Ind Vs Pak  

(Search results - 120)
 • SPORTS14, Sep 2019, 3:35 PM IST

  ಭಾರತ-ಪಾಕ್‌ ಟೆನಿಸ್‌: ನ.4ರಂದು ಭದ್ರತಾ ಪರಿಶೀಲನೆ

  ‘ಇಸ್ಲಮಾಬಾದ್‌ನಲ್ಲಿ ಪಂದ್ಯ ನಡೆಯಲಿದೆಯೇ ಅಥವಾ ತಟಸ್ಥ ಸ್ಥಳಕ್ಕೆ ಪಂದ್ಯ ಸ್ಥಳಾಂತರ ಆಗುತ್ತದೆಯೇ ಎಂದು ನ.4ರಂದು ನಡೆಯುವ ಭದ್ರತಾ ಪರಿಶೀಲನೆ ಬಳಿಕ ತಿಳಿಯಲಿದೆ’ ಎಂದು ಎಐಟಿಎ ತಿಳಿಸಿದೆ.

 • U19 Asia Cup 2019

  SPORTS8, Sep 2019, 12:24 PM IST

  ಅಂಡರ್‌ 19 ಏಷ್ಯಾಕಪ್‌: ಪಾಕ್‌ ವಿರುದ್ಧ ಗೆದ್ದು ಬೀಗಿದ ಭಾರತ

  ಭಾರತ ನೀಡಿದ ಬೃಹತ್‌ ಗುರಿ ಬೆನ್ನತ್ತಿದ ಪಾಕಿಸ್ತಾನ, ನಾಯಕ ರೊಹೈಲ್‌ ನಜೀರ್‌ (117), ಮೊಹಮದ್‌ ಹ್ಯಾರೀಸ್‌ (43) ಹೋರಾ​ಟದ ಹೊರ​ತಾ​ಗಿಯೂ 46.4 ಓವರಲ್ಲಿ 245 ರನ್‌ಗಳಿಗೆ ಆಲೌಟ್‌ ಆಯಿತು. 

 • Davis Cup

  SPORTS13, Aug 2019, 3:32 PM IST

  ಡೇವಿಸ್‌ ಕಪ್‌: ಪಾಕ್‌ಗೆ ತೆರಳಲಿರುವ ಭಾರತ ತಂಡ?

  ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ‘ಪಾಕಿಸ್ತಾನಕ್ಕೆ ತೆರಳುವ ನಿರ್ಧಾರದಲ್ಲಿ ಕೇಂದ್ರ ಸರ್ಕಾರದ ಪಾತ್ರವಿಲ್ಲ. ಇದು ದ್ವಿಪಕ್ಷೀಯ ಸರಣಿಯಲ್ಲ. ಅಂತಾರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ (ಐಟಿಎಫ್‌) ಆಯೋಜಿಸುತ್ತಿರುವ ಟೂರ್ನಿ’ ಎಂದಿದ್ದಾರೆ. 

 • Indian Vollyball

  SPORTS11, Aug 2019, 12:13 PM IST

  ಏಷ್ಯನ್ ವಾಲಿಬಾಲ್: ಭಾರತ ಫೈನಲ್ ಪ್ರವೇಶ

  ಸೆಮಿಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 3-1 ಸೆಟ್‌ಗಳಲ್ಲಿ ಭಾರತ ಭರ್ಜರಿ ಜಯ ಸಾಧಿಸಿತು. ಭಾನುವಾರ ಫೈನಲ್‌ನಲ್ಲಿ ಭಾರತ ತಂಡ, ಚೈನೀಸ್ ತೈಪೆ ಎದುರು ಸೆಣಸಲಿದೆ.

 • volleyball

  SPORTS10, Aug 2019, 2:13 PM IST

  ಏಷ್ಯಾ ವಾಲಿಬಾಲ್‌: ಸೆಮೀಸ್ ಪ್ರವೇಶಿಸಿದ ಭಾರತ

  ಆಸೀಸ್‌ ವಿರುದ್ಧ ಮೊದಲ ಸೆಟ್‌ ಅನ್ನು 16-25ರಿಂದ ಸೋತಿದ್ದ ಭಾರತ, ನಂತರದ 3 ಸೆಟ್‌ಗಳಲ್ಲಿ 25-19, 25-21, 27-25ರಲ್ಲಿ ಗೆದ್ದು ಪಂದ್ಯ ತನ್ನದಾಗಿಸಿಕೊಂಡಿತು.

 • 337 ರನ್ ಟಾರ್ಗೆಟ್ ಪಡೆದ ಪಾಕಿಸ್ತಾನಕ್ಕೆ ವಿಜಯ್ ಶಂಕರ್ ಆರಂಭದಲ್ಲೇ ಶಾಕ್ ನೀಡಿದರು

  World Cup13, Jul 2019, 3:20 PM IST

  ಭಾರತ-ಪಾಕಿಸ್ತಾನ ಪಂದ್ಯದ ಚೆಂಡು ₹1.5 ಲಕ್ಷಕ್ಕೆ ಹರಾಜು!

  www.officialmemorabilia.com ವೆಬ್‌ಸೈಟ್‌ನಲ್ಲಿ ಐಸಿಸಿ, ವಿಶ್ವಕಪ್‌ ಪಂದ್ಯಗಳಲ್ಲಿ ಟಾಸ್‌ಗೆ ಬಳಕೆಯಾದ ನಾಣ್ಯ, ಚೆಂಡು, ಸ್ಕೋರ್‌ ಶೀಟ್‌, ಆಟಗಾರರ ಸಹಿಯುಳ್ಳ ಬ್ಯಾಟ್‌ಗಳನ್ನು ಹರಾಜು ಹಾಕುತ್ತಿದೆ. 

 • Indian players are congratulated by Pakistani batsmen Shadab Khan and Imad Wasim after the match

  World Cup24, Jun 2019, 7:02 PM IST

  ಇಂಡೋ-ಪಾಕ್ ಪಂದ್ಯದ ಬಳಿಕ ಆತ್ಮಹತ್ಯೆಗೆ ಯೋಚಿಸಿದ್ದ ಕೋಚ್

  ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಸೋಲನ್ನು ಯಾರು ಸಹಿಸಲ್ಲ. ಈ ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧ ಸೋತ ಪಾಕಿಸ್ತಾನ ಸ್ಥಿತಿ ಶೋಚನೀಯವಾಗಿದೆ. ಇದೀಗ ಸೋಲಿನ ಬೆನ್ನಲ್ಲೇ ಪಾಕಿಸ್ತಾನ ಕೋಚ್ ಆತ್ಮಹತ್ಯೆಗೆ ಯೋಚಿಸಿದ್ದರು ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. 

 • India-Pakistan

  World Cup20, Jun 2019, 4:52 PM IST

  ಭಾರತ ವಿರುದ್ಧದ ಸೋಲು-ಪಾಕ್ ಕ್ರಿಕೆಟ್ ಕಮಿಟಿ ಮುಖ್ಯಸ್ಥನ ತಲೆದಂಡ?

  ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧದ ಸೋಲಿನ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಕಮಿಟಿ ಮುಖ್ಯಸ್ಥನ ತಲೆದಂಡವಾಗಿದೆ. ಕ್ರಿಕೆಟ್ ಕಮಿಟಿ ಮುಖ್ಯಸ್ಥ ಮೊಹ್ಸಿನ್ ಖಾನ್ ರಾಜಿನಾಮೆ ಹಿಂದಿನ ಕಾರಣಗಳೇನು? ಇಲ್ಲಿದೆ ವಿವರ.

 • Video Icon

  World Cup19, Jun 2019, 2:08 PM IST

  ವಾಘಾ ಗಡಿಯಲ್ಲಿ ತೊಡೆ ತಟ್ಟಿದ್ದ ಹಸನ್ ಅಲಿಗೆ ಚಳಿ ಬಿಡಿಸಿದ ಪಾಕ್ ಕ್ರಿಕೆಟಿಗರು..!

  ಭಾರತ ತಂಡವು ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದಿದ್ದರೂ, ಪಾಕ್ ಅಭಿಮಾನಿಗಳ ರೋಧನೆ ಮಾತ್ರ ನಿಂತಿಲ್ಲ. ಅದರಲ್ಲೂ ಕೇವಲ 9 ಓವರ್ ಗಳಿಗೆ 84 ರನ್ ಚಚ್ಚಿಸಿಕೊಂಡಿದ್ದ ಹಸನ್ ಅಲಿ ಮೇಲೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರೇ ತಿರುಗಿ ಬಿದ್ದಿದ್ದಾರೆ. ವಾಘಾ ಗಡಿಯಲ್ಲಿ ತೊಡೆ ತಟ್ಟಿ ಸದ್ದು ಮಾಡಿದ್ದ ಅಲಿಗೆ ಇದೀಗ ಪಾಕ್ ಮಾಜಿ ಕ್ರಿಕೆಟಿಗರೇ ಚಳಿ ಬಿಡಿಸಿದ್ದಾರೆ. ಈ ಕುರಿತಾದ ಸುದ್ದಿ ಇಲ್ಲಿದೆ ನೋಡಿ... 
   

 • ಒಲ್ಡ್ ಟ್ರಾಫೋರ್ಡ್ ಕ್ರೀಡಾಂದಣಲ್ಲಿ ಭಾರತದ ತ್ರಿವರ್ಣ ಧ್ವಜಗಳು ರಾರಾಜಿಸಿತು
  Video Icon

  World Cup18, Jun 2019, 8:49 PM IST

  ಅಭಿನಂದನ್ ಟ್ರೋಲ್ ಮಾಡಿದ ಪಾಕ್ ಅಭಿಮಾನಿಗಳ ಪರಿಸ್ಥಿತಿ ಈಗ ಹೇಗಿದೆ ನೋಡಿ...

  ವಿಶ್ವಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಪಂದ್ಯ ಆರಂಭಕ್ಕೂ ಮುನ್ನ ಪಾಕ್ ಅಭಿಮಾನಿಗಳು ನಮ್ಮ ಹೆಮ್ಮೆಯ ಯೋಧ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ವಶಕ್ಕೆ ಪಡೆದ ದೃಶ್ಯಗಳನ್ನು ಹೋಲುವ ವಿಡಿಯೋ ಮಾಡಿ ಭಾರತವನ್ನು ಟ್ರೋಲ್ ಮಾಡಿದ್ದರು. ಇದಕ್ಕೆ ಕೊಹ್ಲಿ ಬಾಯ್ಸ್ ಮೈದಾನದಲ್ಲೇ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಸತತ ಏಳನೇ ಬಾರಿಗೆ ಪಾಕ್, ಭಾರತಕ್ಕೆ ಶರಣಾಗಿದೆ. 
  ಭಾರತ ವಿರುದ್ಧ ಮ್ಯಾಂಚೆಸ್ಟರ್’ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಪಾಕ್ ಸೋಲಿನ ಬಳಿಕ ಅಭಿಮಾನಿಗಳ ಪರಿಸ್ಥಿತಿ ಹೇಗಾಗಿದೆ ಎನ್ನುವುದನ್ನು ನೀವೂ ಒಮ್ಮೆ ನೋಡಿಬಿಡಿ... 

 • ഇന്ത്യക്കെതിരായ നിര്‍ണായക മത്സരത്തിന് മുന്‍പുള്ള പാക് താരങ്ങളുടെ പാര്‍ട്ടി തോല്‍വിക്ക് കാരണമായി എന്നാണ് ആരാധകര്‍ പറയുന്നത്.
  Video Icon

  World Cup18, Jun 2019, 5:07 PM IST

  ಇಂಡೋ-ಪಾಕ್ ಪಂದ್ಯದ ನಿಜವಾದ ಹೀರೋ ಯಾರು..?

  ವಿಶ್ವಕಪ್ ಟೂರ್ನಿಯ ಹೈವೋಲ್ಟೇಜ್ ಪಂದ್ಯಗಳಲ್ಲಿ ಒಂದು ಎನಿಸಿದ್ದ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತ ನಿರೀಕ್ಷೆಯಂತೆಯೇ ಜಯಭೇರಿ ಬಾರಿಸಿದೆ. ಆದರೆ ಟೀಂ ಇಂಡಿಯಾದ ಗೆಲುವಿನ ನಿಜವಾದ ಹೀರೋ ಯಾರು..? ಹೇಗಿತ್ತು ನೋಡಿ ಬದ್ಧವೈರಿಗಳ ಕದನ.. ನಿಮ್ಮ ಪ್ರಕಾರ ಇಂಡೋ-ಪಾಕ್ ಪಂದ್ಯದ ನಿಜವಾದ ಹೀರೋ ಯಾರು..? ನೀವೇ ಕಾಮೆಂಟ್ ಮಾಡಿ...

 • KL Rahul vs pak

  World Cup17, Jun 2019, 8:28 PM IST

  ಇಂಡೋ-ಪಾಕ್ ಫೈಟ್: ಎಂಕ್ಲೆಗ್ ಸೆಂಚುರಿ ಬೋಡು- ರಾಹುಲ್‌ಗೆ ತುಳು ಭಾಷೆಯಲ್ಲಿ ಮನವಿ!

  ಭಾರತ ಹಾಗೂ ಪಾಕಿಸ್ತಾನ ನಡುವಿನ  ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕೆಎಲ್ ರಾಹುಲ್‌ಗೆ ತುಳು ಭಾಷೆಯಲ್ಲಿ ಅಭಿಮಾನಿಗಳು ಮನವಿ ಮಾಡಿದ್ದಾರೆ. ಇದೀಗ ಈ ವೀಡಿಯೋ ವೈರಲ್ ಆಗಿದೆ. 

 • Malhari Team India

  World Cup17, Jun 2019, 7:56 PM IST

  ಪಾಕ್ ವಿರುದ್ಧ ಭರ್ಜರಿ ಗೆಲವು-ಟ್ರೆಂಡ್ ಆಯ್ತು ಕೊಹ್ಲಿ ಸೈನ್ಯದ ಮಲ್ಹಾರಿ ಡ್ಯಾನ್ಸ್!

  ಬಾಜಿರಾವ್ ಮಸ್ತಾನಿ ಬಾಲಿವುಡ್ ಚಿತ್ರದ ಮಲ್ಹಾರಿ ಹಾಡಿಗೆ ಇದೀಗ ವಿರಾಟ್ ಕೊಹ್ಲಿ ಹುಡುಗರನ್ನು ಕುಣಿಸಲಾಗಿದೆ. ಪಾಕಿಸ್ತಾನ ವಿರುದ್ಧ  ಭರ್ಜರಿ ಗೆಲುವಿನ ಬಳಿಕ ಟೀಂ ಇಂಡಿಯಾ ಸಂಭ್ರಮದ ಈ ವೀಡಿಯೋ ಇದೀಗ ಟ್ರೆಂಡ್ ಆಗಿದೆ. ಎಡಿಟಿಂಗ್ ಮೂಲಕ ಮಾಡಲಾಗಿರುವ ಈ ವೀಡಿಯೋ ಇಲ್ಲಿದೆ. 

 • Pak party

  World Cup17, Jun 2019, 7:32 PM IST

  ಬದ್ಧವೈರಿಗಳ ಪಂದ್ಯಕ್ಕೂ ಮುನ್ನ ಪಾಕ್ ಕಿಕೆಟಿಗರ ಪಾರ್ಟಿ-ಅಭಿಮಾನಿಗಳ ಆಕ್ರೋಶ!

  ಭಾರತ ವಿರುದ್ಧದ ಪಂದ್ಯಕ್ಕೂ ಮುಂದಿನ ದಿನ ತಡರಾತ್ರಿವರಗೂ ಪಾಕಿಸ್ತಾನ ಕ್ರಿಕೆಟಿಗರು ಪಾರ್ಟಿ ಮಾಡಿದ್ದಾರೆ. ಹುಕ್ಕಾ ಸೇದಿ ನಿದ್ದೆಯಲ್ಲೇ ಭಾರತ ವಿರುದ್ಧದ ಪಂದ್ಯ ಆಡಿದ್ದಾರೆ ಎಂದು ಆರೋಪಗಳು ಕೇಳಿಬಂದಿದೆ. ಪಾಕ್ ಕ್ರಿಕೆಟಿಗರ ಪಾರ್ಟಿ ವೀಡಿಯೋ ವೈರಲ್ ಆಗಿದೆ. 

 • Gautam Gambhir

  World Cup17, Jun 2019, 6:21 PM IST

  ಪಂದ್ಯ ಬಹಿಷ್ಕರಿಸಿ ಎಂದು ಖುದ್ದು ಕಮೆಂಟರಿ ನೀಡಿದ ಗಂಭೀರ್ ಫುಲ್ ಟ್ರೋಲ್!

  ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿ ಎಂದು ಬಿಸಿಸಿಐಗೆ ಆಗ್ರಹಿಸಿದ್ದ ಗೌತಮ್ ಗಂಭೀರ್ ಇದೀಗ  ಟ್ರೋಲ್ ಆಗಿದ್ದಾರೆ. ಚುನಾವಣೆ ಮೊದಲು ಹಾಗೂ ಬಳಿಕ ವಿಭಿನ್ನ ಹೇಳಿಕೆ ನೀಡಿದ ಗಂಭೀರ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ.