Search results - 230 Results
 • India tv opinion poll

  Lok Sabha Election News14, May 2019, 3:36 PM IST

  ಫಲಿತಾಂಶಕ್ಕೂ ಮುನ್ನ ಬಲು ಜೋರಾಗಿದೆ ಸಟ್ಟಾ ಬಜಾರ್ ಬೆಟ್ಟಿಂಗ್ ಬಿಸಿ

  ಫಲಿತಾಂಶದ ದಿನ ಹತ್ತಿರ ಬರುತ್ತಿದ್ದಂತೆಯೇ ಸಟ್ಟಾಬಜಾರ್‌ನ ಬಿಸಿ ಕೂಡ ಏರುತ್ತಿದೆ. 2014ರ ಚುನಾವಣೆಯಲ್ಲಿ ಒಂದು ಲಕ್ಷ ಕೋಟಿ ಬೆಟ್ಟಿಂಗ್‌ ಕಂಡಿದ್ದ ಸಟ್ಟಾಮಾರುಕಟ್ಟೆಯಲ್ಲಿ ಈ ಬಾರಿ ಹತ್ತಿರ ಹತ್ತಿರ ಒಂದೂವರೆ ಲಕ್ಷ ಕೋಟಿ ಹಣ ಈಗಾಗಲೇ ಬಾಜಿ ಆಗಿದೆಯಂತೆ. 

 • rahul gandhi and narendra modi

  Lok Sabha Election News14, May 2019, 12:28 PM IST

  ಅವರವರ ಭಾವಕ್ಕೆ: 44-120 ರ ಲೆಕ್ಕಾಚಾರದಲ್ಲಿ ಕಾಂಗ್ರೆಸ್, ಬಿಜೆಪಿ 300ರ ಆಸ್ ಪಾಸ್!

  ಮೇ 19 ರ ಕೊನೆ ಹಂತದ ಮತದಾನ ಬಾಕಿ ಉಳಿದಿರುವಂತೆಯೇ ದಿಲ್ಲಿಯಲ್ಲಿ ಮೇ 23ರ ನಂತರ ಉದ್ಭವ ಆಗಬಹುದಾದ ಸ್ಥಿತಿ ಬಗ್ಗೆ ಚರ್ಚೆ ಆರಂಭವಾಗಿದೆ. 2 ದಿನಗಳ ಹಿಂದೆ ದಿಲ್ಲಿಗೆ ಬಂದಿದ್ದ ಚಂದ್ರಬಾಬು ನಾಯ್ಡು ಅವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಚರ್ಚಿಸಿ ನಂತರ ಕೊಲ್ಕತ್ತಾಗೆ ಹಾರಿ ಮಮತಾ ಬ್ಯಾನರ್ಜಿ ಜೊತೆ ಕೂಡ ಮಾತುಕತೆ ನಡೆಸಿ ಬಂದಿದ್ದಾರೆ.

 • BJP leaders

  Lok Sabha Election News14, May 2019, 11:43 AM IST

  ಮೇ 23 ಬರುತ್ತಿದ್ದಂತೆ ದೆಹಲಿಗೆ ರೌಂಡ್ಸ್ ಹೊಡೆಯುತ್ತಿದ್ದಾರೆ ಬಿಜೆಪಿ ನಾಯಕರು

  ಗೆದ್ದು ಬರುತ್ತೇವೆ ಎಂಬ ವಿಶ್ವಾಸ ಇರುವ ಕರ್ನಾಟಕದ ಬಿಜೆಪಿ ಸಂಸದರು ಮೇ 23ರ ನಂತರ ಬಿಜೆಪಿ ಸರ್ಕಾರ ಬಂದರೆ ಮಂತ್ರಿ ಆಗಬೇಕು ಎಂದು ಈಗಲೇ ಮನಸ್ಸಿನಲ್ಲಿ ಮಂಡಿಗೆ ತಿನ್ನಲು ಆರಂಭಿಸಿದ್ದು, ದಿಲ್ಲಿ ರೌಂಡ್‌ ಕೂಡ ಹೊಡೆಯತೊಡಗಿದ್ದಾರೆ.

 • modi_HDK

  NEWS14, May 2019, 11:06 AM IST

  ಲೋಕಸಭೆ ಚುನಾವಣೆ ಬಳಿಕ ಬಿಜೆಪಿ ಜೊತೆ ಸೇರುತ್ತಾ ಜೆಡಿಎಸ್?

  ಮೇ 23 ರ ನಂತರ ದಿಲ್ಲಿಯಲ್ಲಿ ಏನಾಗುತ್ತೋ ಅದರ ನೇರ ಎಫೆಕ್ಟ್ ಬೀಳುವುದು ಬೆಂಗಳೂರಿನ ಮೇಲೆ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ. ಆದರೆ ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಅವರಿಗೆ ಹತ್ತಿರ ಇರುವ ಕೆಲ ಬಿಜೆಪಿ ನಾಯಕರು ಹೇಳುತ್ತಿರುವ ಗುಸುಗುಸು ವಿಚಿತ್ರವಾದರೂ ಕುತೂಹಲಕಾರಿಯಾಗಿದೆ.

 • Nitin Gadkari

  NEWS7, May 2019, 3:56 PM IST

  ಬಿಜೆಪಿ ಅಧಿಕಾರಕ್ಕೆ ಬಂದರೆ ಸ್ಪೀಕರ್ ಹುದ್ದೆ ಯಾರಿಗೆ?

  5 ವರ್ಷ ಸ್ಪೀಕರ್‌ ಆಗಿ ಸುಗಮವಾಗಿ ಕಲಾಪ ನಡೆಸಿದ್ದ ಸುಮಿತ್ರಾ ಮಹಾಜನ್‌ ಅವರಿಗೆ ಈ ಬಾರಿ ಟಿಕೆಟ್‌ ನೀಡದೆ ಮನೆಯಲ್ಲಿ ಕೂರಿಸಲಾಗಿದೆ. ಹೀಗಿರುವಾಗ ಒಂದು ವೇಳೆ ಬಿಜೆಪಿ ಅಥವಾ ಬಿಜೆಪಿ ಮಿತ್ರರು ಸೇರಿ ಅಧಿಕಾರಕ್ಕೆ ಬಂದರೆ ಸ್ಪೀಕರ್‌ ಯಾರಾಗಬಹುದು ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ನಡೆಯುತ್ತಿದೆ.

 • B L Santosh

  Lok Sabha Election News7, May 2019, 1:31 PM IST

  ಬಿ ಎಲ್ ಸಂತೋಷ್‌ಗೆ ಪದೋನ್ನತಿ?

  ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಗೆ ಪದೋನ್ನತಿ ಸಿಗುತ್ತದೆ. ಹೀಗೊಂದು ಸುದ್ದಿ ದಿಲ್ಲಿ ವಲಯದಲ್ಲಿ ತುಂಬಾ ವೇಗದಲ್ಲಿ ಓಡಾಡುತ್ತಿದೆ.

 • mamata modi

  Lok Sabha Election News7, May 2019, 11:07 AM IST

  ಬಂಗಾಳದಲ್ಲಿ ದೀದಿಯನ್ನು ಹಿಂದಿಕ್ಕಿ 23 ಸೀಟು ಗೆಲ್ಲುತ್ತಾ ಬಿಜೆಪಿ?

  2019 ರಲ್ಲಿ ಉತ್ತರ ಪ್ರದೇಶ ಬಿಟ್ಟರೆ ಅತಿ ಹೆಚ್ಚು ಚುನಾವಣಾ ರಂಗು ಏರಿರುವುದು ಪಶ್ಚಿಮ ಬಂಗಾಳದಲ್ಲಿ. ತ್ರಿಪುರಾದ ‘ಚಲೋ ಪಲ್ಟಾಯ’ ಅಂದರೆ ‘ಬನ್ನಿ ಪರಿವರ್ತಿಸೋಣ’ ಘೋಷಣೆಯನ್ನು ದೀದಿ ರಾಜ್ಯದಲ್ಲಿ ಹಾಕಿಸುತ್ತಿರುವ ಮೋದಿ ಮತ್ತು ಅಮಿತ್‌ ಶಾಗೆ, ಯುಪಿಯಲ್ಲಿ ಕಮ್ಮಿ ಆಗುವ ಸೀಟು ಇಲ್ಲಿ ಬಂದರೆ ಸಾಕು ಎನ್ನುವ ಸ್ಥಿತಿಯಿದೆ. 

 • Lok Sabha Election News30, Apr 2019, 3:33 PM IST

  ರಾಹುಲ್ ಗಾಂಧಿಗೆ ರಾಬರ್ಟ್ ವಾದ್ರಾ ತಂದಿಟ್ಟ ಫಜೀತಿ!

  ದಿಲ್ಲಿ ಪಕ್ಕದ ಫರೀದಾಬಾದ್ ಸೀಟ್‌ಗೆ ಕಾಂಗ್ರೆಸ್ ಟಿಕೆಟನ್ನು ಮೊದಲಿಗೆ ರಾಬರ್ಟ್ ವಾದ್ರಾ ಅವರು ಭೂಪಿಂದರ್ ಸಿಂಗ್ ಹೂಡಾ ಮೇಲೆ ಒತ್ತಡ ಹಾಕಿ ತನ್ನ ಶಿಷ್ಯ ಲಲಿತ್ ನಾಗರ್‌ಗೆ ಕೊಡಿಸಿದ್ದರು. ಆದರೆ ಯಾವಾಗ ರಾಹುಲ್ ಗಾಂಧಿಗೆ ಇದರ ಹಿಂದಿನ ಆಟದ ಅರಿವಾಯಿತೋ, ಕೂಡಲೇ ಪ್ರಿಯಾಂಕಾಗೆ ಫೋನ್ ಮಾಡಿ ಸಿಟ್ಟಿನಿಂದ ಭಾವನ ಹಸ್ತಕ್ಷೇಪದ ಬಗ್ಗೆ ಹೇಳಿದ್ದಾರೆ.

 • shobha karandlaje

  Lok Sabha Election News30, Apr 2019, 12:55 PM IST

  ಮೇ 23 ರ ನಂತರ ಬಿಜೆಪಿ ಸರ್ಕಾರ ಬಂದರೆ ಮಂತ್ರಿ ಆಗ್ತಾರಾ ಶೋಭಾ ಕರಂದ್ಲಾಜೆ?

  ಮೇ 23 ರ ನಂತರ ಬಿಜೆಪಿ ರಾಜ್ಯ ಸರ್ಕಾರ ಬರುತ್ತಾ ಎಂದರೆ, ‘ನನಗೆ ಗೊತ್ತಿಲ್ಲಪ್ಪ, ನನಗೆ ಯಾರೂ ಕರೆದು ಹೇಳಿಲ್ಲ’ ಎಂದಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮಂತ್ರಿ ಆಗ್ತೀರಾ ಅಂದ್ರೆ ಅದಕ್ಕೂ ಬಾಯಿ ಬಿಟ್ಟಿಲ್ಲ. 

 • Backward War began in UP, leaders are giving themselves backward caste certificate for political benefits

  Lok Sabha Election News30, Apr 2019, 12:15 PM IST

  ಹಿಂದುತ್ವ ಫಾರ್ಮುಲದಿಂದ ಮೋಡಿ ಮಾಡ್ತಾರಾ ಮೋದಿ?

  ಚುನಾವಣೆ ಹತ್ತಿರ ಬರುವವರೆಗೂ ಉಜ್ವಲ, ಮುದ್ರಾ ಎಂದೆಲ್ಲ ಪ್ರಚಾರ ಮಾಡುತ್ತಿದ್ದ ಬಿಜೆಪಿ, ಈಗ ಚುನಾವಣೆ ಸಮಯದಲ್ಲಿ ಮಾತ್ರ ಯುಪಿ ಮತದಾರರಿಗೆ ಎರಡೇ ವಿಷಯ ಹೇಳುತ್ತಿದೆ. ಒಂದು ಬಾಲಾಕೋಟ್‌ ವಾಯುದಾಳಿ, ಎರಡನೆಯದು ಹಿಂದುತ್ವ . ಈ ಎರಡು ವಿಷಯಗಳು 2014 ಮತ್ತು 2017ರಲ್ಲಿ ಬಿಜೆಪಿಗೆ ವೋಟ್‌ ಹಾಕಿದ್ದ ಮತದಾರನನ್ನು ಮೋದಿ ಜೊತೆಗೆ ಗಟ್ಟಿಯಾಗಿ ನಿಲ್ಲಿಸಿವೆ.

 • BJP failed in south states

  Lok Sabha Election News30, Apr 2019, 11:39 AM IST

  ಉತ್ತರ ಪ್ರದೇಶದಲ್ಲಿ ಮೋದಿ-ಶಾ ತಂತ್ರ ವರ್ಕೌಟ್ ಆಗುತ್ತಾ?

  ಲೋಕಸಭಾ ಚುನಾವಣೆಯ 4 ಹಂತಗಳು ಮುಗಿದ ನಂತರ ಮರಳಿ ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳ ದೃಷ್ಟಿಉತ್ತರ ಪ್ರದೇಶದ ಕಡೆ ತಿರುಗಿದ್ದು, ಸದ್ಯ ಎಲ್ಲರೂ ಕೇಳುತ್ತಿರುವ ಪ್ರಶ್ನೆ ಒಂದೇ; ‘ಯುಪಿಯಲ್ಲಿ ಕಳೆದ ಬಾರಿ 73 ಗೆದ್ದಿದ್ದ ಮೋದಿ ಈ ಬಾರಿ ಎಷ್ಟುಉಳಿಸಿಕೊಳ್ಳುತ್ತಾರೆ?’ ಮೋದಿಯವರ ಸೇನಾಧಿಪತಿ ಅಮಿತ್‌ ಶಾ ಅಂತೂ ವಾರಕ್ಕೆ ಒಮ್ಮೆ ಬಿಜೆಪಿ ಸೀಟುಗಳ ಸ್ಥಿತಿಗತಿ ಬಗ್ಗೆ ಸರ್ವೆ ಮಾಡಿಸಿಕೊಂಡು ತಂತ್ರ ಹೆಣೆಯುತ್ತಿದ್ದಾರೆ.

 • Congress will fight all seven seats in Delhi, four name almost final

  Lok Sabha Election News16, Apr 2019, 4:18 PM IST

  ಮಾತೊಂದ ಹೇಳುವೆ ಅಂತಿದ್ದಾರೆ ರಾಹುಲ್: ಹತ್ತಿರ ಬರಲ್ಲ ಅಂತಿದ್ದಾರೆ ಕೇಜ್ರಿ!

  ಆಮ್ ಆದ್ಮಿ ಪಕ್ಷದ ಜೊತೆ ಲೋಕಸಭೆ ಚುನಾವಣೆಗೆ ದಿಲ್ಲಿಯಲ್ಲಿ ಮೈತ್ರಿ ಮಾಡಿಕೊಳ್ಳಬೇಕೆಂದು ಸ್ವತಃ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯೇ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲರನ್ನು ಬೆನ್ನು ಹತ್ತಿದ್ದರೂ ಕೂಡ ಆಮ್ ಆದ್ಮಿ ಪಕ್ಷ ಏನೇನೋ ಸಬೂಬು ಹೇಳಿ ರಾಹುಲ್ ಅವರನ್ನು ಸತಾಯಿಸುತ್ತಿದೆ. 

 • i dont call any body anti indian told advani

  NEWS16, Apr 2019, 3:54 PM IST

  ಬಿಜೆಪಿ ಸಂಸ್ಥಾಪನಾ ದಿನ: ಖುದ್ದು ಅಡ್ವಾಣಿಯೇ ಬರೆದ್ರಾ ಬ್ಲಾಗ್?

  ಬಿಜೆಪಿಯ ಸಂಸ್ಥಾಪನಾ ದಿನದಂದು ಐದು ವರ್ಷದ ನಂತರ ಲಾಲ್ ಕೃಷ್ಣ ಅಡ್ವಾಣಿ ಬರೆದಿರುವ ಬ್ಲಾಗ್‌ ಖುದ್ದು ಅವರೇ ಬರೆದಿದ್ದಾ ಅಥವಾ ಬೇರೆಯವರ ಸಹಾಯದಿಂದ ಬರೆಸಿದ್ದಾ ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ಜೋರಾಗಿಯೇ ನಡೆಯುತ್ತಿದೆ. ಏನಿದರ ಸತ್ಯಾಸತ್ಯತೆ ಇಲ್ಲಿದೆ ನೋಡಿ. 

 • DK Shivakumar

  Lok Sabha Election News16, Apr 2019, 1:19 PM IST

  ’ಕನಕಪುರ ಬಂಡೆ’ಗೆ ಕಡಿವಾಣ ಹಾಕುವವರು ಯಾರು?

  ಡಿ ಕೆ ಶಿವಕುಮಾರ್‌ ಅನಗತ್ಯವಾಗಿ ಲಿಂಗಾಯತ ಧರ್ಮ ವಿಷಯ ಕೆದಕಿರುವುದು ಹೈಕಮಾಂಡ್‌ ನಾಯಕರಿಗೆ ‘ಬೇಡವಿತ್ತು’ ಎನಿಸಿದೆ. ಇಂಥ ವಿವಾದಗಳಿಂದ ದೂರವಿರಬೇಕು ಎಂದು ದಿಲ್ಲಿ ನಾಯಕರು ಸೂಚನೆ ಕೂಡ ಕೊಟ್ಟಿದ್ದಾರಂತೆ. 

 • modi happy suppressed

  Lok Sabha Election News9, Apr 2019, 4:08 PM IST

  ಯಾರ್ರಿ ಮೋದಿ ಎಂದವರಿಗೆ ಪ್ರಧಾನಿ ಕೊಟ್ಟ ಟಾಂಗ್ ಹೀಗಿತ್ತು ನೋಡಿ!

  ಪ್ರಧಾನಿ ನರೇಂದ್ರ ಮೋದಿ ಯಾವುದನ್ನೂ ಸುಲಭವಾಗಿ ಮರೆಯುವವರಲ್ಲ. ಯಾರ್ರಿ ಮೋದಿ ಎಂದ ಉಮೇಶ್ ಕತ್ತಿಯವರಿಗೆ ಈ ಚುನಾವಣೆಯಲ್ಲಿ ಮೋದಿಯವರಿಗೆ ಉತ್ತರ ಕೊಟ್ಟಿದ್ದು ಹೀಗೆ.