Indian Football Team  

(Search results - 35)
 • Sourav Ganguly, PK Banerjee, Sachin Tendulkar

  Football21, Mar 2020, 11:09 AM IST

  ಭಾರತದ ದಿಗ್ಗಜ ಫುಟ್ಬಾಲಿಗ ಪಿ.ಕೆ.ಬ್ಯಾನರ್ಜಿ ಇನ್ನಿಲ್ಲ

  ಜೂ.23, 1936ರಂದು ಪಶ್ಚಿಮ ಬಂಗಾಳದ ಜಲ್ಪೈಗುರಿಯ ಮೊಯ್ನಾಗುರಿಯಲ್ಲಿ ಜನಿಸಿದ್ದ ಬ್ಯಾನರ್ಜಿ, ವಿಭಜನೆಗೂ ಮುನ್ನ ಕುಟುಂಬದೊಂದಿಗೆ ಜಮ್ಶೆಡ್‌ಪುರಕ್ಕೆ ಸ್ಥಳಾಂತರಗೊಂಡು ನೆಲೆಸಿದ್ದರು.
   

 • Sunil Chhetri 64 international goals

  Football29, Jan 2020, 3:38 PM IST

  ನಿಮಗೆ Football ಇಷ್ಟ ಇಲ್ಲದೇ ಇದ್ರೂ ಸುನಿಲ್ ಚೆಟ್ರಿ ಬಗ್ಗೆ ಓದಲೇಬೇಕು..!

  ಸದ್ಯ Sunil Chhetri ಭಾರತ ಫುಟ್‌ಬಾಲ್ ತಂಡದ‌‌ ಹೆಮ್ಮೆಯ ನಾಯಕ. 1984 ರಲ್ಲಿ ಹುಟ್ಟಿದ ಹುಡುಗ ಅವನು. ರಕ್ತದಲ್ಲೇ Football ಇತ್ತು. ಅದಕ್ಕೂ ಮೀರಿದ ಶಿಸ್ತು ಅವನನ್ನ ಈಗಿನ ಎತ್ತರಕ್ಕೇರಿಸಿತ್ತು

 • Indian Football

  Football19, Nov 2019, 11:12 AM IST

  ಭಾರತಕ್ಕಿಂದು ಮಾಡು ಇಲ್ಲವೇ ಮಡಿ ಪಂದ್ಯ!

  ಆಡಿ​ರುವ 4 ಪಂದ್ಯ​ಗ​ಳಲ್ಲಿ 1 ಸೋಲು, 3 ಡ್ರಾಗಳನ್ನು ಕಂಡಿ​ರುವ ಭಾರ​ತ ಈ ಪಂದ್ಯ​ವನ್ನು ಗೆಲ್ಲ​ಲೇ​ಬೇ​ಕಿದೆ. ಒಂದೊಮ್ಮೆ ತಂಡ ಸೋಲುಂಡರೆ 2022ರ ವಿಶ್ವ​ಕಪ್‌ಗೆ ಅರ್ಹತೆ ಪಡೆ​ಯುವ ಕನಸು ಭಗ್ನ​ಗೊಳ್ಳಲಿದೆ.

 • Football

  Football15, Nov 2019, 1:30 PM IST

  ಭಾರತ-ಆಫ್ಘನ್‌ ಪಂದ್ಯ ಡ್ರಾನಲ್ಲಿ ಅಂತ್ಯ

  ತನ​ಗಿಂತ ಕಡಿಮೆ ರ‍್ಯಾಂಕಿಂಗ್ ಹೊಂದಿ​ರುವ ಆಫ್ಘಾ​ನಿ​ಸ್ತಾನ ವಿರುದ್ಧ ಡ್ರಾಗೆ ತೃಪ್ತಿ​ಪ​ಟ್ಟಿದ್ದು, ಅಭಿ​ಮಾ​ನಿ​ಗ​ಳಲ್ಲಿ ಭಾರೀ ನಿರಾಸೆ ಮೂಡಿ​ಸಿತು. ಭಾರತ ಟೂರ್ನಿ​ಯಲ್ಲಿ ಗೆಲು​ವಿನ ಖಾತೆ ತೆರೆ​ಯಲು ವಿಫ​ಲ​ವಾ​ಯಿತು. ಆಡಿ​ರುವ 4 ಪಂದ್ಯ​ಗ​ಳಲ್ಲಿ 1ರಲ್ಲಿ ಸೋತಿದ್ದು, ಇನ್ನು​ಳಿದ 3 ಪಂದ್ಯ​ಗ​ಳನ್ನು ಡ್ರಾ ಮಾಡಿ​ಕೊಂಡಿದೆ. 

 • Football India

  Football14, Nov 2019, 1:32 PM IST

  ಫಿಫಾ ಫುಟ್ಬಾಲ್: ಭಾರ​ತಕ್ಕಿಂದು ಆಫ್ಘನ್‌ ಚಾಲೆಂಜ್‌

  ತನ್ನ ತವ​ರಿ​ನಲ್ಲಿ ಭದ್ರತೆ ಸಮಸ್ಯೆ ಕಾರಣ ಪಂದ್ಯವನ್ನು ಇಲ್ಲಿ ನಡೆ​ಸಲು ಆಫ್ಘಾ​ನಿಸ್ತಾನ ಫುಟ್ಬಾಲ್‌ ಮಂಡಳಿ ನಿರ್ಧ​ರಿ​ಸಿತು. ಕೃತಕ ಟರ್ಫ್ ಹಾಗೂ ಮೈಕೊ​ರೆ​ಯುವ ಚಳಿಯಲ್ಲಿ ಆಡು​ವುದು ಭಾರ​ತೀ​ಯ​ರಿಗೆ ದೊಡ್ಡ ಸವಾ​ಲಾಗಿ ಪರಿ​ಣ​ಮಿ​ಸ​ಲಿದೆ.

 • SAFF U 18 Team India

  SPORTS30, Sep 2019, 9:54 AM IST

  ಅಂಡರ್‌-18 ಸ್ಯಾಫ್‌ ಕಪ್‌ ಫುಟ್ಬಾಲ್‌: ಚೊಚ್ಚಲ ಬಾರಿಗೆ ಭಾರತ ಚಾಂಪಿಯನ್..!

  ಭಾನು​ವಾ​ರ ಇಲ್ಲಿ ನಡೆದ ಫೈನಲ್‌ ಪಂದ್ಯ​ದಲ್ಲಿ ಬಾಂಗ್ಲಾ​ದೇಶ ವಿರುದ್ಧ ಭಾರತ 2-1 ಗೋಲು​ಗಳ ಅಂತ​ರ​ದಲ್ಲಿ ಗೆಲುವು ಸಾಧಿ​ಸಿತು.

 • গুরপ্রীত সিং সান্ধু

  SPORTS11, Sep 2019, 11:24 AM IST

  ಫಿಫಾ ವಿಶ್ವಕಪ್ ಕ್ವಾಲಿಫೈಯರ್: ಕತಾರ್ ವಿರುದ್ಧ ಡ್ರಾ ಸಾಧಿಸಿದ ಭಾರತ

   ಫಿಫಾ ವಿಶ್ವಕಪ್ ಕ್ವಾಲಿಫೈಯರ್ 2ನೇ ಸುತ್ತಿನ ಪಂದ್ಯದಲ್ಲಿ ಖಾಯಂ ನಾಯಕ ಚೆಟ್ರಿ ಅನುಪಸ್ಥಿತಿ ಯಲ್ಲಿ ಗುರ್‌ಪ್ರೀತ್ ನೇತೃತ್ವದ ಭಾರತ ಅದ್ಭುತ ಪ್ರದರ್ಶನ ನೀಡಿತು. 

 • Indian Football Team

  SPORTS5, Sep 2019, 1:12 PM IST

  ಭಾರತ-ಒಮಾನ್‌ ಫುಟ್ಬಾಲ್‌ ಪಂದ್ಯ ಇಂದು

  ಭಾರತ ತಂಡ ‘ಇ’ ಗುಂಪಿ​ನ​ಲ್ಲಿದ್ದು, ಏಷ್ಯಾದ ಬಲಿಷ್ಠ ತಂಡ​ಗ​ಳಾದ ಒಮಾನ್‌ ಹಾಗೂ ಕತಾರ್‌ ವಿರು​ದ್ಧ ಸೆಣ​ಸ​ಲಿದೆ. ಬಾಂಗ್ಲಾ​ದೇಶ ಹಾಗೂ ಆಫ್ಘಾ​ನಿ​ಸ್ತಾನ ಗುಂಪಿ​ನಲ್ಲಿರುವ ಮತ್ತೆ​ರಡು ತಂಡ​ಗಳಾಗಿವೆ. 

 • అలాగే టీమిండియా కూడా ఈ మెగా టోర్నీలో హాట్ పేవరెట్ గా బరిలోకి దిగుతోంది. ప్రస్తుతం బ్యాటింగ్, బౌలింగ్ పరంగా చూసుకున్నా భారత జట్టు పటిష్టంగా  కనిపిస్తోంది. అలాగే గతకొంత కాలంగా స్వదేశంలోనే, విదేశాల్లోనూ కోహ్లీ సేన అదరగొడుతూ మంచి పామ్ లో వుంది. దీంతో ఈసారి వరల్డ్ కప్ ట్రోపీని టీమిండియా  సాధించే అవకాశాలే ఎక్కువగా వున్నాయని క్రికెట్ విశ్లేషకులతో పాటు మాజీ క్రికెట్ దిగ్గజాలు అభిప్రాయాన్ని వ్యక్తం చేస్తున్నారు.

  World Cup3, Jun 2019, 7:38 PM IST

  ಟೀಂ ಇಂಡಿಯಾಗೆ ಶುಭಹಾರೈಸಿದ ಫುಟ್ಬಾಲ್ ತಂಡ!

  ವಿಶ್ವಕಪ್ ಟೂರ್ನಿಯ ಮೊದಲ ಹೋರಾಟಕ್ಕೆ ಸಜ್ಜಾಗಿರುವ ಟೀಂ ಇಂಡಿಯಾಗೆ ಭಾರತೀಯ ಫುಟ್ಬಾಲ್ ತಂಡ ಶುಭಹಾರೈಸಿದೆ. ಸುನಿಲ್ ಚೆಟ್ರಿ ನೇತೃತ್ವದ ಫುಟ್ಬಾಲ್ ತಂಡದ ಶುಭಹಾರೈಕೆ ಇಲ್ಲಿದೆ.

 • Igor Stimac

  SPORTS10, May 2019, 10:11 AM IST

  ಸ್ಟಿಮಾಕ್ ಭಾರತದ ಹೊಸ ಫುಟ್ಬಾಲ್ ಕೋಚ್

  ಎಐಎಫ್‌ಎಫ್‌ ಶುಕ್ರವಾರ ಅಧಿಕೃತವಾಗಿ ಸ್ಟಿಮಾಕ್‌ ಹೆಸರನ್ನು ಪ್ರಕಟಿಸುವ ನಿರೀಕ್ಷೆ ಇದ್ದು, ಆರಂಭದಲ್ಲಿ ಅವರ ಕಾರ್ಯಾವಧಿ 3 ವರ್ಷಗಳಾಗಿರಲಿದೆ. ಥಾಯ್ಲೆಂಡ್‌ನಲ್ಲಿ ನಡೆಯಲಿರುವ ಕಿಂಗ್ಸ್‌ ಕಪ್‌ ಅವರಿಗೆ ಮೊದಲ ಪರೀಕ್ಷೆಯಾಗಲಿದೆ.

 • Indian Football Team

  FOOTBALL14, Jan 2019, 11:05 AM IST

  ನಾಕೌಟ್’ಗೇರುವ ಕನಸಿನಲ್ಲಿ ಭಾರತ..!

  ಥಾಯ್ಲೆಂಡ್ ವಿರುದ್ಧ 4-1 ಗೋಲುಗಳಲ್ಲಿ ಗೆಲ್ಲುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ಭಾರತ, 2ನೇ ಪಂದ್ಯದಲ್ಲಿ ಆತಿಥೇಯ ಯುಎಇ ವಿರುದ್ಧ 0-2ರಲ್ಲಿ ಸೋಲುಂಡು ಆಘಾತಕ್ಕೀಡಾಗಿತ್ತು. ಆದರೆ ಪಂದ್ಯದಲ್ಲಿ ಭಾರತ 2 ಬಾರಿ ಗೋಲು ಬಾರಿಸುವ ಅವಕಾಶದಿಂದ ವಂಚಿತಗೊಂಡಿತ್ತು.

 • Indian Football

  FOOTBALL11, Jan 2019, 8:47 AM IST

  ಏಷ್ಯಾಕಪ್ ಫುಟ್ಬಾಲ್: UAE ಎದುರು ಮುಗ್ಗರಿಸಿದ ಚೆಟ್ರಿ ಪಡೆ

  ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಎದುರು ಪಂದ್ಯದಲ್ಲಿ ಭಾರತ ತಂಡ 2-0 ಗೋಲು ಗಳಿಂದ ಸೋಲನುಭವಿಸಿದೆ. ಹೀಗಾಗಿ ನಾಕೌಟ್ ಹಂತಕ್ಕೇರಬೇಕಾದರೆ ಜ.14ರಂದು ಬಹರೇನ್ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇ ಬೇಕಾಗಿದೆ.

 • asia cup football india won

  FOOTBALL10, Jan 2019, 12:04 PM IST

  ಫುಟ್ಬಾಲ್ ಮತ್ತೊಂದು ಗೆಲುವಿನ ತವಕದಲ್ಲಿ ಭಾರತ

  ಭಾರತ ತಂಡ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಬಲಿಷ್ಠ ಥಾಯ್ಲೆಂಡ್ ತಂಡವನ್ನು 4-1 ಗೋಲುಗಳ ಅಂತರದಿಂದ ಮಣಿಸಿತ್ತು. ಈ ಗೆಲುವಿನೊಂದಿಗೆ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಭಾರತ ತಂಡ ಫಿಫಾ ವಿಶ್ವ ರ‍್ಯಾಂಕಿಂಗ್‌ ನಲ್ಲಿ 97ನೇ ಸ್ಥಾನದಲ್ಲಿದ್ದರೆ, ಯುಎಇ 79ನೇ ರ‍್ಯಾಂಕಿಂಗ್‌ ಹೊಂದಿದೆ. 

 • India Football Team

  FOOTBALL9, Jan 2019, 3:57 PM IST

  ಅಂಧರ ತಂಡಕ್ಕೆ ಭಾರತ ಫುಟ್ಬಾಲಿಗರಿಂದ 50 ಸಾವಿರ ರುಪಾಯಿ ದಾನ..!

  ಭಾರತ ಫುಟ್ಬಾಲ್‌ ತಂಡದ ಆಟಗಾರರರಿಂದ ದಂಡವಾಗಿ ಸಂಗ್ರಹಿಸಿದ್ದ 50 ಸಾವಿರ ರುಪಾಯಿ ಹಣ ಉತ್ತಮ ಕಾರ್ಯಕ್ಕೆ ಬಳಕೆಯಾಗುತ್ತಿದೆ. 

 • asia cup football india won

  FOOTBALL7, Jan 2019, 11:01 AM IST

  ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌: ಥಾಯ್ಲೆಂಡ್‌ ವಿರುದ್ಧ ಭಾರತಕ್ಕೆ 4-1 ಜಯ

  ಭಾರತ ತಂಡದ ಅತ್ಯಂತ ಯುವ ಆಟಗಾರ ಅನಿರುದ್ಧ ತಾಪಾ 68ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, 80ನೇ ನಿಮಿಷದಲ್ಲಿ ಜೆಜೆ ಲಾಲ್‌ಪೆಕ್ಲುವಾ ಭಾರತದ ಮುನ್ನಡೆಯನ್ನು 4-1ಕ್ಕೇರಿಸಿದರು. 33ನೇ ನಿಮಿಷದಲ್ಲಿ ನಾಯಕ ತೀರಾಸಿಲ್‌ ದಾಂಗ್ಡಾ ಥಾಯ್ಲೆಂಡ್‌ ಪರ ಏಕೈಕ ಗೋಲು ಬಾರಿಸಿದರು.