Asianet Suvarna News Asianet Suvarna News
17 results for "

Indian Idol

"
Indian Idol 9 Winner and Baahubali Singer LV Revanth Gets Engaged mahIndian Idol 9 Winner and Baahubali Singer LV Revanth Gets Engaged mah

Celebrity Engagement: ಅನ್ವಿತಾ ಗಂಗರಾಜು ಜತೆ ಹೊಸ ಬಾಳಿಗೆ ಬಾಹುಬಲಿ ಗಾಯಕ

ಹೈದರಾಬಾದ್(ಡಿ. 27)  ಇಂಡಿಯನ್ ಐಡಲ್ (Indian Idol) ಸೀಸನ್ 9  ವಿನ್ನರ್ ಬಾಹುಬಲಿ (Baahubali) ಸಿಂಗರ್ ಎನ್‌ ವಿ ರೇವಂತ್ (LV Revanth) ಹೊಸ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ.  ಎಂಗೆಜ್ ಮೆಂಟ್ (Engagement) ಪೋಟೋಗಳನ್ನು ಶೇರ್ ಮಾಡಿದ್ದಾರೆ.

 

Cine World Dec 27, 2021, 11:56 PM IST

Tollywood Vijay Devarakona keeps his promise welcomes Indian idol Shanmukha Priya to liger team  vcsTollywood Vijay Devarakona keeps his promise welcomes Indian idol Shanmukha Priya to liger team  vcs

ವಿಜಯ್ ದೇವರಕೊಂಡ ಚಿತ್ರಕ್ಕೆ ಹಾಡಿದ ಇಂಡಿಯನ್ ಐಡಲ್ ಸ್ಪರ್ಧಿ ಷಣ್ಮುಖಪ್ರಿಯಾ!

ಕೊಟ್ಟ ಮಾತು ಉಳಿಸಿಕೊಂಡ ನಟ ವಿಜಯ್ ದೇವರಕೊಂಡ. ನೆಚ್ಚಿನ ನಟನ ಜೊತೆ ಫೋಟೋ ಹಂಚಿಕೊಂಡ ಷಣ್ಮುಖಪ್ರಿಯಾ. ಸಿಕ್ಕ ಅವಕಾಶಕ್ಕೆ ಫುಲ್ ಖುಷ್.
 

Cine World Sep 7, 2021, 1:56 PM IST

Indian Idol 12 winner Pawandeep Rajan takes home 25 lakh prize vcsIndian Idol 12 winner Pawandeep Rajan takes home 25 lakh prize vcs

ಇಂಡಿಯನ್ ಐಡಲ್ ಸೀಸನ್‌ 12ರ ಕಿರೀಟ ಗೆದ್ದ ಪವನ್‌ ದೀಪ್ ರಾಜನ್; ಜೇಬಲ್ಲಿ 25 ಲಕ್ಷ!

ಜನಪ್ರಿಯ ಹಿಂದಿ ಸಂಗೀತ ರಿಯಾಲಿಟಿ ಶೋ ಸೀಸನ್ 12ರ ಕಿರೀಟ ಗೆದ್ದ ಪವನ್‌ ದೀಪ್ ರಾಜನ್.  12 ಗಂಟೆಗಳ ನಾನ್ ಸ್ಟಾಪ್ ಶೋ. 

Small Screen Aug 16, 2021, 11:40 AM IST

Dakshina Kannada Mudbidri Singer nihal-tauro-in-indian-idol-final-race mahDakshina Kannada Mudbidri Singer nihal-tauro-in-indian-idol-final-race mah

ಮೂಡುಬಿದಿರೆ ಗಾಯಕ ನಿಹಾಲ್ ಇಂಡಿಯನ್ ಐಡಲ್ ಫಿನಾಲೆಯಲ್ಲಿ.. ಗುಡ್ ಲಕ್!

ಬೆಂಗಳೂರು(ಆ. 10) ಖಾಸಗಿ ವಾಹಿನಿ ಸೋನಿಯ ಸೂಪರ್ ಹಿಟ್ ಸಿಂಗಿಂಗ್ ಶೋ ಇಂಡಿಯನ್ ಐಡಲ್  ಫಿನಾಲೆ ಸುತ್ತಿಗೆ ಕನ್ನಡಿಗ ನಿಹಾಲ್ ತಾವ್ರೋ ಪ್ರವೇಶ ಪಡೆದಿದ್ದಾರೆ.

 

Entertainment Aug 10, 2021, 9:31 PM IST

Netizens troll Indian idol music reality show vcsNetizens troll Indian idol music reality show vcs

ರಿಯಾಲಿಟಿ ಶೋಗಳು ಬೋಗಸ್; 'ಇಂಡಿಯನ್ ಐಡಲ್‌'ನೇ ಟಾರ್ಗೆಟ್ ಮಾಡುತ್ತಿರುವುದೇಕೆ?

ಪದೇ ಪದೇ ಟ್ರೋಲ್ ಆಗುತ್ತಿದೆ 'ಇಂಡಿಯನ್ ಐಡಲ್' ರಿಯಾಲಿಟಿ ಶೋ. ಜಡ್ಜ್‌ಗಳ ಬದಲಾವಣೆಗೆ ಡಿಮ್ಯಾಂಡ್ ಹೆಚ್ಚಾಗಿದೆ.

Small Screen Jun 22, 2021, 2:18 PM IST

Indian Idol Anu malik furiously slaps himself video viral vcsIndian Idol Anu malik furiously slaps himself video viral vcs

ಕೆಟ್ಟ ಗಾಯನ: ಕೆನ್ನೆಗೆ ಬಲವಾಗಿ ಹೊಡೆದುಕೊಂಡ ಜಡ್ಜ್ ಅನು ಮಲಿಕ್!

ಇಂಡಿಯನ್ ಐಡಲ್ ಶೋನಲ್ಲಿ ಹಳ್ಳಿ ಹುಡುಗನ ಹಾಡು ಕೇಳಿ ಜಡ್ಜ್‌ ಅನು ಮಲಿಕ್‌ ಕೆನ್ನೆಗೆ ಹೊಡೆದುಕೊಂಡಿದ್ದಾರೆ. 

Small Screen Jun 18, 2021, 1:17 PM IST

Neha Kakkar As Indian Idol Contestant Gave Worst Performance dplNeha Kakkar As Indian Idol Contestant Gave Worst Performance dpl

ರಿಯಾಲಿಟಿ ಶೋ ಸ್ಪರ್ಧಿಯಾಗಿ 'ಕೆಟ್ಟ' ಪರ್ಫಾಮೆನ್ಸ್ ಕೊಟ್ಟಾಕೆ ಈಗ ಬಾಲಿವುಡ್ ಟಾಪ್ ಸಿಂಗರ್

  • ಇಂಡಿಯನ್ ಐಡಲ್ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಿಂದ ಬೈಸಿಕೊಂಡಿದ್ದ ಕೆಜಿಎಫ್ ಗಾಯಕಿ
  • ಈಗ ಬಾಲಿವುಡ್‌ನ ಟಾಪ್ ಸಿಂಗರ್

Cine World May 13, 2021, 9:26 AM IST

Ramdev Baba to enter Indian Idol 12 as special guest  will give yoga tips to contestants mahRamdev Baba to enter Indian Idol 12 as special guest  will give yoga tips to contestants mah

ರಿಯಾಲಿಟಿ ಶೋ ನಲ್ಲಿ ಬಾಬಾ ರಾಮ್ ದೇವ್.. ಸಖತ್ ಟಿಪ್ಸು

ಮುಂಬೈ(ಏ.  13)  ಖಾಸಗಿ ವಾಹಿನಿಯ ಇಂಡಿಯನ್ ಐಡಲ್ ಶೋ ಜನಪ್ರಿಯತೆ ಎಲ್ಲರಿಗೂ ಗೊತ್ತಿದೆ. ರಾಮನವಮಿಯನ್ನು ವಿಶೇಷವಾಗಿ ಆಚರಿಸಲು ವಾಹಿನಿ ಸಿದ್ಧತೆ ಮಾಡಿಕೊಂಡಿದ್ದು ಯೋಗಗುರು ಬಾಬಾ ರಾಮ್ ದೇವ್  ಗೆಸ್ಟ್ ಆಗಿ ಆಗಮಿಸಲಿದ್ದಾರೆ.

Entertainment Apr 13, 2021, 9:10 PM IST

When Anu Malik slapped himself after hearing Neha Kakkar sing on Indian Idol video goes viral dplWhen Anu Malik slapped himself after hearing Neha Kakkar sing on Indian Idol video goes viral dpl

KGF ಗಾಯಕಿಯ ವಾಯ್ಸ್ ಕೇಳಿ ಹಿಯಾಳಿಸಿ ತನ್ನ ಕೆನ್ನೆಗೆ ತಾನೇ ಹೊಡೆದ ಖ್ಯಾತ ಗಾಯಕ

ಖ್ಯಾತ ಗಾಯಕಿ ನೇಹಾ ಕಕ್ಕರ್‌ ವಾಯ್ಸ್ ಕೇಳಿ ತನ್ನ ಕೆನ್ನೆಗೆ ತಾನೇ ಹೊಡೆದಿದ್ದ ಬಾಲಿವುಡ್‌ನ ಟಾಪ್ ಸಿಂಗರ್ | ಕಕ್ಕಾಬಿಕ್ಕಿಯಾಗಿ ನೋಡಿದ ದಿಲ್‌ಬರ್ ಚೆಲುವೆ

Cine World Apr 13, 2021, 9:21 AM IST

Ramya Krishnan moved to tears by Rekhas performance on Indian Idol 12 dplRamya Krishnan moved to tears by Rekhas performance on Indian Idol 12 dpl

ಬಾಲಿವುಡ್ ಬ್ಯೂಟಿ ರೇಖಾ ನೃತ್ಯ ನೋಡಿ ಕಣ್ಣೀರು ಹಾಕಿದ ಬಾಹುಬಲಿ ನಟಿ..!

ಬಾಲಿವುಡ್ ನಟಿ ರೇಖಾ ಪರ್ಫಾರ್ಮೆನ್ಸ್ ನೋಡಿ ಭಾವುಕರಾದ ಬಾಹುಬಲಿ ನಟಿ | ಟಿವಿಯಲ್ಲಿ ರೇಖಾ ನೃತ್ಯ ನೋಡಿ ಕಣ್ಣೀರು ಹಾಕಿದ ರಮ್ಯಾ ಕೃಷ್ಣ

Cine World Apr 6, 2021, 9:21 AM IST

Rekha gifts Neha Kakkar saree drapes it on her on Indian Idol sets dplRekha gifts Neha Kakkar saree drapes it on her on Indian Idol sets dpl

KGF ಗಾಯಕಿಗೆ ಸೀರೆ ಗಿಫ್ಟ್ ಮಾಡಿ, ವೇದಿಕೆಯಲ್ಲೇ ಉಡಿಸಿದ ಹಿರಿಯ ನಟಿ ರೇಖಾ

ನವ ವಿವಾಹಿತೆ ನೇಹಾಗೆ ಸೀರೆ ಗಿಫ್ಟ್ ಮಾಡಿದ ಬಾಲಿವುಡ್ ನಟಿ ರೇಖಾ | ಇಂಡಿಯನ್ ಐಡಲ್‌ನಲ್ಲಿ ಸೀರೆಯುಡಿಸಿದ ಹಿರಿಯ ತಾರೆ

Cine World Apr 2, 2021, 1:21 PM IST

Singer Renu nagar of Indian idol 10 fame in icu after boyfriend commits suicideSinger Renu nagar of Indian idol 10 fame in icu after boyfriend commits suicide

ಬಾಯ್‌ಫ್ರೆಂಡ್ ಆತ್ಮಹತ್ಯೆ: ಖ್ಯಾತ ರಿಯಾಲಿಟಿ ಶೋ ಗಾಯಕಿ ರೇಣು ಸ್ಥಿತಿ ಗಂಭೀರ

ಇಂಡಿಯನ್ ಐಡಲ್ ಸೀಸನ್ 10ರಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದ ಗಾಯಕಿ ರೇಣು ನಗರ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಐಸಿಯುವಿನಲ್ಲಿದ್ದಾರೆ.

Cine World Aug 29, 2020, 12:29 PM IST

Indian Idol 11 neha kakkar and anchor Aditya narayan to tie knotIndian Idol 11 neha kakkar and anchor Aditya narayan to tie knot

Valentines day ಸ್ಪೆಷಲ್; ನಿರೂಪಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಖ್ಯಾತ ಗಾಯಕಿ!

ರಿಯಾಲಿಟಿ ಶೋ ವೇದಿಕೆಯಲ್ಲಿ ಇದೇ ಮೊದಲ ಬಾರಿಗೆ ಇಂತಹದೊಂದು ಲವ್ ಸ್ಟೋರಿ ಕೇಳಿ ಬರುತ್ತಿರುವುದು. ಈ ಜೋಡಿಯ ಬಗ್ಗೆ ಹರಿದಾಡುತ್ತಿದ್ದ ಗುಸು-ಗುಸು ಮಾತೀಗ ಸತ್ಯವಾಗುತ್ತಿದೆ.

Small Screen Feb 6, 2020, 12:29 PM IST

Singer Neha Kakkar Forcibly Kissed By A Contestant On Indian Idol 11Singer Neha Kakkar Forcibly Kissed By A Contestant On Indian Idol 11

ವೇದಿಕೆಯಲ್ಲೇ ತೀರ್ಪುಗಾರ್ತಿಗೆ ಮುತ್ತಿಟ್ಟ ಸ್ಪರ್ಧಿ, ಕಣ್ಣೀರಿಟ್ಟ ಗಾಯಕಿ

ಈ ರಿಯಾಲಿಟಿ ಶೋನಲ್ಲಿ ನಡೆಯುವ ಒಂದೊಂದು ಘಟನೆಗಳು ದೊಡ್ಡ ಸುದ್ದಿಯಾಗುತ್ತಿದೆ.  ಈ ರಿಯಾಲಿಟಿ ಶೋನಲ್ಲಿ ನಡೆದ ಒಂದು ಮುತ್ತಿನ ಕತೆಯನ್ನು ನೋಡಲೇಬೇಕು.

News Oct 18, 2019, 9:43 PM IST

Indian Idol 11 contestant forcibly kisses singer judge Neha KakkarIndian Idol 11 contestant forcibly kisses singer judge Neha Kakkar

ರಿಯಾಲಿಟಿ ಶೋನಲ್ಲಿ ಜಡ್ಜ್‌ಗೇ ಚುಂಬಿಸಿದ ಸ್ಪರ್ಧಿ, ಅತ್ತ ಗಾಯಕಿ!

'ಇಂಡಿಯನ್ ಐಡಲ್' ರಿಯಾಲಿಟಿ ಶೋನಲ್ಲಿ ಅಜ್ಮತ್ ತನ್ನ ಕಷ್ಟದ ದಿನಗಳ ಬಗ್ಗೆ ಹೇಳಿದ್ದು ದೊಡ್ಡ ಸುದ್ದಿಯಾದ ಬೆನ್ನಲ್ಲೇ, ಇದೇ ವೇದಿಕೆಯಲ್ಲಿ ಜಡ್ಜ್‌ಗೇ ಸ್ಪರ್ಧಿಯೊಬ್ಬ ಮುತ್ತಿಕ್ಕಿದ್ದೂ  ಸುದ್ದಿಯಾಗುತ್ತಿದೆ. ಯಾರು ಆ ಸ್ಪರ್ಧಿ, ಯಾವ ಗಾಯಕಿಗೆ? ಇಲ್ಲಿದೆ ಡಿಟೇಲ್ಸ್....

Small Screen Oct 18, 2019, 4:12 PM IST