Asianet Suvarna News Asianet Suvarna News
59 results for "

In Charge Minister

"
im only the temporary in charge minister Of kolar says  Munirathna snrim only the temporary in charge minister Of kolar says  Munirathna snr

ನಾನು ಕೇವಲ ಟೆಂಪರರಿ ಮಂತ್ರಿ! ನನಗೆ ಅಧಿಕಾರ ಕೊಟ್ಟಿಲ್ಲ: ಮುನಿರತ್ನ

  • ಹೆಸರಿಗೆ ಮಾತ್ರ ಉಸ್ತುವಾರಿ ಸಚಿವರು ಆದರೆ ಆಡಳಿತ ಮತ್ತು ಅಧಿಕಾರಿಗಳ ಜವಾಬ್ದಾರಿ ಇವರಿಗಿಲ್ಲ 
  • ಇದು ಯಾರೋ ಮಾಡಿದ ಆರೋಪವಲ್ಲ. ಸ್ವತಹ ಸಚಿವ ಮುನಿರತ್ನ ಅವರೇ ಹೇಳಿಕೊಂಡಿರುವ ಅಸಹಾಯಕತೆ

Karnataka Districts Oct 11, 2021, 1:57 PM IST

Bengaluru In charge Minister fight to Britain scraps quarantine News Hour video ckmBengaluru In charge Minister fight to Britain scraps quarantine News Hour video ckm
Video Icon

ಬೆಂಗಳೂರು ಉಸ್ತುವಾರಿ ಜಟಾಪಟಿ ಸಿಎಂ ಬೊಮ್ಮಾಯಿ ಬ್ರೇಕ್!

ಬೆಂಗಳೂರು ಉಸ್ತುವಾರಿ ಯಾರಿಗೆ? ಈ ಕುರಿತು ಬಿಜೆಪಿ ನಾಯಕರು ನಡುವೆ ಗುದ್ದಾಟ ಆರಂಭಗೊಂಡಿದೆ. ಆರ್ ಅಶೋಕ್ ವಿರುದ್ಧ ಬೆಂಗಳೂರಿನ ಹಲವು ಸಚಿವರು ಗರಂ ಆಗಿದ್ದಾರೆ. ವಿ ಸೋಮಣ್ಣ, ಅಶ್ವತ್ಥನಾರಾಯಣ್, ವಿಶ್ವನಾಥ್ ಸೇರಿದಂತೆ ಹಲವರು ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ. ಪರಿಸ್ಥಿತಿ ಬಿಗಡಾಯಿಸುವ ಮುನ್ನ ಸಿಎಂ ಬಸವರಾಜ್ ಬೊಮ್ಮಾಯಿ ಉಸ್ತುವಾರಿ ಜಟಾಪಟಿಗೆ ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ. ಇನ್ನ ಭಾರತದ ಪ್ರತೀಕಾರಕ್ಕೆ ಬ್ರಿಟನ್ ಬೆಚ್ಚಿಬಿದ್ದು ತಲೆಬಾಗಿದೆ. ಈ ಕುರಿತ ಸಂಪೂರ್ಣ ಸುದ್ದಿ ಇಂದಿನ ನ್ಯೂಸ್ ಹವರ್‌ನಲ್ಲಿದೆ.

India Oct 10, 2021, 12:26 AM IST

Bengaluru BJP MLAs against R Ashok to become Bengaluru District in charge minister hlsBengaluru BJP MLAs against R Ashok to become Bengaluru District in charge minister hls
Video Icon

ಬೆಂಗಳೂರು ಉಸ್ತುವಾರಿಗಾಗಿ ಫೈಟ್, ಆರ್ ಅಶೋಕ್‌ಗೆ ಕೊಡದಂತೆ ಶಾಸಕರ ಒತ್ತಡ

ಬೆಂಗಳೂರು ಉಸ್ತುವಾರಿ ಸಚಿವರಾಗಲು ಬಿಗ್ ಫೈಟ್ ನಡೆಯುತ್ತಿದೆ. ಉಸ್ತುವಾರಿ ಪಡೆಯಲು ಮುಂದಾಗಿದ್ದ ಅಶೋಕ್‌ಗೆ, ಉಸ್ತುವಾರಿ ನೀಡದಂತೆ ಬೆಂಗಳೂರು ಶಾಸಕರು ಒತ್ತಡ ಹೇರುತ್ತಿದ್ಧಾರೆ. 

state Oct 8, 2021, 12:15 PM IST

Dasara elephants welcomed traditionally by District IN charge minister STSDasara elephants welcomed traditionally by District IN charge minister STS

ಮೈಸೂರಿಗೆ ದಸರಾ ಗಜಪಡೆ ಆಗಮನ, ಸಾಂಪ್ರಾದಾಯಿಕ ಸ್ವಾಗತ

ವಿಶ್ವ ವಿಖ್ಯಾತ ಮೈಸೂರು ದಸರಾಗೆ ಸಿದ್ಧತೆ ನಡೆಯುತ್ತಿದ್ದು, ಮೊದಲಿಗೆ ಅಂಬಾರಿ ಹೋರುವ ಗಜಪಡೆ ಸಾಂಸ್ಕೃತಿಕ ನಗರಿಗೆ ಆಗಮಿಸಿದೆ. ಆನೆಗಳನ್ನು ಸಾಂಪ್ರಾದಾಯಿಕ ಸ್ವಾಗತಿಸಿದ ಜಿಲ್ಲಾ ಉಸ್ತುವಾರ ಸಚಿವ ಎಸ್.ಟಿ.ಸೋಮಶೇಕರ್ ಮತ್ತು ಇತರರು ದಸರಾ ಉದ್ಘಾಟನೆ ಯಾರಿಂದ ಎಂಬುದನ್ನು ಮುಖ್ಯಮಂತ್ರಿ ಅಂತಿಮಗೊಳಿಸಲಿದ್ದಾರೆ, ಎಂದಿದ್ದಾರೆ. 

Karnataka Districts Sep 16, 2021, 6:12 PM IST

Halappa Achar New IN charge Minister Of Raichur District rbjHalappa Achar New IN charge Minister Of Raichur District rbj

ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ

* ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ
* ಸಚಿವ ವಿ. ಸೋಮಣ್ಣ ಬದಲಾವಣೆ
* ಸಚಿವ ಹಾಲಪ್ಪ ಆಚಾರ್​ಗೆ ರಾಯಚೂರು ಉಸ್ತುವಾರಿ

Politics Sep 13, 2021, 5:05 PM IST

MTB Nagaraj Is bengaluru rural In Charge minister rbjMTB Nagaraj Is bengaluru rural In Charge minister rbj

ಕೊನೆಗೂ ಸಚಿವ ಎಂಟಿಬಿ ನಾಗರಾಜ್‌ಗೆ ಸಿಕ್ತು ಜಿಲ್ಲಾ ಉಸ್ತುವಾರಿ

* ಕೊನೆಗೂ ಎಂಟಿಬಿ ನಾಗರಾಜ್‌ಗೆ ಸಿಕ್ತು ಜಿಲ್ಲಾ ಉಸ್ತುವಾರಿ
* ಸರ್ಕಾರದ ಅಧೀನ ಕಾರ್ಯದರ್ಶಿಯಿಂದ ಹೊರಬಿತ್ತು ಆದೇಶ
* ಪೌರಾಡಳಿತ ಸಚಿವರಾಗಿರುವ ಎಂಟಿಬಿ ನಾಗರಾಜ್

Politics Jun 23, 2021, 4:22 PM IST

IAS Officers Tussle Mysuru IN charge Minister ST Somashekar Takes Dig At Congress rbjIAS Officers Tussle Mysuru IN charge Minister ST Somashekar Takes Dig At Congress rbj
Video Icon

ಮೈಸೂರಿಗೆ ಒಳ್ಳೆಯದಾದರೆ ರಾಜೀನಾಮೆ ನೀಡಲು ಸಿದ್ಧ ಎಂದ ಸಚಿವ

ಬಿಜೆಪಿ ಹಲವು ನಾಯಕರು ರೋಹಿಣಿ ಸಿಂಧೂರಿ ವಿರುದ್ಧ ಗರಂ ಆಗಿದ್ದಾರೆ. ಇನ್ನು ಈ ಬಗ್ಗೆ ಮೈಸೂರು ಜಿಲ್ಲಾಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ರಾಜೀನಾಮೆ ಮಾತುಗಳನ್ನಾಡಿದ್ದಾರೆ.

Politics Jun 5, 2021, 3:48 PM IST

Murugesh Nirani Letter to CM Yediyurappa for Build Nalwadi Krishna Raja Wadiyar Statue grgMurugesh Nirani Letter to CM Yediyurappa for Build Nalwadi Krishna Raja Wadiyar Statue grg

ರಾಜ್ಯಾದ್ಯಂತ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ನಿರ್ಮಿಸಲು ಮನವಿ: ಸಿಎಂಗೆ ಸಚಿವ ನಿರಾಣಿ ಪತ್ರ

ಕರ್ನಾಟಕದ ಇತಿಹಾಸದಲ್ಲಿ ಅಭಿವೃದ್ಧಿಗೆ "ಹೊಸ ವ್ಯಾಖ್ಯಾನ" ಬರೆದ ಮೈಸೂರು ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲಿ ಕೆಲವು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
 

state Jun 5, 2021, 12:52 PM IST

ramanagara manhole-tragedy dcm ashwath narayan announces compensation rbjramanagara manhole-tragedy dcm ashwath narayan announces compensation rbj

ರಾಮನಗರ : ಮ್ಯಾನ್‌ಹೋಲ್‌ ದುರಂತದಲ್ಲಿ ಸಾವನ್ನಪ್ಪಿದವರಿಗೆ ಪರಿಹಾರ ಘೋಷಿಸಿದ ಡಿಸಿಎಂ

* ರಾಮನಗರದಲ್ಲಿ ಮ್ಯಾನ್‌ಹೋಲ್‌ ದುರಂತದಲ್ಲಿ ಸಾವನ್ನಪ್ಪಿದವರಿಗೆ ಪರಿಹಾರ 
* ಪರಿಶಿಷ್ಟ ಜಾತಿಯ ಇಬ್ಬರು ಹಾಗೂ ಹಿಂದುಳಿದ ವರ್ಗದ ಒಬ್ಬರ ಸಾವು
* ಕೂಡಲೇ ಪರಿಹಾರ ಘೋಷಿಸಿದ ಸರ್ಕಾರ

Karnataka Districts Jun 4, 2021, 7:58 PM IST

Unlock after June 7th says Mysuru in charge minister ST Somashekhar hlsUnlock after June 7th says Mysuru in charge minister ST Somashekhar hls
Video Icon

ಮೈಸೂರಿನಲ್ಲಿ ಸೋಂಕು ಇಳಿಕೆ, ಲಾಕ್‌ಡೌನ್ ತೆರವು ಇಂಗಿತ ವ್ಯಕ್ತಪಡಿಸಿದ ಎಸ್‌ಟಿ ಸೋಮಶೇಖರ್

'ಜನರ ಜೀವ ಎಷ್ಟು ಮುಖ್ಯವೋ, ಜೀವನ ಕೂಡಾ ಅಷ್ಟೇ ಮುಖ್ಯ. ಜೀವ, ಜೀವನ ಎರಡನ್ನೂ ಕಾಪಾಡುವುದು ನಮ್ಮ ಕರ್ತವ್ಯ. ಹಾಗಾಗಿ ಲಾಕ್‌ಡೌನ್ ಕಡಿತ ಮಾಡುವ ಇಂಗಿತ ವ್ಯಕ್ತಪಡಿಸಿದ್ದೇನೆ' ಎಂದು ಮೈಸೂರು ಉಸ್ತುವಾರಿ ಸಚಿವ ಎಸ್‌ಟಿ ಸೋಮಶೇಖರ್ ಹೇಳಿದ್ದಾರೆ. 

state May 30, 2021, 4:16 PM IST

Shivamogga district In charge minister KS Eshwarappa accepts vaccine unavailability hlsShivamogga district In charge minister KS Eshwarappa accepts vaccine unavailability hls
Video Icon

ಮೊದಲ ಡೋಸ್ ಹಾಕುವುದಿಲ್ಲ, 2 ನೇ ಡೋಸ್‌ಗೆ ಆದ್ಯತೆ : ಈಶ್ವರಪ್ಪ

ರಾಜ್ಯದಲ್ಲಿ ಲಸಿಕೆ ಕೊರತೆ ಬಗ್ಗೆ ಹೈಕೋರ್ಟ್ ಚಾಟಿ ಬೀಸಿದ್ದಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಸಚಿವ ಕೆ ಎಸ್ ‌ಈಶ್ವರಪ್ಪ ಹೇಳಿಕೆಯನ್ನು ನೀಡಿದ್ದಾರೆ. 

state May 13, 2021, 7:01 PM IST

Bidar district in charge Minister inoculated Covid 19 vaccine for Journalists hlsBidar district in charge Minister inoculated Covid 19 vaccine for Journalists hls
Video Icon

ಪತ್ರಕರ್ತರಿಗೆ ಉಚಿತ ವ್ಯಾಕ್ಸಿನ್ ಅಭಿಯಾನ; ಬೀದರ್‌ನಲ್ಲಿ ಪ್ರಭು ಚೌಹಾಣ್ ಚಾಲನೆ

ಪತ್ರಕರ್ತರು ಫ್ರಂಟ್‌ಲೈನ್ ವರ್ಕರ್ಸ್ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಘೋಷಿಸಿದ ಬೆನ್ನಲ್ಲೇ ಬೀದರ್‌ನಲ್ಲಿ ಪತ್ರಕರ್ತರಿಗೆ ಉಚಿತ ಲಸಿಕೆ ಅಭಿಯಾನ ಶುರುವಾಗಿದೆ. 

state May 12, 2021, 9:38 AM IST

B Sriramulu React on Changes District in Charge Ministers grgB Sriramulu React on Changes District in Charge Ministers grg

ಉಸ್ತುವಾರಿ ಸಚಿವರ ಬದಲಾವಣೆ: ಶ್ರೀರಾಮುಲು ಪ್ರತಿಕ್ರಿಯೆ

ರಾಜಕಾರಣದಲ್ಲಿ ಬದಲಾವಣೆ ಆಗೋದು ಸಹಜವಾದ ಪ್ರಕ್ರಿಯೆಯಾಗಿದೆ. ಮೊನ್ನೆ ಉಸ್ತುವಾರಿ ಮಂತ್ರಿಗಳನ್ನ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಬದಲಾವಣೆ ಮಾಡಿದ್ದಾರೆ. ಕೋವಿಡ್ ನಿಯಂತ್ರಣಕ್ಕಾಗಿ ಉಸ್ತುವಾರಿ ಸಚಿವರ ಬದಲಾವಣೆ ಆಗಿದೆ. ಆ್ಯಕ್ಟಿವ್ ಆಗಿ ಕೆಲಸ ಮಾಡುವ ಸಚಿವರಿಗೆ ಸಿಎಂ ಹೆಚ್ಚಿನ ಒತ್ತು ನೀಡಿ ಬದಲಾವಣೆ ಮಾಡಿದ್ದಾರೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. 
 

Karnataka Districts May 9, 2021, 3:09 PM IST

Karnataka Minister CP Yogeeshwara Met  Arun Singh grgKarnataka Minister CP Yogeeshwara Met  Arun Singh grg

ಸಿಗದ ರಾಮನಗರ ಜಿಲ್ಲಾ ಉಸ್ತುವಾರಿ: ಯೋಗೇಶ್ವರ್‌ ಹೈಕಮಾಂಡ್‌ ಭೇಟಿ

ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ವಂಚಿತರಾಗಿರುವ ಸಚಿವ ಸಿ.ಪಿ. ಯೋಗೇಶ್ವರ್‌ ಅವರು ಶುಕ್ರವಾರ ಬೆಳಗ್ಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

Politics May 8, 2021, 2:21 PM IST

Once again Karnataka Govt changes 3 District In charge Ministers rbjOnce again Karnataka Govt changes 3 District In charge Ministers rbj

ಮತ್ತೆ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ: ವಾರದಲ್ಲಿ ಇದು 2ನೇ ಸಲ

ಕೊರೋನಾ ಸಂಕಷ್ಟದ ಮಧ್ಯೆ ರಾಜ್ಯದ ಮೂರು ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರುಗಳನ್ನು ಬದಲಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Politics May 7, 2021, 5:48 PM IST