Illegal Sand Mafia  

(Search results - 3)
 • undefined

  Koppal7, Nov 2019, 8:34 AM IST

  ಗಂಗಾವತಿ: ಅಕ್ರಮ ಮರಳು ದಂಧೆ ಮೇಲೆ ದಾಳಿ, 40 ಟ್ರಕ್‌ ಲೋಡ್ ಮರಳು ವಶ

  ತಾಲೂಕಿನ ಗೂಗಿಬಂಡಿ ಕ್ಯಾಂಪ್, ಸಿಂಗನಗುಂಡ ಗ್ರಾಮಗಳ ಹತ್ತಿರವಿರುವ ತುಂಗಭದ್ರಾ ದಡದಲ್ಲಿಅವ್ಯಾಹತವಾಗಿ ಮರಳು ದಂಧೆ ನಡೆದಿದ್ದು, ಮರಳನ್ನು ಬೆಂಗಳೂರು, ದಾವಣಗೇರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹೆಚ್ಚಿನ ಮೊತ್ತಕ್ಕೆ ಮರಳು ಮಾರಾಟ ಮಾಡಲು ಸಂಗ್ರಹಿಸಿದ್ದ ಮರಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

 • Sand Mafia

  Haveri7, Nov 2019, 7:44 AM IST

  ಹಾವೇರಿ: ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲು ಡಿಸಿ ಸೂಚನೆ

  ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಪತ್ತೆ ಮಾಡಿ ಒಂದು ವಾರದೊಳಗಾಗಿ ಕಡಿವಾಣ ಹಾಕಲು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. 
   

 • undefined

  NEWS16, Jan 2019, 9:38 AM IST

  ಅಕ್ರಮ ಮರಳು ದಂಧೆ ಲಾರಿ ಹಿಡಿದುಕೊಟ್ಟ ಶಾಸಕ

  ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ವಾಹನವನ್ನು ಶಾಸಕರೊಬ್ಬರು ತಡೆದು ಪೊಲೀಸರಿಗೊಪ್ಪಿಸಿದ ಘಟನೆ ಇಲ್ಲಿನ ವಿಜಯಪುರ-ಸೊಲ್ಲಾಪುರ ರಾ.ಹೆ. 50ರಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ನಾಗಠಾಣ ಕ್ಷೇತ್ರದ ಶಾಸಕ ಡಾ.ದೇವಾನಂದ ಚವ್ಹಾಣ, ಮರಳು ಸಾಗಣೆ ವಾಹನವನ್ನು ತಡೆದ ಜನಪ್ರತಿನಿಧಿ.