Asianet Suvarna News Asianet Suvarna News
3 results for "

Illegal Bangladeshis

"
Special Task Force for Detection of Illegal Bangladeshis Says Araga Jnanendra grgSpecial Task Force for Detection of Illegal Bangladeshis Says Araga Jnanendra grg

‘ಕನ್ನಡಪ್ರಭ’ ವರದಿ ಪರಿಷತ್‌ನಲ್ಲಿ ಪ್ರತಿಧ್ವನಿ: 'ಅಕ್ರಮ ಬಾಂಗ್ಲನ್ನರ ಪತ್ತೆಗೆ ವಿಶೇಷ ಕಾರ್ಯಪಡೆ, ಜ್ಞಾನೇಂದ್ರ

ರಾಜ್ಯದಲ್ಲಿ ಅಕ್ರಮವಾಗಿ ಬಾಂಗ್ಲಾ ಹಾಗೂ ರೋಹಿಂಗ್ಯಾ ಮುಸ್ಲಿಮರು ವಾಸಿಸುತ್ತಿರುವ ಕುರಿತು ‘ಕನ್ನಡಪ್ರಭ’ ಪ್ರಕಟಿಸಿದ ಸರಣಿ ವರದಿ ವಿಧಾನ ಪರಿಷತ್‌ನಲ್ಲಿ ಪ್ರತಿಧ್ವನಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ‘ರಾಜ್ಯವನ್ನು ಧರ್ಮಛತ್ರ ಆಗಲು ಬಿಡುವುದಿಲ್ಲ. ಈ ಅಕ್ರಮ ವಲಸಿಗರ ಪತ್ತೆಗೆ ವಿಶೇಷ ಕಾರ್ಯಪಡೆ ರಚಿಸಲಾಗುತ್ತದೆ’ ಎಂದು ಘೋಷಿಸಿದ್ದಾರೆ.
 

state Sep 17, 2021, 9:07 AM IST

3 lakh illegal Bangladeshis in Bengaluru Says Bengaluru Police3 lakh illegal Bangladeshis in Bengaluru Says Bengaluru Police

3 ಲಕ್ಷ ಬಾಂಗ್ಲಾದೇಶಿಗಳು ಬೆಂಗಳೂರಿನಲ್ಲಿದ್ದಾರೆ; ಸಾಕ್ಷ್ಯ ಕೊಟ್ಟ ಭಾಸ್ಕರ್ ರಾವ್

ಬೆಂಗಳೂರಿನಲ್ಲಿ 3 ಲಕ್ಷಕ್ಕೂ ಅಧಿಕ ಬಾಂಗ್ಲಾ ವಲಸಿಗರು ಇದ್ದಾರೆ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರೇ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದವರಿಗೆ ಒಂದರ್ಥದಲ್ಲಿ ಖಡಕ್ ಉತ್ತರವೇ ಸಿಕ್ಕಿದೆ.

state Jan 30, 2020, 5:33 PM IST

Bengal jihad factory: Behind laddu shop is arms manufacturing unitBengal jihad factory: Behind laddu shop is arms manufacturing unit

ಬೆಂಗಾಲ್ ಜಿಹಾದ್ ಫ್ಯಾಕ್ಟರಿ: ಲಡ್ಡೂ ಅಂಗಡಿ ಹಿಂದೊಂದು ಶಸ್ತ್ರಾಸ್ತ್ರ ಜಗತ್ತು!

ಎನ್‌ಆರ್‌ಸಿ ಜಾರಿಯಾದರೆ ಈಶಾನ್ಯ ರಾಜ್ಯಗಳಲ್ಲಿ ನಾಗರಿಕ ಯುದ್ಧ ನಡೆಯುತ್ತದೆ ಎಂದು ಹೇಳಿಕೆ ನೀಡಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತಮ್ಮ ಪಕ್ಕದಲ್ಲೇ ಇರುವ ಅಕ್ರಮ ಶಸ್ತ್ರಾಸ್ತ್ರ ಕಾರ್ಖಾನೆ ಬಗ್ಗೆ ಗೊತ್ತೇ ಇಲ್ಲ ಎಂದರೆ ನಂಬಲು ತುಸು ಕಷ್ಟವಾಗುತ್ತದೆ. ಅಕ್ರಮ ವಲಸಿಗರ ಪರ ಬ್ಯಾಟ್ ಬೀಸುತ್ತಿರುವ ಮಮತಾ, ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ತಮ್ಮದೇ ರಾಜಧಾನಿಯನ್ನು ಬಳಸಿಕೊಳ್ಳುತ್ತಿರುವ ಜಿಹಾದಿಗಳ ಕುರಿತು ಸೊಲ್ಲೇ ಎತ್ತುತ್ತಿಲ್ಲ ಎಂಬುದು ಆಶ್ಚರ್ಯಕರ ಸಂಗತಿ.

NEWS Aug 2, 2018, 12:27 PM IST