Imbalance  

(Search results - 5)
  • Health30, Jun 2020, 5:25 PM

    ದೇಹದಲ್ಲಿ ಹಾರ್ಮೋನಲ್ ಸಮತೋಲನ ತಪ್ಪಿದೆ ಎಂಬ ಸೂಚನೆಗಳಿವು...

    ತನ್ನೊಳಗೆ ಯಾವುದೇ ರೀತಿಯ ಏರುಪೇರಾದರೂ ಅದನ್ನು ದೇಹ ಹೇಳುತ್ತಲೇ ಇರುತ್ತದೆ. ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ನಮ್ಮದಾಗಿರಬೇಕಷ್ಟೇ. 

  • Hormon imbalance

    LIFESTYLE7, Aug 2018, 1:54 PM

    ಹಾರ್ಮೋನ್‌ ಬ್ಯಾಲೆನ್ಸ್‌ಗಿವು ಬೆಸ್ಟ್ ಫುಡ್

    ಬ್ಲಡ್, ಯೂರಿನ್ ಟೆಸ್ಟ್ ಮಾಡಿಸಿದರೆ ವೈದ್ಯರು ಆ ಮಾತ್ರೆ, ಈ ಮಾತ್ರೆ ಎಂದು ನೂರಾರು ಔಷಧಗಳನ್ನು ಸಜೆಸ್ಟ್ ಮಾಡುತ್ತಾರೆ. ಸುಖಾ ಸುಮ್ಮನೆ ಹಣವೂ ವೇಸ್ಟ್, ಟೈಮೂ ವೇಸ್ಟ್. ಅದಕ್ಕೆ ಕೆಲವು ಮನೆ ಮದ್ದುಗಳಿವೆ. ಅವುಗಳನ್ನು ಸೇವಿಸಿದರೆ, ಹಾರ್ಮೋನ್ ತಾನಾಗಿಯೇ ಬ್ಯಾಲೆನ್ಸ್ ಆಗುತ್ತೆ, ಟ್ರೈ ಮಾಡಿ.

  • NEWS30, Jul 2018, 4:12 PM

    ಪ್ರತ್ಯೇಕ ರಾಜ್ಯ: ಯಾಕೆ ಬೇಕು? ಯಾಕೆ ಬೇಡ?

    ಎಚ್.ಡಿ.ಕುಮಾರಸ್ವಾಮಿ ಬಜೆಟ್ ನಂತರ ಹುಟ್ಟಿಕೊಂಡ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗು ರಾಮನಗರದಲ್ಲಿ ಕುಮಾರಸ್ವಾಮಿ ಕೊಟ್ಟ ಹೇಳಿಕೆಯಿಂದ ಭೂಗಿಲೆದ್ದು ಬಿಟ್ಟಿದೆ. ಮಂಗಳವಾರ ಪ್ರತ್ಯೇಕ ರಾಜ್ಯ ಬಾವುಟವನ್ನು ಹಾರಿಸಿ ಪ್ರತ್ಯೇಕತೆ ಕೂಗಿಗೆ ಮತ್ತಷ್ಟು ಬಲ ತುಂಬುತ್ತೇವೆ ಎಂದು ಹೋರಾಟಗಾರರು ಹೇಳಿದ್ದಾರೆ. ಒಂದು ಕಡೆ ರಾಜಕೀಯ ಕೆಸರೆರೆಚಾಟ ಇನ್ನೊಂದು ಕಡೆ ಒಂದೆ ಪಕ್ಷದವರ ಇಬ್ಬಗೆಯ ಹೇಳಿಕೆಗಳು... ಒಟ್ಟಿನಲ್ಲಿ ಪ್ರತ್ಯೇಕ ರಾಜ್ಯ ಹೋರಾಟ ಎನ್ನುವ ಬದಲು ಇದೊಂದು ಪ್ರಹಸನದಂತೆ ತೋರುತ್ತಿದೆ. ಹಾಗಾದರೆ ಇದರ ಸಾಧ್ಯಾಸಾಧ್ಯತೆ ಏನು?

  • Video Icon

    POLITICS30, Jul 2018, 4:06 PM

    ಸಿದ್ದರಾಮಯ್ಯರನ್ನು ಸಿಎಂ ಮಾಡಿ ಉತ್ತರ ಕರ್ನಾಟಕಕ್ಕೆ ನ್ಯಾಯ?

    ಉತ್ತರ ಕರ್ನಾಟಕಕ್ಕೆ ಆಗಿರುವ ರಾಜಕೀಯ ಅಸಮತೋಲನವನ್ನು ಸರಿಪಡಿಸಲು ಬಾದಾಮಿ ಶಾಸಕ ಸಿದ್ದರಾಮಯ್ಯರನ್ನು ಸಿಎಂ ಮಾಡಬೇಕು ಎಂದು ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿದ್ದಾರೆ. 

  • Jogging

    LIFESTYLE27, Jun 2018, 4:27 PM

    ಕುವರಿಯ ಕಾಡೋ ಕಾರ್ಟಿಸಲ್

    ಸ್ಟ್ರೆಸ್, ಸ್ಟ್ರೆಸ್....ಅಬ್ಬಾ ಎಲ್ಲಿ ಹೋಗಲಿ, ಏನೇ ಮಾಡಲಿ ನಮ್ಮನ್ನು ನೆರಳಿನಂತೆ ಕಾಡುತ್ತೆ ಈ ಒತ್ತಡ. ಅದರಲ್ಲಿಯೂ ಮನೆಗೆಲಸ ಮಾಡಿ, ಆಫೀಸಿಗೆ ಹೋಗೋ ಹೆಣ್ಣು ಮಕ್ಕಳಿಗಂತೂ ಮತ್ತಷ್ಟು ಬಾಧಿಸುತ್ತೆ ಈ ಸಮಸ್ಯೆ. ಇದರಿಂದ ಆರೋಗ್ಯಕ್ಕೆ ಕುತ್ತು. ಏನಾಗುತ್ತೆ, ಅದಕ್ಕೆ ಪರಿಹಾರವೇನು?