Income  

(Search results - 208)
 • railway exam will be write in tamil

  Karnataka Districts18, Sep 2019, 11:47 AM IST

  ಹುಬ್ಬಳ್ಳಿ : ರೈಲ್ವೆ ಇಲಾಖೆಯಿಂದ ಗುಡ್ ನ್ಯೂಸ್

  ಹುಬ್ಬಳ್ಳಿ ರೈಲ್ವೆ ಇಲಾಖೆ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ಅತ್ಯಂತ ಹೆಚ್ಚಿನ ಲಾಭವನ್ನು ಪಡೆದುಕೊಂಡಿದ್ದು, ಈ ಬಗ್ಗೆ ಮಾಹಿತಿ ನೀಡಿದೆ. 

 • मुख्यमंत्री योगी आदित्यनाथ

  BUSINESS18, Sep 2019, 8:57 AM IST

  ಉ.ಪ್ರ. ಅಷ್ಟೇ ಅಲ್ಲ,ಇನ್ನೂ 5 ರಾಜ್ಯಗಳಲ್ಲಿ ಸಚಿವರ ತೆರಿಗೆ ಸರ್ಕಾರದಿಂದಲೇ ಪಾವತಿ!

  ಉ.ಪ್ರ. ಅಷ್ಟೇ ಅಲ್ಲ; ಇನ್ನೂ 5 ರಾಜ್ಯಗಳಲ್ಲಿ ಸಿಎಂ, ಸಚಿವರ ತೆರಿಗೆ ಸರ್ಕಾರದಿಂದ ಪಾವತಿ| ಈ 5 ರಾಜ್ಯಗಳೂ 1966ರಿಂದ ಮುಖ್ಯಮಂತ್ರಿಗಳು ಹಾಗೂ ಸಚಿವರ ಆದಾಯ ತೆರಿಗೆಯನ್ನು ಪಾವತಿಸುತ್ತಿವೆ

 • Amabni

  BUSINESS14, Sep 2019, 4:26 PM IST

  ಅಂಬಾನಿ ಕುಟುಂಬಕ್ಕೆ ಟ್ಯಾಕ್ಸ್ ನೊಟೀಸ್: ಅವರನ್ನು ಬಿಟ್ಟು ಉಳಿದವರೆಲ್ಲ ಕನ್ಫ್ಯೂಸ್!

  ರಿಲಯನ್ಸ್ ಕಂಪನಿ ಮಾಲೀಕ ಅಂಬಾನಿ ಕುಟುಂಬ ಸದಸ್ಯರಿಗೆ ಐಟಿ ನೋಟಿಸ್| ವಿದೇಶದಲ್ಲಿ ಅಕ್ರಮ ಆಸ್ತಿ, ಹಣದ ಮಾಹಿತಿ ನೀಡಿ ಎಂದ ಅಧಿಕಾರಿಗಳು| ಅಂಬಾನಿ ಪತ್ನಿ, ಪುತ್ರರಿಗೆ ಸಂಕಷ್ಟ

 • Income tax

  NEWS14, Sep 2019, 9:07 AM IST

  'ಬಡ' ಸಿಎಂ, ಸಚಿವರ ತೆರಿಗೆ ಸರ್ಕಾರವೇ ಕಟ್ಟುತ್ತೆ!

  ಯುಪಿ ಬಡ ಸಿಎಂ, ಸಚಿವರ ತೆರಿಗೆಯ ಸರ್ಕಾರವೇ ಕಟ್ಟುತ್ತೆ!| 1981ರಲ್ಲಿ ವಿ.ಪಿ.ಸಿಂಗ್‌ ಜಾರಿಗೆ ತಂದಿದ್ದ ನಿಯಮ ಇನ್ನೂ ಮುಂದುವರಿಕೆ

 • Aishwarya shivakumar

  NEWS12, Sep 2019, 7:42 AM IST

  9.50 ಲಕ್ಷದಿಂದ 108 ಕೋಟಿ ಒಡ​ತಿ​ಯಾದ ಡಿಕೆಶಿ ಪುತ್ರಿ ಐಶ್ವರ್ಯಾ!

  9.50 ಲಕ್ಷದಿಂದ .108 ಕೋಟಿ ಒಡ​ತಿ​ಯಾದ ಡಿಕೆಶಿ ಪುತ್ರಿ ಐಶ್ವರ್ಯಾ!| 8 ವರ್ಷ ವಯ​ಸ್ಸಿ​ನ​ಲ್ಲಿ .9.50 ಲಕ್ಷ ಮೌಲ್ಯದ ಚಿನ್ನಾ​ಭ​ರಣ ಕೊಡಿ​ಸಿದ್ದ ತಂದೆ ಡಿ.ಕೆ.​ಶಿ​ವ​ಕು​ಮಾರ್‌| 2013ರ ವೇಳೆಗೆ ಐಶ್ವರ್ಯಾ ಹೆಸ​ರಿ​ನ​ಲ್ಲಿ .1 ಕೋಟಿ ಬೆಲೆ ಬಾಳುವ ಫ್ಲಾಟ್‌ ಖರೀ​ದಿ| 2018ರ ಚುನಾ​ವ​ಣೆ​ ವೇಳೆಗೆ .5.17 ಕೋಟಿ ಸ್ಥಿರಾಸ್ತಿ, .102 ಕೋಟಿ ಮೌಲ್ಯ​ದ ಚರಾಸ್ತಿ

 • NEWS12, Sep 2019, 7:29 AM IST

  ತೆರಿಗೆ ಸಂಗ್ರಹ ಕಳೆದ ವರ್ಷಕ್ಕಿಂತ ಶೇ.20 ಹೆಚ್ಚಳ

  ತೆರಿಗೆ ಸಂಗ್ರಹ ಕಳೆದ ವರ್ಷಕ್ಕಿಂತ ಶೇ.20 ಹೆಚ್ಚಳ| ಈ ವರ್ಷದ ತೆರಿಗೆ ಸಂಗ್ರಹ ಗುರಿ 76,046 ಕೋಟಿ|  ಈಗಾಗಲೇ 33,618 ಕೋಟಿ ರು. ಸಂಗ್ರಹ: ಸಿಎಂ

 • Video Icon

  NEWS3, Sep 2019, 11:18 PM IST

  ಡಿಕೆಶಿ ಅರೆಸ್ಟ್: ಸಂಕಷ್ಟದಲ್ಲಿದ್ದೇವೆ.. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

  ಡಿಕೆ ಶಿವಕುಮಾರ್ ಬಂಧನವನ್ನು ಶಾಸಕಿ, ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಖಂಡಿಸಿದ್ದಾರೆ. ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 • Video Icon

  NEWS3, Sep 2019, 10:33 PM IST

  ‘ಡಿಕೆ ಮುಕ್ತವಾಗಿ ಬಂದರೆ ಸಂತಸ ಪಡುವವ ನಾನು’ BSY ಅಚ್ಚರಿ

  ಡಿಕೆ ಶಿವಕುಮಾರ್ ಬಂಧನದ ನಂತರ  ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದು ಡಿಕೆಶಿ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.  ಡಿಕೆ ಶಿವಕುಮಾರ್ ಇದರಿಂದ ಮುಕ್ತರಾಗಿ ಬಂದರೆ ಎಲ್ಲರಿಗಿಂತಲೂ ನಾನು ಹೆಚ್ಚು ಸಂತೋಷ ಪಡುತ್ತೇನೆ ಎಂದು ಯಡಿಯೂರಪ್ಪ ಅಚ್ಚರಿಯ ಹೇಳಿಕೆ ನೀಡಿದ್ದಾರೆ.  ನನ್ನ ಜೀವನದಲ್ಲಿ ನಾನು ಯಾರನ್ನೂ ದ್ವೇಷ ಮಾಡಿಲ್ಲ. ನಾನು ಯಾರಿಗೂ ಕೆಟ್ಟದನ್ನು ಮಾಡಿಲ್ಲ. ಕೆಲವು ಸಂದರ್ಭದಲ್ಲಿ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ ಎಂದು ಯಡಿಯೂರಪ್ಪ ಹೇಳಿದರು. 

 • Video Icon

  NEWS3, Sep 2019, 4:29 PM IST

  ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸದ ಡಿಕೆಶಿ.. ಮುಂದಿನ ಸ್ಟೆಪ್ ಏನು?

  ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರಿಗೆ ಬಂಧನದ ಭೀತಿ ಇಲ್ವಾ? ಎಂಬ ಪ್ರಶ್ನೆ ಮೂಡಿದೆ. ಇದೇ ಕಾರಣಕ್ಕೆ ಡಿಕೆ ಶಿವಕುಮಾರ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ ಎಂಬ ಮಾತುಗಳು ಕೇಳಿ ಬಂಧಿವೆ. ಅಂದರೆ ಡಿಕೆ ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬೇರೆಯದೇ ಪ್ರಶ್ನೆ ಕೇಳುತ್ತ ಕಾಲಹರಣ ಮಾಡುತ್ತಿದ್ದಾರೆಯೇ? ಗೊತ್ತಿಲ್ಲ. ಒಟ್ಟಿನಲ್ಲಿ ಡಿಕೆಶಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ಬದಲು ಇಡಿ ಅಧಿಕಾರಿಗಳ ವಿರುದ್ಧವೇ ಸುಪ್ರೀಂ ಮೆಟ್ಟಿಲೇರಲು ಮುಂದಾಗಿದ್ದಾರೆ ಎನ್ನಲಾಗಿದೆ.

 • IT returns

  NEWS2, Sep 2019, 9:48 AM IST

  ಒಂದೇ ದಿನ 50 ಲಕ್ಷ ಜನರಿಂದ ಐಟಿಆರ್‌ ಸಲ್ಲಿಕೆ: ಹೊಸ ವಿಶ್ವ ದಾಖಲೆ!

  ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಕಡೆಯ ದಿನವಾಗಿದ್ದ ಆ.31ರಂದು ದೇಶಾದ್ಯಂತ ಭರ್ಜರಿ 49,29,121 ತನ್ನ ಆನ್‌ಲೈನ್‌ ಮೂಲಕ ಐಟಿಆರ್‌ ಸಲ್ಲಿಕೆ ಮಾಡಿದ್ದಾರೆ. ಇದು ಭಾರತೀಯ ಆದಾಯ ತೆರಿಗೆ ಇಲಾಖೆ ಇತಿಹಾಸದಲ್ಲಿ ಒಂದೇ ದಿನದಲ್ಲಿ ಗರಿಷ್ಠ ಪ್ರಮಾಣದ ಸಲ್ಲಿಕೆಯಾಗಿದೆ.

 • Tatkal - Railway

  Jobs2, Sep 2019, 8:38 AM IST

  ತತ್ಕಾಲ್‌ ನಿಂದ 3 ವರ್ಷದಲ್ಲಿ ರೈಲ್ವೆಗೆ 25000 ಕೋಟಿ ಆದಾಯ

  ಕಡೇ ಕ್ಷಣದಲ್ಲಿ ಪ್ರಯಾಣಿಕರಿಗೆ ಟಿಕೆಟ್‌ ಬುಕ್‌ ಮಾಡಲು ಅವಕಾಶ ಮಾಡಿಕೊಡುವ ತತ್ಕಾಲ್‌ ಯೋಜನೆಯು, ಭಾರತೀಯ ರೈಲ್ವೆ ಪಾಲಿಗೆ ಚಿನ್ನದ ಮೊಟ್ಟೆಯಾಗಿ ಹೊರಹೊಮ್ಮಿದೆ. ಕಾರಣ, ಕಳೆದ 3 ವರ್ಷಗಳಲ್ಲಿ ತತ್ಕಾಲ್‌ ಯೋಜನೆಯಿಂದಾಗಿ ರೈಲ್ವೆಗೆ ಭರ್ಜರಿಯಾಗಿ 25,392 ಕೋಟಿ ರು. ಆದಾಯ ಬಂದಿದೆ.

 • Siddu DKS
  Video Icon

  NEWS1, Sep 2019, 6:03 PM IST

  'ಸಿದ್ದರಾಮಯ್ಯ ಡಿಕೆಶಿ ಬೆಂಬಲಕ್ಕೆ ನಿಂತವರಂತೆ ವರ್ತಿಸ್ತಾರೆ'

  ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿರುವುದರ ವಿರುದ್ಧ ರಾಜ್ಯದ ನಾನಾ ಭಾಗಗಳಲ್ಲಿ ಕಾಂಗ್ರೆಸ್‌ ಪ್ರತಿಭಟನೆ ಮಾಡುತ್ತಿದೆ. ಆದ್ರೆ ಡಿಕೆಶಿ ಪರ ಪ್ರಮುಖ ಕಾಂಗ್ರೆಸ್ ನಾಯಕರು ಬೆಂಬಲಕ್ಕೆ ನಿಂತಿಲ್ಲ ಎನ್ನುವ ಮಾತುಗಳು ಸಹ ಹರಿದಾಡುತ್ತಿವೆ. ಇದರ ಮಧ್ಯೆ ಸಿದ್ದರಾಮಯ್ಯ ಅವರು ಡಿಕೆಶಿ ಪರ ನಿಂತವರಂತೆ ವರ್ತಿಸುತ್ತಿದ್ದಾರೆ ಎಂದು ಸಚಿವರೊಬ್ಬರು ಹೇಳಿದ್ದಾರೆ. ಯಾರು ಅವರು? ಏನು ಹೇಳಿದ್ದಾರೆ? ವಿಡಿಯೋನಲ್ಲಿ ನೋಡಿ 

 • NEWS1, Sep 2019, 5:44 PM IST

  ಡಿಕೆಶಿ ವಿಚಾರಣೆ ನಡೆಸ್ತಿರುವ ಇಡಿ ಮತ್ತು ಐಟಿ ಡಿಫರೆನ್ಸ್

  ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಲಾಯದ ನಡುವಣ ವ್ಯತ್ಯಾಸ ಏನು?/ ಎರಡು ಇಲಾಖೆಗಳ ನಡುವಿನ ಸಾಮ್ಯತೆ ಏನು/  ವಿಚಾರಣೆ ವ್ಯಾಪ್ತಿ ವಿಸ್ತಾರ ಎಷ್ಟು?

 • nirmala

  BUSINESS31, Aug 2019, 7:45 PM IST

  ನಗದು ವಿತ್ ಡ್ರಾಗೆ ಶೇ.2ರಷ್ಟು ಟಿಡಿಎಸ್: ಮೊತ್ತ ಎಷ್ಟು ಗೊತ್ತಾ?

  ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮೇಲಿಂದ ಮೇಲೆ ಬದಲಾವಣೆಗಳು ಸಹಜ. ಅದರಂತೆ ಒಂದು ಕೋಟಿ ರೂ.ಗೂ ಅಧಿಕ ನಗದು ವಿತ್ ಡ್ರಾ ಮೇಲೆ ಶೇಕಡಾ 2ರಷ್ಟು ಟಿಡಿಎಸ್ ಕಡಿತ ಮಾಡಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ.

 • kollur mookambika temple

  NEWS31, Aug 2019, 12:24 PM IST

  ಆದಾಯ ಸೋರಿಕೆ ತಡೆಯಲು ರಾಜ್ಯದ ದೇವಾಲಯಗಳಲ್ಲಿ ‘ಇ-ಹುಂಡಿ’!

  ಕೆಲವು ದೇವಾಲಯಗಳ ಆದಾಯ ಅಪವ್ಯಯವಾಗುತ್ತಿದೆ ಎನ್ನುವ ಆರೋಪವಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ 150 ಎ ದರ್ಜೆಯ ದೇವಾಲಯಗಳಲ್ಲಿ ಹಂತಹಂತವಾಗಿ ಇ-ಹುಂಡಿ ಯೋಜನೆ ಜಾರಿಗೊಳಿಸಲಾಗುತ್ತದೆ. ಇದರಿಂದ ಆದಾಯದ ಮೇಲೆ ಇಲಾಖೆಗೆ ಸಂಪೂರ್ಣ ಹಿಡಿತ ಸಾಧ್ಯವಾಗಲಿದೆ ಎಂದು  ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.