Asianet Suvarna News Asianet Suvarna News
20 results for "

Indian Bank

"
South Indian Bank Recruitment  for Various Post apply now gowSouth Indian Bank Recruitment  for Various Post apply now gow

South Indian Bank Recruitment 2022: ಸ್ಪೆಷಲಿಸ್ಟ್​ ಆಫೀಸರ್ ಸೇರಿ ಹಲವು ಹುದ್ದೆಗಳಿಗೆ ಅರ್ಜಿಆಹ್ವಾನ

ಸೌತ್​ ಇಂಡಿಯನ್​ ಬ್ಯಾಂಕ್​ ಲಿಮಿಟೆಡ್ ​ ಖಾಲಿ ಇರುವ ಸ್ಪೆಷಲಿಸ್ಟ್​ ಆಫೀಸರ್ ಸೇರಿ ಒಟ್ಟು 28 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಜನವರಿ 4, 2022 ಕೊನೆಯ ದಿನಾಂಕವಾಗಿದೆ. 

Bank Jobs Dec 31, 2021, 2:43 PM IST

Two day Bank strike from tomorrow sbi and Other govt lenders operations likely to hit sanTwo day Bank strike from tomorrow sbi and Other govt lenders operations likely to hit san

Bank Strike : ಇನ್ನೆರಡು ದಿನ ಸರ್ಕಾರಿ ಬ್ಯಾಂಕ್ ಗಳಲ್ಲಿ ಕೆಲಸ ನಿಧಾನವಾಗಬಹುದು ಎಚ್ಚರ!


ಸರ್ಕಾರಿ ಬ್ಯಾಂಕ್ ಯೂನಿಯನ್ ಹಾಗೂ ಉದ್ಯೋಗಿಗಳ ಸ್ಟ್ರೈಕ್
ಎಸ್ ಬಿಐ ಸೇರಿದಂತೆ ಸರ್ಕಾರಿ ಬ್ಯಾಂಕ್ ಗಳ ದೈನಂದಿನ ಕೆಲಸಗಳಿಗೆ ಅಡ್ಡಿ ಸಾಧ್ಯತೆ
ಬ್ಯಾಂಕ್ ಗಳನ್ನು ಖಾಸಗೀಕರಣ ಮಾಡುವ ಕೇಂದ್ರ ನಿರ್ಧಾರದ ವಿರುದ್ಧ  2 ದಿನಗಳ ಸ್ಟ್ರೈಕ್

India Dec 15, 2021, 6:21 PM IST

Central Bank of India is recruiting 115 Specialist Officers postsCentral Bank of India is recruiting 115 Specialist Officers posts

Recruitment: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 115 ಸ್ಪೆಷಲಿಸ್ಟ್ ಅಧಿಕಾರಿಗಳ ನೇಮಕಾತಿ ಶುರು

ಕೊರೊನಾ ಆರ್ಭಟ ತಗ್ಗುತ್ತಿದ್ದಂತೆ ಎಲ್ಲ ವಲಯಗಳು ಮತ್ತೆ ಆ್ಯಕ್ಟೀವ್ ಆಗ್ತಿವೆ. ಇತ್ತೀಚೆಗೆ ಒಂದಾದ ಮೇಲೊಂದರಂತೆ ಬ್ಯಾಂಕುಗಳು ನೇಮಕಾತಿ ಪ್ರಕ್ರಿಯೆ ಶುರು ಮಾಡಿವೆ. ಮೊನ್ನೆಯಷ್ಟೇ ಬ್ಯಾಂಕ್ ಆಫ್ ಬರೋಡಾ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿತ್ತು. ಇದರ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರಿ ಸ್ವಾಮ್ಯದ ಮತ್ತೊಂದು ಪ್ರತಿಷ್ಟಿತ ಬ್ಯಾಂಕ್ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India), ಖಾಲಿ ಇರುವ ಹುದ್ದೆಗಳ ಭರ್ತಿಗೆ ಮುಂದಾಗಿದೆ. 

Bank Jobs Nov 22, 2021, 4:00 PM IST

PM modi asked banks to provide customised solutions to customers and big push to make India self reliant ckmPM modi asked banks to provide customised solutions to customers and big push to make India self reliant ckm

PM Modi address:ಬ್ಯಾಂಕ್‌ ತಾವು ನೀಡುವವರು ಗ್ರಾಹಕರು ಸ್ವೀಕರಿಸುವವರು ಭಾವನೆ ಬಿಡಬೇಕು; ಪ್ರಧಾನಿ ಮೋದಿ!

  • ಬ್ಯಾಂಕ್‌ ತಾವು ನೀಡುವವರು, ಗ್ರಾಹಕರು ಸ್ವೀಕರಿಸುವವರು ಎಂಬ ಭಾವನೆ ತೊಡೆದುಹಾಕಬೇಕು
  • ಆರ್ಥಿಕತೆಗೆ ಶಕ್ತಿ, ಸ್ವಾವಲಂಬನೆಗೆ ಒತ್ತು ನೀಡಲು ಭಾರತೀಯ ಬ್ಯಾಂಕ್ ಬಲಿಷ್ಠ
  • ತಡೆರಹಿತ ಸಾಲದ ಹರಿವು, ಆರ್ಥಿಕ ಬೆಳವಣಿಗೆ ಸಮಾವೇಶದಲ್ಲಿ ಮೋದಿ ಭಾಷಣ

BUSINESS Nov 18, 2021, 8:25 PM IST

IBPS is recruiting 7855 posts for 11 Banks and check detailsIBPS is recruiting 7855 posts for 11 Banks and check details

11 ಬ್ಯಾಂಕುಗಳ 7855 ಹುದ್ದೆಗಳಿಗೆ IBPS ನೇಮಕಾತಿ, ಅರ್ಜಿ ಸಲ್ಲಿಸಿ

ರಾಜ್ಯದ ಕೆನರಾ ಬ್ಯಾಂಕ್ (Canara bank) ಸೇರಿದಂತೆ ದೇಶದ 11 ಬ್ಯಾಂಕುಗಳಲ್ಲಿ ಖಾಲಿ ಇರುವ ಒಟ್ಟು 7855 ಹುದ್ದೆಗಳಿಗೆ IBPS ನೇಮಕಾತಿ ಮಾಡಿಕೊಳ್ಳುತ್ತಿದೆ. ಇಂಗ್ಲಿಷ್, ಹಿಂದಿ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಈ ಬಾರಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.

Bank Jobs Oct 15, 2021, 2:06 PM IST

India needs banks like SBI to meet changing requirements of Economy says Nirmala Sitharaman ckmIndia needs banks like SBI to meet changing requirements of Economy says Nirmala Sitharaman ckm

ಭಾರತದ ಆರ್ಥಿಕತೆ ಅವಶ್ಯಕತೆ ಪೂರೈಸಲು 4 ರಿಂದ 5 SBI ರೀತಿ ಬ್ಯಾಂಕ್ ಅಗತ್ಯವಿದೆ: ನಿರ್ಮಲಾ!

  • ಭಾರತದ ಭವಿಷ್ಯದ ಬ್ಯಾಂಕ್ ಡಿಜಿಲೀಕರಣವಾಗಿರುತ್ತದೆ ಎಂದ ನಿರ್ಮಲಾ
  • ಬದಲಾಗುತ್ತಿರುವ ಭಾರತದ ಆರ್ಥಿಕತೆ ಅವಶ್ಯಕತೆ ಪೂರೈಸಲು ಹೆಚ್ಚು ಬ್ಯಾಂಕ್ ಬೇಕು
  • ಭಾರತೀಯ ಬ್ಯಾಂಕ್ ಸಂಘದ 74ನೇ ವಾರ್ಷಿಕ ಸಭೆಯಲ್ಲಿ ನಿರ್ಮತಾ ಸೀತಾರಾಮನ್

BUSINESS Sep 26, 2021, 4:29 PM IST

66000 crore rupees Suspicious Dealings By Indian Banks Reveals US Secret Report pod66000 crore rupees Suspicious Dealings By Indian Banks Reveals US Secret Report pod

ಬ್ಯಾಂಕ್‌ಗಳಿಂದ 66,000 ಕೋಟಿ ಶಂಕಾಸ್ಪದ ವ್ಯವಹಾರ!

ಬ್ಯಾಂಕ್‌ಗಳಿಂದ 66,000 ಕೋಟಿ ಶಂಕಾಸ್ಪದ ವ್ಯವಹಾರ| ಅಮೆರಿಕದ ತನಿಖಾ ಸಂಸ್ಥೆಯ ರಹಸ್ಯ ವರದಿಯಲ್ಲಿ ಪತ್ತೆ| ಈ ಹಣ ಉಗ್ರವಾದ, ಡ್ರಗ್ಸ್‌ ವ್ಯವಹಾರಕ್ಕೆ ಬಳಕೆ ಸಾಧ್ಯತೆ

BUSINESS Sep 22, 2020, 8:13 AM IST

Chinese hackers attempted 40000 cyber attacks on Indian web banking sector in 5 daysChinese hackers attempted 40000 cyber attacks on Indian web banking sector in 5 days

5 ದಿನದಲ್ಲಿ 40000 ಬಾರಿ ಚೀನಾ ಸೈಬರ್‌ ದಾಳಿ ಯತ್ನ!

5 ದಿನದಲ್ಲಿ 40000 ಬಾರಿ ಚೀನಾ ಸೈಬರ್‌ ದಾಳಿ ಯತ್ನ!| ಐಟಿ, ಬ್ಯಾಂಕಿಂಗ್‌ ವಲಯಗಳೇ ಟಾರ್ಗೆಟ್‌

International Jun 24, 2020, 8:16 AM IST

From Vijay Mallya to Mehul Choksi RBI Writes off over Rs 68 K Crore Loans of 50 top defaultersFrom Vijay Mallya to Mehul Choksi RBI Writes off over Rs 68 K Crore Loans of 50 top defaulters

ಚೋಕ್ಸಿ, ಮಲ್ಯ ಸೇರಿ 50 ಸುಸ್ತಿದಾರರ 68 ಸಾವಿರ ಕೋಟಿ ರೂ ಸಾಲ ‘ಮನ್ನಾ’!

ಭಾರತದ ತನಿಖಾ ಸಂಸ್ಥೆಗಳ ಕೈಗೆ ಸಿಗದೆ ವಿದೇಶಗಳಲ್ಲಿ ಅವಿತಿರುವ ಆಭರಣ ಉದ್ಯಮಿ ಮೆಹುಲ್‌ ಚೋಕ್ಸಿ ಹಾಗೂ ಮದ್ಯದ ದೊರೆ ವಿಜಯ್‌ ಮಲ್ಯ ಅವರ ಕಂಪನಿಗಳೂ ಸೇರಿದಂತೆ 50 ಉದ್ಯಮಿಗಳ 68,607 ಕೋಟಿ ರು. ಸುಸ್ತಿ ಸಾಲವನ್ನು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ‘ಮನ್ನಾ’ (ರೈಟಾಫ್‌) ಮಾಡಿದೆ.

BUSINESS Apr 28, 2020, 9:37 AM IST

You will not get Rs 2000 notes from Indian Bank ATMs after march 1stYou will not get Rs 2000 notes from Indian Bank ATMs after march 1st

ಇನ್ಮುಂದೆ ಈ ಬ್ಯಾಂಕ್ ಎಟಿಎಂನಲ್ಲಿ 2,000 ರೂ. ನೋಟುಗಳು ಸಿಗಲ್ಲ!

ಈ ಒಂದು ಬ್ಯಾಂಕ್ ಎಟಿಎಂನಲ್ಲಿ ಮಾ.1ರಿಂದ .2000 ನೋಟು ಸಿಗದು| ಚಿಲ್ಲರೆ ಪಡೆಯಲು ಗ್ರಾಹಕರ ಪರದಾಡುತ್ತಿರುವ ಹಿನ್ನೆಲೆ| 200 ನೋಟುಗಳನ್ನು ತುಂಬಲು ಬ್ಯಾಂಕ್‌ ನಿರ್ಧಾರ

BUSINESS Feb 23, 2020, 8:23 AM IST

indian bank recruitment 2020 Apply for 138 specialist officer postsindian bank recruitment 2020 Apply for 138 specialist officer posts

ಇಂಡಿಯನ್ ಬ್ಯಾಂಕ್‌ನಲ್ಲಿ ನೇಮಕಾತಿ: ಅರ್ಜಿ ಸಲ್ಲಿಸುವುದು ಹೀಗೆ..!

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಒಂದಾದ ಇಂಡಿಯನ್‌ ಬ್ಯಾಂಕ್‌, 2020ನೇ ಸಾಲಿನ ಖಾಲಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. 

Bank Jobs Jan 30, 2020, 4:47 PM IST

Indian Bank Recruitment 2018Indian Bank Recruitment 2018

ಕೈಬೀಸಿ ಕರೆಯುತ್ತಿದೆ ಇಂಡಿಯನ್ ಬ್ಯಾಂಕ್: ಅರ್ಜಿ ಸಲ್ಲಿಸಲು ಹೀಗೆ ಮಾಡಿ!

ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಗಳಲ್ಲಿ ಒಂದಾದ ಇಂಡಿಯನ್‌ ಬ್ಯಾಂಕ್‌, ಪ್ರೊಬೆಷನರಿ ಆಫೀಸರ್‌ಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಇಂಡಿಯನ್ ಬ್ಯಾಂಕ್ ಒಟ್ಟು 417 ಪ್ರೊಬೆಷನರಿ ಆಫೀಸರ್‌ಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಒಟ್ಟು ಹುದ್ದೆಗಳ ಪೈಕಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 212, ಒಬಿಸಿ ಅಭ್ಯರ್ಥಿಗಳಿಗೆ 112, ಎಸ್‌ಟಿ ಅಭ್ಯರ್ಥಿಗಳಿಗೆ 31 ಹಾಗೂ ಎಸ್‌ಸಿ ಅಭ್ಯರ್ಥಿಗಳಿಗೆ 62 ಹುದ್ದೆಗಳನ್ನು ಮೀಸಲಿಡಲಾಗಿದೆ ಎಂದು ಬ್ಯಾಂಕ್ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. 

BUSINESS Aug 24, 2018, 9:48 PM IST

Indian Bank PO Recruitment 2018 Apply OnlineIndian Bank PO Recruitment 2018 Apply Online

ಇಂಡಿಯನ್ ಬ್ಯಾಂಕ್‌ನಲ್ಲಿ 417 ಹುದ್ದೆ ಖಾಲಿಯಿದೆ

ಉದ್ಯೋಗ ಅವಕಾಶಕ್ಕಾಗಿ ಹುಡುಕುತ್ತಾ ಇದ್ದೀರಾ? ಅದು ಬ್ಯಾಂಕಿಂಗ್ ಕ್ಷೇತ್ರದಲ್ಲಿ.. ಇಲ್ಲಿ ನಿಮಗೊಂದು ಶುಭ ಸುದ್ದಿ ಇದೆ.

EDUCATION-JOBS Aug 6, 2018, 9:48 PM IST

Three things affecting Indian Banking SysyemThree things affecting Indian Banking Sysyem
Video Icon

ಬ್ಯಾಂಕ್ ಕೊಲ್ಲುತ್ತಿದ್ದಾರೆ‘ಆ ಮೂವರು’:ಮೋದಿ ಬಳಿ ಇದೆ ಪ್ಲ್ಯಾನ್?

ಭಾರತದ ಬ್ಯಾಂಕ್ ಗಳ ಮೇಲೆ ದಾಳಿ ಇಟ್ಟಿದ್ದಾರೆ ಮೂವರು ಮಹಾ ರಕ್ಕಸರು ದಾಳಿ ಇಟ್ಟಿದ್ದಾರೆ. ಆ ಮಹಾರಕ್ಕಸರಿಂದ ದೇಶದಲ್ಲಿ ಭಯಂಕರ ಲೂಟಿ ನಡೆಯುತ್ತಿದೆ. ನಿಮ್ಮ ಜೇಬಿನಲ್ಲಿರುವ ದುಡ್ಡು, ನಿಮ್ಮ ಅಕೌಂಟ್ ನಲ್ಲಿರುವ ದುಡ್ಡು ಎಲ್ಲವೂ ಕ್ಷಣಾರ್ಧದಲ್ಲಿ ಉಡೀಸ್ ಆಗುತ್ತೆ. 

BUSINESS Jul 29, 2018, 7:21 PM IST

Britan Court Asks Vijay Mallya to Pay Rs 1.8 Crore to Indian BanksBritan Court Asks Vijay Mallya to Pay Rs 1.8 Crore to Indian Banks

ಅಬ್ಬಬ್ಬಾ... ಮಲ್ಯರ ಹಣ ತರೋಕೆ ಬ್ಯಾಂಕ್‌ಗಳು ವಕೀಲರಿಗೆ ಕೊಟ್ಟ ಫೀಸು!

ಭಾರತದ ಬ್ಯಾಂಕ್ ಗಳಿಗೆ ವಂಚಿಸಿ ಬ್ರಿಟನ್ ನಲ್ಲಿ ನೆಲೆಯಾಗಿರುವ ಮಲ್ಯಗೆ ಅಲ್ಲಿಯೂ ಕೋರ್ಟ್ ಆದೇಶದಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ.  ಹಾಗಾದರೆ ವಿಜಯ್ ಮಲ್ಯ ಬ್ರಿಟನ್ ನ ಬ್ಯಾಂಕ್ ಗಳಿಗೂ ವಂಚಿಸಿದರೆ ಅಥವಾ ಇನ್ಯಾವ ಕಾನೂನುನಿಗೆ ವಿರುದ್ಧವಾದ ಕೆಲಸ ಮಾಡಿದರು ಎಂಬುದಕ್ಕೆ ಉತ್ತರ ಇಲ್ಲಿದೆ. ಮಲ್ಯರ ಹಣ ವಸೂಲಿ ಕಾನೂನು ಹೋರಾಟಕ್ಕೆ ಖರ್ಚಾದ ಹಣ ಕೇಳಿದ್ರೆ ಬೆಚ್ಚಿ ಬೀಳೋದು ಖಂಡಿತ.

NEWS Jun 16, 2018, 12:28 PM IST