Indi  

(Search results - 11607)
 • Roopa iyer gallery

  Sandalwood9, Apr 2020, 3:45 PM IST

  ನಿರ್ದೇಶಕಿ ರೂಪಾ ಅಯ್ಯರ್‌ ರಿಯಲ್‌ ಲೈಫ್‌ ಇಂಟ್ರೆಸ್ಟಿಂಗ್ facts!

  ನಟಿ, ನಿರ್ದೇಶಕಿ, ನಿರ್ಮಾಪಕಿ, ಬರಹಗಾರ್ತಿ  ಹಾಗೂ ಮಾಡಲ್ ಆಗಿ ಗುರುತಿಸಿಕೊಂಡಿರುವ ಕನ್ನಡ ಚಿತ್ರರಂಗ ಹೆಮ್ಮೆ ರೂಪಾ  ಅಯ್ಯರ್‌ ಸಾಧನೆ ಹಾಗೂ ಚಿತ್ರಪಯಣದ ಬಗ್ಗೆ ಇಲ್ಲಿದೆ ಮಾಹಿತಿ.....
   

 • undefined

  Automobile9, Apr 2020, 3:37 PM IST

  ಕೈಗೆಟುಕುವ ಬೆಲೆ, ಮತ್ತಷ್ಟು ಆಕರ್ಷಕ, BS6 ಹೀರೋ Xpulse 200T ಬೈಕ್ ಬಿಡುಗಡೆ ರೆಡಿ!

  ನವದೆಹಲಿ(ಏ.09):ಭಾರತದಲ್ಲಿ ಕೈಗೆಟುಕವ ಬೆಲೆಯಲ್ಲಿ ಲಭ್ಯವಿರುವ ಹಾಗೂ ಆಕರ್ಷಕ ಲುಕ್, ಅಷ್ಟೇ ಪವರ್‌ಫುಲ್   ಬೈಕ್ ಎಂದೇ ಗುರುತಿಸಿಕೊಂಡಿರುವ ಹೀರೋ  Xpulse 200T ಅಪ್‌ಗ್ರೇಡ್ ಆಗಿದೆ.  BS6 ಎಂಜಿನ್ ಮೂಲಕ ನೂತನ ಬೈಕ್ ಬಿಡುಗಡೆಗೆ ರೆಡಿಯಾಗಿದೆ. ಸದ್ಯ ಕೊರೋನಾ ವೈರಸ್ ಲಾಕ್‌ಡೌನ್ ಕಾರಣ  Xpulse 200T ಬೈಕ್ ಬಿಡುಗಡೆಯಾಗಿಲ್ಲ.  ಈ ಬೈಕ್ ಹಲವು ಹೊಸತನಗಳೊಂದಿಗೆ ಲಾಕ್‌ಡೌನ್ ಬಳಿಕ ಮಾರುಕಟ್ಟೆ ಪ್ರವೇಶಿಸಲಿದೆ. ಈ ಕುರಿತ ಮಾಹಿತಿ ಇಲ್ಲಿದೆ

 • Kudachi

  Karnataka Districts9, Apr 2020, 3:36 PM IST

  ಲಾಕ್‌ಡೌನ್‌ ಎಫೆಕ್ಟ್‌: ತುತ್ತು ಅನ್ನಕ್ಕೂ ಬಾಣಂತಿ ಪರದಾಟ, ಮನ ಮನಕಲುವ ದೃಶ್ಯ!

  ಬಾಣಂತಿ ತನ್ನ ಹಸುಗೂಸಿನೊಂದಿಗೆ ತುತ್ತು ಅನ್ನಕ್ಕಾಗಿ ಪರದಾಡುತ್ತಿರುವ ಮನಕುಲುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಬುಧವಾರ ಕಂಡು ಬಂದಿದೆ. 

 • Coronavirus 1
  Video Icon

  state9, Apr 2020, 3:32 PM IST

  ಮೊದಲ ಕೊರೋನಾ ಕೇಸ್‌ ಪತ್ತೆಯಾಗಿ 1 ಮಾಸ; ರಾಜ್ಯದಲ್ಲಿ ವರ್ಕ್ ಆಯ್ತು ಟ್ರಿಪಲ್ T ಸೂತ್ರ

  • ಕರ್ನಾಟಕದಲ್ಲಿ ಮೊದಲ ಕೊರೋನಾವೈರಸ್‌ ಸೋಂಕು ಪತ್ತೆಯಾಗಿ 1 ತಿಂಗಳು
  • 3ನೇ ಸ್ಥಾನದಲ್ಲಿದ್ದ ಕರ್ನಾಟಕ ಈಗ 13ನೇ ಸ್ಥಾನದಲ್ಲಿ
  • ಲಾಕ್‌ಡೌನ್ ಜೊತೆ ವರ್ಕ್ ಆಯ್ತು ಟ್ರಿಪಲ್ T ಫಾರ್ಮುಲಾ!
 • Belagavi

  Karnataka Districts9, Apr 2020, 3:00 PM IST

  ಲಾಕ್‌ಡೌನ್‌ ಎಫೆಕ್ಟ್‌: ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದ ಜೋಡಿ, ಆನ್‌ಲೈನ್‌ನಲ್ಲೇ ನಿಶ್ಚಿತಾರ್ಥ

  ಹೆಮ್ಮಾರಿ ಕೊರೋನಾದಿಂದ ಸಭೆ, ಸಮಾರಂಭ ಹಾಗೂ ಮದುವೆ ನಿಂತು ಹೋಗಿವೆ. ಹೀಗಾಗಿ ಅದೇಷ್ಟೋ ಜನರು ಈಗಾಗಲೇ ನಿಗದಿತ ದಿನಾಂಕದಂತೆ ಸರಳವಾಗಿ ಮದುವೆ ಮಾಡಿಕೊಂಡಿದ್ದಾರೆ. ಆದರೆ, ಕೊರೋನಾ ಲಾಕ್‌ಡೌನ್‌ನಿಂದ ಇಲ್ಲೊಂದು ಜೋಡಿ ಆನ್‌ಲೈನ್ ಮೂಲಕ ಮಂಗಳವಾರ ನಿಶ್ಚಿತಾರ್ಥ ಮಾಡಿಕೊಂಡು ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ.
   

 • undefined
  Video Icon

  state9, Apr 2020, 2:36 PM IST

  ಕೊರೋನಾ ರುದ್ರನರ್ತನ: ಡಾ. ಸುಧಾಕರ್ ಟ್ವೀಟ್ ಹೊತ್ತು ತಂದಿದೆ ಆಶಾಕಿರಣ

  • ಕೊರೋನಾವೈರಸ್‌ ವಿರುದ್ಧ ಹೋರಾಟದಲ್ಲಿ ಪ್ರಗತಿ ಸಾಧಿಸಿದ ಕರ್ನಾಟಕ
  • ಮೂರನೇ ಸ್ಥಾನದಲ್ಲಿದ್ದ ಕರ್ನಾಟಕ ಈಗ 13ನೇ ಸ್ಥಾನಕ್ಕೆ
  • ಫಲ ಕೊಡ್ತಾ ಇದೆ ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳು
 • Post

  Coronavirus India9, Apr 2020, 2:28 PM IST

  ನಿಂತಿಲ್ಲ ಭಾರತೀಯ ಅಂಚೆ ಸೇವೆ, ಗಡಿ ನಿಯಂತ್ರಣ ರೇಖೆಯಲ್ಲಿ ಸೇವಿಂಗ್ಸ್ ಹಣ ಮನೆ ಬಾಗಿಲಿಗೆ

  ದೇಶದಲ್ಲಿ ಲಾಕ್‌ಡೌನ್ ಘೋಷಿಸಿದ್ದರೂ ಗಡಿ ನಿಯಂತ್ರಣ ರೇಖೆಯಲ್ಲಿ ಮನೆಗಳಿಗೆ ಪತ್ರ ತಲುಪಿಸುವ ಕೆಲಸ ಮಾಡುವ ಮೂಲಕ ಭಾರತೀಯ ಅಂಚೆ ಜವಾಬ್ದಾರಿ ಮೆರೆದಿದೆ. ಹಾಗೆಯೇ ಅಂಚೆ ಖಾತೆ ಠೇವಣಿ ಇಡುತ್ತಿರುವವರಿಗೆ ಹಣ ಡ್ರಾ ಮಾಡಿಕೊಡಲು ವ್ಯವಸ್ಥೆ ಮಾಡಲಾಗಿದೆ. ಇಲ್ಲಿವೆ ಫೋಟೋಸ್

 • Thumbnai

  Whats New9, Apr 2020, 2:20 PM IST

  ಲಾಕ್‌ಡೌನ್‌ನಲ್ಲೂ ಪಡೆಯಬಹುದಾದ 5 Airtel Thanks App ಸೇವೆ...

  ಎಲ್ಲಿ ಕೈಗಿತ್ತ ನೋಟಿನಿಂದ ಕೊರೋನಾ ವೈರಸ್ ಹರಡುತ್ತೋ ಎಂಬ ಭಯ ಜನರನ್ನು ಕಾಡಲು ಆರಂಭವಾಗಿದೆ. ಆ ಕಾರಣದಿಂದಲೇ ಆನ್‌ಲೈನ್ ಪೇಮೆಂಟ್ ಮತ್ತಷ್ಟು ಜನಪ್ರಿಯವಾಗುತ್ತಿದೆ. ಈ ಬೆನ್ನಲ್ಲೇ ಈಗಾಗಲೇ ಜನಪ್ರಿಯವಾಗಿದ್ದು, ಜನ ಸ್ನೇಹಿ ಆ್ಯಪ್ ಎಂದೇ ಕರೆಯಿಸಿಕೊಳ್ಳುವ Airtel Thanks App ಬಗ್ಗೆ ಒಂದಿಷ್ಟು ಮಾಹಿತಿ....
 • Corona virus effected people got good news, Food, Shelters list from Google

  Whats New9, Apr 2020, 1:24 PM IST

  ಕೊರೋನಾ ನಿರಾಶ್ರಿತರಿಗೆ ಊಟ, ವಾಸ್ತವ್ಯದ ಜಾಗ ಹೇಳುತ್ತೆ ಗೂಗಲ್!

  ಕೋವಿಡ್-19 (ಕೊರೋನಾ ವೈರಸ್) ಹಿನ್ನೆಲೆಯಲ್ಲಿ ಇಂದು ಅದೆಷ್ಟೋ ವಲಸೆ ಕಾರ್ಮಿಕರು ಹಾಗೂ ಪರೋಕ್ಷ ಪರಿಣಾಮದಿಂದ ಕೆಲಸ ಕಳೆದುಕೊಂಡವರು ನಗರಗಳಲ್ಲಿ ಒಂದೊಂದು ದಿನವೂ ಊಟವಿಲ್ಲದೆ ಒದ್ದಾಡುತ್ತಿದ್ದಾರೆ. ಇಂಥವರಿಗೆ ನೆರವಾಗಲೆಂದು ಸರ್ಕಾರ ಊಟ-ವಸತಿಯನ್ನು ನಗರಗಳಲ್ಲಿ ಮಾಡುತ್ತಿದೆ. ಇದಕ್ಕೆ ಗೂಗಲ್ ಸಾಥ್ ಕೊಟ್ಟಿದೆ. ಆದರೆ, ನಿಜಕ್ಕೂ ಇದು ವರ್ಕೌಟ್ ಆಗುತ್ತಾ? ಜನ ಸಹಕಾರ ಕೊಟ್ಟರೆ ಆಗುತ್ತೆ ಎಂಬ ವಾದಗಳೂ ಇವೆ. ಹೀಗೆ ಏನಿದು? ಇಲ್ಲಿದೆ ಡೀಟೇಲ್ಸ್.

 • FOCUS SEG 01 08 04 2020
  Video Icon

  India9, Apr 2020, 12:56 PM IST

  Covid19: ಇನ್ನೂ ಭಾರತದಲ್ಲಿ ವಿಕೃತಿ ನಿಲ್ಲಿಸದ ತಬ್ಲೀಘಿಗಳು

  ಭಾರತ ತೆಗೆದುಕೊಂಡ ತುರ್ತು ನಿರ್ಧಾರಕ್ಕೆ ಇಷ್ಟೊತ್ತಿಗೆ ಕೊರೋನಾ ವೈರಸ್ ತನ್ನ ಆಟಾಟೋಪ ನಿಲ್ಲಿಸಬೇಕಿತ್ತು. ಆದರೆ, ಹಾಗಗದಂತೆ ಮಾಡಿದವರು ದಿಲ್ಲಿಯ ನಿಜಾಮುದ್ದೀನ್ ಮರ್ಕಾಜ್‌ನಲ್ಲಿ ಧಾರ್ಮಿಕ ಸಮ್ಮೇಳನ ನಡೆಸಿದ ತಬ್ಲೀಘಿಗಳು. ಹೋಗಲಿ ಆಗಿದ್ದು ಆಗಿ ಹೋಯಿತು. ಈಗಲಾದರೂ ಅವರು ಚಿಕಿತ್ಸೆಗೆ ಸಹಕರಿಸಿದರೆ ರೋಗ ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬರುತ್ತಿತ್ತು. ಆದರೆ, ಅವರು ಮಾಡುತ್ತಿರುವ ನೀಚ ಕೆಲಸಕ್ಕೆ ದೇಶವೇ ಅಸಹ್ಯ ಪಟ್ಟುಕೊಳ್ಳುತ್ತಿದೆ. ಅಷ್ಟಕ್ಕೂ ಅವರು ಏನು ಮಾಡುತ್ತಿದ್ದಾರೆ. 

 • Kalaburagi
  Video Icon

  Karnataka Districts9, Apr 2020, 12:45 PM IST

  ಕಲಬುರಗಿಯಲ್ಲಿ ಕೊರೋನಾಗೆ 2ನೇ ಬಲಿ ತಂದ ಆತಂಕ: ರಸ್ತೆಗಳೆಲ್ಲಾ ಲಾಕ್‌..ಲಾಕ್‌..!

  ನಗರದಲ್ಲಿ ಮಹಾಮಾರಿ ಕೊರೋನಾ ವೈರಸ್‌ಗೆ ಎರಡನೇ ಬಲಿಯಾಗಿದೆ. ಈ ಮೂಲಕ ನಗರದಾದ್ಯಂತ ಆತಂಕ ಮನೆ ಮಾಡಿದೆ. ಸ್ವಯಂ ಪ್ರೇರಣೆಯಿಂದ ಜನರು ರಸ್ತೆಗಳನ್ನ ಲಾಕ್‌ ಮಾಡಿದ್ದಾರೆ. ಭಯದಿಂದ ಜನರು ಮನೆ ಬಿಟ್ಟು ಹೊರಗಡೆ ಬರುತ್ತಿಲ್ಲ. ತರಕಾರಿ ಮಾರಾಟಗಾರರರೂ ಬರದಂತೆ ಸಾರ್ವಜನಿಕರು ತಡೆ ಹಿಡಿದಿದ್ದಾರೆ. 
   

 • Vijayapura
  Video Icon

  Karnataka Districts9, Apr 2020, 12:29 PM IST

  ಲಾಕ್‌ಡೌನ್‌ ಇದ್ರೂ ಹೇಗಿದೆ ವಿಜಯಪುರ ಪರಿಸ್ಥಿತಿ..?: ಸುವರ್ಣ ನ್ಯೂಸ್‌ ರಿಯಾಲಿಟಿ ಚೆಕ್‌ಗೆ ಶಾಸಕರ ಸಾಥ್‌

  ಲಾಕ್‌ಡೌನ್‌ ಇರುವ ಹಿನ್ನೆಲೆಯಲ್ಲಿ ನಗರದಲ್ಲಿ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಸುವರ್ಣ ನ್ಯೂಸ್‌ ರಿಯಾಲಿಟಿ ಚೆಕ್‌ ನಡೆದಿದೆ. ಈ ರಿಯಾಲಿಟಿ ಚೆಕ್‌ಗೆ ಪಕ್ಷ ಬೇಧ ಮರೆತು ಜಿಲ್ಲೆಯ ಇಬ್ಬರು ಶಾಸಕರು ಬುಲೆಟ್‌ನಲ್ಲಿ ಸಿಟಿಯಲ್ಲಿ ರೌಂಡ್‌ ಹಾಕುವ ಮೂಲಕ ಸುವರ್ಣ ನ್ಯೂಸ್‌ಗೆ ಸಾಥ್‌ ನೀಡಿದ್ದಾರೆ. 

 • Hampi

  Karnataka Districts9, Apr 2020, 12:04 PM IST

  ಲಾಕ್‌ಡೌನ್‌: ಹಂಪಿ ವಿರೂಪಾಕ್ಷೇಶ್ವರ ರಥೋತ್ಸವದ ಫೋಟೋಸ್‌

  ಬಳ್ಳಾರಿ(ಏ.09): ಕೊರೋನಾ ವೈರಸ್‌ ಹೊಡೆದೋಡಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಏ. 14 ರವರೆಗೆ ದೇಶಾದ್ಯಂತ ಲಾಕ್‌ಡೌನ್‌ ಆದೇಶಿಸಿದ್ದಾರೆ. ಹೀಗಾಗಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಹಂಪಿ ವಿರೂಪಾಕ್ಷೇಶ್ವರ ರಥೋತ್ಸವ ರದ್ದುಪಡಿಸಲಾಗಿದೆ. ಸಂಪ್ರದಾಯ ಮುರಿಯದಂತೆ ಸರಳವಾಗಿ ದೇವಸ್ಥಾನದ ಆವರಣದಲ್ಲಿಯೇ ಮಡಿ ರಥೋತ್ಸವವನ್ನು ಸಾಂಕೇತಿಕವಾಗಿ ಎಳೆಯಲಾಯಿತು. 

 • Donald Trump

  Coronavirus World9, Apr 2020, 11:24 AM IST

  ಥ್ಯಾಂಕ್ಯೂ ಇಂಡಿಯಾ, ನಿಮ್ಮ ಸಹಾಯ ಎಂದಿಗೂ ಮರೆಯಲ್ಲ: ಟ್ರಂಪ್‌

  ಮಲೇರಿಯಾ ವಿರೋಧಿ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮೇಲಿನ ನಿರ್ಬಂಧಗಳನ್ನು ಸಡಿಲಿಸಿದ ಭಾರತ| ಭಾರತಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಧನ್ಯವಾದ| ಈ ಔಷಧ ಸಾಂಕ್ರಮಿಕ ರೋಗ ತಡೆಗಟ್ಟವಲ್ಲಿನ ಯುದ್ಧದ ನೀತಿ ಬದಲಾವಣೆಗೆ ಪ್ರಮುಖ ಕಾರಣ

 • Hair Cut Baber Shop

  Karnataka Districts9, Apr 2020, 11:11 AM IST

  ಲಾಕ್‌ಡೌನ್‌ ಎಫೆಕ್ಟ್: ಸೆಲೂನ್‌ ಶಾಪ್‌ ಬಂದ್‌, ಮನೆ ಬಾಗಿಲಿಗೆ ಕ್ಷೌರಿಕರು!

  ಹಿಂದೆಲ್ಲ ಕ್ಷೌರಿಕರು ಮನೆ ಮನೆಗಳಿಗೆ ತೆರಳಿ ಕ್ಷೌರ ಮಾಡುತ್ತಿದ್ದ ಕಾಲವಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಸೆಲೂನ್‌ ಶಾಪ್‌ಗಳು ಬಂದವು. ಈಗ ಕೊರೋನಾ ವೈರಸ್‌ ಕ್ಷೌರಿಕರ ಸೆಲೂನ್‌ ಶಾಪ್‌ಗಳು ಓಪನ್‌ ಆಗದಂತೆ ಮಾಡಿದೆ. ಹೀಗಾಗಿ ಅತಂತ್ರರಾಗಿರುವ ಕ್ಷೌರಿಕರು, ಬದುಕು ನಿರ್ವಹಣೆಗೆ ಹಿಂದಿನ ಕಾಲದಂತೆಯೇ ಈಗ ಮನೆ ಮನೆಗೆ ಹೋಗಿ ಕ್ಷೌರ ಮಾಡಲು ಪ್ರಾರಂಭಿಸಿದ್ದಾರೆ.