Asianet Suvarna News Asianet Suvarna News
7 results for "

Indian History

"
MP CM Shivaraj Singh Chauhan blames congress says it taught wrong history about Indian independence akbMP CM Shivaraj Singh Chauhan blames congress says it taught wrong history about Indian independence akb

Indian Independence: ಕಾಂಗ್ರೆಸ್ ಹೇಳಿ ಕೊಟ್ಟಿದ್ದು ತಪ್ಪು ಇತಿಹಾಸವೆಂದ ಎಂಪಿ ಸಿಎಂ

ಭಾರತಕ್ಕೆ ಸ್ವಾತಂತ್ರ್ಯ ಬಂದು 74 ವರ್ಷಗಳೇ ಕಳೆದರು ಸ್ವಾತಂತ್ರ  ಹೋರಾಟದ ಇತಿಹಾಸ, ಹೋರಾಟದ ರೀತಿ, ದೇಶಕ್ಕಾಗಿ ಮಡಿದವರ ಬಗೆಗಿನ ಗೊಂದಲಗಳು ಇನ್ನು ಸರಿ ಹೋಗಿಲ್ಲ. ಸ್ವಾತಂತ್ರ್ಯಕ್ಕಾಗಿ ತೆರೆಮರೆಯಲ್ಲಿಯೂ ಹೋರಾಡಿ ಮಾಡಿದವರು ಸಾವಿರಾರು ಮಂದಿ. ಆದರೆ ಈಗ ಅವರು ಹೋರಾಡಿದ್ದಾರೆ ಇವರು ಹೋರಾಡಿಲ್ಲ ಎಂದು ರಾಜಕೀಯ ಪಕ್ಷಗಳ ನಾಯಕರು ಆಗಾಗ ಪರಸ್ಪರ ಕೆಸರೆರೆಚಾಟ ಮಾಡುತ್ತಲೆ ಇವೆ

India Nov 28, 2021, 12:57 PM IST

Suffering During Partition Should Not Be Forgotten says RSS chief Mohan Bhagwtth AkbSuffering During Partition Should Not Be Forgotten says RSS chief Mohan Bhagwtth Akb

India partition story: ಭಾರತ ವಿಭಜನೆಯ ದುಃಖವನ್ನು ಮರೆಯುವ ಹಾಗಿಲ್ಲ: ಭಾಗವತ್‌

ನೋಯ್ಡಾ(ನ.26): ಜಗತ್ತಿಗೆ ಒಳ್ಳೆಯದನ್ನು ಮಾಡುವುದಕ್ಕೆ ಹಿಂದೂ ಸಮುದಾಯವೂ ಸಮರ್ಥವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದರು.

India Nov 26, 2021, 2:14 PM IST

Mahatma Gandhi Asked Savarkar to File Mercy Petitions Says Union Minister Rajnath Singh mahMahatma Gandhi Asked Savarkar to File Mercy Petitions Says Union Minister Rajnath Singh mah

'ಬ್ರಿಟಿಷರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು ಸಾವರ್ಕರ್‌ಗೆ ಹೇಳಿದ್ದು ಗಾಂಧೀಜಿ'

 ಸಾವರ್ಕರ್‌ಗೆ ಬ್ರಿಟಿಷರ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಸಲು ಹೇಳಿದ್ದು ಗಾಂಧೀಜಿ. ಸ್ವಾತಂತ್ರ್ಯ  ಹೋರಾಟಕ್ಕೆ ಸಾವರ್ಕರ್‌ ನೀಡಿದ ಕೊಡುಗೆಯನ್ನು ಟೀಕೆ ಮಾಡುವರನ್ನು ಸಹಿಸಲು ಸಾಧ್ಯವಿಲ್ಲ. ಸಾವರ್ಕರ್ ತೇಜೋವಧೆ ಮಾಡುವುದಕ್ಕೆ ಸುಳ್ಳು ವದಂತಿಯನ್ನೇ ಸತ್ಯ ಎಂದು ನಂಬಿಸುವ ಕೆಲಸವಾಗಿದೆ  ಎಂದು ಕೇಂದ್ರ ಸಚಿವ ರಾಜ್ ನಾಥ್ ಸಿಂಗ್ ಹೇಳಿದ್ದಾರೆ.

India Oct 13, 2021, 4:16 PM IST

August 5 will be remembered in indian history says PM Modi on PMGKAY Beneficiaries virtua event ckmAugust 5 will be remembered in indian history says PM Modi on PMGKAY Beneficiaries virtua event ckm

ಆರ್ಟಿಕಲ್ 370 ರದ್ದು, ರಾಮ ಮಂದಿರ ಅಡಿಗಲ್ಲು, ಹಾಕಿ ಪದಕ; ಆಗಸ್ಟ್ 5ರ ಇತಿಹಾಸ ಹೇಳಿದ ಮೋದಿ!

  • ಆಗಸ್ಟ್ 5 ಭಾರತದ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದು
  • ಪ್ರಮುಖ ಘಟನೆ ನೆನೆಪಿಸಿದ ಪ್ರಧಾನಿ ನರೇಂದ್ರ ಮೋದಿ
  • ಗರೀಬ್ ಕಲ್ಯಾಣ ಅನ್ನ ಯೋಜನೆಯ ಫಲಾನುಭವಿಗಳ ಜೊತೆ ಸಂವಾದ

India Aug 5, 2021, 9:27 PM IST

Landmark budget on Indian History Rajeev Chandrasekhar Remarks on Union Budget 2021 ckmLandmark budget on Indian History Rajeev Chandrasekhar Remarks on Union Budget 2021 ckm

ವಿಪಕ್ಷಗಳ ಟೀಕೆಗೆ ರಾಜೀವ್ ಚಂದ್ರಶೇಖರ್ ಸಮರ್ಥ ಉತ್ತರ, ಬಜೆಟ್ ದೇಶಕ್ಕೆ ತರಲಿದೆ ಹೊಸ ಸಂವತ್ಸರ

ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಮೇಲಿನ ಚರ್ಚೆ ಹಾಗೂ ಪ್ರಶ್ನೆಗಳಿಗೆ ಕೇಂದ್ರ ಸಮರ್ಥ ಉತ್ತರ ನೀಡಿದೆ. ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ರಾಜ್ಯಸಭಾ ಸದಸ್ಯ, ಬಿಜೆಪಿ  ರಾಷ್ಟ್ರೀಯ ವಕ್ತಾರ ರಾಜೀವ್ ಚಂದ್ರಶೇಖರ್ ವಿಪಕ್ಷಗಳ ಹಲವು ಟೀಕೆಗೆ ತಿರುಗೇಟು ನೀಡಿದ್ದಾರೆ. 
 

India Feb 12, 2021, 5:43 PM IST

Death of Lal Bahadur Shastri and PM Indira gandhi 2 tragic stories from Indian historyDeath of Lal Bahadur Shastri and PM Indira gandhi 2 tragic stories from Indian history

ವಿಧಿಯ ಕೈವಾಡ ಆ ವರ್ಷ 2 ದುರಂತ ನಡೆಯಿತು; ಶಾಸ್ತ್ರಿ ನಿಧನರಾದರು, ಇಂದಿರಾ ಪ್ರಧಾನಿಯಾದರು!

ಸಾವಿರಾರು ವರ್ಷಗಳ ಇತಿಹಾಸವಿರುವ ಭಾರತದಲ್ಲಿ ಹಲವು ದುರಂತಗಳು, ಅವಘಡಗಳು, ಪ್ರಮಾದಗಳು ನಡೆದಿದೆ. ಹೀಗೆ 1966ರಲ್ಲಿ ಎರಡು ದುರದೃಷ್ಟಕರ ಘಟನೆ ನಡೆಯಿತು. ಒಂದು ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ನಿಧನ. ಮತ್ತೊಂದು ಇಂದಿರಾ ಗಾಂಧಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ.  ಇದರಲ್ಲಿ ಎರಡನೇ ಘಟನೆ ದುರಂತ ಹೇಗಾಯ್ತು ಅನ್ನೋ ಗೊಂದಲ ನಿಮ್ಮನ್ನು ಕಾಡಬಹುದು. ಇತಿಹಾಸ ಪುಟ ಸೇರಿದ ಈ ದುರಂತ ಅಧ್ಯಾಯದ ಕತೆ ಇಲ್ಲಿದೆ.

India Jun 23, 2020, 3:50 PM IST

List of worst and deadliest floods in the Indian historyList of worst and deadliest floods in the Indian history

ಇಡೀ ಭಾರತವನ್ನೇ ನಡುಗಿಸಿದ್ದ 5 ಭೀಕರ ಪ್ರವಾಹಗಳು

ಒಂದು ಕಡೆ ಕೇರಳ ಪ್ರವಾಹದಿಂದ ತತ್ತರಿಸಿ ಹೋಗಿದೆ. ಇನ್ನೊಂದು ಕಡೆ ನಮ್ಮ ಕೊಡಗಿನಲ್ಲೂ ಆದ ಹಾನಿಗೆ ಲೆಕ್ಕವೇ ಇಲ್ಲ. ಹಾಗಾದರೆ ಭಾರತ ಕಂಡ ಭೀಕರ ಪ್ರವಾಹಗಳು ಮತ್ತು ಹಾನಿಗಳನ್ನು ಒಮ್ಮೆ ಹಿಂದೆ ತಿರುಗಿ ನೋಡಬೇಕಾಗುತ್ತದೆ.

 

 

NATIONAL Aug 25, 2018, 11:33 AM IST