Immunity Power  

(Search results - 34)
 • Health Benefits Of Papaya Leaf JuiceHealth Benefits Of Papaya Leaf Juice

  HealthOct 4, 2021, 5:41 PM IST

  ಡೆಂಗ್ಯೂ ಸಮಸ್ಯೆಗೆ ಪಪ್ಪಾಯಿ ಎಲೆಯ ರಸ ರಾಮಬಾಣ

  ಪಪ್ಪಾಯಿ (Papaya) ತಿನ್ನುವುದರಿಂದ ಜೀರ್ಣಕ್ರಿಯೆ (Digestion) ಆರೋಗ್ಯಕರವಾಗಿರಬಲ್ಲದು ಜೊತೆಗೆ ಹೊಟ್ಟೆಯ ಸಮಸ್ಯೆಯಿಂದ ಮುಕ್ತರಾಗಬಹುದು. ಪಪ್ಪಾಯಿ ಹಣ್ಣು ಮಾರುಕಟ್ಟೆಯಲ್ಲಿ ಸುಲಭವಾಗಿ ಕಂಡುಬರುವ ಹಣ್ಣು. ಪಪ್ಪಾಯಿಯನ್ನು ಹಸಿಯಾಗಿ ಮತ್ತು ಬೇಯಿಸಿದ ಎರಡನ್ನೂ ತಿನ್ನುತ್ತಾರೆ. ಅಷ್ಟೇ ಅಲ್ಲ, ಪಪ್ಪಾಯಿ ಬೀಜ ಮತ್ತು ಎಲೆಗಳು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. 
   

 • mishri neem is very effective in strengthening the immune systemmishri neem is very effective in strengthening the immune system

  HealthSep 21, 2021, 1:48 PM IST

  ಬೇವು -ಕಲ್ಲು ಸಕ್ಕರೆ ಆರೋಗ್ಯಕಾರಿ: ಪ್ರಧಾನಿ ಮೋದಿ ಫಿಟ್‌ನೆಸ್ ಸೀಕ್ರೇಟ್!

  ಸಾಮಾನ್ಯವಾಗಿ ಜನರು ಊಟ ಮಾಡಿದ ನಂತರ ಸೋಂಪಿನೊಂದಿಗೆ ಕಲ್ಲುಸಕ್ಕರೆಯ ಕ್ಯೂಬ್ ಗಳನ್ನು ತಿನ್ನುತ್ತಾರೆ. ಇದರ ಹೊರತಾಗಿ, ಕಲ್ಲು ಸಕ್ಕರೆ ಕ್ಯೂಬ್ ಗಳನ್ನು ಪ್ರಸಾದ ರೂಪದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದರ ಜೊತೆ ಬೇವು ತಿಂದರೆ ಬೆಸ್ಟ್ ಎನ್ನುತ್ತಾರೆ ಆರೋಗ್ಯ ತಜ್ಞರು. ಬೇವು ಅದರ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಮತ್ತು ಪರಿಮಳದಿಂದಾಗಿ ಔಷಧಿ, ಆಹಾರ ಮತ್ತು ಚರ್ಮದ ಆರೈಕೆಯಲ್ಲಿ ಬಳಸಲಾಗುತ್ತದೆ.  

 • Grand mothers home remedies to have immunity power and enhance beautyGrand mothers home remedies to have immunity power and enhance beauty

  HealthSep 2, 2021, 5:39 PM IST

  ಸೌಂದರ್ಯದಿಂದ, ಇಮ್ಯೂನಿಟಿ ಬೂಸ್ಟ್ ಹೆಚ್ಚಳಕ್ಕೆ ಅಜ್ಜಿ ಮಾತ್ ಕೇಳಿ!

  ಇಂದಿಗೂ ನಮಗೆ ಶೀತ ಅಥವಾ ಸೌಂದರ್ಯದ ಸಮಸ್ಯೆ ಬಂದಾಗ,ವೈದ್ಯರ ಬಳಿ ಹೋಗುವ ಮುನ್ನ ಮನೆಮದ್ದುಗಳ ಬಗ್ಗೆ ಯೋಚಿಸುತ್ತೇವೆ. ಚಿಕ್ಕ ವಯಸ್ಸಿನಿಂದಲೇ, ಅಜ್ಜಿಯರ ಔಷಧಿಗಳು ನಮ್ಮನ್ನು ರೋಗಗಳಿಂದ ರಕ್ಷಿಸಿ, ನಮ್ಮ ದೇಹವನ್ನು ಬಲಪಡಿಸುತ್ತ ಬಂದಿದೆ. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ, ನಾವು 'ಅಜ್ಜಿಯ ಪ್ರಿಸ್ಕ್ರಿಪ್ಷನ್' ಅನ್ನು ಮರೆತಿದ್ದೇವೆ. ಅದರ ಬದಲಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಔಷಧಿಗಳನ್ನೇ ಹೆಚ್ಚು ನಂಬುತ್ತಾರೆ. 
   

 • Best food to eat during pandemic and get good immunity powerBest food to eat during pandemic and get good immunity power

  HealthAug 25, 2021, 5:27 PM IST

  ಈ ಆಹಾರ ಪ್ರತಿದಿನ ಸೇವಿಸಿದ್ರೆ ರೋಗ ನಿರೋಧಕ ಶಕ್ತಿ ಕುಂದೋ ಭಯ ಇರೋಲ್ಲ!

  ಕೋವಿಡ್-19 ಹರಡುವ ಭಯ ಇನ್ನೂ ಕಾಡುತ್ತಿದೆ. ಈಗಲೂ, ನಾವು ಅದರ ಬಗ್ಗೆ ಜಾಗರೂಕರಾಗಿರಬೇಕು. ಕೊರೊನಾ ಖಂಡಿತವಾಗಿಯೂ ನಮ್ಮ ದೇಹದ ಮೇಲೆ ಪರಿಣಾಮ ಬೀರಿದೆ. ಈ ಅವಧಿಯಲ್ಲಿ, ಜನರು ದೇಹದ ಅಗತ್ಯಗಳು ಮತ್ತು ಸೋಂಕುಗಳ ಆರೋಗ್ಯಕ್ಕೆ ಉತ್ತಮವಾದ ಆಹಾರದ ಬಗ್ಗೆ ತಿಳಿಯಬೇಕು. ಯಾವ ರೀತಿಯ ಆಹಾರವು ಆರೋಗ್ಯಕ್ಕೆ ಒಳ್ಳೆಯದು ಎಂದು ಜನರು ಅರ್ಥ ಮಾಡಿಕೊಂಡಿದ್ದಾರೆ.

 • Dont get into these myths about covid vaccinesDont get into these myths about covid vaccines

  HealthAug 6, 2021, 4:29 PM IST

  ಕೋವಿಡ್ ವ್ಯಾಕ್ಸಿನ್ ಕುರಿತ ಈ ಮಿಥ್ಯೆಗಳಿಗೆ ಬಲಿಯಾಗಬೇಡಿ!

  ಕೋವಿಡ್ ವ್ಯಾಕ್ಸೀನ್‌ಗಳ ಬಗ್ಗೆ ಸಮಾಜದಲ್ಲಿ ಅನೇಕ ತಪ್ಪು ಕಲ್ಪನೆ ಅಥವಾ ಮಿಥ್‌ಗಳಿವೆ. ಈ ಮಿಥ್‌ಗಳನ್ನು ದೂರ ಮಾಡಿಕೊಳ್ಳಿ. ಇತರರಿಂದ ದೂರ ಮಾಡಲು ನೀವೂ ಶ್ರಮಿಸಿ.

 • benefits of eating cherriesbenefits of eating cherries

  HealthJul 18, 2021, 11:26 AM IST

  ಕೇಕ್ ರುಚಿ ಹೆಚ್ಚಿಸುವ ಚೆರ್ರಿ ಸೇವನೆಯಿಂದ ಏನೆಲ್ಲಾ ಪ್ರಯೋಜನ?

  ಚೆರ್ರಿ ಎಂದ ಕೂಡಲೇ ಬಾಯಲ್ಲಿ ನೀರೂರುತ್ತೆ ಅಲ್ಲವೇ? ಚೆರ್ರಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ, ಈ ಕೆಂಪು-ಕೆಂಪು ಸಣ್ಣ ಹಣ್ಣುಗಳನ್ನು ತಿಂದರೆ ಯಾವಾಗಲೂ ಆರೋಗ್ಯಕರವಾಗಿರಬಹುದು. ಚೆರ್ರಿಗಳು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಚೆರ್ರಿಗಳನ್ನು ತಿನ್ನುವುದರಿಂದ ಏನು ಪ್ರಯೋಜನ ಎಂದು ತಿಳಿಯಿರಿ.

 • Why do your growing kids need Vitamin CWhy do your growing kids need Vitamin C

  HealthJun 24, 2021, 8:19 AM IST

  ಮಕ್ಕಳ ಆರೋಗ್ಯಕ್ಕಾಗಿ ವಿಟಮಿನ್ ಸಿ ಅಗತ್ಯ.. ಯಾಕೆ ಅನ್ನೋದು ಇಲ್ನೋಡಿ!

  ಮಕ್ಕಳ ಜೀವನಶೈಲಿಯಲ್ಲಿ ಭಾರಿ ಬದಲಾವಣೆಯಾಗಿದೆ. ಹಿಂದಿನ ತಲೆಮಾರು ನಿಯಮಿತ ಹೊರಾಂಗಣ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಆದಾಗ್ಯೂ, ಹೊರಾಂಗಣ ಕ್ರೀಡೆಗಳು ಇತ್ತೀಚಿನ ದಿನಗಳಲ್ಲಿ ಸ್ಥಳ ಮತ್ತು ಸಮಯದ ನಿರ್ಬಂಧಗಳೊಂದಿಗೆ ಅಪರೂಪದ ವಿದ್ಯಮಾನವಾಗಿವೆ. ಪ್ರಸ್ತುತ ಪರಿಸ್ಥಿತಿಯು ಈ ಸಮಸ್ಯೆ ಇನ್ನಷ್ಟು ಹದಗೆಡಿಸಿದೆ, ಇಲ್ಲಿ ಮಕ್ಕಳು ಹೊರಗೆ ಹೋಗಲು ಅವಕಾಶವಿಲ್ಲ. ಆನ್‌ಲೈನ್ ಬೋಧನೆ ಮತ್ತು ಮನರಂಜನೆಗೆ ಅಗತ್ಯವಾಗಿ ಪರದೆ ಸಮಯ ಹೆಚ್ಚಾಗಿದೆ. ಇದು ರೋಗನಿರೋಧಕ ಮಟ್ಟಗಳ ಮೇಲೆ ಪರಿಣಾಮ ಬೀರಿದೆ.

 • Sweet potato is rich with all nutrients and body requiredSweet potato is rich with all nutrients and body required

  FoodJun 12, 2021, 2:05 PM IST

  ಸಿಹಿಗೆಣಸಿನಲ್ಲಿದೆ ದೇಹಕ್ಕೆ ಬೇಕಾಗೋ ಪೌಷ್ಟಿಕಾಂಶ, ಬಳಸ್ತೀರಿ ತಾನೇ?

  ಸಿಹಿಗೆಣಸಿನ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ, ರೆಗ್ಯುಲರ್ ಆಹಾರದಲ್ಲಿ ಅಳವಡಿಸಿಕೊಂಡರೆ ಅದು ಎಷ್ಟು ಲಾಭದಾಯಕ ಗೊತ್ತೆ?
   

 • Benefits of Aloevera Juice to increase immunity powerBenefits of Aloevera Juice to increase immunity power

  HealthJun 11, 2021, 3:52 PM IST

  ರೋಗ ನಿರೋಧಕ ಶಕ್ತಿಗೆ 'ಅಲೋವೆರಾ ಜ್ಯೂಸ್' : ಮಾಡೋದ್ಹೀಗೆ?

  ಆಯುರ್ವೇದದಲ್ಲಿ ಅಲೋವೆರಾ ಬಹಳ ಮುಖ್ಯ. ಇದು ಸೌಂದರ್ಯದ ಜೊತೆಗೆ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತದೆ. ಇದರಲ್ಲಿ ವಿಟಮಿನ್, ಮಿನರಲ್ ಮತ್ತು ಆಂಟಿ ಆಕ್ಸಿಡೆಂಟುಗಳು ಸಮೃದ್ಧವಾಗಿವೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಅತ್ಯಂತ ಪರಿಣಾಮಕಾರಿ. ಅಲ್ಲದೆ ಇದರ ರಸವನ್ನು ಸೇವಿಸುವುದರಿಂದ ಹೊಟ್ಟೆ, ಚರ್ಮದ ಸಮಸ್ಯೆ ಇತ್ಯಾದಿಗಳು ನಿವಾರಣೆಯಾಗುತ್ತದೆ. ಅದರ ಪ್ರಯೋಜನಗಳ ಬಗ್ಗೆ ನೋಡೋಣ.
   

 • soya milk for weight reduce and other health benefitssoya milk for weight reduce and other health benefits

  HealthJun 7, 2021, 4:16 PM IST

  ದನದ ಹಾಲಿನ ಬದಲು ಸೋಯಾ ಹಾಲು ಸೇವಿಸಿ .. ಮ್ಯಾಜಿಕ್ ನೀವೇ ನೋಡಿ

  ನೀವು ಸೋಯಾಬೀನ್ ಚುಂಕ್ಸ್, ಸೋಯಾ ಚಾಪ್, ಸೋಯಾಬೀನ್ನಿಂದ ತಯಾರಿಸಿದ ಸೋಯಾ ಎಣ್ಣೆಯನ್ನು ಸೇವಿಸಿರಬಹುದು, ಆದರೆ ಎಂದಾದರೂ ಸೋಯಾ ಹಾಲನ್ನು ಸೇವಿಸಿದ್ದೀರಾ? ಸೋಯಾ ಹಾಲನ್ನು ಕುಡಿಯದಿದ್ದರೆ, ಖಂಡಿತವಾಗಿಯೂ ಅದನ್ನು ಆಹಾರದಲ್ಲಿ ಸೇರಿಸಿ. ಹಸು, ಎಮ್ಮೆ ಹಾಲಿನಂತೆ ಸೋಯಾ ಹಾಲು ಕೂಡ ಬಹಳ ಪೌಷ್ಟಿಕ ಮತ್ತು ಪ್ರಯೋಜನಕಾರಿ. ಸೋಯಾ ಹಾಲು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ. ಇದನ್ನು ಕುಡಿಯುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. 

 • Health benefits of ghee and batasha mixHealth benefits of ghee and batasha mix

  HealthJun 4, 2021, 1:48 PM IST

  ದೇಸಿ ತುಪ್ಪ ಹಾಗೂ ಬತ್ತಾಸಿನ ಮಿಶ್ರಣವೂ ಅನೇಕ ಕಾಯಿಲೆಗೆ ಅಗಬಹುದು ಮದ್ದು

  ಕರೋನಾ ಕಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಜನರು ಏನೇನೋ ಮಾಡುತ್ತಿದ್ದಾರೆ. ದಿನಕ್ಕೆ ಹಲವು ಬಾರಿ ಕಷಾಯ ಕುಡಿಯುತ್ತಿರಲಿ ಅಥವಾ ಆಯುರ್ವೇದ ಅಂಗಡಿಯಿಂದ ವಿವಿಧ ರೀತಿಯ ಔಷಧಿಗಳನ್ನು ಸೇವಿಸುತ್ತಿರುತ್ತಾರೆ. ಆದರೆ ಆಯುರ್ವೇದದಲ್ಲಿ ಹಲವು ಮಾರ್ಗಗಳಿವೆ ಎಂದು ತಿಳಿದಿದೆಯೇ? ಅದು ಸರಳ ಮಾತ್ರವಲ್ಲದೆ ದೀರ್ಘಕಾಲ ಆರೋಗ್ಯವಾಗಿರಿಸಬಲ್ಲದು. ಹೌದು, ಈ ವಿಷಯವು 100% ನಿಜ. ಏಕೆಂದರೆ ಈ ಸರಳ, ಸಣ್ಣ ಸಲಹೆಗಳು ತುಂಬಾ ಸಮಯದವರೆಗೆ ಎಲ್ಲರನ್ನೂ ಆರೋಗ್ಯವಾಗಿಡಬಹುದು. 
   

 • How morning breakfast should be to improve immunity powerHow morning breakfast should be to improve immunity power

  FoodMay 31, 2021, 6:40 PM IST

  ರೋಗ ನಿರೋಧಕ ಶಕ್ತಿಗಾಗಿ ಬ್ರೇಕ್‌ಫಾಸ್ಟ್ ಹಿಂಗಿರಬೇಕು!

  ಆರೋಗ್ಯವಾಗಿರಲು ಬೆಳಗಿನ ಉಪಾಹಾರ ಬಹಳ ಮುಖ್ಯ. ಬೆಳಿಗ್ಗೆ ಉಪಾಹಾರಕ್ಕೆ ಏನು ತಿನ್ನಬೇಕು ಎಂದು ನೀವು ತಿಳಿದಿರಬೇಕು. ಬೆಳಿಗ್ಗೆ ಉಪಾಹಾರಕ್ಕೆ ಕೆಲವು ಆರೋಗ್ಯಕರ ಆಹಾರಗಳನ್ನು ಸೇವಿಸಿ. ಅವು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವುದಲ್ಲದೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ. ಆರೋಗ್ಯಕರ ಉಪಾಹಾರವು ದಿನವಿಡೀ ಶಕ್ತಿಯನ್ನು ನೀಡುವುದಲ್ಲದೆ ಅನೇಕ ರೋಗಗಳಿಂದ ದೂರವಿರಿಸುತ್ತದೆ. ಬೆಳಗಿನ ಆರೋಗ್ಯಕರ ಆಹಾರಕ್ಕಾಗಿ ಅನೇಕ ಆಯ್ಕೆಗಳಿವೆ, ಅವುಗಳನ್ನು ಅನುಸರಿಸಬೇಕು. 

 • Benefits Of Tulasi Milk for better health and improve immunity systemBenefits Of Tulasi Milk for better health and improve immunity system

  HealthMay 29, 2021, 12:12 PM IST

  ತುಳಸಿ ಹಾಲು ಸೇವಿಸೋ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿ

  ತುಳಸಿ ಎಲೆಗಳಲ್ಲಿ ಔಷಧೀಯ ಗುಣಗಳು ಸಮೃದ್ಧವಾಗಿದೆ ಎಂದು ಪರಿಗಣಿಸಲಾಗಿದೆ. ತುಳಸಿ ಎಲೆಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೆ, ಹಲವಾರು ರೀತಿಯ ಗಂಭೀರ ಕಾಯಿಲೆಗಳಿಂದ ಮುಕ್ತಿ ನೀಡುತ್ತದೆ. ಕೊರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ, ಜನರು ತುಳಸಿ ಎಲೆಗಳಿಂದ ಮಾಡಿದ ಕಷಾಯವನ್ನು ಕುಡಿಯುವ ಮೂಲಕ ತಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುತ್ತಿದ್ದಾರೆ. ಆದರೆ ತುಳಸಿ ಎಲೆಗಳನ್ನು ಹಾಲಿನಲ್ಲಿ ಕುದಿಸಿ ಕುಡಿಯುವುದು ಹೆಚ್ಚು ಪ್ರಯೋಜನಕಾರಿ ಮತ್ತು ನಿಮ್ಮನ್ನು ಅನೇಕ ರೋಗಗಳಿಂದ ದೂರವಿರಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? 

 • Uses of raspberries for good health and fitnessUses of raspberries for good health and fitness

  HealthMay 28, 2021, 1:00 PM IST

  ರಾಸ್ಬೆರ್ರಿ ಎಂಬ ಔಷಧೀಯ ಸಸ್ಯ... ಹಣ್ಣು, ಎಲೆ ಎಲ್ಲವೂ ಆರೋಗ್ಯಕ್ಕೆ ಉತ್ತಮ

  ಸಣ್ಣ ಕಿತ್ತಳೆ ಬಣ್ಣದ ರಾಸ್ಪ್ ಬೆರ್ರಿ ಅನ್ನು ಸೇವಿಸಿರಬೇಕು. ಇದು ಬೆರ್ರಿ ಜಾತಿಗೆ ಸೇರಿದ ಹಣ್ಣು. ರಾಸ್ಪ್ ಬೆರ್ರಿಯನ್ನು ಕೇಪ್ ಗೂಸ್ಬೆರ್ರಿ ಎಂದೂ ಕರೆಯುತ್ತಾರೆ. ಕೆಲವು ಸ್ಥಳಗಳಲ್ಲಿ ಜನರು ಇದನ್ನು ಮಾಕೊಯ್ ಎನ್ನುತ್ತಾರೆ. ರಾಸ್ಪ್ ಬೆರ್ರಿ ರುಚಿಯಲ್ಲಿ ಹುಳಿ-ಸಿಹಿಯಾಗಿರುತ್ತದೆ. ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಮಧುಮೇಹ ರೋಗಿಗಳಿಗೆ ಇದು ಬಹಳ ಪರಿಣಾಮಕಾರಿ ಹಣ್ಣು. ಹಣ್ಣಿನ ಜೊತೆಗೆ, ರಾಸ್ಪ್ ಬೆರ್ರಿ ಎಲೆಗಳು ಸಹ ಅನೇಕ ರೋಗಗಳಿಂದ ರಕ್ಷಿಸುತ್ತವೆ. ಅದರ ಎಲೆಗಳಿಂದ ತಯಾರಿಸಿದ ಕಷಾಯವನ್ನು ತೆಗೆದುಕೊಳ್ಳುವುದರಿಂದ ದೇಹದಲ್ಲಿ ಊತ ಕೊನೆಗೊಳ್ಳುತ್ತದೆ.

 • Immunity booster super food for viral fever during monsoonImmunity booster super food for viral fever during monsoon

  HealthMay 14, 2021, 9:09 AM IST

  ವೈರಲ್ ಸಮಸ್ಯೆ... ಈ ಆಹಾರ ಕ್ರಮಗಳಿಂದ ಅರೋಗ್ಯ ಉತ್ತಮವಾಗಿರಿಸಿ

  ಹಾಗೆ ನೋಡಿದರೆ ಇದು ನಿಜವಾಗಿ ಬೇಸಿಗೆ ಕಾಲ. ಆದರೆ ಹವಾಮಾನ ವೈಪರೀತ್ಯ, ಚಂಡಮಾರುತ ಮೊದಲಾದ ಕಾರಣಗಳಿಂದ ಮಳೆಗಾಲ ಸ್ವಲ್ಪ ಬೇಗನೆ ಆರಂಭವಾದಂತೆ ಕಾಣುತ್ತದೆ. ಇನ್ನು ಈ ಮಳೆಗಾಲ ಎಂದ ಕೂಡಲೇ ವೈರಲ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನೆಗಡಿ, ಕೆಮ್ಮು, ಜ್ವರ... ಇತ್ಯಾದಿ. ವೈರಲ್‌ ಸಮಸ್ಯೆಯಿಂದ ದೂರ ಇರಬೇಕು ಎಂದಾದರೆ ನೀವು ಈ ಸೂಪರ್‌ ಫುಡ್‌ ಸೇವನೆ ಮಾಡಬೇಕು. ಆ ಏಳು ಆಹಾರಗಳು ವೈರಲ್ ಸಮಸ್ಯೆಗಳಿಂದ ಕಾಪಾಡಲು ನೆರವಾಗುತ್ತದೆ.