Asianet Suvarna News Asianet Suvarna News
38 results for "

Ima Scam

"
IMA Scam ED raids Mangaluru Businessman Under ED Scanner For Links With Zameer Ahmed Khan hlsIMA Scam ED raids Mangaluru Businessman Under ED Scanner For Links With Zameer Ahmed Khan hls
Video Icon

ಜಮೀರ್‌ ನಂಟು: ಇ.ಡಿ. ರಾಡಾರ್‌ನಲ್ಲಿ ಮಂಗಳೂರಿನ ಪ್ರಖ್ಯಾತ ಬಿಸ್ನೆಸ್‌ಮ್ಯಾನ್‌!

ಜಮೀರ್ ನಿವಾಸದಲ್ಲಿ ಇ.ಡಿ ದಾಳಿ ವೇಳೆ ಹಲವು ಬೇನಾಮಿ ಅಕೌಂಟ್ ಪತ್ತೆಯಾಗಿವೆ. ಹಾರ್ಡ್ ಡಿಸ್ಕ್ ಸಿಕ್ಕಿದೆ.  ಮನೆ ನಿರ್ಮಾಣದಿಂದ ಹಿಡಿದು  ಐಎಂವರೆಗಿನ ವ್ಯವಹಾರಗಳನ್ನು ಇ.ಡಿ. ಜಾಲಾಡಿದೆ.

state Aug 6, 2021, 1:35 PM IST

IMA Scam ED Raids MLA Zameer Ahmed uses gold coated furniture Costly Interior Designs Cost hlsIMA Scam ED Raids MLA Zameer Ahmed uses gold coated furniture Costly Interior Designs Cost hls
Video Icon

ಜಮೀರ್ ಅರಮನೆಗೆ ಗೋಲ್ಡ್ ಕೋಟೆಡ್ ಫರ್ನಿಚರ್ಸ್, ಸ್ಯಾಂಡ್‌ವಿಚ್ ಗ್ಲಾಸ್, ಇಟಾಲಿಯನ್ ಮಾರ್ಬಲ್ಸ್!

ಐಎಂಎ ಹಗರಣದಲ್ಲಿ ಭಾಗಿಯಾಗಿದ್ದಾರೆನ್ನುವ ಆರೋಪ ಎದುರಿಸುತ್ತಿರುವ ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ದಾಳಿ ನಡೆಸಿದ ವೇಳೆ, ಮನೆಯೊಳಗಿನ ವೈಭವ ನೋಡಿ ಇಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. 

state Aug 6, 2021, 12:33 PM IST

IMA Scam ED Raids MLA Zameer Ahmed Bengaluru Residence Officers Shocked to see Bungalow hlsIMA Scam ED Raids MLA Zameer Ahmed Bengaluru Residence Officers Shocked to see Bungalow hls
Video Icon

ಜಮೀರ್‌ದು ಮನೆಯಲ್ಲ, ಅರಮನೆ! ಒಳಗಿನ ವೈಭವ ಕಂಡು ಇಡಿ ಅಧಿಕಾರಿಗಳೇ ಶಾಕ್!

ಐಎಂಎ ಹಗರಣದಲ್ಲಿ ಭಾಗಿಯಾಗಿದ್ದಾರೆನ್ನುವ ಆರೋಪ ಎದುರಿಸುತ್ತಿರುವ ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ದಾಳಿ ನಡೆಸಿದ ವೇಳೆ, ಮನೆಯೊಳಗಿನ ವೈಭವ ನೋಡಿ ಇಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. 

state Aug 6, 2021, 12:16 PM IST

ED Raid on Zameer Ahmed Khan Congress BJP Lock HornsED Raid on Zameer Ahmed Khan Congress BJP Lock Horns
Video Icon

ಜಮೀರ್‌ ಮೇಲೆ 'ಆಕ್ರಮಣ': ಇ.ಡಿ. ದಾಳಿಯ ಹಿಂದಿನ ಕಾರಣ ಮತ್ತು ರಾಜಕಾರಣ

  • ಜಮೀರ್ ಅಹಮದ್ ಖಾನ್ ನಿವಾಸ, ಕಚೇರಿಗಳ ಮೇಲೆ ಇ.ಡಿ ದಾಳಿ
  • ಐಎಂಎ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಶೋಧಕಾರ್ಯ
  • ಸೇಡಿನ ರಾಜಕೀಯ, ಇ.ಡಿ. ದುರ್ಬಳಕೆ ಎಂದ ಕಾಂಗ್ರೆಸ್ ನಾಯಕರು

state Aug 5, 2021, 11:31 PM IST

IMA Scam Former Minister Roshan Baig assets seized hlsIMA Scam Former Minister Roshan Baig assets seized hls
Video Icon

ಐಎಂಎ ಬಹುಕೋಟಿ ವಂಚನೆ ಕೇಸ್: ಮಾಜಿ ಸಚಿವ ರೋಷನ್ ಬೇಗ್ ಆಸ್ತಿ ಸಂಪೂರ್ಣ ಜಪ್ತಿ

ಐಎಂಎ ಸಂಸ್ಥೆಯಿಂದ ಬಹುಕೋಟಿ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಆಸ್ತಿ ಸಂಪೂರ್ಣ ಜಪ್ತಿಯಾಗಿದೆ. ಆಸ್ತಿಯ ಎಕ್ಸ್‌ಕ್ಲೂಸಿವ್ ಮಾಹಿತಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಸಿಕ್ಕಿದೆ.

state Jul 9, 2021, 11:08 AM IST

IMA scam  Roshan Baig s properties confiscated  By Karnataka Govt mahIMA scam  Roshan Baig s properties confiscated  By Karnataka Govt mah

ಐಎಂಎ ವಂಚನೆ; ರೋಷನ್ ಬೇಗ್ ಆಸ್ತಿ  ಜಪ್ತಿ, ಒಟ್ಟು ಮೌಲ್ಯ!

ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು ಮಾಜಿ ಸಚಿವ ಆರ್ ರೋಷನ್ ಬೇಗ್ ಅವರಿಗೆ ಸೇರಿದ ಆಸ್ತಿಯನ್ನು  ಜಪ್ತಿ ಮಾಡಲಾಗಿದೆ.

CRIME Jul 7, 2021, 5:57 PM IST

IMA Scam Former Minister Roshan Baig properties to be confiscated soon hlsIMA Scam Former Minister Roshan Baig properties to be confiscated soon hls
Video Icon

IMA ಕೇಸ್: 2 ವಾರದಲ್ಲಿ ಬೇಗ್ ಆಸ್ತಿ ಜಪ್ತಿಗೆ ಹೈಕೋರ್ಟ್ ಆದೇಶ

ಐಎಂಎ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಆರ್‌. ರೋಷನ್‌ ಬೇಗ್‌ ಅವರ ಆಸ್ತಿ ಜಪ್ತಿ ಮಾಡುವ ಸಂಬಂಧ ಎರಡು ವಾರದಲ್ಲಿ ತೀರ್ಮಾನ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ತಾಕೀತು ಮಾಡಿದೆ.

state Jun 12, 2021, 12:32 PM IST

Karnataka High Court Dissatisfied with Government for Delay of Roshan Baig Property Sieze grgKarnataka High Court Dissatisfied with Government for Delay of Roshan Baig Property Sieze grg

ರೋಷನ್‌ ಬೇಗ್‌ ಆಸ್ತಿ ಜಪ್ತಿಗೆ ವಿಳಂಬ: ಹೈಕೋರ್ಟ್‌ ಅಸಮಾಧಾನ

ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಆರ್‌. ರೋಷನ್‌ ಬೇಗ್‌ ಆಸ್ತಿ ಜಪ್ತಿ ವಿಚಾರದಲ್ಲಿ ಸಿಬಿಐ ವರದಿ ಸಲ್ಲಿಕೆಗೂ ಮುನ್ನ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂಬ ನಿಲುವನ್ನು ಮರು ಪರಿಶೀಲಿಸಲು ಹೈಕೋರ್ಟ್‌ ಸರ್ಕಾರಕ್ಕೆ ನಿರ್ದೇಶಿಸಿದೆ.
 

state Apr 18, 2021, 8:36 AM IST

High Court Cleanchit to Hemant Nimbalkar grgHigh Court Cleanchit to Hemant Nimbalkar grg

ಐಎಂಎ ಕೇಸ್‌: ನಿಂಬಾಳ್ಕರ್‌ಗೆ ಹೈಕೋರ್ಟ್‌ ಕ್ಲೀನ್‌ಚಿಟ್‌

ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಐಜಿಪಿ ಹೇಮಂತ್‌ ನಿಂಬಾಳ್ಕರ್‌ ವಿರುದ್ಧ ಸಿಬಿಐ ದಾಖಲಿಸಿರುವ ಎಫ್‌ಐಆರ್‌ ಮತ್ತು ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ರದ್ದುಪಡಿಸಿ ಹೈಕೋರ್ಟ್‌ ತೀರ್ಪು ನೀಡಿದೆ.
 

Karnataka Districts Mar 20, 2021, 7:08 AM IST

IMA Investors Get Money From Today grgIMA Investors Get Money From Today grg

ಐಎಂಎ ಹೂಡಿಕೆದಾರರಿಗೆ ಇಂದಿನಿಂದ ಹಣ ಜಮೆ

ನಗರದ ಐಎಂಎ (ಐ ಮಾನಿಟರಿ ಅಡ್ವೈಸರಿ) ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದ ಹೂಡಿಕೆದಾರರಿಗೆ ಕಂಪನಿಯಿಂದ ಜಪ್ತಿ ಮಾಡಲಾದ ಚಿನ್ನಾಭರಣ ಹಾಗೂ ಆಸ್ತಿ ಮಾರಾಟದಿಂದ ಬಂದ ಹಣವನ್ನು ಮಾ.12ರಿಂದ ಗ್ರಾಹಕರಿಗೆ ನೀಡಲು ರಾಜ್ಯ ಸರ್ಕಾರ ನೇಮಿಸಿದ ಸಕ್ಷಮ ಪ್ರಾಧಿಕಾರ ಮುಂದಾಗಿದೆ.
 

Karnataka Districts Mar 12, 2021, 7:33 AM IST

Fomer CM HD Kumaraswamy Talks Over IMA Scam grgFomer CM HD Kumaraswamy Talks Over IMA Scam grg

ಐಎಂಎ ಹಗರಣ: ತಮ್ಮ ಪಾತ್ರದ ಬಗ್ಗೆ ಕುಮಾರಸ್ವಾಮಿ ಸ್ಪಷ್ಟನೆ

ಮುಖ್ಯಮಂತ್ರಿ ಆಗಿದ್ದಾಗ ಐಎಎಂ ಹಗರಣದ ವಿಚಾರವಾಗಿ ಹೆಚ್ಚಿನ ತನಿಖೆ ನಡೆಸುವಂತೆ ನಾನೇ ಸೂಚನೆ ನೀಡಿದ್ದೆ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಗರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
 

CRIME Feb 22, 2021, 7:26 AM IST

Allegation on Siddaramaih and HD Kumaraswamy involve in IMA ScamAllegation on Siddaramaih and HD Kumaraswamy involve in IMA Scam
Video Icon

IMA ವಂಚಕ ಮನ್ಸೂರ್ ಖಾನ್‌ನಿಂದ ದುಡ್ಡು ಪಡೆದ್ರಾ ಸಿದ್ದು- ಎಚ್‌ಡಿಕೆ.?

ಐಎಂಎ ಮಾಲಿಕ ಮನ್ಸೂರ್ ಅಲಿ ಖಾನ್ ಆಪ್ತ ನಿಜಾಮುದ್ದೀನ್ ತಪ್ಪೊಪ್ಪಿಗೆ ನೀಡಿದ್ದು, ಅದರಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ನಾಡಿನ ಹಲವು ಪ್ರಮುಖ ರಾಜಕೀಯ ನಾಯಕರ ಹೆಸರು ಕೇಳಿ ಬಂದಿದೆ.  

Politics Feb 21, 2021, 4:10 PM IST

Former Chief Ministers name in IMA Scam hlsFormer Chief Ministers name in IMA Scam hls
Video Icon

IMA ಹಗರಣದಲ್ಲಿ ಮನ್ಸೂರ್ ಖಾನ್‌ನಿಂದ ಕೋಟಿ ಕೋಟಿ ಹಣ ಪಡೆದ್ರಾ ಮಾಜಿ ಮುಖ್ಯಮಂತ್ರಿಗಳು.?

ಭಾರೀ ಸದ್ದು ಮಾಡಿದ್ದ ಐಎಂಎ ಹಗರಣದ ಬಗ್ಗೆ ಎಕ್ಸ್‌ಕ್ಲೂಸಿವ್ ವಿಚಾರ ಬೆಳಕಿಗೆ ಬಂದಿದೆ. ಐಎಂಎ ಮುಖ್ಯಸ್ಥ ಮನ್ಸೂರ್‌ ಖಾನ್‌ನಿಂದ ಕೋಟಿ ಕೋಟಿ ಪಡೆದವರ ಹೆಸರನ್ನು  ನಿರ್ದೇಶಕ ನಿಜಾಮುದ್ದೀನ್ ಬಾಯ್ಬಿಟ್ಟಿದ್ದಾರೆ. 

state Feb 20, 2021, 2:37 PM IST

IMA scam master mind Mansoor Ali Khan gets bail hlsIMA scam master mind Mansoor Ali Khan gets bail hls
Video Icon

ಐಎಂಎ ಬಹುಕೋಟಿ ವಂಚನೆ ಹಗರಣ: ಮನ್ಸೂರ್‌ ಖಾನ್‌ಗೆ ಜಾಮೀನು

ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಮನ್ಸೂರ್ ಅಲಿ ಖಾನ್‌ಗೆ ಜಾಮೀನು ಸಿಕ್ಕಿದೆ. ಫೆಬ್ರವರಿ 12 ರಿಂದ ಅನ್ವಯವಾಗುವಂತೆ ಹೈಕೋರ್ಟ್ ಜಾಮೀನು ಜಾರಿಗೊಳಿಸಿದೆ. 
 

state Feb 4, 2021, 5:36 PM IST

State Government Government Information about Roshan Baig PropertyState Government Government Information about Roshan Baig Property

ಐಎಂಎ ಬಹುಕೋಟಿ ಹಗರಣ: ಸಾಕ್ಷ್ಯ ಸಿಕ್ರೆ ರೋಷನ್‌ ಬೇಗ್‌ ಆಸ್ತಿ ಜಪ್ತಿ

ಐಎಂಎ ಬಹುಕೋಟಿ ಹಗರಣದಲ್ಲಿ ಮಾಜಿ ಸಚಿವ ಆರ್‌.ರೋಷನ್‌ ಬೇಗ್‌ ಪಾತ್ರದ ಬಗ್ಗೆ ಸಾಕ್ಷ್ಯ ದೊರಕಿದರೆ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
 

Karnataka Districts Dec 10, 2020, 7:09 AM IST