Indian Former Prime Minister  

(Search results - 5)
 • Ananth kumar Cries
  Video Icon

  NEWSAug 20, 2018, 5:20 PM IST

  ಗುರು ಅಟಲ್‌ಗೆ ಅಶ್ರು ತರ್ಪಣ ಅರ್ಪಿಸಿದ ಕೇಂದ್ರ ಸಚಿವ ಅನಂತ್ ಕುಮಾರ್

  • ಗುರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜೊತೆಗಿನ ಹಳೆಯ ದಿನಗಳನ್ನು ನೆನೆದು ಕಣ್ಣೀರು ಹಾಕಿದ ಕೇಂದ್ರ ಸಚಿವ ಅನಂತ್ ಕುಮಾರ್. ಅಗಲಿದ ಗುರುವಿಗೆ ಅನಂತ್ ಕುಮಾರ್ ಅಶ್ರು ತರ್ಪಣ ಅರ್ಪಿಸಿದ್ದು ಹೀಗೆ.
 • Vajpayee

  INTERNATIONALAug 18, 2018, 11:46 AM IST

  ರಾಷ್ಟ್ರ ಧ್ವಜ ಅರ್ಧಕ್ಕೆ ಹಾರಿಸಿದ ಮಾರಿಷಸ್‌

  ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಾವಿಗೆ ಕಂಬನಿ ಮಿಡಿಯದವರು ಯಾರು? ಈ ಅಜಾತ ಶತ್ರುವಿನ ನಿಧನಕ್ಕೆ ದೇಶ ವಿದೇಶಗಳಲ್ಲಿ ಜನರು ಕಂಬನಿ ಮಿಡಿದಿದ್ದಾರೆ. ಮಾರಿಷಸ್ ಅಟಲ್‌ಗೆ ಗೌರವ ಸೂಚಿಸಿದ್ದು ಹೇಗೆ?

 • Vajpayee

  NATIONALAug 18, 2018, 11:11 AM IST

  ಅಟಲ್‌ಗೆ ಮಂಡಿಯೂರಿ ವಂದಿಸಿದ ಸಿಂಧಿಯಾ

  ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರ ವಾಜಪೇಯಿ ಅಜಾತ ಶತ್ರುವೆಂದು ಪರಿಗಣಿಸಲ್ಪಟ್ಟಿದೇ ಈ ಕಾರಣಕ್ಕೆ. ಅವರ ನಡೆ, ನುಡಿಗೆ ಎಲ್ಲರೂ ತಲೆ ಬಾಗುತ್ತಿದ್ದರು. ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಹಿರಿಯರಿಗೆ ಶಿರ ಭಾಗಿ ವಂದಿಸಿದ್ದು ಹೀಗೆ.

 • Modi Vajpayee

  NATIONALAug 18, 2018, 10:21 AM IST

  ನೆಚ್ಚಿನ ಗುರು ಅಟಲ್‌ಗೆ ಪ್ರಿಯ ಶಿಷ್ಯ ಮೋದಿಯ ಭಾವಪೂರ್ಣ ವಿದಾಯ

  ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಗುರು ವಾಜಪೇಯಿ. ಗುರು ಹಾಕಿರುವ ಮಾರ್ಗದಲ್ಲಿಯೇ ಸಾಗುತ್ತಿರುವ ಮೋದಿ ತಮ್ಮ ನೆಚ್ಚಿನ ಗುರುವಿಗೆ ಭಾವಪೂರ್ಣ ವಿದಾಯ ಹೇಳಿದ್ದು ಹೀಗೆ. ನೈಜ ಭಾರತ ರತ್ನವನ್ನು ನೆನಪಿಸಿಕೊಂಡಿದ್ದು ಹೀಗೆ.

 • undefined

  MandyaAug 16, 2018, 2:17 PM IST

  ಅಟಲ್‌ಗೆ ತಮ್ಮ ಆಯುಷ್ಯ ಧಾರೆ ಎರೆದ ಬಿಜೆಪಿ ಕಾರ್ಯಕರ್ತರು

  ಆರೋಗ್ಯ ಹದಗೆಟ್ಟಿರುವ ಮಾಜಿ ಪ್ರಧಾನಿ ವಾಜಪೇಯಿ ಅವರನ್ನು ದಿಲ್ಲಿಯ ಏಮ್ಸ್‌ಗೆ ದಾಖಲಿಸಲಾಗಿದೆ. 93 ವರ್ಷದ ಅಜಾತ ಶತ್ರು ಅಟಲ್ ಆರೋಗ್ಯ ಸುಧಾರಿಸಿ, ಅವರ ಆಯುಷ್ಯ ಹೆಚ್ಚಲೆಂದು ಪ್ರಾರ್ಥಿಸಿ, ಮಂಡ್ಯ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.