Search results - 5069 Results
 • Hardik Pandya father

  CRICKET16, Jan 2019, 1:21 PM IST

  ಪಾಂಡ್ಯ ಮನೆಯಿಂದ ಹೊರಗೆ ಬರತ್ತಿಲ್ಲ, ಯಾರ ಜೊತೆಗೂ ಮಾತಿಲ್ಲ!

  ಅಸಭ್ಯ ಹೇಳಿಕೆ ಈ ಮಟ್ಟಕ್ಕೆ ಅಪಾಯ ತಂದೊಡ್ಡುತ್ತೆ ಅನ್ನೋ ಸಣ್ಣ ಜ್ಞಾನವೂ ಹಾರ್ದಿಕ್ ಪಾಂಡ್ಯಗೆ ಇರಲಿಲ್ಲ. ಇದೀಗ ಈ ಘಟನೆ ಹಾರ್ದಿಕ್ ಕ್ರಿಕೆಟ್ ಕರಿಯರ್‌ಗೆ ಮುಳುವಾಗಿದೆ. ಅಮಾನತು ಬಳಿಕ ಹಾರ್ದಿಕ್ ಪಾಂಡ್ಯ ಪರಿಸ್ಥಿತಿ ಹೇಗಿದೆ? ಸ್ವತಃ ಹಾರ್ದಿಕ್ ತಂದೆ ಬಹಿರಂಗ ಪಡಿಸಿದ್ದಾರೆ. 

 • undefined

  BUSINESS16, Jan 2019, 12:36 PM IST

  ಚಿನ್ನ ಮುಟ್ಟಂಗಿಲ್ಲ, ಬೆಳ್ಳಿ ಕೇಳಂಗಿಲ್ಲ: ಬೆಲೆ ಮಾತಾಡಂಗಿಲ್ಲ!

  ಜಾಗತಿಕ ಮಾರುಕಟ್ಟೆ ಹಾಗೂ ಸ್ಥಳೀಯ ವರ್ತಕರಿಂದ ಚಿನ್ನಕ್ಕೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (MCX) ನಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಕೈಗಾರಿಕಾ ಘಟಕಗಳು ಹಾಗೂ ನಾಣ್ಯ ತಯಾರಕರಿಂದ ಬೇಡಿಕೆ ಇರುವ ಕಾರಣ ಬೆಳ್ಳಿ ಬೆಲೆಯೂ ಏರಿಕೆ ಕಂಡಿದೆ. 
   

 • Kohli Chahal

  CRICKET16, Jan 2019, 11:46 AM IST

  ಚಹಾಲ್ ಟಿವಿಯಲ್ಲಿ ವಿರಾಟ್ ಕೊಹ್ಲಿ ಫನ್ನಿ ಮಾತು!

  ಟೀಂ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚೆಹಾಲ್ ಟಿವಿಯಲ್ಲಿ ಕಾಣಿಸಿಕೊಳ್ಳಲು ಶ್ರೇಷ್ಠ ಪ್ರದರ್ಶನ ನೀಡಿದರೆ ಮಾತ್ರ ಸಾಧ್ಯ. ಶತಕ ಅಥವಾ 5 ವಿಕೆಟ್ ಕಬಳಿಸಿದವರಿಗೆ ಮಾತ್ರ ಚಹಾಲ್ ಅವಕಾಶ ನೀಡುತ್ತಾರೆ ಎಂದು ಕೊಹ್ಲಿ ಹೇಳಿದ್ದಾರೆ. ಕೊಹ್ಲಿ ಸಂದರ್ಶನ ಇಲ್ಲಿದೆ.
   

 • undefined

  AUTOMOBILE16, Jan 2019, 11:13 AM IST

  ಜೀಪ್‌ ಕಂಪಾಸ್‌ ಲಾಂಗಿಟ್ಯೂಡ್‌(ಓ)-ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಎಂಟ್ರಿ!

  ಪೆಟ್ರೋಲ್‌ ಚಾಲಿತ ಜೀಪ್‌ ಕಂಪಾಸ್‌ನ ಲಾಂಗಿಟ್ಯೂಡ್‌(ಓ) ಈಗ ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಭ್ಯವಿದೆ. ಭಾರತದಲ್ಲಿ ಇದರ ಬೆಲೆ 18.90 ಲಕ್ಷ.

 • undefined

  AUTOMOBILE16, Jan 2019, 11:01 AM IST

  ಕಳೆದ ವರ್ಷ 23 ಲಕ್ಷ ಬೆಂಝ್‌ ಕಾರು ಮಾರಾಟ- ಭಾರತ ಈಗ ಲಕ್ಸುರಿ ರಾಷ್ಟ್ರ!

  2018ರಲ್ಲಿ ಬೆಂಝ್ ಕಾರು ಭಾರತದ ಮಾರುಕಟ್ಟೆ ಆಕ್ರಮಿಸಿಕೊಂಡಿದೆ ಲಕ್ಸರು ಕಾರು ವಿಭಾಗದಲ್ಲಿ ಬೆಂಝ್ ಈಗ ಅಗ್ರಸ್ಥಾನಕ್ಕೇರಿದೆ. 2018ರಲ್ಲಿ ಬೆಂಝ್ ಮಾರಾಟದ ವಿವರ ಇಲ್ಲಿದೆ.
   

 • Kawasaki Ninja ZX-6RA

  AUTOMOBILE16, Jan 2019, 10:47 AM IST

  ಕವಾಸಕಿ ನಿಂಜಾ ZX-6R ಬೈಕ್ ಬಿಡುಗಡೆ--ಬೆಲೆ 10.49 ಲಕ್ಷ

  ಖವಾಸಕಿ ಇಂಡಿಯಾ ಬರೋಬ್ಬರಿ 10.49 ಲಕ್ಷ ರೂಪಾಯಿ ಮೌಲ್ಯದ ನಿಂಜಾ ಬೈಕ್ ಬಿಡುಗಡೆ ಮಾಡಿದೆ. ಹೊಸ ವಿನ್ಯಾಸ ಹಾಗೂ ಆಧುನಿಕ ತಂತ್ರಜ್ಞಾನ ಹೊಂದಿರುವ ಈ ಬೈಕ್ ವಿಶೇಷತೆ ಏನು? ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.
   

 • Likith Swim

  SPORTS16, Jan 2019, 9:46 AM IST

  ಖೇಲೋ ಇಂಡಿಯಾ: ಈಜಿನಲ್ಲಿ ರಾಜ್ಯಕ್ಕೆ 2ನೇ ಸ್ಥಾನ

  ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ರಾಜ್ಯ ಕ್ರೀಡಾಪಟುಗಳ ಭರ್ಜರಿ ಪದಕ ಬೇಟೆ. 51 ಪದಕ ಗೆದ್ದ ಕರ್ನಾಟಕದ ಈಜು ಪಟುಗಳು. ಶ್ರೀಹರಿ ನಟರಾಜ್‌ಗೆ 5 ಚಿನ್ನದ ಪದಕ. ಇಲ್ಲಿದೆ ಪದಕದ ವಿವರ.

 • Stephen Constantine Sunil Chhetri

  SPORTS16, Jan 2019, 9:34 AM IST

  AFC ಕಪ್ ಸೋಲು- ಭಾರತ ಕೋಚ್ ರಾಜೀನಾಮೆ

  ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌ ಟೂರ್ನಿ ಸೋಲಿನ ಬೆನ್ನಲ್ಲೇ ಭಾರತ ಫುಟ್ಬಾಲ್ ತಂಡಕ್ಕೆ ಮತ್ತೊಂದು ಆಘಾತ ಎದುುರಾಗಿದೆ. ಸೋಲಿನ ನೋವಿನಿಂದ ಫುಟ್ಬಾಲ್ ಕೋಚ್ ರಾಜೀನಾಮೆ ನೀಡಿದ್ದಾರೆ.

 • undefined

  CRICKET16, Jan 2019, 9:19 AM IST

  ಹಾರ್ದಿಕ್‌ ಪಾಂಡ್ಯ ಖಾರ್‌ ಜಿಮ್ಖಾನಾ ಕ್ರೀಡಾ ಸದಸ್ಯತ್ವ ರದ್ದು!

  ಟೀಂ ಇಂಡಿಯಾ ಅಲ್ರೌಂಡರ್ ಹಾರ್ದಿಕ್ ಪಾಂಡ್ಯ ಪ್ರತಿ ದಿನ ಸಂಕಷ್ಟ ಹೆಚ್ಚಾಗುತ್ತಿದೆ. ಅಸಭ್ಯ ಹೇಳಿಕೆಯಿಂದ ಟೀಂ ಇಂಡಿಯಾದಿಂದ ಅಮಾನತಾಗಿರುವ ಪಾಂಡ್ಯ ಜೊತೆಗಿನ ಖಾಸಗಿ ಜಾಹೀರಾತು ಒಪ್ಪಂದ ಕೂಡ ಕೈತಪ್ಪಿದೆ. ಇದರ ಬೆನ್ನಲ್ಲೇ ಕ್ರೀಡಾ ಸದಸ್ಯತ್ವ ಕೂಡ ರದ್ದಾಗಿದೆ.

 • virat kohli

  CRICKET15, Jan 2019, 8:59 PM IST

  15/01- ಆರ್ಮಿ ಡೇ, ವಿರಾಟ್ ಕೊಹ್ಲಿಗೆ ಲಕ್ಕಿ ಡೇ..!

  ಆರ್ಮಿ ಡೇ-ಲಕ್ಕಿ ಡೇ: 15/01 ಈ ದಿನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ಸತತ ಮೂರು ವರ್ಷಗಳಿಂದ ಅದೃಷ್ಟದ ದಿನವಾಗಿ ಮಾರ್ಪಟ್ಟಿದೆ. ಯಾಕೆಂದರೆ 15/01ರಲ್ಲಿ ಸತತ ಮೂರು ವರ್ಷಗಳಲ್ಲೂ ಶತಕ ಸಿಡಿಸಿ ಮಿಂಚಿದ್ದಾರೆ.

 • sachin kohli

  CRICKET15, Jan 2019, 8:12 PM IST

  ಒಂದೇ ಪಂದ್ಯದಲ್ಲಿ ತೆಂಡುಲ್ಕರ್ 2 ದಾಖಲೆ ಅಳಿಸಿಹಾಕಿದ ಕಿಂಗ್ ಕೊಹ್ಲಿ..!

  ಕ್ರಿಕೆಟ್ ದೇವರು ಎಂದೇ ಹೆಸರಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ದಾಖಲೆಗಳನ್ನು ಮುರಿಯುತ್ತಾ ಸಾಗುತ್ತಿರುವ ಕಿಂಗ್ ಕೊಹ್ಲಿ ದಾಖಲೆಯ 39ನೇ ಶತಕ ಸಿಡಿಸಿ ಸಂಭ್ರಮಿಸಿದರು. ಇದರ ಜೊತೆಗೆ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ಎರಡು ಅಪರೂಪದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾದರು. 

 • Virat Kohli Centuary

  CRICKET15, Jan 2019, 7:25 PM IST

  ಕೊಹ್ಲಿ-ಧೋನಿ ಬ್ಯಾಟಿಂಗ್ ಕಂಡು ಫಿದಾ ಆದ ಕ್ರಿಕೆಟಿಗರು..!

  ನಾಯಕ ವಿರಾಟ್ ಕೊಹ್ಲಿ ದಾಖಲೆಯ 39ನೇ ಏಕದಿನ ಶತಕ ಸಿಡಿಸಿದರೆ, ಧೋನಿ ಸತತ ಎರಡನೇ ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೊನೆಯಲ್ಲಿ ದಿನೇಶ್ ಕಾರ್ತಿಕ್ ಕೇವಲ 14 ಎಸೆತಗಳಲ್ಲಿ 25 ರನ್ ಸಿಡಿಸಿ ಭಾರತದ ಗೆಲುವನ್ನು ಸುಲಭವಾಗಿಸಿಕೊಟ್ಟರು.

 • Team India vs Australia ODI

  CRICKET15, Jan 2019, 4:51 PM IST

  ಕೊಹ್ಲಿ ಶತಕ, ಧೋನಿ ಅರ್ಧಶತಕ-ಭಾರತಕ್ಕೆ ಗೆಲುವಿನ ಪುಳಕ!

  ಭಾರಿ ಕುತೂಹಲ ಕೆರಳಿಸಿದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯ ಮುಕ್ತಾಯಗೊಂಡಿದೆ. ಆಸ್ಟ್ರೇಲಿಯಾ ನೀಡಿದ 299 ರನ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಅಂತಿಮ ಓವರ್‌ನಲ್ಲಿ ಗೆಲುವು ಸಾಧಿಸಿದೆ. ಭಾರತದ ಗೆಲುವಿನ ಪ್ರದರ್ಶನದ ಹೈಲೈಟ್ಸ್

 • Kohli Bat

  CRICKET15, Jan 2019, 4:02 PM IST

  ವಿರಾಟ್ ಕೊಹ್ಲಿ 39ನೇ ಏಕದಿನ ಶತಕ- ಗೆಲುವಿನತ್ತ ಭಾರತ!

   ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲೇಬೇಕಾದ 2ನೇ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಸೆಂಚುರಿ ಸಿಡಿಸಿದ್ದಾರೆ. ಆಸ್ಟ್ರೇಲಿಯಾ ನೀಡಿದ ಬೃಹತ್ ಟಾರ್ಗೆಟ್ ಬೆನ್ನಟ್ಟುತ್ತಿರುವ ಕೊಹ್ಲಿ ಗೆಲುವಿನತ್ತ ಹೆಜ್ಜೆ ಇಟ್ಟಿದ್ದಾರೆ. ಕೊಹ್ಲಿ ಸೆಂಚುರಿ ಪರ್ಫಾಮೆನ್ಸ್ ಹೈಲೈಟ್ಸ್ ಇಲ್ಲಿದೆ.
   

 • undefined

  CRICKET15, Jan 2019, 3:18 PM IST

  ಬ್ಯಾಡ್ ಟಾಕ್: ಟೀಕೆಗಳಿಂದ ಸುಸ್ತಾದ ರಾಹುಲ್ -ಹಾರ್ದಿಕ್

  ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ನೀಡಿ ಅಮಾನತಾಗಿರುವ ಟೀಂ ಇಂಡಿಯಾದ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಭೇಷರತ್ ಕ್ಷಮೆ ಕೇಳಿದ್ದಾರೆ. ಆದರೆ ಪ್ರಕರಣ ತಣ್ಣಗಾಗೋ ಲಕ್ಷಣ ಕಾಣುತ್ತಿಲ್ಲ. ಒಂದೆಡೆ ಬಿಸಿಸಿಐ ತನಿಖೆ ನಡೆಸುತ್ತಿದ್ದರೆ, ಇತ್ತ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಪ್ರತಿ ಟೀಕೆಗೆ ಗುರಿಯಾಗುತ್ತಲೇ ಇದ್ದಾರೆ. ಇದೀಗ ಮತ್ತೆ ಟ್ರೋಲ್ ಆಗಿದ್ದಾರೆ.