Asianet Suvarna News Asianet Suvarna News
872 results for "

Ill

"
Husband Kills Wife Over illicit relationship  at Bengaluru rbjHusband Kills Wife Over illicit relationship  at Bengaluru rbj

Illicit Relationship: ಮೇಸ್ತ್ರಿ ಜತೆ ಲವ್ವಿ-ಡವ್ವಿ, ಪತ್ನಿಯನ್ನು ಕೊಂದು ಪೊಲೀಸ್‌ ಠಾಣೆಗೆ ಹೋದ ಪತಿ

* ಮೇಸ್ತ್ರಿ ಜೊತೆ ಪತ್ನಿ ಲವ್ವಿ-ಡವ್ವಿ
* ಪತ್ನಿಯನ್ನು ಕೊಂದು ಪೊಲೀಸ್‌ ಠಾಣೆಗೆ ಹೋದ ಪತಿ
* ಪತ್ನಿಯನ್ನು ಕೊಂದು ಠಾಣೆಗೆ ತೆರಳಿದ ಪತಿ ಶರಣಾಗುವ ಮುನ್ನ ಪೊಲೀಸರ ಮುಂದೆ ಹೇಳಿದ್ದಿಷ್ಟು

CRIME Jan 23, 2022, 3:50 PM IST

punjab election 2022 Captain Amarinders big allegation on Punjab CM said Charanjit Singh Channis part in illegal sand mining sanpunjab election 2022 Captain Amarinders big allegation on Punjab CM said Charanjit Singh Channis part in illegal sand mining san

Punjab Election 2022 : ತಪ್ಪು ಮಾಡಿದೆ, ಆಗಲೇ ಕ್ರಮ ಕೈಗೊಳ್ಳಬೇಕಿತ್ತು ಅಂತಾ ಕ್ಯಾಪ್ಟನ್ ಅಮರೀಂದರ್ ಹೇಳಿದ್ದೇಕೆ?

ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮೇಲೆ ಆರೋಪ
ಅಕ್ರಮ ಮರಳು ಮಾಫಿಯಾದಲ್ಲಿ ಮುಖ್ಯಮಂತ್ರಿಯ ಪಾಲೂ ಇದೆ
ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಆರೋಪ
 

India Jan 22, 2022, 4:05 PM IST

Hubballi Congress Leader's Wife Accuses Husband of Extra Marital Affair rbjHubballi Congress Leader's Wife Accuses Husband of Extra Marital Affair rbj
Video Icon

Illegal Relationship ಕಾಂಗ್ರೆಸ್ ಮುಖಂಡನ ಕಾಮ ಪುರಾಣ ಬಹಿರಂಗಗೊಳಿಸಿದ ಪತ್ನಿ

ಕಾಂಗ್ರೆಸ್ ಮುಖಂಡನ ಅನೈತಿಕ ಸಂಬಂಧದ ಬಗ್ಗೆ ಸ್ವತಃ ಆತನ ಪತ್ನಿಯೇ ಬಹಿರಂಗಪಡಿಸಿದ್ದಾರೆ.

CRIME Jan 19, 2022, 8:11 PM IST

Man Assault on Wife For Questioning Illicit Relationship in Hubballi grgMan Assault on Wife For Questioning Illicit Relationship in Hubballi grg

Illicit Relationship: ಮದುವೆಯಾದ್ರೂ ಮತ್ತೊಬ್ಬಳ ಜತೆ ಲವ್ವಿಡವ್ವಿ: ಪ್ರಶ್ನಿಸಿದ ಹೆಂಡ್ತಿ ಮೇಲೆ ಮನಬಂದಂತೆ ಹಲ್ಲೆ

*  ಗಂಡನ ಅನೈತಿಕ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ್ದ ಪತ್ನಿ
*  ಹೆಂಡ್ತಿ ಮೇಲೆ ಮೇಲೆ ಕಲ್ಲು ಎತ್ತಿ ಹಾಕುವಾಗ ಜನರನ್ನು ಕಂಡು ಪರಾರಿ
*  ಪೊಲೀಸ್‌ ಆಯುಕ್ತರಿಗೂ ನ್ಯಾಯ ಕೇಳಿದ ನೊಂದ ಮಹಿಳೆ 

CRIME Jan 19, 2022, 12:49 PM IST

Asianet Suvarna FIR Cold Blooded Murder of Youth in Kalaburagi mahAsianet Suvarna FIR Cold Blooded Murder of Youth in Kalaburagi mah
Video Icon

Suvarna FIR : ಕಲಬುರಗಿ,  ಆಕೆಯ ಮನೆ ಹತ್ತಿರ ಕಾಣಿಸಿಕೊಂಡಿದ್ದೇ ತಪ್ಪಾಯ್ತು... ಹೊಟ್ಟೆಗೆ ಚಾಕು ಇಳಿಸಿದರು!

ಯಾರದ್ದೋ ಅಂತ್ಯಕ್ರಿಯೆ ಎಂದು ಊರಿಗೆ ಬಂದಿದ್ದ. ಆ ಅಂತ್ಯಕ್ರಿಯೆ ಮುಗಿಯುವುದರೊಳಗೆ ಆತನನ್ನೇ (Murder)ಮುಗಿಸಿದ್ದರು.  ಕಲಬುರಗಿ  (Kalaburagi) ಜಿಲ್ಲೆ ಯುವಕರ ನಡುವೆ ಮಲ್ಲ ಯುದ್ಧ ಆರಂಭವಾಗಿತ್ತು. ಇಬ್ಬರನ್ನೊಬ್ಬರು ಬಡಿದಾಡಿಕೊಳ್ಳುತ್ತಿದ್ದರು. ಆದರೆ ಅಷ್ಟರಲ್ಲೇ ಅನಾಹುತ ನಡೆದು ಹೋಗಿತ್ತು. ಇಬ್ಬರ ಪೈಕಿ ಒಬ್ಬ ನೋಡನೋಡುತ್ತಿದ್ದಂತೆ  ಎದುರಾಳಿಯ ಹೊಟ್ಟೆಗೆ ಚಾಕು ಇಳಿಸಿದ್ದ. ನೆತ್ತರು (Blood) ಹಾರಿತ್ತು. ಯುವಕ  ಕುಸಿದು ಬಿದ್ದದ್ದ. ಓಡಿ ಹೋಗುತ್ತಿದ್ದ ಯುವಕನನ್ನು ಹಿಡಿದುಕೊಳ್ಳಲಾಗುತ್ತದೆ. ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸುತ್ತಾರೆ. ಹಾಗಾದರೆ ಈ ಘೋರ ಕೊಲೆಗೆ ಅಸಲಿ ಕಾರಣ ಏನು? 

CRIME Jan 18, 2022, 3:55 PM IST

ED Raids Punjab CM Channi Nephew Ahead of Assembly Polls podED Raids Punjab CM Channi Nephew Ahead of Assembly Polls pod

ED Raid: ಯುಪಿ ಬೆನ್ನಲ್ಲೇ ಪಂಜಾಬ್‌ನಲ್ಲೂ ಇಡಿ ಅಧಿಕಾರಿಗಳ ಬೇಟೆ, ಹತ್ತು ಮಂದಿ ಮೇಲೆ ದಾಳಿ!

* ಪಂಜಾಬ್ ಚುನಾವಣೆಗೂ ಮುನ್ನ ಇಡಿ ದಾಳಿ

* ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ದಾಳಿ 

* ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಸೇರಿದಂತೆ 10 ಕಡೆ ದಾಳಿ

India Jan 18, 2022, 12:13 PM IST

The Best Job For Illiterates In India private jobs business and moreThe Best Job For Illiterates In India private jobs business and more

Jobs For Uneducated: ಅನಕ್ಷರಸ್ಥರೆಂದು ಚಿಂತಿಸಬೇಕಾಗಿಲ್ಲ, ಈ ಮೂಲಕ ನೀವು ಗಳಿಸ್ಬಹುದು ಲಕ್ಷಾಂತರ ರೂ.

ಭಾರತದಲ್ಲಿ ನಿರುದ್ಯೋಗಿಗಳ ಸಂಖ್ಯೆ ಸಾಕಷ್ಟಿದೆ. ಶಿಕ್ಷಣಕ್ಕೆ ತಕ್ಕ ಕೆಲಸದ ಹುಡುಕಾಟ ನಡೆಸುವ ಜನರು ಕಡಿಮೆ ಸಂಬಳಕ್ಕೆ ಒಪ್ಪಿಕೊಳ್ಳುವುದಿಲ್ಲ. ಆದ್ರೆ ಅನೇಕ ಕಾರಣಕ್ಕೆ ವಿದ್ಯಾಭ್ಯಾಸ ಮಾಡದೆ ಇರುವ ಅಥವಾ ಮಧ್ಯದಲ್ಲಿಯೇ ಓದು ಬಿಡುವ ಜನರು ಹೊಟ್ಟೆ ಪಾಡಿಗಾಗಿ ಯಾವ ಕೆಲಸಕ್ಕೆ ಬೇಕಾದ್ರೂ ಸಿದ್ಧರಿರ್ತಾರೆ. ಅನಕ್ಷರಸ್ಥರಿಗೂ ನಮ್ಮಲ್ಲಿ ಅನೇಕ ಕೆಲಸಗಳಿವೆ.  
 

BUSINESS Jan 12, 2022, 1:36 PM IST

26 People Ill Due to Ammonia Leakage at the Sea Food Unit in Mangaluru grg26 People Ill Due to Ammonia Leakage at the Sea Food Unit in Mangaluru grg

Ammonia Leakage: ಮಂಗ್ಳೂರಿನ ಸೀ ಫುಡ್‌ ಘಟಕದಲ್ಲಿ ಅನಿಲ ಸೋರಿಕೆ: 26 ಮಂದಿ ಅಸ್ವಸ್ಥ

*  ಪ್ರದೇಶದಲ್ಲಿರುವ ಸೀ ಫುಡ್‌ ಸಂಸ್ಕರಣಾ ಘಟಕದಲ್ಲಿ ಅಮೋನಿಯಾ ಸೋರಿಕೆ
*  ಅಮೋನಿಯಾ ಸೋರಿಕೆಯನ್ನು ನಿಯಂತ್ರಣಕ್ಕೆ ತಂದ ಅಗ್ನಿಶಾಮಕದಳದ ಸಿಬ್ಬಂದಿ
*  ಎವರೆಸ್ಟ್‌ ಸೀಫುಡ್‌ ಫ್ಯಾಕ್ಟರಿಯಲ್ಲಿ ನಡೆದ ಘಟನೆ
 

Karnataka Districts Jan 12, 2022, 12:21 PM IST

Cylinder Explosion While Illegal Gas Refilling in Bengaluru grgCylinder Explosion While Illegal Gas Refilling in Bengaluru grg

Cylinder Explosion: ಅಕ್ರಮ ಗ್ಯಾಸ್‌ ರೀಫಿಲ್ಲಿಂಗ್‌ ವೇಳೆ ಸಿಲಿಂಡರ್‌ ಸ್ಫೋಟ

*  ಪ್ರೆಸ್ಟೀಜ್‌ ನಿರ್ಮಿಸುತ್ತಿರುವ ಮಾಲ್‌ನಲ್ಲಿ ಥರ್ಮಕೋಲ್‌ಗ ಬೆಂಕಿ ತಗುಲಿ ಅವಘಡ
*  ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಆಗಿಲ್ಲ
*  ಗ್ಯಾಸ್‌ ಏಜೆನ್ಸಿ ಮಾಲೀಕನ ವಿರುದ್ಧ ಎಫ್‌ಐಆರ್‌
 

Karnataka Districts Jan 9, 2022, 6:58 AM IST

Asianet Suvarna FIR Accident Case Turns To Be Murder Hassan Police Cracks The Case mahAsianet Suvarna FIR Accident Case Turns To Be Murder Hassan Police Cracks The Case mah
Video Icon

Suvarna FIR : ಅದೊಂದು ಸಂಬಂಧಕ್ಕಾಗಿ ಗಂಡನ ಕತೆಯನ್ನೇ ಮುಗಿಸಿದ ಹಾಸನದ ಹಂತಕಿ!

ಒಂದು ಹಿಟ್ ಆಂಡ್ ರನ್ ಕೇಸ್(Hit and Run). ಕಾಡಿನ (Forest)ದಾರಿಯಲ್ಲಿ ಬಿದ್ದ ಯುವಕನ ತಲೆ ಚಿಪ್ಪು ಎಗರಿ (Murder)ಹೋಗಿತ್ತು. ಅದನ್ನು ಅಪಘಾತ (Accident) ಎಂದೇ ಭಾವಿಸಿದ್ದರು. ಆದರೆ ಅದೊಂದು ಬರ್ಬರ ಹತ್ಯೆ. ಹಾಸನ (Hassan)ಜಿಲ್ಲೆಯ ಹಸಿರಿನ ಪರಿಸರದಲ್ಲಿ ಒಂದು ಅಪರಾಧ ನಡೆದಿತ್ತು. ಸಣ್ಣ ಸಣ್ಣ ಹಳ್ಳಿಗೆ ತಲುಪಲು ಚಿಕ್ಕ ಚಿಕ್ಕ ರಸ್ತೆಗಳು. ಹಾಗಾದರೆ ಈ ಕೊಲೆಗೆ ಕಾರಣವೇನು? ಪೊಲೀಸರ  ತನಿಖೆಗೆ  ನೆರವಾದ ಸುಳಿವು ಯಾವುದು? 

CRIME Jan 7, 2022, 7:31 PM IST

Area under illegal occupation for 60 years India on Chinese bridge over Pangong Lake podArea under illegal occupation for 60 years India on Chinese bridge over Pangong Lake pod

ಪ್ಯಾಂಗೋಂಗ್‌ನಲ್ಲಿ ಸೇತುವೆ ಕಟ್ಟಿದ ಜಾಗ 60 ವರ್ಷದಿಂದ ಚೀನಾ ವಶದಲ್ಲಿದೆ: ಭಾರತ!

* ಪ್ಯಾಂಗೋಂಗ್‌ನಲ್ಲಿ ಭಾರತಕ್ಕೆ ಸೇರಿದ ಜಾಗದಲ್ಲಿ ಚೀನಾ ಹೊಸದಾಗಿ ಸೇತುವೆ ನಿರ್ಮಾಣ ಆರೋಪ

* ವರದಿಗಳನ್ನು ಅಲ್ಲಗಳೆದ ಕೇಂದ್ರ ಸರ್ಕಾರ 

India Jan 7, 2022, 6:09 AM IST

Delhi High Court dismissed Future Retail plea to declare arbitration proceedings with Amazon Inc as illegal sanDelhi High Court dismissed Future Retail plea to declare arbitration proceedings with Amazon Inc as illegal san

Set Back For Future Group: ಮಧ್ಯಸ್ಥಿಕೆ ಸಮಿತಿ ನೀಡಿದ್ದ ತೀರ್ಪು ವಜಾ ಮಾಡಲು ದೆಹಲಿ ಹೈ ಕೋರ್ಟ್ ನಕಾರ!

ಅಮೇಜಾನ್-ಫ್ಯೂಚರ್ ಗ್ರೂಪ್ ಡೀಲ್ ವಿವಾದ
ಈಗಾಗಲೇ ಸಿಸಿಐ ಈ ಒಪ್ಪಂದವನ್ನೇ ರದ್ದು ಮಾಡಿದೆ ಎಂದ ಫ್ಯೂಚರ್ ಗ್ರೂಪ್
ದೆಹಲಿ ಹೈ ಕೋರ್ಟ್ ನಿಂದ ಆದೇಶ
 

BUSINESS Jan 4, 2022, 6:36 PM IST

Asianet Suvarna FIR Twist in Anekal Archana Murder Case mahAsianet Suvarna FIR Twist in Anekal Archana Murder Case mah
Video Icon

Suvarna FIR :ಅರ್ಚನಾ ರೆಡ್ಡಿ ಕೊಲೆ ಕೇಸ್‌ಗೆ ಮತ್ತೊಂದು ಟ್ವಿಸ್ಟ್.. ಊಹೆ ಮಾಡಲು ಸಾಧ್ಯವಿಲ್ಲ!

 38ರ ಸುಂದರಿ.. ಇಬ್ಬರು  ಗಂಡಂದಿರು. ಇನ್ನೊಬ್ಬ ಬಾಯ್ ಫ್ರೆಂಡ್.. ಪುರಸಭೆ ಚುನಾವಣೆಗೆ ಮತದಾನಕ್ಕೆ ಬಂದವಳನ್ನು ರಸ್ತೆಯಲ್ಲಿ ಕೊಚ್ಚಿ ಕೊಚ್ಚಿ (Murder) ಹಾಕಲಾಗಿತ್ತು. ಸುಂದರಿ ಅರ್ಚನಾ ರೆಡ್ಡಿ ಕೊಲೆಯಾಗಿದ್ದಳು. ಈ ಅರ್ಚನಾ ಕಡಿಮೆ ಆಸಾಮಿ ಅಲ್ಲ ಕೋಟ್ಯಂತರ ರೂ. ಒಡತಿ. ಬೇಗೂರು ನಿವಾಸಿ ನವೀನ್‌(33), ಬೊಮ್ಮನಹಳ್ಳಿಯ ಮಂಗಮ್ಮನಪಾಳ್ಯದ ಸಂತೋಷ್‌(35) ಹಾಗೂ ಅನೂಪ್‌(32)  ಎಂಬುವರನ್ನು ಅರ್ಚನಾ ರೆಡ್ಡಿ ಕೊಲೆ ಆರೋಪದ ಮೇಲೆ ಅರೆಸ್ಟ್ ಮಾಡಲಾಗಿತ್ತು. ಆದರೆ ವಿಚಾರಣೆ ಬಳಿಕ ಒಂದೊಂದೆ ಅಂಶಗಳು ಬೆಳಕಿಗೆ ಬಂದವು. ತಾಯಿ ಹತ್ಯೆಯಲ್ಲಿ ಮಗಳದ್ದೇ ಕೈವಾಡ  ಇರುವುದು  ಬಹಿರಂಗವಾಗಿದೆ..

CRIME Jan 4, 2022, 4:29 PM IST

Finance Owner Killed For Illicit Relationship at Mundgod in Uttara Kannada grgFinance Owner Killed For Illicit Relationship at Mundgod in Uttara Kannada grg

Murder Case: ಹೆಂಡತಿ ಜೊತೆ ಅನೈತಿಕ ಸಂಬಂಧ, ಫೈನಾನ್ಸ್‌ ಮಾಲೀಕನ ಹತ್ಯೆ

*  ಫೈನಾನ್ಸ್‌ ಮಾಲೀಕ ಮೆಹಬೂಬ್‌ಅಲಿ ಜಮಖಂಡಿ ಕೊಲೆ ರಹಸ್ಯ
*  ಹಣಕಾಸಿನ ವ್ಯವಹಾರ, ಅನೈತಿಕ ಸಂಬಂಧ ಕೊಲೆಗೆ ಕಾರಣ
*  ಮೆಹಬೂಬ್‌ಅಲಿ ಕೊಲೆಗೆ ಸಂಚು ರೂಪಿಸಿದ್ದ ಇಬ್ರಾಹಿಂ

CRIME Jan 3, 2022, 6:46 AM IST

Complaint against Vicky Kaushal for illegal use of motorcycle number plate in movie with Sara Ali Khan dplComplaint against Vicky Kaushal for illegal use of motorcycle number plate in movie with Sara Ali Khan dpl

Complaint Filed Against Vicky Kaushal: ಫೇಕ್ ನಂಬರ್‌ ಪ್ಲೇಟ್, ವಿಕ್ಕಿ ವಿರುದ್ಧ ಕೇಸ್

  • Complaint Filed Against Vicky Kaushal: ಕತ್ರೀನಾ ಗಂಡನ ವಿರುದ್ಧ ಕೇಸ್
  • ಮದುವೆಯಾಗಿ ಹೊಸದರಲ್ಲೇ ಕೇಸ್‌ನಲ್ಲಿ ಸಿಕ್ಕಾಕೊಂಡ ನಟ

Cine World Jan 2, 2022, 7:52 PM IST