Asianet Suvarna News Asianet Suvarna News
92 results for "

Importance

"
Rajkot bride puts studies over wedding appears for university exam first podRajkot bride puts studies over wedding appears for university exam first pod

Exam First| ಶಿಕ್ಷಣವೇ ಮೊದಲು, ಮದುವೆ ಏನಿದ್ರೂ ಆಮೇಲೆ, ವಧುವಿನ ಆದ್ಯತೆಗೆ ನೆಟ್ಟಿಗರು ಫಿದಾ!

* ಮದುವೆಗಿಂತ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟ ವಧು

* ಮದುವೆಗೂ ಮುನ್ನ ಪರೀಕ್ಷಾ ಕೊಠಡಿಗೆ ಹಾಜರ್

* ಪರೀಕ್ಷೆ ಬರೆದು ಮದುವೆ ಮಂಟಪಕ್ಕೆ ತೆರಳಿದ ಶಿವಾಂಗಿ

India Nov 23, 2021, 7:23 PM IST

PM Modi Visits Kedarnath Temple For The 5th Time Importance Of Visit podPM Modi Visits Kedarnath Temple For The 5th Time Importance Of Visit pod

ಪಿಎಂ ಆದ ಬಳಿಕ 5ನೇ ಬಾರಿ ಬಾಬಾ Kedarnath ಸನ್ನಿಧಾನ ತಲುಪಿದ ಮೋದಿ, ಹೀಗಿದೆ ವಿಶೇಷತೆ!

* ಕೇದಾರನಾಥನ ಸನ್ನಿಧಾನದಲ್ಲಿ ಮೋದಿ

* ಪ್ರಧಾನಿಯಾದ ಬಳಿಕ ಐದನೇ ಬಾರಿ ಮೋದಿ ಭೇಟಿ

* 2013ರ ದುರಂತದ ವೇಳೆ ಆಪ್ತಬಂಧುವಾಗಿದ್ದ ಮೋದಿ

India Nov 5, 2021, 1:40 PM IST

Kannada actress Ranjani Raghavan writes about language and culture snrKannada actress Ranjani Raghavan writes about language and culture snr

ನಾನು ಕಂಡ ಮೂಲ ಬೆಂಗಳೂರಿಗರು ಅಪ್ಪಟ ಕನ್ನಡಿಗರು : ರಂಜನಿ ರಾಘವನ್

ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡದ ಪ್ರಾಮುಖ್ಯತೆ ಬಗ್ಗೆ ತಮ್ಮ ಅನಿಸಿಕೆ ತಿಳಿಸಿರುವ ನಟಿ ರಂಜಿನಿ ರಾಘವನ್ ಕಿರುತೆರೆಯಿಂದ ಹಿರಿತೆರೆಗೆ ಬಂದು  ‘ಪುಟ್ಟ ಗೌರಿ ಮದುವೆ’, ‘ಇಷ್ಟದೇವತೆ’ ಹಾಗೂ ‘ಕನ್ನಡತಿ’ ಧಾರಾವಾಹಿಗಳ ಮೂಲಕ ಚಿರಪರಿಚಿತ ನಟಿ. ‘ರಾಜಹಂಸ’ ಮೂಲಕ ಬೆಳ್ಳಿತೆರೆಗೆ ಬಂದ ಮೇಲೆ ‘ಟಕ್ಕರ್’, ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರಗಳಲ್ಲಿ ನಟಿಸಿದ್ದು, ಇವು ಬಿಡುಗಡೆ ಆಗಬೇಕಿದೆ. ಸಿನಿಮಾ ಹಾಗೂ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ರಂಜನಿ ರಾಘವನ್ ಇತ್ತೀಚಿಗೆ ಬರೆದ ಕತೆಡಬ್ಬಿ ಸಂಕಲನ ನಾಲ್ಕು ಮುದ್ರಣವನ್ನು ಕಂಡಿತ್ತು.  

Sandalwood Nov 1, 2021, 1:07 PM IST

Kannada Puneeth Rajkumar talks about his love stories and family importance  vcsKannada Puneeth Rajkumar talks about his love stories and family importance  vcs
Video Icon

ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದ ಪುನೀತ್, ಅಶ್ವಿನಿ ಅವರನ್ನು ಮೊದಲು ಭೇಟಿ ಆಗಿದ್ದು ಹೀಗೆ!

ಪುನೀತ್ ರಾಜ್‌ಕುಮಾರ್ ಇನ್ನಿಲ್ಲ ಎಂಬ ನೋವು ಕುಟುಂಬಸ್ಥರಿಗೆ ಮಾತ್ರವಲ್ಲದೆ ಇಡೀ ಕರ್ನಾಟಕಕ್ಕೆ ಆ ನೋವು ಭಾಸವಾಗಿದೆ. ಪುನೀತ್ ಪಕ್ಕದಲ್ಲಿ ಕುಳಿತು ಒಂದೇ ಸಮನೆ ಅಳುತ್ತಿರುವ ಪತ್ನಿ ಅಶ್ವಿನಿ ಅವರನ್ನು ಕರ್ನಾಟಕದ ಸೊಸೆ ಎಂದು ಪ್ರೀತಿ ತೋರಿಸುತ್ತಿದ್ದಾರೆ. ಪುನೀತ್ ಮತ್ತು ಅಶ್ವಿನಿ ಅವರಿದ್ದು ಲವ್ ಮ್ಯಾರೇಜ್‌ ಎಂದು ಎಲ್ಲರಿಗೂ ಗೊತ್ತಿದೆ,ಅದರ ಬಗ್ಗೆ ಸಣ್ಣ ಮಾಹಿತಿ ಇಲ್ಲಿದೆ....
 

Sandalwood Oct 31, 2021, 11:10 AM IST

World Savings Day 2021: Things to know about thisWorld Savings Day 2021: Things to know about this

ಇಂದು World Savings Day: ಇಂದಿನ ಉಳಿತಾಯದಲ್ಲಿದೆ ನಾಳೆಯ ನೆಮ್ಮದಿ!

ಇಂದು ಉಳಿತಾಯ ಮಾಡಿದ್ರೆ ಮಾತ್ರ ಭವಿಷ್ಯದಲ್ಲಿ ನೆಮ್ಮದಿ ನೆಲೆಸಲು ಸಾಧ್ಯ ಎಂಬುದನ್ನು ಸಾರೋದೇ ವಿಶ್ವ ಉಳಿತಾಯ ದಿನದ (World Savings Day) ಉದ್ದೇಶ.

BUSINESS Oct 30, 2021, 2:12 PM IST

The Reason Why Siddaramaiah Given Importance By Sonia Gandhi India Gate By Prashant Natu podThe Reason Why Siddaramaiah Given Importance By Sonia Gandhi India Gate By Prashant Natu pod

ಸಿದ್ದುಗೇಕೆ ಈಗ ಸೋನಿಯಾ ರಾಜಮರ್ಯಾದೆ? ಹೀಗಿದೆ ನೋಡಿ ಕಾಂಗ್ರೆಸ್‌ ಲೆಕ್ಕಾಚಾರ!

* ಪಂಜಾಬ್‌, ಉತ್ತರ ಪ್ರದೇಶ, ಗುಜರಾತ್‌, ಉತ್ತರಾಖಂಡ ಚುನಾವಣೆಯಲ್ಲಿ ಸಿದ್ದರಾಮಯ್ಯ ಪಾತ್ರ ಏನಿರುತ್ತದೆ?

* ಸಿದ್ದುಗೇಕೆ ಈಗ ಸೋನಿಯಾ ರಾಜಮರ್ಯಾದೆ?

India Oct 11, 2021, 9:22 AM IST

CM Basavaraj Bommai Talks Over Importance of Environmental grgCM Basavaraj Bommai Talks Over Importance of Environmental grg

ಮುಂದಿನ ಬಜೆಟ್‌ನಲ್ಲಿ ಪರಿಸರ ವೃದ್ಧಿಗೆ ಯೋಜನೆ: ಸಿಎಂ ಬೊಮ್ಮಾಯಿ

ಇತ್ತೀಚೆಗೆ ಪರಿಸರ ನಷ್ಟ ಹೆಚ್ಚಾಗುತ್ತಿದೆ. ಮುಂದಿನ ಪೀಳಿಗೆಗಾಗಿ ಪರಿಸರ ನಷ್ಟ ತಪ್ಪಿಸಬೇಕಿದೆ. ಪರಿಸರ ನಷ್ಟ ತಪ್ಪಿಸಲು ವಾರ್ಷಿಕ‌ ಅಧ್ಯಯನ ಅಗತ್ಯವಾಗಿದೆ. ಬಜೆಟ್‌ನಲ್ಲಿ ಪರಿಸರ ಕೊರತೆ ನೀಗಿಸುವ ಯೋಜನೆ‌ ತರಬೇಕು. ನಾನು ಮುಂದಿನ ಬಜೆಟ್‌ನಲ್ಲಿ ಪರಿಸರ ವೃದ್ಧಿಗೆ ಯೋಜನೆ ತರುತ್ತೇನೆ. ಇದರಿಂದ ಪರಿಸರ ನಷ್ಟವನ್ನು ಕೊಂಚ ಮಟ್ಟಿಗೆ ತಡೆಯಬಹುದಾಗಿದೆ. ಇದೇ ಮೊದಲ ಬಾರಿಗೆ ನಾವು ಪರಿಸರ ನಷ್ಟ ತಪ್ಪಿಸಲು ಯೋಜನೆಯನ್ನ ತರುತ್ತಿದ್ದೇವೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
 

state Sep 11, 2021, 12:44 PM IST

Importance of folic acid during pregnancy and for healthy hairImportance of folic acid during pregnancy and for healthy hair

ಗರ್ಭಾವಸ್ಥೆಯಿಂದ ಹಿಡಿದು ಕೂದಲಿನ ಪೋಷಣೆವರೆಗೆ ಫೋಲಿಕ್ ಆಮ್ಲ ಅತ್ಯಗತ್ಯ

ಆರೋಗ್ಯವಾಗಿರಲು ಜನರಿಗೆ ಪೌಷ್ಠಿಕ ಆಹಾರಗಳು, ವಿಟಾಮಿನ್ ಗಳು ಬೇಕೇ ಬೇಕು. ಅದರೊಂದಿಗೆ ಪ್ರತಿಯೊಬ್ಬ ವ್ಯಕ್ತಿಯು ಫೋಲಿಕ್ ಆಸಿಡ್ ಸಮೃದ್ಧವಾಗಿರುವ ವಸ್ತುಗಳನ್ನು ಸೇವಿಸಬೇಕು. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಫೋಲಿಕ್ ಆಸಿಡ್  ಸೇವನೆಯಿಂದ ದೇಹಕ್ಕೆ ಏನೇನು ಪ್ರಯೋಜನಗಳು ಸಿಗಲಿವೆ, ಒಮ್ಮೆ ನೋಡೋಣ. 

Health Sep 5, 2021, 4:54 PM IST

Daily panchanga of 22 August 2021 in kannada podDaily panchanga of 22 August 2021 in kannada pod
Video Icon

ಪಂಚಾಂಗ| ರಕ್ಷಾ ಬಂಧನದ ಹಿನ್ನೆಲೆ ಏನು? ಈಗಿನ ಮತ್ತು ಹಿಂದಿನ ಆಚರಣೆಗೇನು ವ್ಯತ್ಯಾಸ?

2021 ಆಗಸ್ಟ್ 22, ಭಾನುವಾರದ ಪಂಚಾಂಗ| ಶ್ರವಾಣ ಮಾಸದ ಶುಕ್ಲ ಪಕ್ಷದ ಶಿಖರಸ್ಥಾನ. ಈ ದಿನ ಬಹಳ ವಿಶಿಷ್ಟವಾದ ದಿನ. ಇಂದು ರಕ್ಷಾ ಬಂಧನ. ಅಣ್ಣ-ತಂಗಿಯರ ಬಾಂಧವ್ಯ ವೃದ್ಧಿಸುವ, ಸಹೋದರ ಭಾವವನ್ನು ಇಮ್ಮಡಿಗೊಳಿಸುವ ದಿನ. ರಾಖಿ ಕಟ್ಟುವ ಮೂಲಕ ಈ ಭಾವ ವ್ಯಕ್ತಪಡಿಸಲಾಗುತ್ತದೆ. ಈ ರಕ್ಷಾ ಬಂಧನದ ಹಿನ್ನೆಲೆ ಏನು? ಇಲ್ಲಿದೆ ವಿವರ

Panchanga Aug 22, 2021, 8:44 AM IST

what is importance of Nagara Panchamiwhat is importance of Nagara Panchami

ನಾಗರ ಪಂಚಮಿ ಹೇಗೆ ಶುರು ಆಯ್ತು? ಅರ್ಥಪೂರ್ಣವಾಗಿ ನಾಗದೇವರ ಪೂಜೆ ಹೀಗೆ ಮಾಡಿ

ನಾಗದೇವರ ಆರಾಧನೆ ಹಲವು ಭಾಗಗಳಲ್ಲಿ ಹಲವು ವಿಧಗಳಲ್ಲಿ ನಡೆಯುತ್ತದೆ. ದಕ್ಷಿಣ ಕನ್ನಡದ ಹೆಚ್ಚಿನ ಮನೆಗಳಲ್ಲಿ ನಾಗಬನವಿರುತ್ತದೆ. ಈ ದಿನ ನಾಗನಿಗೆ ತಂಬಿಲ, ನಾಗನ ಕಲ್ಲಿಗೆ ಹಾಲೆರೆಯುವ ಸಂಪ್ರದಾಯವಿದೆ. ಆದರೆ ಕೆಲವೊಮ್ಮೆ ನಮ್ಮ ತಪ್ಪು ಕಲ್ಪನೆ ನಾಗಗಳ ಪ್ರಾಣಕ್ಕೇ ಎರವಾಗುವುದುಂಟು.

Festivals Aug 12, 2021, 2:11 PM IST

Kareena Kapoor talks about losing sex drive during pregnancy stresses importance of supportive man mahKareena Kapoor talks about losing sex drive during pregnancy stresses importance of supportive man mah

'ಗರ್ಭಿಣಿಯಾಗಿದ್ದಾಗ ಸೆಕ್ಸ್ ಮೇಲಿನ ಆಸಕ್ತಿಯೇ ಹೊರಟು ಹೋಯ್ತು'

ಮುಂಬೈ(ಆ. 10) ಇತ್ತೀಚಿಗಷ್ಟೆ ಎರಡನೇ ಮಗುವಿಗೆ ಜನ್ಮ ನೀಡಿ ಪುತ್ರನಿಗೆ ಜಹಾಂಗೀರ್ ಅಂಥ ಹೆಸರಿಟ್ಟ ಕರೀನಾ-ಸೈಫ್ ದಂಪತಿ ಟ್ರೋಲ್ ಆಗುತ್ತಿದ್ದಾರೆ. ಈ ನಡುವೆ ಕರೀನಾ ಮತ್ತೊಂದು ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

relationship Aug 10, 2021, 10:16 PM IST

Importance to youths in Bommai cabinet says BY vijayendra snrImportance to youths in Bommai cabinet says BY vijayendra snr

ಸಂಪುಟಕ್ಕೆ ನೂತನ ಸಚಿವರು : ಆಯ್ಕೆ ಸೀಕ್ರೇಟ್ ಹೇಳಿದ ವಿಜಯೇಂದ್ರ

  •  ನಾನು ಸೂಪರ್ ಸಿಎಂ ಟ್ಯಾಗ್‌ನಿಂದ ಹೊರಬಂದಿದ್ದೇನೆ 
  •  ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ  ಹೇಳಿಕೆ
  • ಬೊಮ್ಮಾಯಿ  ಅವರು ನುರಿತ  ರಾಜಕಾರಣಿ, ಶಾಸಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 

Politics Jul 29, 2021, 9:30 AM IST

Afghanistan How Instability There Impacts The World by  Lt Gen Syed Ata Hasnain Retd podAfghanistan How Instability There Impacts The World by  Lt Gen Syed Ata Hasnain Retd pod

ಅಫ್ಘಾನಿಸ್ತಾನ: ರಾಷ್ಟ್ರವೊಂದರ ಅಸ್ಥಿರತೆ, ಇಡೀ ವಿಶ್ವದ ಮೇಲೆ ಪ್ರಭಾವ!

* ಅಫ್ಘಾನಿಸ್ತಾನದಲ್ಲಿ ತಾಲೀಬಾನಿಯರ ಅಟ್ಟಹಾಸ

* ಇಡೀ ವಿಶ್ವವನ್ನು ಬಾಧಿಸಲಿದೆ ಅಫ್ಘಾನಿಸ್ತಾನದ ಅಸ್ಥಿರತೆ

* ಪಾಕಿಸ್ತಾನಕ್ಕೂ ನನೆಮ್ಮದಿ ಕಷ್ಟ

International Jul 20, 2021, 4:45 PM IST

Shruti Haasan opens up about importance of mental health dplShruti Haasan opens up about importance of mental health dpl

ಮಾನಸಿಕ ಆರೋಗ್ಯದ ಬಗ್ಗೆ ಕಮಲ್ ಹಾಸನ್ ಪುತ್ರಿ ಹೇಳಿದ್ದಿಷ್ಟು

  • ಮಾನಸಿಕ ಆರೋಗ್ಯದ ಬಗ್ಗೆ ಶ್ರುತಿ ಹಾಸನ್ ಮಾತು
  • ಮೆಂಟಲ್ ಹೆಲ್ತ್ ಪ್ರಾಮುಖ್ಯತೆ ವಿವರಿಸಿದ ಕಮಲ್ ಹಾಸನ್ ಪುತ್ರಿ

Cine World Jul 16, 2021, 3:52 PM IST

Doctors Day Special A Thanksgiving Note podDoctors Day Special A Thanksgiving Note pod

ನಮ್ಮ ಜೀವ, ನೀವು ಉಳಿಸಿದ ಸಂಪತ್ತು: ಜೀವರಕ್ಷಕ ವೈದ್ಯರೇ ನಿಮಗೆ ಸಲಾಮ್!

* ಕಾಯಿಲೆಯೇ ಗೊತ್ತಿಲ್ಲದೇ ಇದ್ದಾಗ ಬದುಕಿಸಲು ಹೋರಾಡುವುದು ಅದಕ್ಕಿಂತ ಶ್ರೇಷ್ಠವಾದ ಕೈಂಕರ್ಯ

* ಮನುಕುಲದ ರಕ್ಷಣೆಗೆ ಕಟಿಬದ್ಧರಾಗಿ ನಿಂತಿರಿ. ನಿನ್ನ ಸಂಕಟವನ್ನು ವಾಸಿ ಮಾಡುವುದು ಮೊದಲ ಕೆಲಸ

* ದೇವರಂತೆ ನಿಂತು ನಿಮ್ಮ ಜೀವವನ್ನು ನಮಗಾಗಿ ಪಣಕ್ಕಿಟ್ಟುಬಿಟ್ಟಿರಿ

India Jul 1, 2021, 9:31 AM IST