Illegal Sand  

(Search results - 29)
 • Minister Halappa Achar Talks Over Illegal Sand Mafia in Koppal grg

  Karnataka DistrictsAug 9, 2021, 10:00 AM IST

  ಗಣಿ ಸಚಿವರ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಗೆ ಬೀಳುವುದೇ ಕಡಿವಾಣ..!

  ಜಿಲ್ಲೆಯಲ್ಲಿ ಸಾಮಾನ್ಯರಿಗೆ ಸಿಗದ ಮರಳು ಶ್ರೀಮಂತರ ಸ್ವತ್ತಾಗಿದ್ದು, ಅವ್ಯಾಹತವಾಗಿ ಅಕ್ರಮವಾಗಿ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಜಪ್ತಿ ಮಾಡುವ ಮರಳು ಯಾರ ಪಾಲಾಗುತ್ತದೆ ಎನ್ನುವುದು ಮಾತ್ರ ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿಯೇ ಉಳಿದಿದೆ.
   

 • Illegal Sand Mafia at Lakshmeshwara in Gadag grg

  Karnataka DistrictsJul 29, 2021, 11:00 AM IST

  ಲಕ್ಷ್ಮೇಶ್ವರ: ಮರಳು ಕಳ್ಳರಿಗೆ ಸ್ಮಶಾನವೂ ಸಾಲುತ್ತಿಲ್ಲ..!

  ಸಮೀಪದ ಪು. ಬಡ್ನಿ ಗಾಮದ ಪಕ್ಕದಲ್ಲಿ ಹರಿಯುವ ದೊಡ್ಡ ಹಳ್ಳಕ್ಕೆ ಹೊಂದಿಕೊಂಡಿರುವ ಹಿಂದೂ ರುದ್ರ ಭೂಮಿಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆಯು ಜೋರಾಗಿ ನಡೆಯುತ್ತಿದೆ. ಮರಳು ಕಳ್ಳರು ಸ್ಮಶಾನವನ್ನೂ ಬಿಡುತ್ತಿಲ್ಲ.
   

 • Tahashildar Rashmi SR Raid on Illegal Sand Racket at Bantwal in Dakshina Kananda grg

  Karnataka DistrictsJun 26, 2021, 10:54 AM IST

  ಬಂಟ್ವಾಳ: ಅಕ್ರಮ ಮರಳು ದಂಧೆಕೋರರ ವಿರುದ್ಧ ಲೇಡಿ ತಹಶೀಲ್ದಾರ್ ಮಿಡ್‌ನೈಟ್ ಆಪರೇಷನ್

  ದಕ್ಷಿಣ ಕನ್ನಡ(ಜೂ.26):  ಕರಾವಳಿಯ ಮತ್ತೊಂದು ಸೇತುವೆಯ ಬುಡ ಅಲುಗಾಡಿಸಲು ಹೊರಟ ಅಕ್ರಮ ಮರಳು ದಂಧೆಕೋರರಿಗೆ ಲೇಡಿ ತಹಶೀಲ್ದಾರ್ ಶಾಕ್ ಕೊಟ್ಟ ಘಟನೆ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಹಳೇ ಸೇತುವೆ ನಿನ್ನೆ(ಶುಕ್ರವಾರ) ನಡೆದಿದೆ.

 • 150 Tipper Illegal Sand Siezed at Mundargi in Gadag grg

  Karnataka DistrictsJun 17, 2021, 12:50 PM IST

  ಮುಂಡರಗಿ: ಮತ್ತೆ 150 ಟಿಪ್ಪರ್‌ ಅಕ್ರಮ ಮರಳು ವಶ

  ತಾಲೂಕಿನ ತುಂಗಭದ್ರಾ ನದಿ ತೀರದ ಗ್ರಾಮಗಳಲ್ಲಿ ಸಂಗ್ರಹಿಸಿದ ಅಕ್ರಮ ಮರಳು ವಶಪಡಿಸಿಕೊಳ್ಳುವ ಕಾರ್ಯಾಚರಣೆ ಮುಂದುವರಿದಿದ್ದು, ಬುಧವಾರ ಮತ್ತೆ 12 ಲಕ್ಷ ರು. ಮೌಲ್ಯದ 150 ಟಿಪ್ಪರ್‌ ಮರಳು ವಶಪಡಿಸಿಕೊಳ್ಳಲಾಗಿದೆ.
   

 • DC SP Raid on Illegal Sand Racket at Mundargi in Gadag grg

  Karnataka DistrictsJun 16, 2021, 11:28 AM IST

  ಗದಗ: ತುಂಗಭದ್ರಾ ದಡದಲ್ಲಿ 150 ಟಿಪ್ಪರ್‌ ಅಕ್ರಮ ಮರಳು ವಶ

  ತಾಲೂಕಿನ ಸಿಂಗಟಾಲೂರು (ಮಲ್ಲಾಪುರ) ಗ್ರಾಮದ ಹತ್ತಿರವಿರುವ ತುಂಗಭದ್ರಾ ನದಿ ದಂಡೆಯಲ್ಲಿ ಜಿಲ್ಲಾಧಿಕಾರಿ, ಎಸ್ಪಿ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ 12 ಲಕ್ಷ ರು. ಮೌಲ್ಯದ 150 ಟಿಪ್ಪರ್‌ ಮರಳನ್ನು ವಶಪಡಿಸಿಕೊಂಡಿದ್ದಾರೆ.
   

 • Police Raid on Illegal sand mining in Huvinahadagali in Vijayanagara grg

  Karnataka DistrictsFeb 15, 2021, 11:48 AM IST

  ಹೂವಿನಹಡಗಲಿ: ಅಕ್ರಮ ಮರಳು ಗಣಿಗಾರಿಕೆಯ ಮೇಲೆ ದಾಳಿ

  ತಾಲೂಕಿನ ತುಂಗಭದ್ರಾ ನದಿ ತೀರದ ಮೈಲಾರ-ಗುತ್ತಲ ಸೇತುವೆಯ ಕೆಳಗಡೆ ಅಕ್ರಮ ಮರಳು ಗಣಿಗಾರಿಕೆ ನಡೆಸಿ ತೆಪ್ಪಗಳ ಮೂಲಕ ಸಾಗಣೆ ಮಾಡುತ್ತಿದ್ದ ವೇಳೆ, ಅಧಿಕಾರಿಗಳು ದಾಳಿ ನಡೆಸಿದ್ದು, 27 ಕಬ್ಬಿಣ ತೆಪ್ಪಗಳು ಮತ್ತು 40 ಬಿದಿರಿನ ಬಂಬುಗಳನ್ನು ವಶಪಡಿಸಿಕೊಂಡಿದ್ದಾರೆ.
   

 • Person Dies for Mudslides during Illegal Sand Mining in Koppal grg

  Karnataka DistrictsFeb 3, 2021, 12:20 PM IST

  ಕುಷ್ಟಗಿ: ಅಕ್ರಮ ಮರಳು ಗಣಿಗಾರಿಕೆ ವೇಳೆ ಗುಡ್ಡೆ ಕುಸಿದು ವ್ಯಕ್ತಿ ಸಾವು

  ತಾಲೂ​ಕಿ​ನಲ್ಲಿ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ಮುಂದುವರಿದಿದ್ದು, ಮಣ್ಣುಗುಡ್ಡೆ ಕುಸಿದು ವ್ಯಕ್ತಿಯೊಬ್ಬ ಸಿಲುಕಿ ಹಾಕಿಕೊಂಡು ಸಾವನ್ನಪ್ಪಿದ ಘಟನೆ ತಾಲೂಕಿನ ಹಿರೇನಂದಿಹಾಳ ಗ್ರಾಮದ ಕೆರೆಯಲ್ಲಿ ನಡೆದಿದೆ.
   

 • DCM Laxman Savadi Talks Over Illegal Sand Racket in Raichur grg

  Karnataka DistrictsJan 26, 2021, 3:06 PM IST

  ಅಕ್ರಮ ಮರಳು, ಮಟ್ಕಾ ದಂಧೆ ವಿರುದ್ಧ ಡಿಸಿಎಂ ಸವದಿ ಕೆಂಡಾಮಂಡಲ

  ಜಿಲ್ಲೆಯಾದ್ಯಂತ ಎತೇಚ್ಛವಾಗಿ ಅಕ್ರಮ ಮರಳು ಸಾಗಾಣಿಕೆ ಹಾಗೂ ಮಟ್ಕಾ ದಂಧೆಗಳು ಸಾಗುತ್ತಿದ್ದು, ಡಿಸಿ, ಎಸ್ಪಿ ಅವರ ಗಮನಕ್ಕಿದ್ದರೂ ಅದನ್ನು ತಡೆಯುವ ಪ್ರಯತ್ನಗಳು ಸಾಗಿಸಿಲ್ಲ ಇದರಿಂದ ನಾನು ಇದಲ್ಲಿ ಶಾಮೀಲಾಗಿದ್ದೇನೆ ಎನ್ನುವ ತಪ್ಪು ಸಂದೇಶ ಸಂದೇಶ ಸಾರ್ವಜನಿಕರಿಗೆ ರವಾನೆಯಾಗಲಿದ್ದು ಈ ಕೂಡಲೇ ಅಕ್ರಮ ಚಟುವಟಿಕೆಗಳ ಕಡಿವಾಣಕ್ಕೆ ಮುಂದಾಗಬೇಕು, ಭೂ ಇಲಾಖೆಯ ಅಧಿಕಾರಿಯನ್ನು ಅಮಾನಗೊಳಿಸಬೇಕು ಇಲ್ಲವಾದಲ್ಲಿ ಅದಕ್ಕೆ ನಿಮ್ಮನ್ನೆ ಹೊಣೆಗಾರಿಕೆಯನ್ನಾಗಿ ಮಾಡಬೇಕಾಗುತ್ತದೆ.
   

 • MLA K Shivanagouda Talks Over Illegal Sand Racket in Raichur grg

  Karnataka DistrictsJan 25, 2021, 3:31 PM IST

  ಅಕ್ರಮ ಮರಳು ದಂಧೆ: 'ಶಾಸಕರೇ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಕಿದೆ'

  ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆಯಲ್ಲಿ ಶಾಸಕರಿಬ್ಬರು ಅರೋಪ ಪ್ರತ್ಯಾರೋಪ ಮಾಡಿರುವ ಘಟನೆ ಇಂದು(ಸೋಮವಾರ) ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ನಡೆದಿದೆ. 
   

 • Ambli Mallikarjun Says Ranibannuru MLA did illegal sand business in Ballari District

  Karnataka DistrictsJun 12, 2020, 1:42 PM IST

  ಬಳ್ಳಾರಿ: ರಾಣಿಬೆನ್ನೂರು ಶಾಸಕರಿಂದಲೇ ಮರಳು ಲೂಟಿ..!

  ಬಳ್ಳಾರಿ ಜಿಲ್ಲೆಯ ಹರವಿ, ಕುರುವತ್ತಿ, ಮೈಲಾರ ಸೇರಿದಂತೆ ಇತರೆ ಕಡೆಗಳಲ್ಲಿನ ಮರಳನ್ನು ರಾಣಿಬೆನ್ನೂರು ಶಾಸಕರು, ಹಾಡು ಹಗಲೇ ಲೂಟಿ ಮಾಡುತ್ತಿದ್ದಾರೆಂದು ತಾಪಂ ಅಧ್ಯಕ್ಷ ಅಂಬ್ಲಿ ಮಲ್ಲಿಕಾರ್ಜುನ ಆರೋಪಿಸಿದ್ದಾರೆ. 
   

 • DC Y S Patil Talks Over Illegal Sand Mining in Vijayapura District

  Karnataka DistrictsMay 30, 2020, 11:48 AM IST

  ವಿಜಯಪುರ: 'ಅಕ್ರಮ ಮರಳು ದಂಧೆಯ ಮೇಲೆ ತೀವ್ರ ನಿಗಾ ವಹಿಸಿ'

  ಜಿಲ್ಲೆಯ ಭೀಮಾ ಮತ್ತು ಕೃಷ್ಣಾ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಿಸುವ ಜೊತೆಗೆ ಅಕ್ರಮವಾಗಿ ಸಾಗಾಣಿಕೆ ಬಗ್ಗೆಯೂ ತೀವ್ರ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 
   

 • Illegal sand mining in swarna river complaint to lokayukta

  Karnataka DistrictsMay 28, 2020, 9:22 AM IST

  ಸ್ವರ್ಣಾ ನದಿಯಲ್ಲಿ ಅಕ್ರಮ ಮರಳುಗಾರಿಕೆ: ಲೋಕಾಯುಕ್ತಕ್ಕೆ ಕಾಂಗ್ರೆಸ್‌ ದೂರು

  ಉಡುಪಿ ನಗರಕ್ಕೆ ಕುಡಿಯುವ ನೀರು ಒದಗಿಸುವ ಸ್ವರ್ಣಾ ನದಿಯ ಬಜೆ ಅಣೆಕಟ್ಟೆಯಲ್ಲಿ ಹೂಳೆತ್ತುವ ನೆಪದಲ್ಲಿ ಮಂಗಳೂರಿನ ಗುತ್ತಿಗೆ ಸಂಸ್ಥೆ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡಿದ್ದಾರೆ. ಈ ಬಗ್ಗೆ ಎಸಿಬಿ ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಅಮೀನ್‌ ಪಡುಕೆರೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

 • Illegal sanding Team Attempt to Tahashildar Murder in Athani in Belagavi district

  Karnataka DistrictsApr 30, 2020, 10:53 AM IST

  ಲಾಕ್‌ಡೌನ್‌ ಮಧ್ಯೆಯೂ ಅಕ್ರಮ ಮರಳುಗಾರಿಕೆ: ತಹಸೀಲ್ದಾರ್‌ ಕೊಲೆಗೆ ಯತ್ನ

  ಲಾಕ್‌ಡೌನ್‌ ಮಧ್ಯೆಯೂ ನದಿಯಲ್ಲಿ ಅಕ್ರಮ ಮರಳುಗಾರಿಕೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ತಹಸೀಲ್ದಾರ್‌ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ವಾಹನಕ್ಕೆ ಅಕ್ರಮ ಮರಳುಕೋರರು ಟ್ರ್ಯಾಕ್ಟರ್‌ ಹಾಯಿಸಿ ಅವರನ್ನು ಕೊಲೆ ಮಾಡಲೆತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರೂರ ಅಗ್ರಹಣಿ ಬಳಿ ಸೋಮವಾರ ನಡೆದಿದ್ದು, ಬುಧವಾರ ಬೆಳಕಿಗೆ ಬಂದಿದೆ.
   

 • Illegal Sand Racket in Huvinagadagali in Ballari District

  Karnataka DistrictsJan 20, 2020, 9:22 AM IST

  ಹೂವಿನಹಡಗಲಿ: ದಂಧೆಕೋರರಿಗಿಲ್ಲ ಭಯ, ತೆಪ್ಪದ ಮೂಲಕ ಮರಳು ಲೂಟಿ!

  ಮರಳು ಮಾಫಿಯಾ ತಡೆಗೆ ಜಾರಿಯಾದ ಹೊಸ ನೀತಿ ಅನುಷ್ಠಾನವೇ ಆಗುತ್ತಿಲ್ಲ. ಅಧಿಕಾರಿಗಳು ಎಷ್ಟೋ ದಾಳಿ ಮಾಡಿದ್ದರೂ, ನಿಯಂತ್ರಣಕ್ಕೆ ಬರುತ್ತಿಲ್ಲ. ಇತ್ತೀಚೆಗೆ ಬಂದ ಬಿಜೆಪಿ ಸರ್ಕಾರ ತಮಿಳುನಾಡು ಮಾದರಿಯ ಮರಳು ನೀತಿ ಜಾರಿಗೆ ಬರಲಿದೆ ಎಂದು ಹೇಳುತ್ತಿದೆ. ಆದರೆ ಈ ವರೆಗೂ ಮರಳು ದಂಧೆಕೋರರ ವಿರು​ದ್ಧ ಕಠಿಣ ಕ್ರಮವಿಲ್ಲದೇ ಜಾರಿಯಾಗುವ ಮರಳು ನೀತಿ ಹಲ್ಲು ಕಿತ್ತ ಹಾವಿನಂತಾಗಿದೆ.

 • Illegal Sand Racket in Yadgir District

  Karnataka DistrictsJan 11, 2020, 1:11 PM IST

  ಅಕ್ರಮ ಮರಳು ದಂಧೆ: ಸಚಿವ ಚವ್ಹಾಣ್‌ರವರೇ ಕಡಿವಾಣ ಹಾಕೋಕೆ ಆಗೋದಿಲ್ವಾ?

  ಜಿಲ್ಲೆಯಲ್ಲಿನ ಭೀಮಾ ಹಾಗೂ ಕೃಷ್ಣಾ ನದಿಗಳ ಕೊಳ್ಳದಲ್ಲಿ ಅವ್ಯಾಹತ ಅಕ್ರಮ ಮರಳು ಗಣಿಗಾರಿಕೆಯಿಂದಾಗಿ ಬಳ್ಳಾರಿ ಜಿಲ್ಲೆಯ ಅಕ್ರಮ ಅದಿರು ಗಣಿಗಾರಿಕೆಯನ್ನೂ ಮೀರಿಸುವಂತಹ (ಕು)ಖ್ಯಾತಿಗೆ ಪಾತ್ರವಾಗಿರುವ ಯಾದಗಿರಿ ಜಿಲ್ಲೆಯಲ್ಲಿ ಇದಕ್ಕೆ ಕಡಿವಾಣ ಹಾಕೋದು ಅಷ್ಟು ಸಲೀಸಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿವೆ.