Asianet Suvarna News Asianet Suvarna News
12 results for "

Indian Mythology

"
Story and worshipping Skandamatha 5th day Devi of NavratriStory and worshipping Skandamatha 5th day Devi of Navratri

ನವರಾತ್ರಿಯ ಐದನೇ ದಿನದ ದೇವಿ ಸ್ಕಂದಮಾತಾ: ಯಾರೀಕೆ, ಪೂಜಿಸುವುದು ಹೇಗೆ?

ಸುಬ್ರಹ್ಮಣ್ಯನ ಮಾತೆಯಾದ ಸ್ಕಂದಮಾತಾ ದೇವಿ ಪೂಜಿಸಿದವರಿಗೆ ಸಂಪತ್ತು ಸಮೃದ್ಧಿ ಸಂತಾನಭಾಗ್ಯವನ್ನು ಕರುಣಿಸುವ ಶಕ್ತಿದಾಯಿನಿ.

Festivals Oct 9, 2021, 2:39 PM IST

Udupi palimaru Seer Gives POURANIKA Books gift To CM bammai rbjUdupi palimaru Seer Gives POURANIKA Books gift To CM bammai rbj

ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಉಡುಪಿಗೆ ಬಂದ ಬೊಮ್ಮಾಯಿಗೆ ವಿಶೇಷ ಗಿಫ್ಟ್

* ಮೊದಲ ಬಾರಿಗೆ ಉಡುಪಿಗೆ ಆಗಮಿಸಿದ ಸಿಎಂಗೆ ವಿಶೇಷ ಗಿಫ್ಟ್ ಕೊಟ್ಟ ಪಲಿಮಾರು ಶ್ರೀ
* ಪಲಿಮಾರು ಶ್ರೀಗಳಿಂದ ಪೌರಾಣಿಕೆ ಗ್ರಂಥಗಳನ್ನು ಸ್ವೀಕರಿಸಿದ ಸಿಎಂ
 * ಶ್ರೀಪಾದದ್ವಯರಿಂದ ಅನುಗ್ರಹ ಮಂತ್ರಾಕ್ಷತೆ ಪಡೆdದ ಬೊಮ್ಮಾಯಿ

state Aug 13, 2021, 7:58 PM IST

Was Draupadi interested Karna as here sixth husband in MahabharataWas Draupadi interested Karna as here sixth husband in Mahabharata

ದ್ರೌಪದಿ ಕರ್ಣನನ್ನು ಗಂಡನಾಗಿ ಬಯಸಿದ್ದಳಾ? ಇಲ್ಲಿದೆ ಆ ಕತೆ

ದ್ರೌಪದಿಯ ಮನಸ್ಸಿನಲ್ಲಿ ಏನಿತ್ತು ಎಂಬುದನ್ನು ಪರೀಕ್ಷೆಗೊಡ್ಡುವ ಒಂದು ಪ್ರಸಂಗ ಮಹಾಭಾರತದಲ್ಲಿ ಬರುತ್ತದೆ.

Festivals Oct 23, 2020, 4:33 PM IST

10 unknown facts and characters about Indian Mythology Kannada ksn10 unknown facts and characters about Indian Mythology Kannada ksn

ಭಾರತೀಯ ಪುರಾಣದಲ್ಲಿ ದುರ್ಗಾ ದೇವಿ ಕಾಳಿ ರೂಪ ತಾಳುವುದೇಕೆ?

ಭಾರತೀಯರಿಗೆ ತಮ್ಮ ಪುರಾಣಗಳ ಬಗ್ಗೆ ಅಪಾರ ಗೌರವ. ಎಲ್ಲಿಯ ರಾಮಾಯಾಣ ಹಾಗೂ ಮಹಾಭಾರತದ ಕೆಲವು ಚಿರಪರಿಚಿತ ಪಾತ್ರಗಳ ಬಗ್ಗೆ ಒಂದಿಷ್ಟು ಗೊತ್ತಾದರೂ ಭಾರತೀಯ ಪುರಾಣಗಳ ಪಾತ್ರಗಳನ್ನು ಅರಿತುಕೊಳ್ಳುವುದು ಅಷ್ಟು ಸುಲಭದ ಕೆಲಸವೂ ಅಲ್ಲ. ಅಂಥ ಪುರಾಣದ ಕೆಲವು ಪಾತ್ರಗಳ ಪರಿಚಯ ಇಲ್ಲಿದೆ.

Festivals Sep 14, 2020, 6:56 PM IST

Significance of Vishnu in Indian mythologySignificance of Vishnu in Indian mythology

ಭಾರತೀಯ ಪುರಾಣ: ಮತ್ಸ್ಯ, ಕೂರ್ಮಾವತಾರ ತಾಳಿದ ವಿಷ್ಣು ಬಗ್ಗೆ ಒಂದಿಷ್ಟು...

ಹಿಂದೂ ಪುರಾಣದಲ್ಲಿ ವಿಷ್ಣುವಿಗೆ ಮಹತ್ವದ ಸ್ಥಾನವಿದೆ. ಗರುಡ ಪುರಾಣ ಹಾಗೂ ಭಾಗವತ ಪುರಾಣ ಸೇರಿ ವಿಷ್ಣುವಿಗೆ ಹಲವು ಅವಾತರಗಳಿವೆ. ವಿವಿಧ ಉದ್ದೇಶಗಳ ಈಡೇರಕೆಗೆ ರಾಮನಾಗಿ, ಕೃಷ್ಣನಾಗಿ, ಬುದ್ಧನಾಗಿ ವಿಷ್ಣು ಅವತರಿಸಿದ್ದಾನೆಂಬ ನಂಬಿಕೆ ಭಾರತೀಯರದ್ದು. ಧರ್ಮ ರಕ್ಷಣೆಗಾಗಿ ವಿಷ್ಣು ಕಲ್ಕಿ ಅವತಾರ ತಾಳಿ ಮತ್ತೆ ಸಂಭವಿಸುತ್ತಾನೆಂಬ ನಿರೀಕ್ಷೆಯೂ ಇದೆ. ಬರೀ ಪವಾಡ ಪುರುಷನಾಗಿ ಮಾತ್ರವಲ್ಲ, ಮತ್ಸ್ಯ, ಕೂರ್ಮ ಅವತಾರಗಳನ್ನು ತಾಳಿದವ ವಿಷ್ಣು. ಎಲ್ಲವಕ್ಕೂ ಉದ್ದೇಶ ಮಾತ್ರ ದುಷ್ಟ ಸಂಹಾರ ಹಾಗೂ ಧರ್ಮ ರಕ್ಷಣೆ. ಇಂಥ ವಿಷ್ಣು ಸೇರಿ ಮತ್ತೊಂದಿಷ್ಟು ಪುರಾಣ ಪಾತ್ರಗಳ ಬಗ್ಗೆ ಒಂದಿಷ್ಟು.

Festivals Sep 8, 2020, 5:09 PM IST

Intense Love Stories From Indian MythologyIntense Love Stories From Indian Mythology

ಪೌರಾಣಿಕ ಕತೆಗಳ ಪರಮ ಪ್ರೇಮಿಗಳಿವರು

ಪ್ರೀತಿ ಇಲ್ಲದ ಮೇಲೆ ಹೂವು ಕೂಡಾ ಅರಳುವುದಿಲ್ಲ ಎನ್ನುತ್ತಾರೆ ಕವಿ. ಪ್ರೀತಿ ಎಂಬುದು ಜೀವ ವಿಕಾಸಗೊಂಡ ದಿನದಿಂದಲೂ ಹರಿದು ಬರುತ್ತಲೇ ಇದೆ. ಪೌರಾಣಿಕ ಕತೆಗಳಲ್ಲಿ ಬರುವ ಹಲವು ಪ್ರೇಮಕತೆಗಳು ಪ್ರೀತಿಯ ವಿವಿಧ ಮುಖಗಳನ್ನು ಪರಿಚಯಿಸುತ್ತವೆ. 

relationship May 22, 2020, 11:21 AM IST

LGBTQ Community referred in Indian MythologyLGBTQ Community referred in Indian Mythology

ಸಲಿಂಗಿ ಸಮುದಾಯ: ಪುರಾಣಗಳೇ ಒಪ್ಪಿದ್ದನ್ನು ನಮಗೆ ಒಪ್ಪಿಕೊಳ್ಳಲೇನು ಅಡ್ಡಿ?

ಬಹಳ ಮುಂದುವರಿದವರು ಎಂದು ಹೇಳಿಕೊಳ್ಳುವವರೂ ಸಲಿಂಗಿಗಳನ್ನು, ಲೈಂಗಿಕ ಅಲ್ಪಸಂಖ್ಯಾತರನ್ನು ಒಪ್ಪಿಕೊಳ್ಳುವುದು ಕಷ್ಟವೆನ್ನುತ್ತಾರೆ. ಆದರೆ, ನಮ್ಮ ಪುರಾಣಗಳನ್ನು ಕೆದಕಿದರೆ ಅವರಾಗಲೇ ಸಲಿಂಗಿಗಳನ್ನು ಒಪ್ಪಿಯಾಗಿತ್ತು. 

relationship May 5, 2020, 5:48 PM IST

Bhagavad Gita for Physician Novel Coronavirus health workersBhagavad Gita for Physician Novel Coronavirus health workers

ಆತ್ಮವಿಶ್ವಾಸದಿಂದ ಕೊರೋನಾ ಎದುರಿಸಲು ವೈದ್ಯರಿಗೆ ಗೀತೋಪದೇಶ

ಅಬ್ಬಾ, ಈ ಕೊರೋನಾ ವೈರಸ್ ತಂದಿರುವ ಮಾನಸಿಕ ಕ್ಷೋಭೆ ಅಷ್ಟಿಷ್ಟಲ್ಲ. ಸಾಮಾನ್ಯರು ಮನೆಯಲ್ಲಿಯೇ ಇದ್ದು, ಸುರಕ್ಷಿತವಾಗಿರಬಹುದು. ಆದರೆ, ವೈದ್ಯರು, ದಾದಿಯರು ಹಾಗೂ ವೈದಕೀಯ ಸಿಬ್ಬಂದಿ ಕಥೆ ಏನು? ಅವರಿಗೂ ಸಂಸಾರವಿದೆ, ಮಕ್ಕಳು, ಮನೆ ಇವೆ. ಆದರೆ, ಈ ಯುದ್ಧದಲ್ಲಿ ನೇರವಾಗಿ ಪಾಲ್ಗೊಳ್ಳಲೇ ಬೇಕು. ಇಂಥ ಮಾನಸಕಿ ತೊಳಲಾಟಕ್ಕೆ ಭಗವದ್ಗೀತೆ ಮದ್ದು ಎನ್ನುತ್ತಿದ್ದಾರೆ ಮ್ಯಾಂಚೆಸ್ಟರ್‌ನಲ್ಲಿರುವ ವೈದ್ಯರೊಬ್ಬರು...

Festivals Apr 27, 2020, 1:47 PM IST

Facts About Kumbhakarna That You May Not KnowFacts About Kumbhakarna That You May Not Know

ಇಂದ್ರಾಸನ ಕೋರಲು ಹೋಗಿ ನಿದ್ರಾಸನ ವರ ಬೇಡಿದ ಕುಂಭಕರ್ಣ!

ಕುಂಭಕರ್ಣ ರಾಕ್ಷಸನಿರಬಹುದು- ಆದರೆ ಆತ ಉತ್ತಮ ನಡತೆ ಹೊಂದಿದ್ದ. ತತ್ವಜ್ಞಾನಿಯಾಗಿದ್ದ. ಆತನ ಕುರಿತ ಇನ್ನೂ ಹಲ ಆಸಕ್ತಿಕರ ವಿಷಯಗಳು ಇಲ್ಲಿವೆ. 

Lifestyle Apr 18, 2020, 7:20 PM IST

Believes regarding lizards in IndiaBelieves regarding lizards in India

ಹಲ್ಲಿ ನೋಡಿ ಹಳ್ಳಕ್ಕೆ ಬೀಳುವ ಮುನ್ನ ಓದಿ ಬಿಡಿ ಗೌಲಿ ಶಾಸ್ತ್ರ

ಮಕ್ಕಳಿಂದ ಹಿಡಿದು ದೊಡ್ಡವರ ತನಕ ಹಲ್ಲಿ ಅಂದ್ರೆ ಏನೋ ಅಸಹ್ಯ, ಭಯ. ಆದ್ರೆ ಹಲ್ಲಿಗೆ ಭಾರತೀಯ ಸಂಪ್ರದಾಯದಲ್ಲಿ ವಿಶಿಷ್ಟ ಸ್ಥಾನವಿದೆ. ಹಲ್ಲಿಯನ್ನು ಭಾರತದ ಕೆಲವು ಭಾಗಗಳಲ್ಲಿ ದೇವರೆಂದು ಪೂಜಿಸಲಾಗುತ್ತದೆ ಕೂಡ.

Astrology Jan 8, 2020, 11:53 AM IST

Significance of om in Hindu mythology of IndiaSignificance of om in Hindu mythology of India

ಭಾರತೀಯರೇಕೆ ಓಂಕಾರ ಪಠಣ ಮಾಡುತ್ತಾರೆ?

ಭಾರತೀಯರ ಆಚಾರ ವಿಚಾರಗಳಿಗೆ ತನ್ನದೇ ಆದ ವೈಶಿಷ್ಟ್ಯಗಳಿವೆ. ಅದಕ್ಕೊಂದು ಪೌರಾಣಿಕ ಹಿನ್ನೆಲೆಯೊಂದಿಗೆ, ವೈಜ್ಞಾನಿಕ ಕಾರಣವೂ ಇದೆ. ಹಳೆ ಆಚಾರ, ಹೊಸ ವಿಚಾರ...ಏನಿದೆ ಓಂಕಾರದ ಹಿಂದಿನ ಸತ್ಯ?

Special Nov 28, 2018, 6:37 PM IST

Pu Ti Narasimhachar poem Neralu on Mahatma GandhiPu Ti Narasimhachar poem Neralu on Mahatma Gandhi

ಪುತಿನ ಕಂಡಂತೆ ಮಹಾತ್ಮ ಗಾಂಧಿ

'ಗೋಕುಲ ನಿರ್ಗಮನ' ಖ್ಯಾತಿಯ ಪು.ತಿ.ನರಸಿಂಹಚಾರ ಕವನದ ಮೂಲಕ ಮಹಾತ್ಮ ಗಾಂಧಿಯನ್ನು ಸೃಷ್ಟಿಸಿದ್ದು ಹೀಗೆ...

WEB SPECIAL Oct 2, 2018, 10:20 AM IST