Ind Vs Wi  

(Search results - 375)
 • India vs West Indies Navdeep Saini stunning pace lights up CuttackIndia vs West Indies Navdeep Saini stunning pace lights up Cuttack
  Video Icon

  CricketDec 23, 2019, 3:45 PM IST

  ಒನ್ ಡೇ ಕ್ರಿಕೆಟ್‌ಗೆ ಭರ್ಜರಿ ಎಂಟ್ರಿ ಕೊಟ್ಟ ನವದೀಪ್ ಸೈನಿ

  ಭಾರತ ಪರ ಏಕದಿನ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ 229ನೇ ಆಟಗಾರ ಎನ್ನುವ ಗೌರವಕ್ಕೆ ನವದೀಪ್ ಸೈನಿ ಪಾತ್ರರಾದರು. ಜತೆಗೆ 2 ಉಪಯುಕ್ತ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಸಮಯೋಚಿತ ಕಾಣಿಕೆ ನೀಡಿದರು.

 • Team India All rounder Ravindra Jadeja shows his worth in limited overs set up againTeam India All rounder Ravindra Jadeja shows his worth in limited overs set up again
  Video Icon

  CricketDec 23, 2019, 3:10 PM IST

  ಟೀಂ ಇಂಡಿಯಾವನ್ನು ಸೋಲಿನಿಂದ ಪಾರು ಮಾಡಿದ ಆಪತ್ಭಾಂದವನೀತ!

  ಒಂದು ಹಂತದಲ್ಲಿ ರೋಹಿತ್, ರಾಹುಲ್ ಹಾಗೂ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಭಾರತ ಸುಲಭ ಜಯ ದಾಖಲಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಡೆತ್ ಒವರ್’ನಲ್ಲಿ ಕೊಹ್ಲಿ ವಿಕೆಟ್ ಪತನವಾಗುತ್ತಿದ್ದಂತೆ ಟೀಂ ಇಂಡಿಯಾ ಪಾಳಯದಲ್ಲಿ ಆತಂಕ ಮನೆ ಮಾಡಿತ್ತು. 

 • Team India become Most successful 300+ chases team in in ODIsTeam India become Most successful 300+ chases team in in ODIs

  CricketDec 22, 2019, 10:21 PM IST

  300+ ಚೇಸಿಂಗ್; ಟೀಂ ಇಂಡಿಯಾ ನಂ.1!

  300 ಕ್ಕಿಂತ ಹೆಚ್ಚಿನ ರನ್ ಟಾರ್ಗೆಟ್ ಪಡೆದು ಯಶಸ್ವಿಯಾಗಿ ಚೇಸ್ ಮಾಡಿದ ತಂಡಗಳ ಪೈಕಿ ಟೀಂ ಇಂಡಿಯಾ ಅಗ್ರಸ್ಥಾನದಲ್ಲಿದೆ. ವಿಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯ ಗೆಲ್ಲೋ ಮೂಲಕ ದಾಖಲೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

 • Team India beat west Indies by 4 wicket and clinch the odi seriesTeam India beat west Indies by 4 wicket and clinch the odi series

  CricketDec 22, 2019, 9:42 PM IST

  ಕಟಕ್‌ನಲ್ಲಿ ವಿಂಡೀಸ್ ಉಡೀಸ್; ಏಕದಿನ ಸರಣಿ ಗೆದ್ದು ದಾಖಲೆ ಬರೆದ ಭಾರತ!

  ಮೊದಲ ಪಂದ್ಯದಲ್ಲಿ ಸೋಲು, ಎರಡನೇ ಪಂದ್ಯದಲ್ಲಿ ದಿಟ್ಟ ತಿರುಗೇಟು, ಅಂತಿಮ ಪಂದ್ಯದಲ್ಲಿ ಸವಾರಿ.. ಇದು ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 3 ಏಕದಿನ ಪಂದ್ಯಗಳ ಸರಣಿಯಲ್ಲಿ ಕೊಹ್ಲಿ ಸೈನ್ಯದ ಪ್ರದರ್ಶನ. ಅಂತಿಮ ಪಂದ್ಯದಲ್ಲಿ ಅದ್ಭುತ ಪ್ರದರ್ಶನದ ನೀಡಿದ ಟೀಂ ಇಂಡಿಯಾ ಸರಣಿ ಗೆದ್ದುಕೊಂಡಿದೆ. 

 • Rohit sharma breaks Sanath Jayasuriya 22 year old recordRohit sharma breaks Sanath Jayasuriya 22 year old record

  CricketDec 22, 2019, 8:31 PM IST

  22 ವರ್ಷಗಳ ಹಳೆಯ ಜಯಸೂರ್ಯ ದಾಖಲೆ ಮುರಿದ ರೋಹಿತ್ ಶರ್ಮಾ!

  ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ  2019ರ ಕ್ಯಾಲೆಂಡರ್ ವರ್ಷವನ್ನು ದಾಖಲೆ ಮೂಲಕ ಅಂತ್ಯಗೊಳಿಸಿದ್ದಾರೆ. ವಿಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ರೋಹಿತ್ ಹಲವು ಮೈಲಿಗಲ್ಲು ನಿರ್ಮಿಸಿದ್ದಾರೆ. ರೋಹಿತ್ ಶರ್ಮಾ ದಾಖಲೆ ವಿವರ ಇಲ್ಲಿದೆ.

 • India vs West Indies Pooran Pollard power hitting gives West Indies 315India vs West Indies Pooran Pollard power hitting gives West Indies 315

  CricketDec 22, 2019, 5:49 PM IST

  ಭಾರತಕ್ಕೆ ಸ್ಫರ್ಧಾತ್ಮಕ ಗುರಿ ನೀಡಿದ ವೆಸ್ಟ್ ಇಂಡೀಸ್

  ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ವಿಂಡೀಸ್ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ಲೆವಿಸ್-ಹೋಪ್ ಜೋಡಿ 57 ರನ್’ಗಳ ಜತೆಯಾಟವಾಡಿತು. ಈ ಜೋಡಿಯನ್ನು ರವೀಂದ್ರ ಜಡೇಜಾ ಬೇರ್ಪಡಿಸಿದರು. 

 • Rohit sharma replies with thumbs up for borivali ka don cheer up from fansRohit sharma replies with thumbs up for borivali ka don cheer up from fans

  CricketDec 22, 2019, 3:29 PM IST

  ಬೊರಿವಲಿ ಕಾ ಡಾನ್ ಎಂದ ಫ್ಯಾನ್ಸ್‌ಗೆ ರೋಹಿತ್ ಪ್ರತಿಕ್ರಿಯೆ!

  ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 3ನೇ ಏಕದಿನ ಪಂದ್ಯ ಆರಂಭಕ್ಕೂ ಮುನ್ನ ಅಭಿಮಾನಿಗಳು ರೋಹಿತ್ ಶರ್ಮಾಗೆ  ಚಿಯರ್ ಅಪ್ ಮಾಡಿದ್ದಾರೆ. ಅಭಿಮಾನಿಗಳಿಗೆ ರೋಹಿತ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. 

 • Team India Captain Virat Kohli has opportunity to improve Barabati record in series deciderTeam India Captain Virat Kohli has opportunity to improve Barabati record in series decider
  Video Icon

  CricketDec 22, 2019, 2:59 PM IST

  ಅನ್‌ಲಕ್ಕಿ ಮೈದಾನದಲ್ಲಿ ಅಬ್ಬರಿಸುತ್ತಾರಾ ಕೊಹ್ಲಿ?

  ಈ ಮೈದಾನದಲ್ಲಿ ಮಾತ್ರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ತೋರಿಲ್ಲ. ಈ ಮೈದಾನ ಕೊಹ್ಲಿಗೆ ಅನ್ ಲಕ್ಕಿ ಮೈದಾನವಾಗಿ ಉಳಿದಿದೆ.

 • India vs West Indies 3rd ODI in Cuttack match previewIndia vs West Indies 3rd ODI in Cuttack match preview
  Video Icon

  CricketDec 22, 2019, 1:32 PM IST

  ಇಂಡೋ-ವಿಂಡೀಸ್ ಫೈಟ್: ನಿರ್ಣಾಯಕ ಪಂದ್ಯದಲ್ಲಿ ಗೆಲುವು ಯಾರಿಗೆ?

  ಮೊದಲ ಪಂದ್ಯವನ್ನು ವೆಸ್ಟ್ ಇಂಡೀಸ್ ತಂಡ ಅನಾಯಾಸವಾಗಿ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿತ್ತು. ಇನ್ನು ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ರೋಹಿತ್ ಹಾಗೂ ರಾಹುಲ್ ಆಕರ್ಷಕ ಶತಕದ ನೆರವಿನಿಂದ ಟೀಂ ಇಂಡಿಯಾ ಭರ್ಜರಿ ಗೆಲುವಿನೊಂದಿಗೆ ಸರಣಿಯಲ್ಲಿ ಸಮಬಲ ಸಾಧಿಸುವಂತೆ ಮಾಡಿತ್ತು.

 • Ind vs WI 3rd ODI Team India won the toss elected to bowling First in CuttackInd vs WI 3rd ODI Team India won the toss elected to bowling First in Cuttack

  CricketDec 22, 2019, 1:12 PM IST

  ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ

  ಭಾರತ ತಂಡದಲ್ಲಿ ದೀಪಕ್ ಚಹರ್ ಬದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ನವದೀಪ್ ಸೈನಿಗೆ ಅವಕಾಶ ನೀಡಲಾಗಿದೆ. ಡೆಲ್ಲಿ ಕ್ರಿಕೆಟಿಗ ಸೈನಿ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ.

 • Team India Look To Seal 10th Consecutive ODI Series Win Against West IndiesTeam India Look To Seal 10th Consecutive ODI Series Win Against West Indies

  CricketDec 22, 2019, 11:06 AM IST

  ಕಟಕ್‌ನಲ್ಲಿಂದು ಏಕದಿನ ಸರಣಿ ಕ್ಲೈಮ್ಯಾಕ್ಸ್‌!

  ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ವಿಂಡೀಸ್‌ ಅಚ್ಚರಿಯ ಗೆಲುವು ಸಾಧಿಸಿತ್ತು. ವಿಶಾಖಪಟ್ಟಣಂನಲ್ಲಿ ಪುಟಿದೆದ್ದ ಭಾರತ ಬೃಹತ್‌ ಮೊತ್ತ ಕಲೆಹಾಕಿದ್ದಲ್ಲದೆ ಉತ್ತಮ ಬೌಲಿಂಗ್‌ ದಾಳಿ ಸಹ ನಡೆಸಿ ಭರ್ಜರಿ ಗೆಲುವು ಕಂಡಿತ್ತು. ಈ ಪಂದ್ಯದಲ್ಲಿ ಮತ್ತೊಂದು ಸಂಘಟಿತ ಪ್ರದರ್ಶನ ತೋರಿದರಷ್ಟೇ ಭಾರತಕ್ಕೆ ಗೆಲುವು ದೊರೆಯಲಿದೆ.

 • Team India predicted playing 11 for 3rd odi aginst west IndiesTeam India predicted playing 11 for 3rd odi aginst west Indies

  CricketDec 21, 2019, 3:28 PM IST

  INDvWI ನಿರ್ಣಾಯಕ ಪಂದ್ಯ: ಟೀಂ ಇಂಡಿಯಾದಲ್ಲಿ 1 ಬದಲಾವಣೆ ಖಚಿತ!

  ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 3ನೇ ಹಾಗೂ ಅಂತಿಮ ಟಿ20 ಪಂದ್ಯದ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಮಹತ್ವದ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 1 ಬದಲಾವಣೆ ಖಚಿತ. ಸಂಭವನೀಯ ಟೀಂ ಇಂಡಿಯಾ ಇಲ್ಲಿದೆ.

 • kieron pollard not happy with virat kohli aggressivenesskieron pollard not happy with virat kohli aggressiveness
  Video Icon

  CricketDec 21, 2019, 1:12 PM IST

  ಕೊಹ್ಲಿ ಆಕ್ರಮಣಕಾರಿ ವರ್ತನೆಗೆ ಸ್ಟಾರ್ ಕ್ರಿಕೆಟಿಗ ಕಿಡಿ!

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಹೆಚ್ಚು ಅಗ್ರೆಸ್ಸೀವ್ ಆಗಿರುತ್ತಾರೆ. ಈ ಆಕ್ರಮಣಕಾರಿ ಮನೋಭಾವದಿಂದಲೇ ಎದುರಾಳಿಗಳ ಮನೋಬಲ ಕುಗ್ಗಿಸುತ್ತಾರೆ. ಇದೀಗ ಕೊಹ್ಲಿ ವರ್ತನೆಗೆ ಸ್ಟಾರ್ ಕ್ರಿಕೆಟಿಗ ಕಿಡಿ ಕಾರಿದ್ದಾರೆ. 

 • Navdeep Saini replaces injured Deepak Chahar in Indias ODI squad against west indiesNavdeep Saini replaces injured Deepak Chahar in Indias ODI squad against west indies

  CricketDec 19, 2019, 3:17 PM IST

  ದೀಪಕ್ ಚಹಾರ್ ಇಂಜುರಿ; ಟೀಂ ಇಂಡಿಯಾ ಸೇರಿಕೊಂಡ RCB ವೇಗಿ!

  ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ಟೀಂ ಇಂಡಿಯಾ ವೇಗಿ ದೀಪಕ್ ಚಹಾರ್ ಹೊರಬಿದ್ದಿದ್ದಾರೆ. ಗಾಯಗೊಂಡು ತಂಡದಿಂದ ಹೊರಬಿದ್ದಿರುವ ಚಹಾರ್ ಬದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ವೇಗಿ ತಂಡ ಸೇರಿಕೊಂಡಿದ್ದಾರೆ. 

 • Team India won 2nd odi by 107 runs against west indies in vishakhapattanamTeam India won 2nd odi by 107 runs against west indies in vishakhapattanam

  CricketDec 18, 2019, 9:14 PM IST

  2ನೇ ಏಕದಿನದಲ್ಲಿ ಭಾರತಕ್ಕೆ ಭರ್ಜರಿ ಗೆಲುವು; ಸರಣಿ ಸಮಬಲ!

  ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 2ನೇ ಏಕದಿನ ಪಂದ್ಯ ಟೀಂ ಇಂಡಿಯಾ ಅಭಿಮಾನಿಗಳಿಗೆ ಉತ್ತಮ ಮನರಂಜನೆ ನೀಡಿದೆ. ಬ್ಯಾಟ್ಸ್‌ಮನ್‌ಗಳ ಅಬ್ಬರ, ಮಾರಕ ಬೌಲಿಂಗ್ ದಾಳಿ ಮೂಲಕ ಕೊಹ್ಲಿ ಸೈನ್ಯ ಜಯಭೇರಿ ಭಾರಿಸಿದೆ. ಮಹತ್ವದ ಪಂದ್ಯದ ಹೈಲೈಟ್ಸ್ ಇಲ್ಲಿದೆ.ಔ