Import  

(Search results - 195)
  • Retirement

    Coronavirus India2, Apr 2020, 2:32 PM IST

    ಮಾರ್ಚ್‌ನಲ್ಲಿ ನಿವೃತ್ತಿಯಾದ ಸರ್ಕಾರಿ ನೌಕರರ ಗಮನಕ್ಕೆ

    ಕೊರೋನಾ ವೈರಸ್‌ ನಡುವೆಯೇ ಮಾರ್ಚ್‌ ತಿಂಗಳಲ್ಲಿ ನಿವೃತ್ತರಾಗುತ್ತಿರುವ ಸರ್ಕಾರಿ ನೌಕರರಿಗೆ ಪ್ರಧಾನ ಸೂಚನೆಯನ್ನು ಕೇಂದ್ರ ಸರ್ಕಾರ ನೀಡಿದೆ. ಮುಖ್ಯವಾಗಿ ಮಾರ್ಚ್ 31. 2020ರಂದು ನಿವೃತ್ತಿಯಾಗುವ ನೌಕರರಿಗಾಗಿ ಈ ಸೂಚನೆ ನೀಡಲಾಗಿದೆ.

  • Teach these important money lessons to your child

    Woman1, Apr 2020, 5:48 PM IST

    ಮಕ್ಕಳಿಗೆ ಮನಿ ಪಾಠ ಮನೆಯಲ್ಲೇ ಆಗಲಿ

    ನೀವು ಮಕ್ಕಳಿಗೆ ತಿಂಗಳಿಗಿಷ್ಟು ಎಂದು ಪಾಕೆಟ್ ಮನಿ ನೀಡಿದಾಗ, ಅದರಲ್ಲೇ ಅವರ ಎಲ್ಲ ಖರ್ಚುಗಳನ್ನೂ ಪೂರೈಸಿಕೊಳ್ಳಬೇಕೆಂದೂ, ತಿಂಗಳು ಮುಗಿವವರೆಗೆ ಬೇರೆ ಹಣ ಕೊಡುವುದಿಲ್ಲವೆಂದೂ ಸ್ಟ್ರಿಕ್ಟ್ ಆಗಿ ತಿಳಿಸಿ. ಆಗ ಮಕ್ಕಳು ಪ್ರತಿಯೊಂದು ರುಪಾಯಿ ಖರ್ಚು ಮಾಡುವಾಗಲೂ ತಿಂಗಳಲ್ಲಿ ಇನ್ನೂ ಎಷ್ಟು ದಿನ ಇದೆ, ಯಾವುದಕ್ಕೆ ಹಣ ಬೇಕಾಗುತ್ತದೆ ಎಂದೆಲ್ಲ ಯೋಚಿಸಲು ಕಲಿಯುತ್ತಾರೆ. 

  • Siddu

    Coronavirus Karnataka29, Mar 2020, 5:22 PM IST

    ಕೊರೋನಾ: ಸರ್ವ ಪಕ್ಷಗಳ ಸಭೆಯಲ್ಲಿ ತೆಗೆದುಕೊಂಡ 11 ಮಹತ್ವದ ನಿರ್ಣಯಗಳು

    ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ತನ್ನ ವ್ಯಾಪ್ತಿ ವಿಸ್ತರಿಸುತ್ತಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಯಾಗುತ್ತಿದೆ. ಇದನ್ನು ನಿಯಂತ್ರಣ ಮಾಡಲು ರಾಜ್ಯ ಸರ್ಕಾರ ಹಲವು ಕ್ರಮಕೈಗೊಳ್ಳುತ್ತಿದೆ. ಅಷ್ಟೇ ಅಲ್ಲದೇ ಮಾಹಾಮಾರಿ ಕಿಲ್ಲರ್ ವೈರಸ್ ವಿರುದ್ಧ ಹೋರಾಡಲು ಸಿಎಂ ಬಿಎಸ್ ಯಡಿಯೂರಪ್ಪ ಅವರು ವಿರೋಧ ಪಕ್ಷದ ನಾಯಕನ್ನು ಒಗ್ಗೂಡಿಸಿಕೊಂಡು ಸಭೆಯಲ್ಲಿ 11 ನಿರ್ಣಯಗಳನ್ನು ಕೈಗೊಂಡಿದ್ದಾರೆ.

  • undefined

    OTHER SPORTS29, Mar 2020, 10:34 AM IST

    ಕ್ರೀಡಾಪಟುಗಳಿಗೆ ಸಾಯ್‌ ಆನ್‌ಲೈನ್‌ ಕಾರ್ಯಾಗಾರ

    ಕಾರ್ಯಾಗಾರದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿರುವ ಶೂಟರ್‌ಗಳಾದ ದಿವ್ಯಾನ್ಶ್ ಪನ್ವಾರ್‌, ಅಪೂರ್ವಿ ಚಾಂಡೆಲಾ, ಅಭಿಷೇಕ್‌ ವರ್ಮಾ, ಅನೀಶ್‌ ಭನ್ವಾಲಾ, ಬಾಕ್ಸರ್‌ಗಳಾದ ಲೊವ್ಲಿನಾ ಬೊರ್ಗೊಹೈನ್‌, ನಿಖತ್‌ ಜರೀನ್‌, ಈಜುಪಟು ಶ್ರೀಹರಿ ನಟರಾಜ್‌ ಸೇರಿದಂತೆ ಇನ್ನೂ ನೂರಾರು ಅಥ್ಲೀಟ್‌ಗಳು ಪಾಲ್ಗೊಂಡಿದ್ದರು. 

  • BSY
    Video Icon

    Coronavirus World28, Mar 2020, 5:28 PM IST

    ಕೊರೋನಾ ತಾಂಡವ, ಕರುನಾಡಿನ ಜನತೆಗೆ ಒಂದು ಸಮಾಧಾನಕರ ಸುದ್ದಿ!

    ವಿಶ್ವವನ್ನೇ ದಂಗು ಬೀಳಿಸಿರುವ ಕೊರೋನಾ ಅಟ್ಟಹಾಸ ಕರ್ನಾಟಕವನ್ನೂ ಕಾಡಿದೆ. ಹೀಗಿರುವಾಗ ಕರುನಾಡಿಗೊಂದು ಸಮಾಧಾನ ಉಂಟು ಮಾಡುವ ಸುದ್ದಿಯೊಂದು ಬಂದೆರಗಿದೆ.

  • jadeja run out

    Cricket26, Mar 2020, 6:38 PM IST

    ಭಾರತ ಲಾಕ್‌ಡೌನ್: ಮನೆಯಲ್ಲೇ ಇರಿ, ರನೌಟ್ ಆಗ್ಬೇಡಿ, ಜಡ್ಡು ವಿಚಿತ್ರ ವಿಡಿಯೋ ಸಂದೇಶ..!

    ಜಡ್ಡು, ಏಕದಿನ ಕ್ರಿಕೆಟ್ ಪಂದ್ಯವೊಂದರ ವಿಡಿಯೋವೊಂದನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಇಂತಹ ಕಠಿಣ ಸಂದರ್ಭದಲ್ಲಿ ಮನೆಯಲ್ಲೇ ಇರುವ ಮೂಲಕ ಸುರಕ್ಷಿತವಾಗಿರಿ, ರನೌಟ್ ಆಗಲು ಹೋಗಬೇಡಿ ಎಂದು ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

  • Why janatha curfew is important

    Health21, Mar 2020, 1:48 PM IST

    ಅಷ್ಟಕ್ಕೂ ಮೋದಿ ಏಕೆ #JanataCurfewಗೆ ಕರೆ ನೀಡಿದ್ದು?

    ಮೊನ್ನೆ ತಾನೇ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದರು. ಭಾನುವಾರ ಜನತಾ ಕರ್ಫ್ಯೂ ಆಚರಿಸೋಣ ಎಂದರು. ಕೆಲವರು ಇದನ್ನು ಗೇಲಿ ಮಾಡುತ್ತಿದ್ದಾರೆ. ಆದರೆ ಇದು ಯಾಕೆ ಇಂಪಾರ್ಟೆಂಟು ಅಂತ ನಿಮಗೆ ಗೊತ್ತಾ?

     

  • What should you tell your kids about the Novel Coronavirus outbreak

    Health20, Mar 2020, 4:15 PM IST

    ಹೆಚ್ಚುತ್ತಿರುವ ಕೊರೊನಾ ಭೀತಿ ಮಕ್ಕಳಲ್ಲಿ ಜಾಗೃತಿ ಮೂಡಿಸೋದು ಹೇಗೆ?

    ಕೊರೋನಾ ವೈರಸ್ ಹರಡುವಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು ಸಾರ್ವಜನಿಕ ಆರೋಗ್ಯ ತುರ್ತು ಎಂದು ಘೋಷಿಸಿದೆ. ಕೊರೋನಾ ಕುರಿತ ಸಾವಿರಾರು ಸುದ್ದಿಗಳು ವೈರಸ್‌ನಷ್ಟೇ ವೇಗವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಗೊಂದಲ, ಭಯ ಎಲ್ಲವೂ ಸಾಮಾನ್ಯ. ಕೊರೋನಾದ್ದೇ ಸುದ್ದಿ ವ್ಯಾಪಿಸಿರುವುದರಿಂದ ಈ ಬಗ್ಗೆ ನಿಮ್ಮ ಮಕ್ಕಳು ಬಂದು ಪ್ರಶ್ನಿಸಬಹುದು. 

  • Indian Happy Family

    relationship19, Mar 2020, 3:58 PM IST

    ಮನೆಯೇ ಮಂತ್ರಾಲಯ ಅಂತ ಪ್ರೂವ್‌ ಮಾಡಿದ ಕೊರೋನಾ

    ನಾವು ಕೊರೊನಾ ಪೀಡಿತರಾದರೆ ನರಹುಳವೂ ನಮ್ಮ ಸಮೀಪ ಬರಲಾರದು. ಮನೆಯವರು, ಗಂಡನಿಗೆ ಹೆಂಡತಿ, ಹೆಂಡತಿಗೆ ಗಂಡ, ಹೆತ್ತವರಿಗೆ ಮಕ್ಕಳು, ಮಕ್ಕಳಿಗೆ ಹೆತ್ತವರೇ ಬೇಕು. ಇದು ಕೌಟುಂಬಿಕ ಮೌಲ್ಯಗಳನ್ನು ಮರಳಿ ಕಲಿಯುವ ಸಮಯ.

  • Vastu tips for Pooja mandir

    Vaastu13, Mar 2020, 4:09 PM IST

    ಮನೆಯ ಪವಿತ್ರ ಸ್ಥಳ ದೇವರ ಮನೆಗೆ ವಾಸ್ತು ಟಿಪ್ಸ್‌!

    ದೇವರ ಮನೆ ಮನೆಯ ಪವಿತ್ರ ಸ್ಥಳ. ಹಿಂದೂಗಳ ಮನೆಯಲ್ಲಿ ಪೂಜೆಗಾಗಿ ಕಡ್ಡಾಯವಾಗಿ ಒಂದು ಕೋಣೆಯನ್ನು ಮೀಸಲಿಟ್ಟಿರುವುದು ಕಾಮನ್. ವಾಸ್ತು ಪ್ರಕಾರ ಮನೆಯಲ್ಲಿ ಪಾಸಿಟಿವ್‌ ಎನರ್ಜಿಗಾಗಿ ಪೂಜಾ ಮಂದಿರವು  ಸರಿಯಾದ ದಿಕ್ಕಿನಲ್ಲಿರುವುದು ಅವಶ್ಯಕ. ದೇವರ ಮನೆಯ ವಾಸ್ತು ಬಗ್ಗೆ ಇಲ್ಲೊಂದು ಟಿಪ್ಸ್‌ಗಳಿವೆ.

  • Relationship couples love

    relationship10, Mar 2020, 2:25 PM IST

    ಹೇ ಹುಡುಗಿ, ನಿನ್ನ ಲವ್ ಲೈಫ್ ಕೀಲಿಕೈ ನಿನ್ನ ಕೈಲೇ ಇರಲಿ

    ಸಾಮಾನ್ಯವಾಗಿ ಸಂಬಂಧವೆಂದರೆ ಅಲ್ಲಿ ಪುರುಷನದೇ ಪಾರುಪತ್ಯ. ನಾಚಿಕೆ, ಸಂಕೋಚ ಹಾಗೂ ಹುಡುಗಿ ಹೇಗಿರಬೇಕೆಂಬ ಸಮಾಜದ ಕಟ್ಟುಪಾಡುಗಳ ಕಾರಣದಿಂದ ಸಂಬಂಧದ ಕೀಲಿಕೈ ಅದರ ಯಜಮಾನನ ಬಳಿಯೇ ಇರುತ್ತದೆ. ಆದರೆ, ಹುಡುಗಿಯರೂ ಎಕ್ಸ್ಟ್ರಾ ಕೀಯನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕಾದ ಅಗತ್ಯವಿದೆ. 

  • undefined

    Karnataka Districts7, Mar 2020, 8:55 AM IST

    ಹಣ, ಚಿನ್ನ ಕದಿಯೋಕೆ ಬಂದವ್ರು ವಿದೇಶಿ ಮದ್ಯ ದೋಚಿದ್ರು..!

    ಕಾಫಿ ತೋಟದ ಮಾಲೀಕರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ರಾತ್ರಿವೇಳೆ ಮನೆಯ ಹೆಂಚು ತೆಗೆದು ಒಳನುಗಿದ್ದ ಕಳ್ಳರಿಗೆ ನಗನಗದು ಸಿಗದಿದ್ದಾಗ ಕಂಚಿನ ದೀಪ ಹಾಗೂ ಮದ್ಯದ ಬಾಟಲಿಯನ್ನೇ ಎಗರಿಸಿ ಪರಾರಿಯಾದ ಘಟನೆ ನಡೆದಿದೆ.

  • undefined

    Vaastu6, Mar 2020, 3:25 PM IST

    ಈ ದಿನ ಪೊರಕೆ ಕೊಂಡ್ರೆ ಮನೆಯ ಸಂಪತ್ತು ದುಪ್ಪಟ್ಟಾಗುತ್ತೆ!

    ಪೊರಕೆಯನ್ನು ಯಾವಾಗ ಬಳಸಬೇಕು, ಖರೀದಿಸಬೇಕು, ಎಲ್ಲಿಡಬೇಕು ಎಂಬ ಬಗ್ಗೆ ವಾಸ್ತುಶಾಸ್ತ್ರದಲ್ಲಿ ಉಲ್ಲೇಖವಿದೆ. ಪೊರಕೆ ಎಂಬ ತಾತ್ಸರದಿಂದ ಅದನ್ನು ಎಲ್ಲೆಂದರಲ್ಲಿಟ್ಟರೆ,ಹೇಗೆ ಬೇಕೋ ಹಾಗೆ ಬಳಸಿದ್ರೆ ತೊಂದರೆ ಕಟ್ಟಿಟ್ಟಬುತ್ತಿ ಎನ್ನುತ್ತೆ ವಾಸ್ತುಶಾಸ್ತ್ರ.

  • locally-grown seeds are just as healthy as chia seeds

    Food5, Mar 2020, 10:08 AM IST

    ವಿದೇಶಿ ಧಾನ್ಯಗಳಿಗೇಕೆ ಮಾಡುವಿರಿ ಹಣ ವೇಸ್ಟ್? ಸ್ಥಳೀಯ ಧಾನ್ಯಗಳೇ ಬೆಸ್ಟ್

    ನಮ್ಮ ಸ್ಥಳೀಯ ಧಾನ್ಯಗಳೇ ಆರೋಗ್ಯದ ಕಣಜವಾಗಿರುವಾಗ ಚಿಯಾದಂಥ ಫಾರಿನ್ ಸೀಡ್‌ಗಳನ್ನು ದುಬಾರಿ ದರ ತೆತ್ತು ಆಮದು ಮಾಡಿಕೊಳ್ಳುವ ಅಗತ್ಯವಾದರೂ ಏನಿದೆ? ಅದರಲ್ಲಿಯೂ ಭಾರತದಲ್ಲಿ ನಮ್ಮ ಪೂರ್ವಿಕರ ನಮ್ಮ ಭೌಗೋಳಿಕ ಸನ್ನಿವೇಷ, ಆಚಾರ, ವಿಚಾರ, ಆರೋಗ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಆಹಾರ ಪದ್ಧತಿಯನ್ನು ಜಾರಿಗೆ ತಂದಿದ್ದು, ಅದೇ ನಮಗೆ ಒಳ್ಳೆಯದು...

  • DGP

    Karnataka Districts4, Mar 2020, 2:24 PM IST

    ಕೊರೋನಾ: ಮಾಸ್ಕ್‌ನಷ್ಟೇ ಮುಖ್ಯವಂತೆ ಹೆಲ್ಮೆಟ್, ಡಿಜಿಪಿ ಏನ್ ಹೇಳಿದ್ರು ಕೇಳಿ

    ಕರ್ನಾಟಕ ಡಿಜಿಪಿ ಪ್ರವೀಣ್ ಸೂದ್ ಅವರು ಕೊರೋನಾ ವೈರಸ್ ತಡೆಯಲು ಮಾಸ್ಕ್‌ ಧರಿಸುವ ವಿಚಾರವಾಗಿ ಮಾತನಾಡುತ್ತಲೇ ಹೆಲ್ಮೆಟ್ ಧರಿಸುವುದರ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟಿದ್ದಾರೆ. ದೇಶವೇ ಕೊರೋನಾ ವೈರಸ್ ಬಗ್ಗೆ ಜಾಗೃತಿ ವಹಿಸಿದ್ದು, ಇದೇ ಸಂದರ್ಭ ಹೆಲ್ಮೆಟ್ ಬಗ್ಗೆ ಡಿಜಿಪಿ ಏನ್ ಹೇಳಿದ್ರು..? ಇಲ್ಲಿ ಓದಿ.