Ima  

(Search results - 434)
 • NHRC Day Some people look at human rights with political calculations PM Modi podNHRC Day Some people look at human rights with political calculations PM Modi pod

  IndiaOct 12, 2021, 12:53 PM IST

  'ಮಾನವ ಹಕ್ಕುಗಳ ನೆಪದಲ್ಲಿ ರಾಜಕೀಯ, ದೇಶದ ಘನತೆಗೆ ಧಕ್ಕೆ: ನರೇಂದ್ರ ಮೋದಿ

  * ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ 28 ನೇ ಸಂಸ್ಥಾಪನಾ ದಿನ

  * ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮೋದಿ ಮಾತು

  * ಮಾನವ ಹಕ್ಕನ್ನು ಪಕ್ಷಗಳು ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ

 • Lakhimpur Kheri Violence Khalistani terrorists flourished during Punjab insurgency podLakhimpur Kheri Violence Khalistani terrorists flourished during Punjab insurgency pod

  IndiaOct 7, 2021, 8:05 AM IST

  ಉಪ್ರ ರೈತ ಹೋರಾಟದಲ್ಲಿ ಖಲಿಸ್ತಾನಿ ಉಗ್ರರೂ ಭಾಗಿ?

  * ಹಿಂದೆ ದೆಹಲಿ ಪ್ರತಿಭಟನೆಯಲ್ಲೂ ಖಲಿಸ್ತಾನಿಗಳು ಭಾಗಿಯಾಗಿದ್ದ ಆರೋಪ

  * ಉಪ್ರ ರೈತ ಹೋರಾಟದಲ್ಲಿ ಖಲಿಸ್ತಾನಿ ಉಗ್ರರೂ ಭಾಗಿ?

  * ಖಲಿಸ್ತಾನಿ ಬಂಡುಕೋರ ಭಿಂದ್ರ​ನ್‌​ವಾಲೆ ಚಿತ್ರದ ಟೀಶರ್ಟ್‌ ಧರಿ​ಸಿದ ವ್ಯಕ್ತಿ​ಗಳು ಪ್ರತಿಭಟನೆಯಲ್ಲಿ ಪ್ರತ್ಯ​ಕ್ಷ

 • After Arav Now people comparing Aryan khan to Madhavans sonAfter Arav Now people comparing Aryan khan to Madhavans son

  Cine WorldOct 6, 2021, 6:36 PM IST

  ಆರವ್ ಕುಮಾರ್ ಆಯ್ತು, ಈಗ ಮಾಧವನ್ ಮಗನ ಜೊತೆ ಆರ್ಯನ್ ಖಾನ್ ಹೋಲಿಕೆ

  ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಮಾಧವನ್ (Madhavan) ಸಂಸ್ಕಾರದಲ್ಲಿ, ಪ್ರೀತಿಯಲ್ಲಿ ಮಗನನ್ನು ಹೇಗೆ ಬೆಳೆಸಿದ್ದಾರೆ, ಅದು ಇತರೇ ಸ್ಟಾರ್‌ ಕಿಡ್‌ಗಳಿಗೆ (Star Kids) ಅದರಲ್ಲೂ ಮುಖ್ಯವಾಗಿ ಶಾರುಖ್‌ ಖಾನ್ (Sharukh Khan) ಅಂಥವರಿಗೆ ಹೇಗೆ ಪ್ರೇರಣೆ ಆಗಬೇಕು ಅನ್ನುವುದನ್ನು ಹೇಳಿದ್ದಾರೆ.

 • Former Minister Congress Leader Zameer Ahmed Khan Questioned by ED Officials mahFormer Minister Congress Leader Zameer Ahmed Khan Questioned by ED Officials mah
  Video Icon

  CRIMEOct 1, 2021, 4:05 PM IST

  ಇಡಿಯಿಂದ ಜಮೀರ್ ವಿಚಾರಣೆ... ಅದಕ್ಕೂ ಇದಕ್ಕೂ ಸಂಬಂಧ ಇಲ್ಲವೆಂದ ಶಾಸಕ!

  ನಿವೇಶನ ಖರೀದಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಜಾರಿ ನಿರ್ದೇಶನಾಲಯದ(Enforcement Directorate) ಅಧಿಕಾರಿಗಳು ಶಾಸಕ ಜಮೀರ್ ಅಹಮದ್(Zameer Ahmed Khan) ಅವರ ವಿಚಾರಣೆ ನಡೆಸಿದ್ದಾರೆ. ವಿಚಾರಣೆಗೆ ಹಾಜರಾದ ಬಳಿಕ ಜಮೀರ್ ಮಾತನಾಡಿದ್ದಾರೆ. ಐಎಂಎ(IMA Fraud) ಬಹುಕೋಟಿ ವಂಚನೆ ಪ್ರಕರಣಕ್ಕೆ ಇದಕ್ಕೆ ಯಾವುದೇ ಸಂಬಂಧ ಇಲ್ಲ. ಟ್ರಾನ್ಸ ಪೋರ್ಟ್ ಬಿಸಿನಲ್ ಮತ್ತು ಲ್ಯಾಂಡ್ ಖರೀದಿ ಬಗ್ಗೆ ಮಾತನಾಡಿದ್ದಾರೆ. ಒಂದಷ್ಟು ಸ್ಪಷ್ಟನೆ ನೀಡಬೇಕಿತ್ತು ನೀಡಿದ್ದೇನೆ ಎಂದು ಜಮೀರ್ ಹೇಳಿದ್ದಾರೆ. ಅಧಿಕಾರಿಗಳು ಹಲವು ಅನುಮಾನ ಬಗೆಹರಿಸಿಕೊಳ್ಳಲು ಜಮೀರ್ ಗೆ ನೋಟಿಸ್ ನೀಡಿದ್ದು ವಿಚಾರಣೆಗೆ ಹಾಜರಾಗಿದ್ದರು.

 • Was Threatened Over Morphed Image With Woman Seer Narendra Giri Wrote podWas Threatened Over Morphed Image With Woman Seer Narendra Giri Wrote pod

  IndiaSep 23, 2021, 7:40 AM IST

  ಮಹಿಳೆ ಫೋಟೋ, ಶಿಷ್ಯರ ಬ್ಲಾಕ್‌ಮೇಲ್‌: ನರೇಂದ್ರ ಗಿರಿ ಡೆತ್‌ನೋಟ್‌ನಲ್ಲಿ ಸಾವಿನ ರಹಸ್ಯ!

  * ಅಖಿಲ ಭಾರತ ಅಖಾಡ ಪರಿಷತ್‌ ಮುಖ್ಯಸ್ಥ ನರೇಂದ್ರ ಗಿರಿ ಆತ್ಮಹತ್ಯೆ

  * ಶಿಷ್ಯರು ಬ್ಲ್ಯಾಕ್‌ಮೇಲ್‌ ಮಾಡಿದ್ದೇ ಕಾರಣ ಎಂಬ ಅಂಶ ಬೆಳಕಿಗೆ

  * ಸಾವಿಗೂ ಮುನ್ನ ನರೇಂದ್ರ ಗಿರಿ ಬರದಿಟ್ಟಿದ್ದ ಪತ್ರದಲ್ಲಿ ಈ ಅಂಶ

 • Youth upload girl fake images in social media after reject his love snrYouth upload girl fake images in social media after reject his love snr

  Karnataka DistrictsSep 22, 2021, 7:24 AM IST

  ಪ್ರೀತಿ ನಿರಾಕರಿಸಿದ್ದಕ್ಕೆ ಅಶ್ಲೀಲ ಚಿತ್ರ ಸೃಷ್ಟಿಸಿದ ಕಿಡಿಗೇಡಿ

  • ತನ್ನ ಪ್ರೀತಿ ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕೆ ಕೋಪಗೊಂಡು ಗೆಳತಿ ಹಾಗೂ ಆಕೆಯ ತಾಯಿಯ ಭಾವಚಿತ್ರವನ್ನು ಆಶ್ಲೀಲವಾಗಿ ಸೃಷ್ಟಿಸಿದ
  • ಆಶ್ಲೀಲವಾಗಿ ಸೃಷ್ಟಿಸಿ ಇನ್‌ಸ್ಟಾಗ್ರಾಂನಲ್ಲಿ ಟ್ರೋಲ್‌ ಮಾಡಿದ್ದ ಕಿಡಿಗೇಡಿ
 • Fact Check Is this a QR code enabled graveyard in Japan podFact Check Is this a QR code enabled graveyard in Japan pod

  InternationalSep 19, 2021, 4:34 PM IST

  ಸ್ಮಶಾನದಲ್ಲೂ ಕ್ಯೂಆರ್‌ ಕೋಡ್‌, ಸ್ಕ್ಯಾನ್‌ ಮಾಡಿದ್ರೆ ಸಿಗುತ್ತೆ ಮೃತರ ವಿವರ: ನಿಜಾನಾ?

  ಸೋಶಿಯಲ್ ಮೀಡಿಯಾದಲ್ಲಿ ಅನೇಕ ಫೋಟೋ, ವಿಡಿಯೋಗಳು ವೈರಲ್ ಆಗುತ್ತವೆ. ಇವುಗಳಲ್ಲಿ ನಿಜ ಯಾವುದು? ಸುಳ್ಳು ಯಾವುದು? ಎಂದು ಪತ್ತೆ ಹಚ್ಚುವುದೇ ಕಷ್ಟ. ಇತ್ತೀಚೆಗೆ ಇದೇ ರೀತಿ ನಕಲಿ ಫೋಟೋ ವೈರಲ್ ಆಗುತ್ತಿದೆ, ಇದರಲ್ಲಿ ಜಪಾನ್‌ನ ಸ್ಮಶಾನದಲ್ಲಿ ಕ್ಯೂಆರ್ ಕೋಡ್ ಇದೆ ಎಂದು ಹೇಳಲಾಗಿದೆ. ಅದನ್ನು ಮೃತ ವ್ಯಕ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಸ್ಕ್ಯಾನ್ ಮಾಡಬಹುದು ಎಂಬ ಸಂದೇಶವೂ ಹರಿದಾಡಿದೆ. ಈ ಚಿತ್ರ ಸಂಪೂರ್ಣವಾಗಿ ನಕಲಿಯಾಗಿದ್ದರೂ ಭಾರೀ ವೈರಲ್ ಆಗಿದೆ. ಹೀಗಿರುವಾಗ, ಏಷ್ಯಾನೆಟ್ ನ್ಯೂಸ್ ಈ ಚಿತ್ರದ ಫ್ಯಾಕ್ಟ್‌ ಚೆಕ್‌ ನಡೆಸಿ, ಇದರ ಅಸಲಿಯತ್ತನ್ನು ಬಯಲು ಮಾಡಿದೆ.

 • 20 images that documented the enormity of 9 11 Terror Attack pod20 images that documented the enormity of 9 11 Terror Attack pod

  InternationalSep 11, 2021, 9:00 AM IST

  9/11 Terror Attack: ದಾಳಿಯ ಭೀಕರತೆ ತಿಳಿಸುತ್ತವೆ ಗ್ರೌಂಡ್‌ ಝೀರೋನ ಈ 10 ಚಿತ್ರಗಳು!

  9/11 ವಿಶ್ವದ ಇತಿಹಾಸದಲ್ಲೇ ಅತ್ಯಂತ ಭೀಕರ ದಿನವಾಗಿ ದಾಖಲಾಗಿದೆ. ಭಯೋತ್ಪಾದನೆಯ ಬಗ್ಗೆ ಪ್ರಪಂಚದ ದೃಷ್ಟಿಕೋನ ಬದಲಾಯಿಸಿದ ದಿನವದು. ಅಮೆರಿಕವನ್ನೇ ಬದಲಾಯಿಸಿದ ಹಾಗೂ ವಿಶ್ವದ ಕುಖ್ಯಾತ ಭಯೋತ್ಪಾದಕ ಬಿನ್ ಲಾಡೆನ್ ಸಾವಿಗೆ ಕ್ಷಣಗಣನೆ ಆರಂಭವಾದ ದಿನ. ಹೌದು. ಅಮೆರಿಕದಲ್ಲಿ ಭಯೋತ್ಪಾದಕ ದಾಳಿ ನಡೆದ ದಿನವಿದು. ಈ ಭಯೋತ್ದಾದಕ ದಾಳಿಗೆ ಬರೋಬ್ಬರಿ 2,996 ಜನರನ್ನು ಬಲಿಯಾಗಿದ್ದರು. ಈ ಉಗ್ರ ದಾಳಿ ನಡೆಸಲು ಅಲ್ ಖೈದಾ 19 ಭಯೋತ್ಪಾದಕರನ್ನು ನೇಮಿಸಿ, 4 ವಿಮಾನಗಳನ್ನು ಅಪಹರಿಸಿತ್ತು. ಸೆಪ್ಟೆಂಬರ್ 11 ರ ಬೆಳಿಗ್ಗೆ 8.46 ಮತ್ತು 10.28 ರ ನಡುವೆ ಎರಡು ವಿಮಾನಗಳು ವಿಶ್ವ ವ್ಯಾಪಾರ ಕೇಂದ್ರದ(WTC) ಟವರ್ ಗಳಿಗೆ ಡಿಕ್ಕಿ ಹೊಡೆದವು. ಮೂರನೆಯದು ಪೆಂಟಗನ್‌ನಿಂದ ಮತ್ತು ನಾಲ್ಕನೇ ವಿಮಾನ ಪೆನ್ಸಿಲ್ವೇನಿಯಾದಲ್ಲಿ ಪತನಗೊಂಡಿತ್ತು. ಜಾರ್ಜ್ ಡಬ್ಲ್ಯು ಬುಷ್ ಆಗ ಅಮೆರಿಕದ ಅಧ್ಯಕ್ಷರಾಗಿದ್ದರು. ಹೀಗಿರುವಾಗ 9/11 ದಾಳಿಯ ಹಲವು ಚಿತ್ರಗಳು ಬೆಳಕಿಗೆ ಬಂದಿದ್ದವು, ಆದರೆ ಗ್ರೌಂಡ್ ಐಈರೋ ಫೋಟೋಗಳನ್ನು ನೋಡಿದವರು ಕೆಲವರಷ್ಟೇ. ಹೀಗಿರುವಾಗ ಈ ದಾಳಿಯ ಭೀಕರತೆ ತಿಳಿಸಿಕೊಡುವ 10 ಚಿತ್ರಗಳು ಇಲ್ಲಿವೆ ನೋಡಿ.
   

 • Nasa posts incredible pic of Mars on instagram podNasa posts incredible pic of Mars on instagram pod

  SCIENCESep 7, 2021, 8:49 AM IST

  ನಾಸಾ​ದಿಂದ ಮಂಗ​ಳನ ಅಪ​ರೂದ ಫೋಟೋ ಬಿಡು​ಗ​ಡೆ!

  * ಮಂಗಳ ಗ್ರಹಕ್ಕೆ ಸಂಬಂಧಿಸಿದ ಅಪರೂಪದ ಫೋಟೋ

  * ನಾಸಾ​ದಿಂದ ಮಂಗ​ಳನ ಅಪ​ರೂದ ಫೋಟೋ ಬಿಡು​ಗ​ಡೆ

 • Omission Of Nehru Image Shiv Sena MP Sanjay Raut Bjp Why Do You Hate Former PM So Much ckmOmission Of Nehru Image Shiv Sena MP Sanjay Raut Bjp Why Do You Hate Former PM So Much ckm

  IndiaSep 5, 2021, 5:43 PM IST

  ನೆಹರು ಮೇಲೆ ಬಿಜೆಪಿಗೆ ಯಾಕೆ ಇಷ್ಟೊಂದು ದ್ವೇಷ? ಕೇಂದ್ರಕ್ಕೆ ಶಿವಸೇನಾ ನಾಯಕ ರಾವತ್ ಪ್ರಶ್ನೆ!

  • 75ನೇ ಸ್ವಾತಂತ್ರ್ಯ ದಿನಾಚರಣೆಗೆ ಕೇಂದ್ರ ಬಿಡುಗಡೆ ಮಾಡಿದ ಫೋಟದಲ್ಲಿ ನೆಹರು ಕಾಣೆ
  • ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ, ಇದೀಗ ಮೈತ್ರಿ ಪಕ್ಷ ಶಿವಸೇನೆ ನಾಯಕನ ಪ್ರಶ್ನೆ
  • ಮಾಜಿ ಪ್ರಧಾನಿ ನೆಹರು ದ್ವೇಷಿಸುತ್ತಿರುವುದು ಯಾಕೆ? ಬಿಜೆಪಿಗೆ ಸಂಜಯ್ ರಾವತ್ ಪ್ರಶ್ನೆ
 • Priyanka Chopra Promotes Mangalsutra Worth Rs 3 Lakhs By Bvlgari dplPriyanka Chopra Promotes Mangalsutra Worth Rs 3 Lakhs By Bvlgari dpl

  FashionSep 5, 2021, 10:37 AM IST

  ಪಿಗ್ಗಿ ಧರಿಸಿದ ಮಾಂಗಲ್ಯ ಸರದ ಬೆಲೆಗೆ 3 iMac ಕೊಳ್ಬೋದು..!

  • ಪ್ರಿಯಾಂಕ ಚೋಪ್ರಾ ಧರಿಸಿದ ಮಾಂಗಲ್ಯ ಸರದ ಬೆಲೆ ಎಷ್ಟು ಗೊತ್ತಾ ?
  • ಎಷ್ಟೋ ಜನರ ವಾರ್ಷಿಕ ಆದಾಯವೇ ಇಷ್ಟಿರಲ್ಲ..!
 • Bollywood Sonam Kapoor share tummy image to break pregnancy rumours vcsBollywood Sonam Kapoor share tummy image to break pregnancy rumours vcs

  Cine WorldSep 2, 2021, 2:33 PM IST

  ನೀವು ಗರ್ಭಿಣಿ? ಪ್ರಶ್ನಿಸುತ್ತಿದ್ದ ನೆಟ್ಟಿಗರಿಗೆ ಹೊಟ್ಟೆ ಫೋಟೋ ತೋರಿಸಿದ ನಟಿ ಸೋನಂ ಕಪೂರ್!

  ಪ್ರಗ್ನೆನ್ಸಿ ಬಗ್ಗೆ ಹರಿದಾಡುತ್ತಿರುವ ಗಾಳಿ ಮಾತುಗಳಿಗೆ ಬ್ರೇಕ್ ಹಾಕಿದ ನಟಿ ಸೋನಂ ಕಪೂರ್. ಈ ಹೊಟ್ಟೆ ನೋಡಿದರೆ ಹಾಗೆ ಅನಿಸುತ್ತಾ? 

 • Bhojpuri actress Priyanka Pandit alleges girl in viral nude video not her claims MMS leaked to tarnish her image dplBhojpuri actress Priyanka Pandit alleges girl in viral nude video not her claims MMS leaked to tarnish her image dpl

  Cine WorldAug 28, 2021, 4:41 PM IST

  ಗೆಳೆಯನೊಂದಿಗೆ ಯುವತಿಯ ಬೆತ್ತಲೆ ವಿಡಿಯೋ: ಅದು ನಾನಲ್ಲ ಎಂದ ನಟಿ

  • ಗೆಳೆಯನೊಂದಿಗೆ ಬೆತ್ತಲೆ ವಿಡಿಯೋ ವೈರಲ್
  • ಅದು ನಾನಲ್ಲ ಎನ್ನುತ್ತಿದ್ದಾರೆ ಫೇಮಸ್ ನಟಿ
 • Top Taliban leader Sheru trained at IMA Dehradun podTop Taliban leader Sheru trained at IMA Dehradun pod

  IndiaAug 21, 2021, 8:24 AM IST

  ಟಾಪ್ ಉಗ್ರ ಡೆಹ್ರಾಡೂನ್‌ ಐಎಂಎ ವಿದ್ಯಾರ್ಥಿ!

  * 1992ರಲ್ಲಿ ಡೆಹ್ರಾಡೂನ್‌ನಲ್ಲಿ ಇಂಡಿಯನ್‌ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ

  * ಟಾಪ್‌ ಉಗ್ರ ಸ್ಟಾನಿಕ್‌ಝೈ ಐಎಂಎ ವಿದ್ಯಾರ್ಥಿ

 • Congress Zameer Ahmed Khan Hits Back At DK Shivakumar Over IMA Link rbjCongress Zameer Ahmed Khan Hits Back At DK Shivakumar Over IMA Link rbj
  Video Icon

  PoliticsAug 9, 2021, 3:30 PM IST

  ಡಿಕೆ ಶಿವಕುಮಾರ್‌ಗೆ IMA ಸಂಬಂಧ ಇತ್ತಾ? ಜಮೀರ್ ಅಹಮ್ಮದ್ ಖಾನ್ ಟಾಂಗ್

  ಐಎಂಎ ಲಿಂಕ್ ಹಿನ್ನೆಲೆಯಲ್ಲಿ ಇಡಿ ದಾಳಿ ಮಾಡಿದೆ ಎನ್ನಲಾಗುತ್ತಿದೆ. ಇನ್ನು ಈ ಬಗ್ಗೆ ಜಮೀರ್ ಅಹಮ್ಮದ್ ಖಾನ್ ಪ್ರತಿಕ್ರಿಯಿಸಿದ್ದು, ಡಿಕೆಶಿ ಮನೆ ಮೇಲೆ ದಾಳಿಯಾಗಿತ್ತು..ಅವರಿಗೂ ಐಎಂಎ ಲಿಂಕ್ ಸಂಬಂಧ ಇತ್ತಾ ಎಂದು ಟಾಂಗ್ ಕೊಟ್ಟಿದ್ದಾರೆ.