಿವಾಚ್ ವಿರುದ್ಧ 4-1ರಲ್ಲಿ ಗೆದ್ದು ಚಿನ್ನ ಜಯಿಸಿ, ಹ್ಯಾಟ್ರಿಕ್ ಬಾರಿಸಿದರು. ಸ್ಟ್ಯಾಂಡ್ಜಾ ಟೂರ್ನಿ, ಏಷ್ಯನ್ ಚಾಂಪಿಯನ್ಶಿಪ್ನಲ್ಲೂ ಅಮಿತ್ ಚಿನ್ನ ಗೆದ್ದಿದ್ದರು.
SPORTSMay 23, 2019, 9:29 AM IST
ಇಂಡಿಯನ್ ಓಪನ್ ಬಾಕ್ಸಿಂಗ್: ಸೆಮೀಸ್’ಗೆ ಲಗ್ಗೆಯಿಟ್ಟ ಶಿವಥಾಪ, ಪಂಗಲ್
ಬುಧವಾರ ಇಲ್ಲಿ ನಡೆದ 60 ಕೆ.ಜಿ. ವಿಭಾಗದ ಕ್ವಾರ್ಟರ್ಫೈನಲ್ನಲ್ಲಿ ಶಿವ ಥಾಪ, ಮಾರಿಷಸ್ನ ಹೆಲ್ಲೆನೆ ಡಮೀನ್ ವಿರುದ್ಧ 5-0 ಬೌಟ್'ಗಳಲ್ಲಿ ಗೆದ್ದು ಸೆಮೀಸ್ಗೇರಿದರು. ನಾಲ್ಕರ ಘಟ್ಟದಲ್ಲಿ ಥಾಪ, ಪೋಲೆಂಡ್ನ ಕ್ರಿಸ್ಟಿಯನ್ರನ್ನು ಎದುರಿಸಲಿದ್ದಾರೆ.
SPORTSMay 22, 2019, 12:23 PM IST
ಇಂಡಿಯನ್ ಓಪನ್ ಬಾಕ್ಸಿಂಗ್: ಸೆಮೀಸ್ಗೇರಿದ ಮೇರಿ ಕೋಮ್
ಮತ್ತೊಂದು ಕ್ವಾರ್ಟರ್ನಲ್ಲಿ ನಿಖತ್ ಜರೀನ್, ಭಾರತದವರೇ ಆದ ಅನಾಮಿಕ ವಿರುದ್ಧ 5-0 ಬೌಟ್ಗಳಲ್ಲಿ ಗೆಲುವು ಪಡೆದರು.