Indian Hockey Team

(Search results - 45)
• undefined
Video Icon

OlympicsJul 19, 2021, 12:33 PM IST

ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಪದಕ ಗೆಲ್ಲುವ ವಿಶ್ವಾಸವಿದೆ: ಮಾಜಿ ನಾಯಕ ವಿರೆನ್‌ ರಸ್ಕ್ಯುನಾ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೊದಲ ವಾರ ಭಾರತೀಯರ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಲಿದೆ. ಮೊದಲ ವಾರದಲ್ಲಿ ಪದಕ ಗೆದ್ದರೆ, ಇನ್ನುಳಿದ ಅಥ್ಲೀಟ್‌ಗಳ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಲಿದೆ ಎಂದಿದ್ದಾರೆ. ಇದೇ ವೇಳೆ ಕೇವಲ 28ನೇ ವಯಸ್ಸಿಗೆ ಕ್ರೀಡಾ ವೃತ್ತಿಜೀವನಕ್ಕೆ ಗುಡ್‌ಬೈ ಹೇಳಿದ್ದೇಕೆ ಎನ್ನುವ ಗುಟ್ಟನ್ನು ರಸ್ಕ್ಯುನಾ ರಟ್ಟು ಮಾಡಿದ್ದಾರೆ.

Hockey India

OlympicsJul 17, 2021, 8:36 AM IST

ಟೋಕಿಯೋ ಒಲಿಂಪಿಕ್ಸ್‌: ಭಾರತ ಹಾಕಿ ತಂಡದಲ್ಲಿಲ್ಲ ಕನ್ನಡಿಗರು..!

2016ರಲ್ಲಿ ನಡೆದಿದ್ದ ರಿಯೋ ಒಲಿಂಪಿಕ್ಸ್‌ನಲ್ಲಿ ರಾಜ್ಯದ ಎಸ್‌.ವಿ. ಸುನಿಲ್‌, ವಿ.ಆರ್‌. ರಘುನಾಥ್‌, ಎಸ್‌.ಕೆ. ಉತ್ತಪ್ಪ, ನಿಕ್ಕಿನ್‌ ತಿಮ್ಮಯ್ಯ ಭಾರತ ತಂಡದಲ್ಲಿದ್ದರು. ಹಲವು ದಶಕಗಳಿಂದ ಒಲಿಂಪಿಕ್ಸ್‌ ಹಾಕಿ ತಂಡದಲ್ಲಿ ರಾಜ್ಯದ ಆಟಗಾರರು ಇದ್ದೇ ಇರುತ್ತಿದ್ದರು. ಆದರೆ ಈ ಬಾರಿ ಯಾರೂ ಇಲ್ಲದೆ ತೀವ್ರ ನಿರಾಶೆ ಮೂಡಿಸಿದೆ.

Manpreet Singh

OlympicsJun 23, 2021, 11:13 AM IST

ಟೋಕಿಯೋ ಒಲಿಂಪಿಕ್ಸ್‌: ಭಾರತ ಹಾಕಿ ತಂಡಕ್ಕೆ ಮನ್‌ಪ್ರೀತ್‌ ನಾಯಕ

3 ದಿನಗಳ ಹಿಂದೆ 16 ಸದಸ್ಯರ ತಂಡವನ್ನು ಪ್ರಕಟಿಸಿದ್ದ ವೇಳೆ ನಾಯಕ ಯಾರು ಎಂದು ತಿಳಿಸಿರಲಿಲ್ಲ. ಇದೇ ವೇಳೆ ಹರ್ಮನ್‌ಪ್ರೀತ್‌ ಸಿಂಗ್‌ ಹಾಗೂ ಬೀರೇಂದ್ರ ಲಾಕ್ರಾ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ. ಜು.23ರಿಂದ ಒಲಿಂಪಿಕ್ಸ್‌ ಆರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧ ಸೆಣಸಲಿದೆ.

Hockey India

OlympicsJun 18, 2021, 4:10 PM IST

ಟೋಕಿಯೋ ಒಲಿಂಪಿಕ್ಸ್‌ಗೆ ಭಾರತ ಪುರುಷರ ಹಾಕಿ ತಂಡ ಪ್ರಕಟ

ಅಮಿತ್ ರೋಹಿದಾಸ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ನೀಲಕಂಠ ಶರ್ಮಾ, ಸುಮಿತ್, ಸಂಶೀರ್ ಸಿಂಗ್, ದಿಲ್‌ಪ್ರೀತ್ ಸಿಂಗ್, ಗುರ್ಜಾನ್ ಸಿಂಗ್ ಮತ್ತು ಲಲಿತ್ ಕುಮಾರ್ ಉಪಾಧ್ಯಾಯ್ ಸೇರಿಂದತೆ 10 ಆಟಗಾರರು ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ ಆಡಲು ಸಜ್ಜಾಗಿದ್ದಾರೆ.

Indian Women's Hockey

HockeyJun 5, 2021, 1:07 PM IST

ಜಪಾನ್ ಕಾಲಮಾನಕ್ಕೆ ತಕ್ಕಂತೆ ಭಾರತ ಮಹಿಳಾ ಹಾಕಿ ತಂಡದ ಅಭ್ಯಾಸ

ಟೋಕಿಯೋ ಒಲಿಂಪಿಕ್ಸ್‌ಗೆ ಭಾಗವಹಿಸುವ ಅಂತಿಮ 16 ಆಟಗಾರ್ತಿಯರನ್ನೊಳಗೊಂಡ ಭಾರತ ಮಹಿಳಾ ಹಾಕಿ ತಂಡವನ್ನು ಇನ್ನೂ ಆಯ್ಕೆ ಮಾಡಿಲ್ಲ. ನಮ್ಮ ತಂಡದಲ್ಲಿ ಪ್ರತಿಭಾನ್ವಿತ ಆಟಗಾರ್ತಿಯರಿಗೇನು ಕೊರತೆಯಿಲ್ಲ ಎಂದು ನಮಿತಾ ಟೊಪ್ಪೋ ಹೇಳಿದ್ದಾರೆ.

PR Sreejesh

HockeyMay 22, 2021, 11:14 AM IST

ಎಫ್‌ಐಎಚ್‌ ಅಥ್ಲೀಟ್ಸ್‌ ಸಮಿತಿಗೆ ಭಾರತದ ಹಾಕಿ ಗೋಲ್‌ ಕೀಪರ್ ಶ್ರೀಜೇಶ್‌

ಎಫ್‌ಐಎಚ್ ಅಥ್ಲೀಟ್‌ ಸಮಿತಿಯಲ್ಲಿ ನಾನು 2017ರಿಂದಲೂ ಸಕ್ರಿಯ ಸದಸ್ಯನಾಗಿದ್ದೇನೆ. ಇದು ನನಗೆ ದೊಡ್ಡ ಗೌರವವಾಗಿದೆ. ಕಳೆದ 4 ವರ್ಷಗಳಲ್ಲಿ ನಾನು ಕೇವಲ ಆಟಗಾರನಾಗಿ ಬೆಳೆದಿದ್ದು ಮಾತ್ರವಲ್ಲ, ಎಫ್‌ಐಎಚ್‌ ಅಥ್ಲೀಟ್ ಸಮಿತಿ ನೀಡಿದ ಸಹಕಾರದಿಂದಾಗಿ ನಮ್ಮ ಸಹ ಆಟಗಾರರ ಕ್ರೀಡೆಯ ಕುರಿತಾದ ಅಭಿಪ್ರಾಯ, ತಿಳುವಳಿಕೆ ಮುಂತಾದವುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಪಿ.ಆರ್. ಶ್ರೀಜೇಶ್ ಅಭಿಪ್ರಾಯಪಟ್ಟಿದ್ದಾರೆ.

PR Sreejesh

HockeyApr 30, 2021, 9:23 AM IST

ಭಾರತ ಹಾಕಿ ತಂಡಗಳಿಗೆ ಮೊದಲ ಡೋಸ್‌ ಲಸಿಕೆ

ತಾರಾ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ ಲಸಿಕೆ ಹಾಕಿಸಿಕೊಂಡಿದ್ದಾಗಿ ಫೋಟೋ ಸಮೇತ ಟ್ವೀಟ್‌ ಮಾಡಿದ್ದಾರೆ. ನಾನಿಂದು ಮೊದಲ ಕೋವಿಡ್‌ 19 ಲಸಿಕೆ ಹಾಕಿಸಿಕೊಂಡಿದ್ದೇನೆಂದು ಶ್ರೀಜೇಶ್ ಟ್ವೀಟ್‌ ಮಾಡಿದ್ದಾರೆ.

Indian Hockey

HockeyApr 13, 2021, 9:39 AM IST

5ನೇ ಸ್ಥಾನಕ್ಕೆ ಕುಸಿದ ಭಾರತ ಪುರುಷರ ಹಾಕಿ ತಂಡ

ಬೆಲ್ಜಿಯಂ ಮೊದಲ ಸ್ಥಾನದಲ್ಲಿ ಮುಂದುವರಿದರೆ, 2ನೇ ಸ್ಥಾನದಲ್ಲಿ ಆಸ್ಪ್ರೇಲಿಯಾ, 3ನೇ ಸ್ಥಾನದಲ್ಲಿ ಜರ್ಮನಿ, 4ನೇ ಸ್ಥಾನದಲ್ಲಿ ನೆದರ್‌ಲೆಂಡ್ಸ್‌ ತಂಡಗಳಿವೆ.

Hockey India

HockeyApr 12, 2021, 9:53 AM IST

ಪ್ರೊ ಲೀಗ್‌ ಹಾಕಿ: ಭಾರತಕ್ಕೆ ಭರ್ಜರಿ ಗೆಲುವು

ಭಾನುವಾರ(ಏ.11) ಮುಂಜಾನೆ ಅರ್ಜೆಂಟೀನಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಭಾರತ, ಪೆನಾಲ್ಟಿಶೂಟೌಟ್‌ನಲ್ಲಿ 3-2 ಗೋಲುಗಳ ಗೆಲುವು ಸಾಧಿಸಿತು. ಪಂದ್ಯ ಮುಕ್ತಾಯಗೊಳ್ಳಲು ಕೇವಲ 6 ಸೆಕೆಂಡ್‌ ಬಾಕಿ ಇದ್ದಾಗ ಗೋಲು ಬಾರಿಸಿದ ಹರ್ಮನ್‌ಪ್ರೀತ್‌ ಸಿಂಗ್‌, ಪಂದ್ಯ 2-2ರಲ್ಲಿ ಡ್ರಾ ಆಗಲು ಕಾರಣರಾದರು.

Hockey

HockeyMar 9, 2021, 11:54 AM IST

ಹಾಕಿ: ಅಜೇಯವಾಗಿ ಯೂರೋಪ್ ಪ್ರವಾಸ ಮುಗಿಸಿದ ಭಾರತ

ಪಂದ್ಯದ ಮೊದಲ ನಿಮಿಷದಲ್ಲೇ ಹರ್ಮನ್‌ಪ್ರೀತ್ ಸಿಂಗ್‌ ಭಾರತ ಪರ ಗೋಲಿನ ಖಾತೆ ತೆರೆದರು. ಇದಾದ ಬಳಿಕ ಮನ್ದೀಪ್‌ ಸಿಂಗ್‌ ಪಂದ್ಯದ 28ನೇ ಹಾಗೂ 59ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇನ್ನು ಗ್ರೇಟ್ ಬ್ರಿಟನ್ ಪರ ಜೇಮ್ಸ್‌ ಗಲ್‌(20ನೇ) ಹಾಗೂ ಆಡಂ ಫರ್ಸೆತ್‌ 55ನೇ ನಿಮಿಷದಲ್ಲಿ ಗೋಲು ಬಾರಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

• undefined

HockeyFeb 21, 2021, 9:52 AM IST

ಇಂದು ಜರ್ಮನಿಗೆ ಭಾರತ ಹಾಕಿ ತಂಡ ಪ್ರವಾಸ; ವರ್ಷದ ಬಳಿಕ ಮೊದಲ ಟೂರ್‌

ಬೆಲ್ಜಿಯಂಗೆ ತೆರಳಲಿರುವ ಭಾರತ ತಂಡ, ಆಂಟ್ವಪ್‌ರ್‍ನಲ್ಲಿ ಗ್ರೇಟ್‌ ಬ್ರಿಟನ್‌ ವಿರುದ್ಧ ಮಾ.6 ಹಾಗೂ ಮಾ.8ರಂದು ಪಂದ್ಯಗಳನ್ನು ಆಡಲಿದೆ. ಒಲಿಂಪಿಕ್ಸ್‌ಗೆ ತಯಾರಿ ನಡೆಸಲು ಈ ಪ್ರವಾಸ ನೆರವಾಗಲಿದೆ. 22 ಸದಸ್ಯರನ್ನೊಳಗೊಂಡ ತಂಡ ಜರ್ಮನಿ ಪ್ರವಾಸ ಕೈಗೊಳ್ಳಲಿದೆ. ಗೋಲ್‌ ಕೀಪರ್‌ ಶ್ರೀಜೇಶ್‌ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಕಾಯಂ ನಾಯಕ ಮನ್‌ಪ್ರೀತ್‌ ಸಿಂಗ್‌, ಹಿರಿಯ ಆಟಗಾರರಾದ ಎಸ್‌.ವಿ.ಸುನಿಲ್‌ ಹಾಗೂ ರೂಪಿಂದರ್‌ ಪ್ರವಾಸಕ್ಕೆ ಗೈರಾಗಲಿದ್ದಾರೆ.

SK Uthappa new

HockeySep 27, 2020, 6:38 PM IST

ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಹಾಕಿಪಟು ಎಸ್‌ ಕೆ ಉತ್ತಪ್ಪ

ಭಾರತ ಹಾಕಿ ತಂಡದ ಸ್ಟಾರ್ ಆಟಗಾರ, ಕೊಡಗಿನ ಕುವರ ಎಸ್‌.ಕೆ ಉತ್ತಪ್ಪ ಇಂದು(ಸೆ.27) ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಸರಳ ವಿವಾಹವಾಗುತ್ತಿದ್ದಾರೆ ಅಟ್ಯಾಕಿಂಗ್ ಮಿಡ್‌ ಫೀಲ್ಡ್ ಆಟಗಾರ.

ಕೊಡಗಿನ ಬಾಳಾಜಿ ಗ್ರಾಮದ ರೆಸಾರ್ಟ್‌ನಲ್ಲಿ ಕಾರ್ಯಕ್ರಮ ನಡೆಯಲಿದ್ದು ಕುಟುಂಬದವರು, ಆಪ್ತ ಬಂಧುಗಳಿಗೆ ಮಾತ್ರ ಆಹ್ವಾನ ನೀಡಲಾಗಿದೆ

• Hockey India

HockeyApr 5, 2020, 10:38 AM IST

ಪ್ರಧಾನಿ ಕೇರ್ಸ್‌ಗೆ ಮತ್ತೆ 75 ಲಕ್ಷ ರುಪಾಯಿ ನೀಡಿದ ಹಾಕಿ ಇಂಡಿಯಾ

‘ಭಾರತದ ಜನತೆ ಸದಾ ನಮಗೆ ಬೆಂಬಲ ನೀಡಿದ್ದಾರೆ. ಕೊರೋನಾ ಸೋಂಕನ್ನು ತಡೆಗಟ್ಟಲು ಇಡೀ ದೇಶಕ್ಕೆ ಒಟ್ಟಾಗಿ ಹೋರಾಡುತ್ತಿದೆ. ಇಂತಹ ಸಮಯದಲ್ಲಿ ನಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಬೇಕು. ಈ ಉದ್ದೇಶದಿಂದ ಕಾರ್ಯಕಾರಿ ಸಮಿತಿ ಹೆಚ್ಚುವರಿ ದೇಣಿಗೆ ನೀಡಲು ನಿರ್ಧರಿಸಿದೆ’ ಎಂದು ಹಾಕಿ ಇಂಡಿಯಾದ ಅಧ್ಯಕ್ಷ ಮುಷ್ತಾಕ್‌ ಅಹ್ಮದ್‌ ಹೇಳಿದ್ದಾರೆ.

• undefined

HockeyOct 19, 2019, 1:12 PM IST

ಭಾರತ ಹಾಕಿ ತಂಡಕ್ಕೆ ಸುನಿಲ್‌ ಉಪನಾಯಕ

ಪುರುಷರ ತಂಡಕ್ಕೆ ಮನ್‌ಪ್ರೀತ್‌ ಸಿಂಗ್‌, ವನಿತೆಯರ ತಂಡಕ್ಕೆ ರಾಣಿ ರಾಂಪಾಲ್‌ ನೇತೃತ್ವ ವಹಿಸಲಿದ್ದಾರೆ. ವನಿತೆಯರ ತಂಡಕ್ಕೆ ಅನುಭವಿ ಗೋಲ್‌ಕೀಪರ್‌ ಸವಿತಾ ಉಪನಾಯಕಿ ಆಗಿದ್ದಾರೆ. ಡಿಫೆಂಡರ್‌ ರೂಪಿಂದರ್‌ ಸಿಂಗ್‌ ಪಾಲ್‌ ಪುರುಷರ ತಂಡಕ್ಕೆ ಮರಳಿದ್ದಾರೆ.

• Manpreet Singh

SPORTSMar 7, 2019, 11:28 AM IST

ಅಜ್ಲಾನ್‌ ಶಾ ಹಾಕಿ ಟೂರ್ನಿ: ಭಾರತಕ್ಕೆ ಮನ್‌ಪ್ರೀತ್‌ ನಾಯಕ

ತಾರಾ ಆಟಗಾರರಾದ ಎಸ್‌.ವಿ.ಸುನಿಲ್‌, ಆಕಾಶ್‌ದೀಪ್‌ ಸಿಂಗ್‌, ರಮಣ್‌ದೀಪ್‌, ಲಲಿತ್‌ ಉಪಾಧ್ಯಾಯ, ರೂಪಿಂದರ್‌ ಪಾಲ್‌, ಹರ್ಮನ್‌ಪ್ರೀತ್‌, ಚಿಂಗ್ಲೆನ್ಸಾನ ಸಿಂಗ್‌ ಗಾಯಗೊಂಡಿದ್ದು ತಂಡದಲ್ಲಿ ಸ್ಥಾನ ಪಡೆದಿಲ್ಲ.