Search results - 22 Results
 • Pilot

  state19, Feb 2019, 1:48 PM IST

  ಏರ್ ಶೋ ವಿಮಾನ ಅಪಘಾತ: ಓರ್ವ ಪೈಲೆಟ್ ಸಾವು!

  ಬೆಂಗಳೂರು ಏರ್ ಶೋಗೂ ಮುನ್ನವೇ ಭಾರೀ ಅವಘಢ ಸಂಭವಿಸಿದ್ದು, ಎರಡು ಲಘು ವಿಮಾನಗಳು ಡಿಕ್ಕಿ ಹೊಡೆದ ಪರಿಣಾಮ ಓರ್ವ ಪೈಲೆಟ್ ಮೃತಪಟ್ಟಿರುವ ಘಟನೆ ನಡೆದಿದೆ.

 • Air Show

  state19, Feb 2019, 12:35 PM IST

  ಏರ್ ಶೋಗೆ ತಾಲೀಮು ನಡೆಸುತ್ತಿದ್ದ ಲಘು ವಿಮಾನ ಅಪಘಾತ!

  ಏರ್​ ಶೋ ಆರಂಭಕ್ಕೂ ಮುನ್ನವೇ ಲಘು ವಿಮಾನ ಅಪಘಾತವಾಗಿದ್ದು, ಯಲಹಂಕದಲ್ಲಿ ತಾಲೀಮು ನಡೆಸುವ ವೇಳೆ ಸೂರ್ಯ ಕಿರಣ್​ ಹೆಸರಿನ ಎರಡು ಲಘು ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದೆ.

 • INDIA18, Feb 2019, 8:27 AM IST

  ಏರ್ ಶೋ ಪ್ರಾಯೋಗಿಕ ಪ್ರದರ್ಶನ ಆರಂಭ

  ವೈಮಾನಿಕ ಪ್ರದರ್ಶನ ಏರೋ ಇಂಡಿಯಾ 2019 ಆರಂಭಕ್ಕೆ ಎರಡು ದಿನ ಬಾಕಿ ಇರುವ ಮುನ್ನವೆ (ಫೆ.18) ನಗರದ ಯಲಹಂಕ ವಾಯುನೆಲೆಯಲ್ಲಿ ರಫೇಲ್, ತೇಜಸ್, ಸೂರ್ಯಕಿರಣ ಸೇರಿದಂತೆ ವಿವಿಧ ದೇಶ-ವಿದೇಶಿ ಯುದ್ಧ ವಿಮಾನಗಳು ಪ್ರದರ್ಶನ ನಡೆಸಲಿವೆ.

 • iaf

  INDIA17, Feb 2019, 11:43 AM IST

  ಪೋಖ್ರಾನ್‌ನಲ್ಲಿ ಭಾರತೀಯ ವಾಯುಪಡೆ ಶಕ್ತಿ ಪ್ರದರ್ಶನ

  ಪೋಖ್ರಾನ್‌ನಲ್ಲಿ ಭಾರತೀಯ ವಾಯುಪಡೆ ಶಕ್ತಿ ಪ್ರದರ್ಶನ| ಪುಲ್ವಾಮಾ ದಾಳಿ ಬೆನ್ನಲ್ಲೇ, ವಾಯುಪಡೆಯ ಸೇನಾ ತಾಲೀಮು| ದೇಶದ ಸಾರ್ವಭೌಮತ್ವ ರಕ್ಷಣೆಗೆ ವಾಯುಪಡೆ ಸದಾ ಸನ್ನದ್ಧ| ವಾಯು ಪಡೆ ಮುಖ್ಯಸ್ಥ ಏರ್‌ಚೀಫ್‌ ಮಾರ್ಷಲ್‌ ಧನೋವಾ ಪ್ರತಿಪಾದನೆ

 • INDIA16, Feb 2019, 9:01 AM IST

  ಹೀನಾ ಜೈಸ್ವಾಲ್ ಭಾರತದ ಮೊದಲ ಮಹಿಳಾ ಫ್ಲೈಟ್ ಇಂಜಿನಿಯರ್

  ಚಂಡೀಗಢದ ಫ್ಲೈಟ್ ಲೆಫ್ಟಿನೆಂಟ್ ಹೀನಾ ಜೈಸ್ವಾಲ್ ಅವರು ಭಾರತದ ಮೊಟ್ಟ ಮೊದಲ ಫ್ಲೈಟ್ ಎಂಜಿನಿಯರ್ ಆಗಿ ದಾಖಲೆ ಸೃಷ್ಟಿಸಿದ್ದಾರೆ. 

 • Air Show

  INDIA26, Jan 2019, 2:13 PM IST

  ಗಣರಾಜ್ಯೋತ್ಸವ ಪರೇಡ್: ಆಗಸ ಸೀಳಿದ ವಾಯುಸೇನೆಯ ಲೋಹದ ಹಕ್ಕಿಗಳು!

  ದೇಶದಾದ್ಯಂತ 70ನೇ ಗಣರಾಜ್ಯೋತ್ಸವ ಸಂಭ್ರಮ; ರಾಷ್ಟ್ರರಾಜಧಾನಿಯ ರಾಜಪಥವು ಭಾರತೀಯ ಸೇನಾ ಶಕ್ತಿಯ ಅನಾವರಣಕ್ಕೆ ಸಾಕ್ಷಿಯಾಗಿದೆ. ಆಗಸದಲ್ಲಿ ವಾಯುಸೇನೆಯ ಲೋಹದ ಹಕ್ಕಿಗಳು ಹಾರಾಟ, ರುದ್ರ ಹೆಲಿಕಾಪ್ಟರ್‌ಗಳ ಪ್ರದರ್ಶನ, ಸೂಪರ್ ಹರ್ಕ್ಯೂಲಸ್ ವಿಮಾನಗಳ ಸಾಹಸ.... ನೋಡುವಂಥದ್ದು. ಇಲ್ಲಿದೆ ಒಂದು ಝಲಕ್...

 • kerala flood

  NEWS30, Nov 2018, 2:43 PM IST

  ಕೇರಳ ಪ್ರವಾಹ: ವಾಯುಸೇನೆಯಿಂದ 290 ಕೋಟಿ ರೂ. ಬಿಲ್!

  ಕಳೆದ ಆಗಸ್ಟ್ ನಲ್ಲಿ ಕೇರಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಸಂದರ್ಭದಲ್ಲಿ, ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವಾಗಿದ್ದ ನೆರವಾದ ಭಾರತೀಯ ವಿಮಾನ ಪಡೆಗೆ ಶುಲ್ಕವಾಗಿ 290.74 ಕೋಟಿ ರೂ. ಸಲ್ಲಿಸಬೇಕೆಂದು ರಾಜ್ಯ ಸರ್ಕಾರಕ್ಕೆ ತಿಳಿಸಿದೆ.

 • Dakota 3

  NEWS8, Oct 2018, 10:14 AM IST

  ರಾಜೀವ್ ಚಂದ್ರಶೇಖರ್ ಪ್ರಯತ್ನದಿಂದ ವಾಯುಪಡೆ ಸೇರಿದ ’ಡಕೋಟಾ- 3'

  1947 - 48 ರ ಪಾಕ್ ನೊಂದಿಗಿನ ಕದನದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಡಕೋಟಾ 3 ಯುದ್ಧ ವಿಮಾನ ಇಂದು ನಡೆಯುವ ವಾಯುಪಡೆ ಹಾರಾಟದಲ್ಲಿ ಮಿಂಚು ಹರಿಸಲಿದೆ. ಹಾರಾಟಕ್ಕೆ ಅಸರ್ಥವಾಗಿ ಗುಜರಿ ಸೇರಿದ್ದ ಈ ವಿಮಾನ ಬ್ರಿಟನ್ ನಲ್ಲಿ ಇರೋದನ್ನ 2011 ರಲ್ಲಿ ಪತ್ತೆ ಹಚ್ಚಿದ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಅದನ್ನು ದುರಸ್ತಿ ಮಾಡಿಸಿ ಭಾರತಕ್ಕೆ ತಂದಿದ್ದರು. ಇಂದು ಡಕೋಟಾ 3 ವಾಯುಪಡೆಯಲ್ಲಿ ಮಿಂಚು ಹರಿಸಲಿದೆ. 

 • Dakota

  NEWS7, Oct 2018, 5:51 PM IST

  ಕಾಶ್ಮೀರ ರಕ್ಷಿಸಿದ್ದ ಡಕೋಟಾ: ಯುದ್ಧದ ದಿನಗಳ ಮೆಲುಕು ಹಾಕಿದ ಎಂ.ಕೆ. ಚಂದ್ರಶೇಖರ್!

  ನಾಳೆ ಭಾರತೀಯ ವಾಯುಸೇನೆಯ 86ನೇ ವರ್ಷಾಚರಣೆ. ಕಳೆದ 8 ದಶಕಗಳಿಗೂ ಹೆಚ್ಚು ಕಾಲ ದೇಶದ ವಾಯುಗಡಿಗಳನ್ನು ರಕ್ಷಿಸುವ ಜವಾಬ್ದಾರಿ ಹೊತ್ತಿರುವ ವಾಯುಸೇನೆ, ಈ ನಿಟ್ಟಿನಲ್ಲಿ ದೇಶಕ್ಕೆ ಸಲ್ಲಿಸಿದ ಸೇವೆ ಅತ್ಯಂತ ಅಮೂಲ್ಯ.
  ಅದರಂತೆ ನಾಳಿನ ವಾಯುಸೇನೆ ವರ್ಷಾಚರಣೆ ವೇಳೆ, 1948ರಲ್ಲಿ ಪಾಕಿಸ್ತಾನದ ಜೊತೆಗಿನ ಯುದ್ಧದಲ್ಲಿ ಕಾಶ್ಮೀರವನ್ನು ಪಾಕ್ ದಾಳಿಯಿಂದ ರಕ್ಷಿಸಿದ್ದ ಐತಿಹಾಸಿಕ ಡಕೋಟಾ DC3 Dakota #VP905 ಪರುಶರಾಮ ಯುದ್ಧ ವಿಮಾನ ಭಾಗವಹಿಸಲಿದೆ.

 • Shirish Baban Deo

  NEWS27, Sep 2018, 12:30 PM IST

  ತೊಡೆಗೆ ಗುಂಡು ಹಾರಿಸಿಕೊಂಡ ವಾಯುಪಡೆ ಉಪ ಮುಖ್ಯಸ್ಥ!

  ವಾಯುಪಡೆಯ ಉಪ ಮುಖ್ಯಸ್ಥ ಶಿರಿಶ್ ಬಾಬನ್ ಡಿಯೋ ತಮ್ಮ ಪಿಸ್ತೂಲ್ ಸ್ವಚ್ಛಗೊಳಿಸುವ ವೇಳೆ ಆಕಸ್ಮಿಕವಾಗಿ ಗುಂಡು ಹಾರಿ ಗಾಯಗೊಂಡಿದ್ದಾರೆ. ತೊಡೆಯ ಭಾಗಕ್ಕೆ ಗಂಭೀರ ಗಾಯವಾದ ಕಾರಣ ಡಿಯೋ ಅವರನ್ನುನವದೆಹಲಿಯ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

 • BS Dhanoa

  NEWS12, Sep 2018, 4:45 PM IST

  ನಮಗಿರುವಷ್ಟು ಶತ್ರುಗಳು ಯಾರಿಗಿದ್ದಾರೆ?: ರಫೆಲ್ ಬೇಕೆಂದ ವಾಯುಪಡೆ ಚೀಫ್!

  ಕೆಲ ದಿನಗಳ ಹಿಂದಷ್ಟೇ ರಫೆಲ್ ಡೀಲ್ ಕುರಿತು ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದ ವಾಯುಪಡೆ ಮುಖ್ಯಸ್ಥ . ಏರ್‌ಚೀಫ್‌ ಮಾರ್ಷಲ್ ಬಿ.ಎಸ್‌ ಧನೋವಾ, ಇದೀಗ ಮತ್ತೊಮ್ಮೆ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ. ರಫೆಲ್ ಯುದ್ಧ ವಿಮಾನ ಖರೀದಿಯಿಂದ ವಾಯುಪಡೆಯ ಕೊರತೆ ನೀಗಲು ಸಾಧ್ಯ ಎಂದು ಧನೋವಾ ಹೇಳಿದ್ದಾರೆ.

 • Soldier Body

  NEWS21, Jul 2018, 6:53 PM IST

  50 ವರ್ಷಗಳ ಹಿಂದೆ ಮೃತಪಟ್ಟಿದ್ದ ಯೋಧನ ಮೃತದೇಹ ಪತ್ತೆ!

  ಒಂದು ಕಡೆ ಭಾರತದ ಅಬೇಧ್ಯ ರಕ್ಷಣಾ ಕೋಟೆ ಹಿಮಾಲಯವನ್ನು ಕಾಯುವ ಯೋಧ. ಮತ್ತೊಂದೆಡೆ ತನ್ನ ರಕ್ಷಣೆಯಲ್ಲಿ ಪ್ರಾಣತೆತ್ತ ಯೋಧನನ್ನು ಸಂರಕ್ಷಿಸುವ ಅದೇ ಹಿಮಾಲಯ. ಹೌದು 50 ವರ್ಷಗಳ ಹಿಂದೆ  ಭಾರತೀಯ ವಾಯುಪಡೆ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ಯೋಧನ ಮೃತದೇಹ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

 • AirForce

  BUSINESS8, Jul 2018, 7:00 PM IST

  ಹೊಸ ನೋಟು ರವಾನಿಸಿದ ವಾಯುಪಡೆ ಬಿಲ್ ಎಷ್ಟು?

  ನೋಟು ನಿಷೇಧದ ಬಳಿಕ ತುರ್ತಾಗಿ ದೇಶಾದ್ಯಂತ ಹೊಸ ನಗದು ರವಾನೆ ಮಾಡಲು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳನ್ನು ಬಳಸಿಕೊಳ್ಳಲಾಗಿತ್ತು. ಇದೀಗ ಭಾರತೀಯ ವಾಯುಪಡೆ ತನ್ನ ಸೇವೆಗೆ ಬರೊಬ್ಬರಿ 29.41 ಕೋಟಿ ರೂಪಾಯಿ ಬಿಲ್ ನೀಡಿದೆ. 

 • AirForce

  NEWS21, Jun 2018, 11:28 AM IST

  ಆಕಾಶದಲ್ಲೂ ಯೋಗ, ವಾಯುಸೇನೆಯಿಂದ ವಿನೂತನ ಪ್ರಯತ್ನ!

  ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಭಾರತೀಯ ವಾಯುಪಡೆ ಯೋಧರು ಆಗಸದಲ್ಲೇ ಯೋಗಾಭ್ಯಾಸ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಭಾರತೀಯ ವಾಯುಪಡೆಯ ಪ್ಯಾರಾಟ್ರೂಪರ್ಸ್ ಟ್ರೈನಿಂಗ್ ಸ್ಕೂಲ್ ತರಬೇತುದಾರಿಂದ ಈ ಪ್ರದರ್ಶನ ನಡೆದಿದೆ.

 • NEWS16, Jun 2018, 11:35 AM IST

  ಚಿಕ್ಕಮಗಳೂರಿನ ಹುಡುಗಿ ದಕ್ಷಿಣ ಭಾರತದ ಮೊದಲ ಫೈಟರ್ ಫೈಲಟ್

  ಈಕೆ ಚಿಕ್ಕಮಗಳೂರಿನ ಮರ್ಲೆ ಎಂಬ ಹಳ್ಳಿಯ ಹುಡುಗಿ ಇಂದು ಭಾರತೀಯ ವಾಯುಸೇನೆಯಲ್ಲಿ ಫೈಟರ್  ಫೈಲಟ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಯಾರು ಆಕೆ? ಆಕೆಯ ಜೀವನದ ಯಶೋಗಾಥೆ ಏನು? ಮುಂದೆ ಓದಿ...