Immunity  

(Search results - 109)
 • Health Benefits Of Papaya Leaf JuiceHealth Benefits Of Papaya Leaf Juice

  HealthOct 4, 2021, 5:41 PM IST

  ಡೆಂಗ್ಯೂ ಸಮಸ್ಯೆಗೆ ಪಪ್ಪಾಯಿ ಎಲೆಯ ರಸ ರಾಮಬಾಣ

  ಪಪ್ಪಾಯಿ (Papaya) ತಿನ್ನುವುದರಿಂದ ಜೀರ್ಣಕ್ರಿಯೆ (Digestion) ಆರೋಗ್ಯಕರವಾಗಿರಬಲ್ಲದು ಜೊತೆಗೆ ಹೊಟ್ಟೆಯ ಸಮಸ್ಯೆಯಿಂದ ಮುಕ್ತರಾಗಬಹುದು. ಪಪ್ಪಾಯಿ ಹಣ್ಣು ಮಾರುಕಟ್ಟೆಯಲ್ಲಿ ಸುಲಭವಾಗಿ ಕಂಡುಬರುವ ಹಣ್ಣು. ಪಪ್ಪಾಯಿಯನ್ನು ಹಸಿಯಾಗಿ ಮತ್ತು ಬೇಯಿಸಿದ ಎರಡನ್ನೂ ತಿನ್ನುತ್ತಾರೆ. ಅಷ್ಟೇ ಅಲ್ಲ, ಪಪ್ಪಾಯಿ ಬೀಜ ಮತ್ತು ಎಲೆಗಳು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. 
   

 • mishri neem is very effective in strengthening the immune systemmishri neem is very effective in strengthening the immune system

  HealthSep 21, 2021, 1:48 PM IST

  ಬೇವು -ಕಲ್ಲು ಸಕ್ಕರೆ ಆರೋಗ್ಯಕಾರಿ: ಪ್ರಧಾನಿ ಮೋದಿ ಫಿಟ್‌ನೆಸ್ ಸೀಕ್ರೇಟ್!

  ಸಾಮಾನ್ಯವಾಗಿ ಜನರು ಊಟ ಮಾಡಿದ ನಂತರ ಸೋಂಪಿನೊಂದಿಗೆ ಕಲ್ಲುಸಕ್ಕರೆಯ ಕ್ಯೂಬ್ ಗಳನ್ನು ತಿನ್ನುತ್ತಾರೆ. ಇದರ ಹೊರತಾಗಿ, ಕಲ್ಲು ಸಕ್ಕರೆ ಕ್ಯೂಬ್ ಗಳನ್ನು ಪ್ರಸಾದ ರೂಪದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದರ ಜೊತೆ ಬೇವು ತಿಂದರೆ ಬೆಸ್ಟ್ ಎನ್ನುತ್ತಾರೆ ಆರೋಗ್ಯ ತಜ್ಞರು. ಬೇವು ಅದರ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಮತ್ತು ಪರಿಮಳದಿಂದಾಗಿ ಔಷಧಿ, ಆಹಾರ ಮತ್ತು ಚರ್ಮದ ಆರೈಕೆಯಲ್ಲಿ ಬಳಸಲಾಗುತ್ತದೆ.  

 • Grand mothers home remedies to have immunity power and enhance beautyGrand mothers home remedies to have immunity power and enhance beauty

  HealthSep 2, 2021, 5:39 PM IST

  ಸೌಂದರ್ಯದಿಂದ, ಇಮ್ಯೂನಿಟಿ ಬೂಸ್ಟ್ ಹೆಚ್ಚಳಕ್ಕೆ ಅಜ್ಜಿ ಮಾತ್ ಕೇಳಿ!

  ಇಂದಿಗೂ ನಮಗೆ ಶೀತ ಅಥವಾ ಸೌಂದರ್ಯದ ಸಮಸ್ಯೆ ಬಂದಾಗ,ವೈದ್ಯರ ಬಳಿ ಹೋಗುವ ಮುನ್ನ ಮನೆಮದ್ದುಗಳ ಬಗ್ಗೆ ಯೋಚಿಸುತ್ತೇವೆ. ಚಿಕ್ಕ ವಯಸ್ಸಿನಿಂದಲೇ, ಅಜ್ಜಿಯರ ಔಷಧಿಗಳು ನಮ್ಮನ್ನು ರೋಗಗಳಿಂದ ರಕ್ಷಿಸಿ, ನಮ್ಮ ದೇಹವನ್ನು ಬಲಪಡಿಸುತ್ತ ಬಂದಿದೆ. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ, ನಾವು 'ಅಜ್ಜಿಯ ಪ್ರಿಸ್ಕ್ರಿಪ್ಷನ್' ಅನ್ನು ಮರೆತಿದ್ದೇವೆ. ಅದರ ಬದಲಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಔಷಧಿಗಳನ್ನೇ ಹೆಚ್ಚು ನಂಬುತ್ತಾರೆ. 
   

 • Best food to eat during pandemic and get good immunity powerBest food to eat during pandemic and get good immunity power

  HealthAug 25, 2021, 5:27 PM IST

  ಈ ಆಹಾರ ಪ್ರತಿದಿನ ಸೇವಿಸಿದ್ರೆ ರೋಗ ನಿರೋಧಕ ಶಕ್ತಿ ಕುಂದೋ ಭಯ ಇರೋಲ್ಲ!

  ಕೋವಿಡ್-19 ಹರಡುವ ಭಯ ಇನ್ನೂ ಕಾಡುತ್ತಿದೆ. ಈಗಲೂ, ನಾವು ಅದರ ಬಗ್ಗೆ ಜಾಗರೂಕರಾಗಿರಬೇಕು. ಕೊರೊನಾ ಖಂಡಿತವಾಗಿಯೂ ನಮ್ಮ ದೇಹದ ಮೇಲೆ ಪರಿಣಾಮ ಬೀರಿದೆ. ಈ ಅವಧಿಯಲ್ಲಿ, ಜನರು ದೇಹದ ಅಗತ್ಯಗಳು ಮತ್ತು ಸೋಂಕುಗಳ ಆರೋಗ್ಯಕ್ಕೆ ಉತ್ತಮವಾದ ಆಹಾರದ ಬಗ್ಗೆ ತಿಳಿಯಬೇಕು. ಯಾವ ರೀತಿಯ ಆಹಾರವು ಆರೋಗ್ಯಕ್ಕೆ ಒಳ್ಳೆಯದು ಎಂದು ಜನರು ಅರ್ಥ ಮಾಡಿಕೊಂಡಿದ್ದಾರೆ.

 • If no new variant strikes 3rd Covid wave to be mild Study podIf no new variant strikes 3rd Covid wave to be mild Study pod

  IndiaAug 24, 2021, 1:32 PM IST

  ಹೊಸ ಪ್ರಭೇದ ಹುಟ್ಟದಿದ್ದರೆ 3ನೇ ಅಲೆ ತೀವ್ರತೆ ಇಲ್ಲ: ತಜ್ಞ

  * ಕೊರೋನಾ ಮೂರನೇ ಅಲೆ ಬಗ್ಗೆ ತಜ್ಞರ ಸಲಹೆ

  * ಕೊರೋನಾ ವೈರಸ್‌ನ ಹೊಸ ರೂಪಾಂತರಿ ಸೃಷ್ಟಿ ಆಗದಿದ್ದರೆ ಅಪಾಯವಿಲ್ಲ

  * ನವೆಂಬರ್‌ ವೇಳೆಗೆ ಅತ್ಯುಚ್ಛ್ರಾಯ ಸ್ಥಿತಿಗೆ ತಲುಪುವ ಭೀತಿ

 • Johnson and Johnson seeks nod for Covid vaccine trial on adolescents podJohnson and Johnson seeks nod for Covid vaccine trial on adolescents pod

  IndiaAug 21, 2021, 3:05 PM IST

  ಮಕ್ಕಳ ಮೇಲೆ ಲಸಿಕೆ ಪ್ರಯೋಗಕ್ಕೆ ಅನುಮತಿ ಕೋರಿದ ಜಾನ್ಸನ್‌ ಕಂಪನಿ!

  * ತಾನು ತಯಾರಿಸಿರುವ ಕೋವಿಡ್‌19 ಲಸಿಕೆಯನ್ನು ಭಾರತದಲ್ಲಿ 12-17 ವರ್ಷದ ಮಕ್ಕಳ ಮೇಲೆ ಪ್ರಯೋಗಿಸಲು ಅನುಮತಿ ಕೇಳಿದ ಕಂಪನಿ

  * ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ಜಾನ್ಸನ್‌ ಆ್ಯಂಡ್‌ ಜಾನ್ಸನ್‌ 

  * ಕೋವಿಡ್‌ 19 ವಿರುದ್ಧ ಸಾಮೂಹಿಕ ಪ್ರತಿರೋಧ ಶಕ್ತಿ ಬೆಳೆಸುವುದು ಅನಿವಾರ್ಯ

 • Dont get into these myths about covid vaccinesDont get into these myths about covid vaccines

  HealthAug 6, 2021, 4:29 PM IST

  ಕೋವಿಡ್ ವ್ಯಾಕ್ಸಿನ್ ಕುರಿತ ಈ ಮಿಥ್ಯೆಗಳಿಗೆ ಬಲಿಯಾಗಬೇಡಿ!

  ಕೋವಿಡ್ ವ್ಯಾಕ್ಸೀನ್‌ಗಳ ಬಗ್ಗೆ ಸಮಾಜದಲ್ಲಿ ಅನೇಕ ತಪ್ಪು ಕಲ್ಪನೆ ಅಥವಾ ಮಿಥ್‌ಗಳಿವೆ. ಈ ಮಿಥ್‌ಗಳನ್ನು ದೂರ ಮಾಡಿಕೊಳ್ಳಿ. ಇತರರಿಂದ ದೂರ ಮಾಡಲು ನೀವೂ ಶ್ರಮಿಸಿ.

 • Experts Warns about herd immunity For corona Spread snrExperts Warns about herd immunity For corona Spread snr

  InternationalAug 6, 2021, 7:56 AM IST

  ಕೊರೋನಾ : ಹರ್ಡ್‌ ಇಮ್ಯುನಿಟಿ ಅಸಾಧ್ಯ - ತಜ್ಞರ ಎಚ್ಚರಿಕೆ

  • ಕೋರೋನಾ ವಿರುದ್ಧ ಹರ್ಡ್‌ ಇಮ್ಯುನಿಟಿ (ಸಮೂಹ ರೋಗ ನಿರೋಧಕ ಶಕ್ತಿ)ಯನ್ನು ಸಾಧಿಸುವುದು  ಅಸಾಧ್ಯವಾಗಬಹುದು
  • ದಕ್ಷಿಣ ಆಫ್ರಿಕಾದ ವಿಟ್ವಾಟರ್ಸ್‌ರಾಂಡ್‌ ವಿಶ್ವವಿದ್ಯಾಲಯದ ವೈರಾಣು ತಜ್ಞರೊಬ್ಬರ ಅಭಿಪ್ರಾಯ
 • Ayush medicine Distributes more than 1 lakh people in Dakshina Kannada snrAyush medicine Distributes more than 1 lakh people in Dakshina Kannada snr

  Karnataka DistrictsJul 21, 2021, 3:53 PM IST

  ದ.ಕ.ದಲ್ಲಿ 1.40 ಲಕ್ಷ ಮಂದಿಗೆ ರೋಗ ನಿರೋಧಕ ಔಷಧ

  • ಕೋವಿಡ್‌ ಪ್ರಥಮ ಹಾಗೂ ದ್ವಿತೀಯ ಅಲೆಯ ಸಂದರ್ಭ ಆಯುಷ್‌ ಇಲಾಖೆಯಿಂದ ದ.ಕ. ಜಿಲ್ಲೆಯಲ್ಲಿ 1.40 ಲಕ್ಷ ಜನರಿಗೆ ಕೋವಿಡ್‌ ರೋಗ ನಿರೋಧಕ ಔಷಧಿ
  • ಜಿಲ್ಲಾ ಆಯುಷ್‌ ಅಧಿಕಾರಿ ಡಾ. ಮುಹಮ್ಮದ್‌ ಇಕ್ಬಾಲ್‌ ಮಾಹಿತಿ
  • ಕೊರೋನೋತ್ತರ ಅಗತ್ಯ ಮುತುವರ್ಜಿಯನ್ನು ಕೂಡಾ ಆಯುಷ್‌ ಇಲಾಖೆಯಿಂದ ವಹಿಸಲಾಗಿದೆ
 • benefits of eating cherriesbenefits of eating cherries

  HealthJul 18, 2021, 11:26 AM IST

  ಕೇಕ್ ರುಚಿ ಹೆಚ್ಚಿಸುವ ಚೆರ್ರಿ ಸೇವನೆಯಿಂದ ಏನೆಲ್ಲಾ ಪ್ರಯೋಜನ?

  ಚೆರ್ರಿ ಎಂದ ಕೂಡಲೇ ಬಾಯಲ್ಲಿ ನೀರೂರುತ್ತೆ ಅಲ್ಲವೇ? ಚೆರ್ರಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ, ಈ ಕೆಂಪು-ಕೆಂಪು ಸಣ್ಣ ಹಣ್ಣುಗಳನ್ನು ತಿಂದರೆ ಯಾವಾಗಲೂ ಆರೋಗ್ಯಕರವಾಗಿರಬಹುದು. ಚೆರ್ರಿಗಳು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಚೆರ್ರಿಗಳನ್ನು ತಿನ್ನುವುದರಿಂದ ಏನು ಪ್ರಯೋಜನ ಎಂದು ತಿಳಿಯಿರಿ.

 • Homeopathy For Boosting Immunity by Dr BT Rudresh dplHomeopathy For Boosting Immunity by Dr BT Rudresh dpl
  Video Icon

  HealthJun 25, 2021, 6:08 PM IST

  ನೀವು ಕೊರೋನಾ ಗುಣಮುಖರಾ ? ಶೀಘ್ರ ಚೇತರಿಕೆಗೆ ವೈದ್ಯರ ಸಲಹೆ ಹೀಗಿದೆ

  ಕೊರೋನಾದಿಂದ ಬಾಧಿತರಾದವರು ಹೇಗೆ ಚೇತರಿಸಿಕೊಳ್ಳೋದು ? ಹೋಮಿಯೋಪತಿಯಲ್ಲಿ ಇದಕ್ಕಿರುವ ಸಾಧ್ಯತೆಗಳು, ಅವಕಾಶಗಳು ಏನೇನು ?

 • Why do your growing kids need Vitamin CWhy do your growing kids need Vitamin C

  HealthJun 24, 2021, 8:19 AM IST

  ಮಕ್ಕಳ ಆರೋಗ್ಯಕ್ಕಾಗಿ ವಿಟಮಿನ್ ಸಿ ಅಗತ್ಯ.. ಯಾಕೆ ಅನ್ನೋದು ಇಲ್ನೋಡಿ!

  ಮಕ್ಕಳ ಜೀವನಶೈಲಿಯಲ್ಲಿ ಭಾರಿ ಬದಲಾವಣೆಯಾಗಿದೆ. ಹಿಂದಿನ ತಲೆಮಾರು ನಿಯಮಿತ ಹೊರಾಂಗಣ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಆದಾಗ್ಯೂ, ಹೊರಾಂಗಣ ಕ್ರೀಡೆಗಳು ಇತ್ತೀಚಿನ ದಿನಗಳಲ್ಲಿ ಸ್ಥಳ ಮತ್ತು ಸಮಯದ ನಿರ್ಬಂಧಗಳೊಂದಿಗೆ ಅಪರೂಪದ ವಿದ್ಯಮಾನವಾಗಿವೆ. ಪ್ರಸ್ತುತ ಪರಿಸ್ಥಿತಿಯು ಈ ಸಮಸ್ಯೆ ಇನ್ನಷ್ಟು ಹದಗೆಡಿಸಿದೆ, ಇಲ್ಲಿ ಮಕ್ಕಳು ಹೊರಗೆ ಹೋಗಲು ಅವಕಾಶವಿಲ್ಲ. ಆನ್‌ಲೈನ್ ಬೋಧನೆ ಮತ್ತು ಮನರಂಜನೆಗೆ ಅಗತ್ಯವಾಗಿ ಪರದೆ ಸಮಯ ಹೆಚ್ಚಾಗಿದೆ. ಇದು ರೋಗನಿರೋಧಕ ಮಟ್ಟಗಳ ಮೇಲೆ ಪರಿಣಾಮ ಬೀರಿದೆ.

 • Masks social distancing may have weakened children immune system Report podMasks social distancing may have weakened children immune system Report pod

  IndiaJun 20, 2021, 12:21 PM IST

  ಲಾಕ್‌ಡೌನ್‌, ಮಾಸ್ಕ್‌, ಸಾಮಾಜಿಕ ಅಂತರ: ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕುಂಠಿತ!

  * ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕುಂಠಿತ

  * ಲಾಕ್‌ಡೌನ್‌, ಮಾಸ್ಕ್‌, ಸಾಮಾಜಿಕ ಅಂತರದ ಎಫೆಕ್ಟ್

  * ಸೋಂಕಿಗೆ ಮಕ್ಕಳು 15 ತಿಂಗಳಿಂದ ತೆರೆದುಕೊಂಡಿಲ್ಲ

  * ಹೀಗಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿ ಉತ್ಪತ್ತಿ ಆಗಿಲ್ಲ

  * ಈಗ ಅನ್‌ಲಾಕ್‌ ವೇಳೆ ಅಪಾಯದ ಸಾಧ್ಯತೆ ಹೆಚ್ಚು: ತಜ್ಞರು

 • Delta variant evaded Covid antibody gained claims study podDelta variant evaded Covid antibody gained claims study pod

  IndiaJun 20, 2021, 8:28 AM IST

  ರೋಗನಿರೋಧಕ ಶಕ್ತಿ ಭೇದಿಸುತ್ತದೆ ಡೆಲ್ಟಾ: 2ನೇ ಬಾರಿ ಸೋಂಕು ಹರಡಿಸುವ ಶಕ್ತಿ!

  * ರೋಗನಿರೋಧಕ ಶಕ್ತಿ ಭೇದಿಸುತ್ತದೆ ಡೆಲ್ಟಾವೈರಸ್‌

  * 2ನೇ ಬಾರಿ ಸೋಂಕು ಹರಡಿಸುವ ಶಕ್ತಿ

  * ಅಧ್ಯಯನದಲ್ಲಿ ಬಹಿರಂಗ

 • Sweet potato is rich with all nutrients and body requiredSweet potato is rich with all nutrients and body required

  FoodJun 12, 2021, 2:05 PM IST

  ಸಿಹಿಗೆಣಸಿನಲ್ಲಿದೆ ದೇಹಕ್ಕೆ ಬೇಕಾಗೋ ಪೌಷ್ಟಿಕಾಂಶ, ಬಳಸ್ತೀರಿ ತಾನೇ?

  ಸಿಹಿಗೆಣಸಿನ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ, ರೆಗ್ಯುಲರ್ ಆಹಾರದಲ್ಲಿ ಅಳವಡಿಸಿಕೊಂಡರೆ ಅದು ಎಷ್ಟು ಲಾಭದಾಯಕ ಗೊತ್ತೆ?