Asianet Suvarna News Asianet Suvarna News
901 results for "

Increase

"
Super Foods That Help Increase Height In ChildrenSuper Foods That Help Increase Height In Children

Super Food For Kids: ಮಕ್ಕಳು ಕುಳ್ಳಗಿದ್ದಾರೆ ಅನ್ನೋ ಬೇಜಾರಾ..ಮೊಟ್ಟೆ, ಸಿಹಿ ಗೆಣಸು ಕೊಟ್ಟು ನೋಡಿ

ಉದ್ದ (Height)ವಾಗಿರಬೇಕು ಅನ್ನೋದು ಹೆಚ್ಚಿನ ಮಕ್ಕಳ ಆಸೆ. ಪೋಷಕರು ಸಹ ತಮ್ಮ ಮಕ್ಕಳು (Children) ಉತ್ತಮ ಹೈಟ್ ಪಡೆಯಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಮಕ್ಕಳಿಗೆ ಸೈಕ್ಲಿಂಗ್ ಮಾಡಿಸುವುದು ಇನ್ನಿತರ ಕಸರತ್ತುಗಳನ್ನು ಮಾಡಿಸುತ್ತಾರೆ. ಇದಲ್ಲದೆಯೂ ಮಕ್ಕಳಿಗೆ ಕೆಲವೊಂದು ಆಹಾರ (Food) ನೀಡುವುದರಿಂದ ಹೈಟ್ ಹೆಚ್ಚಾಗುತ್ತದೆ. ಮಕ್ಕಳಲ್ಲಿ ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುವ ಸೂಪರ್ ಆಹಾರಗಳಿವು
 

Food Jan 25, 2022, 2:27 PM IST

Budget 2022 What all to expect for Railways Budget details hereBudget 2022 What all to expect for Railways Budget details here

Budget 2022 Expectations: ಈ ಬಾರಿಯ ರೈಲ್ವೆ ಬಜೆಟ್ ನಲ್ಲಿ ಯಾವೆಲ್ಲ ಘೋಷಣೆಗಳಾಗಬಹುದು? ನಿರೀಕ್ಷೆಗಳೇನು?

ಕಳೆದ ವರ್ಷ ರೈಲ್ವೆಗೆ ಕೇಂದ್ರ ಸರ್ಕಾರ 1,10,055 ಕೋಟಿ ರೂ. ಮೀಸಲಿಟ್ಟಿತ್ತು. ಈ ಬಾರಿ ಸುಮಾರು  2.5 ಲಕ್ಷ ಕೋಟಿ ರೂ. ಮೀಸಲಿಡೋ ಸಾಧ್ಯತೆಯಿದೆ. ಬಜೆಟ್ಗೆ ಪೂರ್ವಭಾವಿಯಾಗಿ ರೈಲ್ವೆಗೆ ಸಂಬಂಧಿಸಿದ ಅನೇಕ ವಲಯಗಳಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ.
 

BUSINESS Jan 25, 2022, 9:41 AM IST

With 150 per cent increase in cases India driving Covid numbers in South East Asia WHO gvdWith 150 per cent increase in cases India driving Covid numbers in South East Asia WHO gvd

Covid-19 Crisis: ದೇಶದಲ್ಲಿ ಕೋವಿಡ್‌ ಕೇಸು ಶೇ.150ರಷ್ಟು ಹೆಚ್ಚಳ!

ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಎರಿಕೆಯಾಗಿದೆ. ಹೀಗಾಗಿಯೇ ಆಗ್ನೇಯ ಏಷ್ಯಾದಲ್ಲಿ ಒಟ್ಟಾರೆ ಸೋಂಕು ಹೆಚ್ಚಳಕ್ಕೆ ಭಾರತದ ಕೊಡುಗೆಯೇ ಪ್ರಮುಖವಾಗಿದೆ.

India Jan 25, 2022, 4:29 AM IST

Toyoto land cruiser LC300 waiting period increases to 4 yearsToyoto land cruiser LC300 waiting period increases to 4 years

Toyotaದ ಹೊಸ ಲ್ಯಾಂಡ್ ಕ್ರೂಸ್ LC300 ಎಸ್‌ಯುವಿ ಪಡೆಯಲು 4 ವರ್ಷ ಕಾಯಬೇಕು!

ಟೊಯೋಟಾದ ಹೊಸ ಲ್ಯಾಂಡ್‌ ಕ್ರೂಸ್‌ ಎಲ್‌ಸಿ300 ಎಸ್‌ಯುವಿ ಪಡೆಯಲು 4 ವರ್ಷ ಕಾಯಬೇಕಿದೆ. ವೆಬ್‌ಸೈಟ್‌ ಮೂಲಕ ದೃಢಪಡಿಸಿದ ಕಂಪನಿ

Cars Jan 23, 2022, 3:54 PM IST

Government likely to increase power tariff but government departments yet to pay bills in Hubli hlsGovernment likely to increase power tariff but government departments yet to pay bills in Hubli hls
Video Icon

ಸರ್ಕಾರಿ ಕಚೇರಿಗಳಿಂದ ಕೋಟಿಗಟ್ಟಲೇ ಬಿಲ್ ಬಾಕಿ, ವಿದ್ಯುತ್ ದರ ಏರಿಕೆಗೆ ಚಿಂತನೆ, ನ್ಯಾಯಾನ ಸ್ವಾಮಿ?

ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದರು ಎಂಬ ಗಾದೆ ಮಾತಿನಂತೆ ವರ್ತಿಸುತ್ತಿದೆ ಹೆಸ್ಕಾಂ (HESCOM) 546 ಕೋಟಿ ಬಾಕಿ ಉಳಿಸಿಕೊಂಡ ಹೆಸ್ಕಾಂ, ನಷ್ಟ ಸರಿದೂಗಿಸಲು ವಿದ್ಯುತ್ ದರ ಹೆಚ್ಚಿಸಲು ಪ್ಲ್ಯಾನ್ ಮಾಡಿದೆ. 

state Jan 23, 2022, 1:29 PM IST

fear of increase the age of marriage for girls rapid rise in marriages in one month in MP sanfear of increase the age of marriage for girls rapid rise in marriages in one month in MP san

Marriage Age Law : ಮಧ್ಯಪ್ರದೇಶದಲ್ಲಿ ಮುಸ್ಲಿಂ ಮದುವೆ ಪ್ರಮಾಣ ಶೇ. 700ರಷ್ಟು ಏರಿಕೆ!

ಒಂದೇ ತಿಂಗಳಲ್ಲಿ ಮಧ್ಯಪ್ರದೇಶದಲ್ಲಿ ಮುಸ್ಲಿಂ ಮದುವೆಗಳ ಸಂಖ್ಯೆಯಲ್ಲಿ ಏರಿಕೆ
ರೈಸನ್ ನಗರವೊಂದರಲ್ಲೇ ಮದುವೆಗಳ ಸಂಖ್ಯೆಯುಲ್ಲಿ ಶೇ. 700ರಷ್ಟು ಹೆಚ್ಚಳ
ಮದುವೆ ವಯಸ್ಸಿನ ಮಿತಿ ಏರಿಕೆ ಕಾನೂನು ಬರುವ ನಿಟ್ಟಿನಲ್ಲಿ ನಿಕಾಹ್ ಸಂಖ್ಯೆಯಲ್ಲಿ ಏರಿಕೆ

India Jan 22, 2022, 8:06 PM IST

Jio Says 5G Coverage Planning Completed for 1000 Cities 8 8 percent increase in net profit in Q3 mnjJio Says 5G Coverage Planning Completed for 1000 Cities 8 8 percent increase in net profit in Q3 mnj

Reliance Jio: 1000 ನಗರಗಳಲ್ಲಿ 5G ಕವರೇಜ್ ಪೂರ್ಣ: Q3 FY22ರಲ್ಲಿ ₹3,795ಕೋಟಿ ನಿವ್ವಳ ಲಾಭ

ಜಿಯೋ ಪ್ಲಾಟ್‌ಫಾರ್ಮ್‌ಗಳು ಡಿಸೆಂಬರ್ 2021ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ  ಶೇಕಡಾ 8.8ರಷ್ಟು ಬೆಳವಣಿಗೆಯಂದಿಗೆ  ರೂ. 3,795 ಕೋಟಿ  ನಿವ್ವಳ ಲಾಭ ಗಳಿಸಿದೆ ಎಂದು ಶುಕ್ರವಾರ ತಿಳಿಸಿದೆ.

Technology Jan 22, 2022, 12:13 PM IST

BWSSB Plants to Increase Price of Water in Bengaluru City Details Inside gvdBWSSB Plants to Increase Price of Water in Bengaluru City Details Inside gvd

Bengaluru: ನೀರಿನ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ ಜಲಮಂಡಳಿ

ನೀರಿನ ದರ ಪರಿಷ್ಕರಿಸುವಂತೆ ಎರಡು ವರ್ಷದ ಹಿಂದೆ ಸಲ್ಲಿಸಿದ್ದ ಪ್ರಸ್ತಾವನೆ ಪರಿಶೀಲಿಸಿ ಒಪ್ಪಿಗೆ ನೀಡುವಂತೆ ಬೆಂಗಳೂರು ಜಲಮಂಡಳಿ ರಾಜ್ಯ ಸರ್ಕಾರಕ್ಕೆ ಪುನಃ ಪತ್ರ ಬರೆದಿದ್ದು, ಸರ್ಕಾರ ಸಮ್ಮತಿ ನೀಡಿದರೆ ಜನರಿಗೆ ನೀರು ಇನ್ನಷ್ಟು ದುಬಾರಿಯಾಗಲಿದೆ.

Karnataka Districts Jan 22, 2022, 1:30 AM IST

Coronavirus increase in 27 districts of the state gvdCoronavirus increase in 27 districts of the state gvd

Covid-19 Crisis: ರಾಜ್ಯದ 27 ಜಿಲ್ಲೆಗಳಲ್ಲಿ ಕೊರೋನಾ ರಣಕೇಕೆ

ರಾಜ್ಯದ ಬರೋಬ್ಬರಿ 27 ಜಿಲ್ಲೆಗಳಲ್ಲಿ ಕೊರೋನಾ ಸೋಂಕು ನಿಯಂತ್ರಣ ಮಟ್ಟಮೀರಿದೆ! ಕಳೆದ ಒಂದು ವಾರದಿಂದ ಬಾಗಲಕೋಟೆ, ಯಾದಗಿರಿ ಹಾಗೂ ಹಾವೇರಿ ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.5ಕ್ಕಿಂತ ಹೆಚ್ಚಿದೆ. 
 

state Jan 22, 2022, 1:00 AM IST

Alike  Rashmika Mandanna her rumoured boyfriend Vijaya Devarakonda increased remunerationAlike  Rashmika Mandanna her rumoured boyfriend Vijaya Devarakonda increased remuneration

ರಶ್ಮಿಕಾ ಮಂದಣ್ಣ ಆಯ್ತು, ಸಂಭಾವನೆ ಹೆಚ್ಚಿಸಿಕೊಂಡ ವಿಜಯ್ ದೇವರಕೊಂಡ!

ತೆಲುಗು ಸ್ಟಾರ್ ವಿಜಯ್ ದೇವರಕೊಂಡ (Vijay Deverakonda) ಅವರು ಅನನ್ಯಾ ಪಾಂಡೆ (Ananya Panday) ಅವರ ಜೊತೆ ತಮ್ಮ ಮುಂಬರುವ ಸಿನಿಮಾ ಲಿಗರ್‌ಗೆ (Liger) ಸಿದ್ಧರಾಗಿದ್ದಾರೆ. ಇದು ಅವರ ಬಾಲಿವುಡ್ (Bollywood) ಚೊಚ್ಚಲ (Debut) ಸಿನಿಮಾವಾಗಿದೆ. ಈ ಸಿನಿಮಾವನ್ನು ಪುರಿ ಜಗನ್ನಾಥ್ (Puri Jagannath) ನಿರ್ಮಿಸಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ವಿಜಯ್ ದೇವರಕೊಂಡ ಲಿಗರ್‌ಗಾಗಿ 20 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಇದು ಡಿಯರ್ ಕಾಮ್ರೇಡ್‌ಗೆ ಪಡೆದ ಶುಲ್ಕಕ್ಕಿಂತ ದುಪ್ಪಟ್ಟು. ವಿಜಯ್‌ ಅವರ ರೂಮರ್ಡ್‌ ಗರ್ಲ್‌ಫ್ರೆಂಡ್‌ ರಶ್ಮಿಕಾ ಮಂದಣ್ಣ ( Rashmika Mandanna) ನಂತರ, ಈಗ ವಿಜಯ್ ದೇವರಕೊಂಡ ಲಿಗರ್‌ಗಾಗಿ ತಮ್ಮ ಶುಲ್ಕವನ್ನು ಹೆಚ್ಚಿಸಿದ್ದಾರೆ.

Cine World Jan 20, 2022, 8:15 PM IST

Establishment of Secondary Agriculture Directorate to Increase Farmers Income in Karnataka grgEstablishment of Secondary Agriculture Directorate to Increase Farmers Income in Karnataka grg

Agriculture in Karnataka: ರೈತರ ಆದಾಯ ಹೆಚ್ಚಿಸುವ ಸೆಕೆಂಡರಿ ಕೃಷಿ ನಿದೇಶನಾಲಯ ರಚನೆ

*  ಗ್ರಾಮೀಣ ಮಟ್ಟದಲ್ಲಿ ಸಂಸ್ಕರಣೆ, ಪ್ಯಾಕಿಂಗ್‌, ಬ್ರಾಂಡಿಂಗ್‌ಗೆ ಪ್ರೋತ್ಸಾಹದ ಉದ್ದೇಶ
*  ರೈತರಿಗೆ ಉತ್ತಮ ಬೆಲೆ ಕೊಡಿಸಲು ಪೂರಕವಾಗಿ ಕೆಲಸ ಮಾಡಲಿರುವ ನಿರ್ದೇಶನಾಲಯ
*  ರೈತರ ಆರ್ಥಿಕ ಸ್ಥಿತಿ ಉತ್ತಮಪಡಿಸಲು ಕೊಡುಗೆ ನೀಡುವಂತೆ ಮಾಡುವುದು ನಿರ್ದೇಶನಾಲಯದ ಉದ್ದೇಶ 

state Jan 20, 2022, 9:10 AM IST

Betel Leaf Price Increased in Chikkaballapur Market grgBetel Leaf Price Increased in Chikkaballapur Market grg

Chikkaballapur: ಮಾರುಕಟ್ಟೆ ಇತಿಹಾಸದಲ್ಲೇ ಇದೇ ಮೊದಲು: ವೀಳ್ಯದೆಲೆಗೆ ಚಿನ್ನದ ದರ..!

*  2 ವಾರದಲ್ಲಿ 3 ಪಟ್ಟು ಬೆಲೆ ಹೆಚ್ಚಳ
*  ಮಾರುಕಟ್ಟೆಯಲ್ಲಿ ವೀಳ್ಯದೆಗೆ ಚಿನ್ನದ ಬೆಲೆ, ಕಟ್ಟು 150 ರು
*  ವೀಳ್ಯದೆಲೆ ತೋಟವನ್ನು ನೆಲಕಚ್ಚುವಂತೆ ಮಾಡಿದ ಆಕಾಲಿಕ ಮಳೆ

Karnataka Districts Jan 20, 2022, 6:53 AM IST

check gold silver rate in bengaluru and major cities of india 19 january 2022 sancheck gold silver rate in bengaluru and major cities of india 19 january 2022 san

Gold Silver Price : ಚಿನ್ನದ ದರದಲ್ಲಿ ಬದಲಾವಣೆಯಿಲ್ಲ, ಬೆಳ್ಳಿ ಬೆಲೆಯಲ್ಲಿ ಏರಿಕೆ

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರ
ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿ ಇಂದು ದೊಡ್ಡ ಮಟ್ಟದ ಏರಿಕೆ
ಬೆಂಗಳೂರಿನಲ್ಲಿ ಇಂದು ಚಿನ್ನ, ಬೆಳ್ಳಿಯ ದರ ಹೇಗಿದೆ

BUSINESS Jan 19, 2022, 11:59 AM IST

Immediately Increase Covid Testing in Strategic Manner Centre asks States gvdImmediately Increase Covid Testing in Strategic Manner Centre asks States gvd

Coronavirus: ಕೊರೋನಾ ಟೆಸ್ಟಿಂಗ್‌ ಕಮ್ಮಿ ಮಾಡಬೇಡಿ: ಕೇಂದ್ರ ಸರ್ಕಾರ

ಕೆಲವು ರಾಜ್ಯಗಳು ಕೊರೋನಾ ಪರೀಕ್ಷೆಯನ್ನು ಕಡಿಮೆಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್‌ ಪರೀಕ್ಷೆಯನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರ ಸೋಮವಾರ ಸೂಚಿಸಿದೆ.

India Jan 19, 2022, 3:15 AM IST

Name Adress and other details Mandatory for buying Covid Self Test Kit mnjName Adress and other details Mandatory for buying Covid Self Test Kit mnj

Covid Self Test Kit: ಕೊರೋನಾ ಸ್ವ ಪರೀಕ್ಷಾ ಕಿಟ್‌ ಖರೀದಿಗೆ ಹೆಸರು, ವಿಳಾಸ ಕಡ್ಡಾಯ!

*ಔಷಧದಂಗಡಿಗಳು ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸಬೇಕು
*ಪಾಸಿಟಿವ್‌ ಬಂದರೆ ವೈದ್ಯರನ್ನು ಕಾಣಲು ಹೇಳಬೇಕು: ಸುತ್ತೋಲೆ
*ಜ್ವರ, ಶೀತ, ಕೆಮ್ಮು ಹೆಚ್ಚಳಕ್ಕೂ ಕೋವಿಡ್‌ಗೂ ಸಂಬಂಧವಿಲ್ಲ: ಸುಧಾಕರ್‌

state Jan 18, 2022, 7:26 AM IST