Immigrant  

(Search results - 20)
 • amit shah

  NEWS10, Sep 2019, 10:19 AM IST

  ಗುಡುಗಿದ ಶಾ: ದೇಶದಾದ್ಯಂತ ನೆಲೆಸಿರುವ ಅಕ್ರಮ ವಲಸಿಗರಲ್ಲಿ ನಡುಕ ಆರಂಭ!

  ಎನ್‌ಇಡಿಎ ಸಮಾವೇಶದಲ್ಲಿ ಗೃಹ ಸಚಿವ ಅಮಿತ್‌ ಶಾ ಎಚ್ಚರಿಕೆ| ದೇಶದೆಲ್ಲೆಡೆಯಿಂದ ಅಕ್ರಮ ವಲಸಿಗರ ಗಡೀಪಾರು: ಶಾ| ದೇಶಾದ್ಯಂತ ನೆಲೆಸಿರುವ ಅಕ್ರಮ ವಲಸಿಗರಲ್ಲಿ ನಡುಕ

 • NEWS8, Sep 2019, 6:34 PM IST

  ಅಕ್ರಮ ವಲಸಿಗರನ್ನು ಹೊರ ದಬ್ಬುತ್ತೇವೆ: ಅಸ್ಸಾಂನಲ್ಲಿ ಶಾ ಗುಡುಗು!

  ಅಸ್ಸಾಂನಲ್ಲಿ NRC ಪ್ರಕ್ರಿಯೆ ಮುಗಿಯುವ ಹಂತಕ್ಕೆ ಬಂದಿದ್ದು, ಅಕ್ರಮ ವಲಸಿಗರನ್ನು ಗುರುತಿಸಿ ಹೊರ ದಬ್ಬಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.

 • Manoj Tiwari

  NEWS31, Aug 2019, 6:49 PM IST

  ದೆಹಲಿಗೂ NRC ಬೇಕೆಂದ ಮನೋಜ್ ತಿವಾರಿಗೆ ತಿವಿದ ಕಾಂಗ್ರೆಸ್!

  ಅಸ್ಸಾಂನಲ್ಲಿ ನಡೆಸಲಾದ ರಾಷ್ಟ್ರೀಯ ನಾಗರಿಕ ನೊಂದಣಿ ಪ್ರಕ್ರಿಯೆಯನ್ನು ರಾಷ್ಟ್ರ ರಾಜಧಾನಿ ನವದೆಹಲಿಗೂ ಅನ್ವಯಿಸಬೇಕು ಎಂದು ಈಶಾನ್ಯ ದೆಹಲಿ ಬಿಜೆಪಿ ಸಂಸದ ಹಾಗೂ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ ಆಗ್ರಹಿಸಿದ್ದಾರೆ.

 • NEWS31, Aug 2019, 12:24 PM IST

  19 ಲಕ್ಷ ಜನ ಔಟ್: ಅಸ್ಸಾಂ ಮೇಲೆ NRC ಗದಾಪ್ರಹಾರ!

  ರಾಷ್ಟ್ರೀಯ ನಾಗರಿಕ ನೊಂದಣಿ ಪ್ರಕ್ರಿಯೆ ಅಸ್ಸಾಂನಲ್ಲಿ ಕೋಲಾಹಲ ಸೃಷ್ಟಿಸಿದ್ದು, ಹೊಸ NRC ಪಟ್ಟಿಯಿಂದ ಬರೋಬ್ಬರಿ 19 ಲಕ್ಷ ನಾಗರಿಕರನ್ನು ಕೈಬಿಡಲಾಗಿದೆ. ಇಷ್ಟೊಂದು ಅಗಾಧ ಪ್ರಮಾಣದಲ್ಲಿ ನಾಗರಿಕರನ್ನು NRC ಪಟ್ಟಿಯಿಂದ ಹೊರ ಹಾಕಿರುವುದರಿಂದ ರಾಜ್ಯದಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಯಾಗಿದೆ.
   

 • amit shah

  NEWS17, Jul 2019, 4:31 PM IST

  ಅಕ್ರಮ ವಲಸಿಗರು ಎಲ್ಲಿದ್ದರೂ ಬಿಡಲ್ಲ: ಅಮಿತ್ ಶಾ!

  ಅಕ್ರಮ ವಲಸಿಗರು ದೇಶದ ಯಾವುದೇ ಮೂಲೆಯಲ್ಲಿ ನೆಲೆಸಿದ್ದರೂ  ಅವರನ್ನು ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ಗಡಿಪಾರು ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅಕ್ರಮ ವಲಸಿಗರನ್ನು ಗುರುತಿಸಲು ಸಾಧ್ಯವಾದ ಎಲ್ಲ ಕ್ರಮಗಳನ್ನೂ ಸರ್ಕಾರ ಕೈಗೊಳ್ಳಲಿದೆ ಎಂದು ಶಾ ಹೇಳಿದರು.

 • Tejaswi Surya

  NEWS10, Jul 2019, 8:13 PM IST

  ಬಾಂಗ್ಲಾ ವಲಸಿಗರನ್ನು ಗುರುತಿಸಲು ರಾಜ್ಯಕ್ಕೂ NRC ವಿಸ್ತರಿಸಿ: ತೇಜಸ್ವಿ!

  ಕರ್ನಾಟಕದಲ್ಲೂ ಅಕ್ರಮ ವಲಸಿಗ ಬಾಂಗ್ಲಾದೇಶಿಯರಿದ್ದು, ಅವರನ್ನು ಗುರುತಿಸಲು NRCಯನ್ನು ರಾಜ್ಯದಲ್ಲೂ ವಿಸ್ತರಿಸುವಂತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದು, ಇದರಿಂದ ರಾಜ್ಯದ ಭದ್ರತೆಗೆ ಧಕ್ಕೆ ಇದೆ ಎಂದು ಸೂರ್ಯ ಹೇಳಿದರು.

 • wife

  NEWS1, Jul 2019, 9:32 AM IST

  Fact Check: ಹಣ ಕೊಟ್ಟು ತನ್ನ ದೇಶದ ಮಹಿಳೆಯರನ್ನು ವಿವಾಹವಾಗಲು ಹೇಳ್ತಿದೆಯಾ ಐಸ್‌ಲ್ಯಾಂಡ್?

  ಐಸ್‌ಲ್ಯಾಂಡ್‌ ದೇಶವು ಪ್ರವಾಸಿಗರನ್ನು ಉತ್ತೇಜಿಸುವ ದೃಷ್ಟಿಯಿಂದ ತನ್ನ ದೇಶದಲ್ಲಿರುವ ಮಹಿಳೆಯರನ್ನು ವಿವಾಹವಾಗಲು ತಿಂಗಳಿಗೆ 5000 ಡಾಲರ್‌ ಹಣ ನೀಡುತ್ತಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

 • Md Sanaullah

  NEWS9, Jun 2019, 2:22 PM IST

  NRC ಅವಾಂತರ: ಕಾರ್ಗಿಲ್ ನಲ್ಲಿ ಹೋರಾಡಿದ್ದ ಯೋಧ ವಿದೇಶಿಗ!

  ಅಸ್ಸಾಂನಲ್ಲಿ ಕೇಂದ್ರ ಸರ್ಕಾರದ NRC ಪ್ರಕ್ರಿಯೆ ಬಹುದೊಡ್ಡ ಅವಾಂತರ ಸೃಷ್ಟಿಸಿದ್ದು, ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದ ವೀರ ಯೋಧನೋರ್ವನನ್ನು ವಿದೇಶಿಗ ಎಂದು ಪರಿಗಣಿಸಿ ವಿವಾದ ಮೈಮೇಲೆ ಎಳೆದುಕೊಂಡಿದೆ.

 • America warn to Pakistan to take action against terrorist and their camp

  NEWS7, Apr 2019, 10:12 AM IST

  ಅಮೆರಿಕ ತುಂಬಿ ತುಳುಕುತ್ತಿದೆ: ವಲಸಿಗರಿಗೆ ಜಾಗವಿಲ್ಲ ಎಂದ ಟ್ರಂಪ್!

  ಅಮೆರಿಕ ವಲಸಿಗರಿಂದ ತುಂಬಿ ತುಳುಕುತ್ತಿದ್ದು, ವಲಸಿಗರಿಗೆ ಇಲ್ಲಿ ಜಾಗವಿಲ್ಲ ಎಂದು ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

 • Modi

  Lok Sabha Election News30, Mar 2019, 5:57 PM IST

  ಎಲ್ಲಾ ಅಕ್ರಮ ವಲಸಿಗರನ್ನೂ ಹೊರದಬ್ಬಲಾಗುವುದು: ಪ್ರಧಾನಿ ಮೋದಿ!

  ಅಸ್ಸಾಂ ಅಕಾರ್ಡ್‌ಗೆ ಎನ್‌ಡಿಎ ಸರ್ಕಾರ ಬದ್ಧವಾಗಿದ್ದು, ಅಸ್ಸಾಂ ನ 6 ಸಮುದಾಯಗಳಿಗೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡಲು ಗಂಭೀರ ಚಿಂತನೆ ನಡೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 
   

 • BJP Candidates list all all over india

  Lok Sabha Election News21, Mar 2019, 11:31 PM IST

  ಕರ್ನಾಟಕದ 21ರಲ್ಲಿ ಮೂವರು ವಲಸಿಗರು, ಯಾರ್ಯಾರು? ಎಲ್ಲೆಲ್ಲಿ?

  ರಾಜ್ಯದ 21 ಕ್ಷೇತ್ರಗಳಿಗೆ  ಬಿಜೆಪಿ ಉಮೇದುವಾರರು ಪಕ್ಕಾ ಆಗಿದ್ದಾರೆ. ಆದರೆ ಮೊದಲ 182 ಅಭ್ಯರ್ಥಿಗಳ ಘೋಷಣೆ ಮಾಡಿರುವ ಕೇಂದ್ರ ಬಿಜೆಪಿ ರಾಜ್ಯದ 7 ಕ್ಷೇತ್ರಗಳನ್ನು ಹಾಗೆ ಉಳಿಸಿಕೊಂಡಿದೆ. ಕೆಲವು ಕಡೆ ವಲಸಿಗರಿಗೆ ಮಣೆ ಹಾಕಲಾಗಿದೆ.

 • trump

  NEWS28, Sep 2018, 11:15 AM IST

  ಅ.1ರಿಂದ ಅಮೆರಿಕದಿಂದ ಇವರಿಗೆಲ್ಲಾ ಗೇಟ್‌ಪಾಸ್‌!

  ದೇಶದಲ್ಲಿ ವಾಸ ಮಾಡುವ ಕಾನೂನಾತ್ಮಕ ಅವಧಿ ಮುಕ್ತಾಯವಾದ ಹಾಗೂ ವೀಸಾ ವಿಸ್ತರಣೆ ನಿರಾಕರಣೆಗೊಂಡ ವ್ಯಕ್ತಿಗಳನ್ನು ಗಡೀಪಾರು ಮಾಡಲು ಅವಕಾಶ ನೀಡುವ ಹೊಸ ನಿಯಮವನ್ನು ಅಮೆರಿಕ ಸೋಮವಾರದಿಂದ ಜಾರಿ ಮಾಡಲಿದೆ. 

 • Video Icon

  NEWS5, Aug 2018, 5:30 PM IST

  ವಲಸಿಗರ ವಿರುದ್ಧ ಗುಡುಗಿದ್ದ ಮಮತಾ!

   ಎನ್‌ಆರ್‌ಸಿ ಕುರಿತು ಈ ಹಿಂದೆ ವಿಪಕ್ಷಗಳು ಏನು ನಿಲುವು ಹೊಂದಿದ್ದವು ಎಂಬುದು ವಿಕಿಲೀಕ್ಸ್ ಮಾಹಿತಿಯಿಂದ ಬಹಿರಂಗವಾಗಿದೆ. ಎನ್ ಅರ್ ಸಿ ಜಾರಿ ಮಾಡಲು ಹಿಂದೇಟು ಹಾಕಿದ್ದ ಸೋನಿಯಾ, ಚುನಾವಣಾ ಪ್ರಚಾರವೊಂದರಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಹಿತರಕ್ಷಣೆ ಮಾಡುವುದಾಗಿ ಬಹಿರಂಗವಾಗಿ ಘೋಷಿಸಿದ್ದರು.
   

 • Bangla Immigrants
  Video Icon

  NEWS3, Aug 2018, 4:42 PM IST

  ಅಕ್ರಮ ಬಾಂಗ್ಲಾ ವಲಸಿಗರಿಗೆ ಸ್ವರ್ಗವಾದ ಬೆಂಗಳೂರು

  • ಬೆಳ್ಳಂದೂರು ಕೆರೆ ಸಮೀಪವೇ ಅಕ್ರಮ ವಲಸಿಗರ ವಾಸ 
  • ಅಕ್ರಮ ವಲಸಿಗರಿಗೆ ಬೆಸ್ಕಾಂನಿಂದಲೇ ಅನಧಿಕೃತ ವಿದ್ಯುತ್ ಸಂಪರ್ಕ  
    
 • Video Icon

  Bengaluru City3, Aug 2018, 10:12 AM IST

  ಬೆಂಗಳೂರು ಆಗಿದೆಯಾ ಇನ್ನೊಂದು ಬಾಂಗ್ಲಾ?

  ಬೆಂಗಳೂರಿನ ಬೆಳ್ಳಂದೂರು ಕೆರೆ ಪಕ್ಕದಲ್ಲಿ ಸಾವಿರಾರು ಅಕ್ರಮ ಬಾಂಗ್ಲಾದೇಶಿ ವಲಸಿಗರು ಆಶ್ರಯ ಪಡೆದಿದ್ದಾರೆ. ಈ ವಲಸಿಗರ ಶೆಡ್‌ಗಳಿಗೆ ವಿದ್ಯುತ್ ಸಂಪರ್ಕವೂ ಇದೆ. ಈ ಅಕ್ರಮ ವಲಸಿಗರಿಗೆ ಬೆಸ್ಕಾಂ ಅಧಿಕಾರಿಗಳು ಮತ್ತು ಬೆಂಗಳೂರು ಪೊಲೀಸರ  ಶ್ರೀರಕ್ಷೆ ಇದೆಯೇ ಎಂಬ ಅನುಮಾನವನ್ನು ಮೂಡಿಸಿದೆ.