Search results - 104 Results
 • No Tax

  INTERNATIONAL14, Feb 2019, 9:34 AM IST

  4ಕ್ಕಿಂತ ಹೆಚ್ಚು ಮಕ್ಕಳ ಹೆತ್ತವರಿಗೆ ತೆರಿಗೆ ಇಲ್ಲ!

  ಚೀನಾದಲ್ಲಿ ಜನನ ಪ್ರಮಾಣ ಇಳಿಕೆಗಾಗಿ ಹಲವು ಕಾರ್ಯಕ್ರಮ ಹಮ್ಮಿಕೊಂಡಿರುವುದು ಗೊತ್ತು. ಆದರೆ ಇಲ್ಲೊಂದು ದೇಶದ ಪ್ರಧಾನಿ 4 ಅಥವಾ 4ಕ್ಕಿಂತ ಹೆಚ್ಚು ಮಕ್ಕಳನ್ನು ಹೆರುವ ಕುಟುಂಬಗಳಿಗೆ ತೆರಿಗೆ ವಿನಾಯ್ತಿ ಘೋಷಿಸಿದ್ದಾರೆ. 

 • Tax

  BUSINESS2, Feb 2019, 3:11 PM IST

  ಎಲ್ಲರಿಗೂ ತುಂಬಾ ಇಂಪಾರ್ಟೆಂಟ್: ಇದು ಟ್ಯಾಕ್ಸ್ ವಿನಾಯ್ತಿಯ ಬಜೆಟ್!

  ಬಜೆಟ್ ಎಂಬ ಮಂತ್ರ ಹಿಡಿದ ಪಿಯೂಶ್ ಗೋಯೆಲ್ ದೊಡ್ಡ ಮ್ಯಾಜಿಕ್ ಮಾಡಿದ್ದಾರೆ. ಮೋದಿ ಬತ್ತಳಿಕೆಯಲ್ಲಿ ಏನಿದೆ ಎನ್ನುತ್ತಿದ್ದವರಿಗೆ ಬಜೆಟ್ ಮೂಲಕ ಖಡಕ್ ಉತ್ತರ ನೀಡಲಾಗಿದೆ. ಮಧ್ಯಮ ವರ್ಗದ ಜನರಿಗೆ ಭರಪೂರ ಕೊಡುಗೆ ನೀಡಿ, ಲೋಕಸಭೆ ಚುನಾವಣೆಗೆ ಸಿದ್ಧ ಎಂದು ಎನ್‌ಡಿಎ ಸರ್ಕಾರ ಸಾರಿ ಹೇಳಿದೆ.

 • income tax

  BUSINESS2, Feb 2019, 11:51 AM IST

  10 ಲಕ್ಷ ಆದಾಯಕ್ಕೂ ತೆರಿಗೆ ಉಳಿತಾಯ ಹೇಗೆ? ಇಲ್ಲಿದೆ ವಿವರ

  ಕೇಂದ್ರ ಸರ್ಕಾರವು ಚುನಾವಣೆಗೂ ಮೊದಲು ಮಧ್ಯಂತರ ಬಜೆಟ್ ಮಂಡಿಸಿದ್ದು, ಎಲ್ಲಾ ವರ್ಗದ ಜನರಿಗೆ ಖುಷಿ ನೀಡಿದೆ. ಅದರಲ್ಲೂ ವಿಶೇಷವಾಗಿ 5 ಲಕ್ಷದವರೆಗಿನ ಆದಾಯ ಗಳಿಸುವವರಿಗೆ ತೆರಿಗೆ ವಿನಾಯಿತಿ ನೀಡಿರುವುದು ಬಹುತೇಕರಿಗೆ ಖುಷಿ ನೀಡಿದೆ. ಹೀಗಿರುವಾಗ 5 ಲಕ್ಷಕ್ಕಿಂತ ಅಧಿಕ ಇರುವವರು ಆದಾಯ ತೆರಿಗೆ ಉಳಿಸುವುದು ಸಾಧ್ಯವೇ? ಹೇಗೆ ಎಂಬ ಪ್ರಶ್ನೆ ಕಾಡುವುದು ಸಹಜ. ಇಲ್ಲಿದೆ ಈ  ಉತ್ತರ...

 • income tax piyush goyal

  BUSINESS2, Feb 2019, 10:33 AM IST

  ಆದಾಯ ತೆರಿಗೆ ಯಾರಿಗೆ ಎಷ್ಟು? ಇಲ್ಲಿದೆ ಸಂಪೂರ್ಣ ಚಿತ್ರಣ

  ಫೆಬ್ರವರಿ 1 ರಂದು ಮೋದಿ ಸರ್ಕಾರ ಬಹುನಿರೀಕ್ಷಿತ ಮಧ್ಯಂತರ ಬಜೆಟ್ ಮಂಡಿಸಿದೆ. ಆದಾಯ ತೆರಿಗೆ ವಿನಾಯ್ತಿ, ಗ್ರಾಚ್ಯುಟಿ ಏರಿಕೆ, ರೈತರ ಖಾತೆಗೆ 6 ಸಾವಿರ ರೂಪಾಯಿ ಹೀಗೆ ಹಲವಾರು ಘೋಷಣೆಗಳನ್ನು ಮಾಡಿ ಎಲ್ಲಾ ವರ್ಗದ ಜನರಿಗೂ ಸಿಹಿ ನೀಡಿದೆ. ಹೀಗಿದ್ದರೂ ಯಾರಿಗೆ ಎಷ್ಟು ತೆರಿಗೆ ಬೀಳುತ್ತದೆ ಎಂಬ ಗೊಂದಲ ಮುಂದುವರೆದಿದೆ. ಈ ಗೊಂದಲ ಪರಿಹರಿಸುವ ಆದಾಯ ತೆರಿಗೆ ಮಾಹಿತಿ ನೀಡುವ ಸಂಪೂರ್ಣ ಚಿತ್ರಣ ಇಲ್ಲಿದೆ.

 • Income Tax

  BUSINESS1, Feb 2019, 12:55 PM IST

  ನಿಮ್ಮ ವೇತನ 41,666 ರೂ.?: ತೆರಿಗೆ ಮರೆತು ಬಿಡಿ ಅಂದಿದೆ ಕೇಂದ್ರ!

  ದೇಶದ ತೆರಿಗೆ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ಘೋಷಿಸಿರುವ ಕೇಂದ್ರ ಸರ್ಕಾರ, ವಾರ್ಷಿಕ 5 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ವಿನಾಯ್ತಿ ನೀಡಿದೆ. ಹೌದು, ಇನ್ನು ಮುಂದೆ ವಾರ್ಷಿಕ 5 ಲಕ್ಷ ರೂ. ವರೆಗೆ  ಆದಾಯ ಇರುವವರು ತೆರಿಗೆ ವಿನಾಯ್ತಿ ಪಡೆದಿದ್ದಾರೆ.

 • jayalalitha statute

  NATIONAL27, Jan 2019, 5:23 PM IST

  ಜಯಲಲಿತಾ ಬ್ಯಾಂಕ್ ಖಾತೆ ಜೀವಂತ : ವಹಿವಾಟು ಮಾಡ್ತಿರೋದು ಯಾರು..?

  ತಮಿಳುನಾಡು ಮಾಜಿ ಸಿಎಂ ಜಯಲಲಿತಾ ನಿಧನರಾದರೂ ಕೂಡ ಅವರ ಬ್ಯಾಂಕ್ ಖಾತೆ ಮಾತ್ರ ಇನ್ನೂ ಜೀವಂತವಾಗಿದೆ. ಈ ಖಾತೆಯಿಂದ ಹಣಕಾಸಿನ ವ್ಯವಹಾರ ನಿರಂತರವಾಗಿ ನಡೆಯುತ್ತಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

 • income tax

  BUSINESS25, Jan 2019, 2:06 PM IST

  ಬೆಂಗಳೂರಿನಲ್ಲಿ ಕೋಟಿ ಕೋಟಿ ಲಾಭ ಗಳಿಸುವ ಕಂಪೆನಿಗಳೇ ತೆರಿಗೆ ಕಟ್ಟಿಲ್ಲ!

  ಬಿಬಿಎಂಪಿಯು ತೆರಿಗೆ ವಂಚಕರ ಪಟ್ಟಿ ಬಿಡುಗಡೆಗೊಳಿಸಿದೆ. ರಾಜ್ಯದ ಪ್ರಮುಖ ಕಂಪೆನಿ ಹಾಗೂ ಸಂಸ್ಥೆಗಳೇ ಈ ಪಟ್ಟಿಯಲ್ಲಿರುವುದು ಅಚ್ಚರಿ ಮೂಡಿಸಿದೆ. ಅಷ್ಟಕ್ಕೂ ಪಟ್ಟಿಯಲ್ಲಿರುವ ಹೆಸರುಗಳು ಯಾವುವು? ಇಲ್ಲಿದೆ ವಿವರ

 • IT raid on congress

  state24, Jan 2019, 10:19 AM IST

  ಕಾಂಗ್ರೆಸ್‌ ನಾಯಕನ ಮೇಲೆ ಆದಾಯ ತೆರಿಗೆ ದಾಳಿ

  ಕಾರ್ಕಳ ಕಾಂಗ್ರೆಸ್‌ ನಾಯಕನ ಮೇಲೆ ಆದಾಯ ತೆರಿಗೆ ದಾಳಿ| ಕೇರಳ ಮೂಲದ ಗಣಿ ಉದ್ಯಮಿ ಮನೆಯಲ್ಲೂ ಶೋಧ

 • Eagleton resort

  state20, Jan 2019, 8:15 AM IST

  982 ಕೋಟಿ ರೂ. ವಂಚಿಸಿದ ರೆಸರ್ಟ್‌ನಲ್ಲಿ ಕಾಂಗ್ರೆಸ್ಸಿಗರು!

  ಈಗಲ್ಟನ್‌ನಿಂದ 982 ಕೋಟಿ ತೆಗೆದುಕೊಂಡು ಬನ್ನಿ: ಬಿಜೆಪಿ| ರೆಸಾರ್ಟ್‌ನಿಂದ ಭೂಕಬಳಿಕೆ, ತೆರಿಗೆ ವಂಚನೆ| ದಂಡದ ಹಣ ತೆಗೆದುಕೊಂಡು ವಾಪಸ್‌ ಬನ್ನಿ|  ಕಾಂಗ್ರೆಸ್‌ ಶಾಸಕರಿಗೆ ರವಿಕುಮಾರ್‌ ಲೇವಡಿ

 • Reservation Bill

  NEWS18, Jan 2019, 10:58 AM IST

  ಮೇಲ್ವರ್ಗ ಮೀಸಲಾತಿ: ಆದಾಯ ಮಿತಿ 8 ಲಕ್ಷ?

  ಮೇಲ್ವರ್ಗದಲ್ಲೂ ಆರ್ಥಿಕವಾಗಿ ಹಿಂದುಳಿದವರಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10 ರಷ್ಟು ಮೀಸಲು ನೀಡುವ ಕಾಯ್ದೆಯನ್ನು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಕಾಯ್ದೆಯ ಲಾಭ ಪಡೆಯಲು ಕುಟುಂಬವೊಂದರ ವಾರ್ಷಿಕ ಆದಾಯ 8 ಲಕ್ಷರು.ಗಿಂತ ಕಡಿಮೆ ಇರಬೇಕು ಎಂಬುದು ಸೇರಿದಂತೆ ಹಲವು ನಿಯಮಗಳನ್ನು ಹಾಕಲಾಗಿದೆ.

 • BUSINESS15, Jan 2019, 9:11 AM IST

  ಬಜೆಟ್‌ನಲ್ಲಿ ಸಿಹಿ: ಆದಾಯ ತೆರಿಗೆ ವಿನಾಯ್ತಿ ಮಿತಿ 5 ಲಕ್ಷಕ್ಕೆ ಹೆಚ್ಚಳ?

  ಆದಾಯ ತೆರಿಗೆ ವಿನಾಯ್ತಿ ಮಿತಿ 5 ಲಕ್ಷಕ್ಕೆ ಹೆಚ್ಚಳ?| ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಹೊಸ ಉಡುಗೊರೆ ಪ್ರಕಟ ಸಾಧ್ಯತೆ

 • NEWS12, Jan 2019, 9:14 AM IST

  8 ಲಕ್ಷ ಆದಾಯ ಮಿತಿ ಅಂತಿಮ ಅಲ್ಲ: ಕೇಂದ್ರ

  ಮೇಲ್ವರ್ಗದ ಬಡವರಿಗೆ ಶೇ.10 ಮೀಸಲಾತಿ ನೀಡಲು ಸೂಚಿಸಲಾಗಿರುವ 8 ಲಕ್ಷ ರು. ವಾರ್ಷಿಕ ಆದಾಯ ಮಿತಿ ಹಾಗೂ 5 ಎಕರೆ ಜಮೀನಿನಂತಹ ಮಾನದಂಡಗಳು ಅಂತಿಮವಲ್ಲ. ನಿಯಮಗಳನ್ನು ರೂಪಿಸುವಾಗ ಅದರಲ್ಲಿ ಬದಲಾವಣೆಯೂ ಆಗಬಹುದು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್‌ಚಂದ್‌ ಗೆಹ್ಲೋಟ್‌ ಸ್ಪಷ್ಟಪಡಿಸಿದ್ದಾರೆ.

 • He is known as 'Rocking star' among his massive fan-base in Karnataka.

  NEWS11, Jan 2019, 7:39 PM IST

  40 ಕೋಟಿನಾ? ವಿಚಾರಣೆ ಮುಗಿಸಿ ಬಂದ ಯಶ್ ಹೇಳಿದ ಸಾಲದ ಕತೆ

  ಆದಾಯ ತೆರಿಗೆ ಇಲಾಖೆ ದಾಳಿಗೆ ಗುರಿಯಾಗಿದ್ದ ನಟ ಯಶ್ ವಿಚಾರಣೆಗೆ ಹಾಜರಾಗಿ ವಿವರಣೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿ ಹಲವಾರು ಸಂಗತಿಯನ್ನು ಹಂಚಿಕೊಂಡಿದ್ದಾರೆ.

 • Rahul Gandhi

  BUSINESS9, Jan 2019, 3:08 PM IST

  ಇವರಿಬ್ಬರೂ 100 ಕೋಟಿ ರೂ. ತೆರಿಗೆ ವಂಚಕರು: ಐಟಿ ಇಲಾಖೆ!

  ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 2011-12ರಲ್ಲಿ ಸುಮಾರು 100 ಕೋಟಿ ರೂ. ಆದಾಯ ತೆರಿಗೆ ಪಾವತಿಸದೆ ವಂಚಿಸಿದ್ದಾರೆ ಎಂದು ತೆರಿಗೆ ಇಲಾಖೆ ಆರೋಪಿಸಿದೆ. ಅಲ್ಲದೇ ಈ ಕುರಿತು ಇಬ್ಬರಿಗೂ ನೊಟೀಸ್ ಜಾರಿ ಮಾಡಿದೆ.

 • NEWS7, Jan 2019, 8:53 PM IST

  ಕೋಟಿ-ಕೋಟಿ‌ ಬೆನಾಮಿ ಆಸ್ತಿ ಪತ್ತೆ: ಸಂಕಷ್ಟದಲ್ಲಿ ಡಿ.ಕೆ.ಶಿವಕುಮಾರ್‌..!

  ಇತ್ತೀಚೆಗೆ ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲೆ ನಡೆದಿದ್ದ ಐಟಿ ದಾಳಿ‌ ಪ್ರಕರಣ ಈಗ ಮತ್ತಷ್ಟು ಚುರುಕುಗೊಂಡಿದ್ದು, ಡಿಕೆಶಿ ಸಂಕಷ್ಟು ಸಿಲುಕಿದ್ದಾರೆ.