Ifs Officer  

(Search results - 11)
 • 9 IAS IPS IFS Officers Transferred in Karnataka snr9 IAS IPS IFS Officers Transferred in Karnataka snr

  stateSep 15, 2021, 9:05 AM IST

  9 ಐಎಎಸ್‌, ಐಪಿಎಸ್‌, ಐಎಫ್‌ಎಸ್‌ನ ಅಧಿಕಾರಿಗಳ ವರ್ಗ

  • ಇಬ್ಬರು ಐಎಎಸ್‌, ಮೂವರು ಐಎಫ್‌ಎಸ್‌ ಮತ್ತು ನಾಲ್ವರು ಐಎಫ್‌ಎಸ್‌ ಅಧಿಕಾರಿಗಳನ್ನು ವರ್ಗಾವಣೆ
  • ರಾಜ್ಯ ಸರ್ಕಾರ ಬುಧವಾರ ಆದೇಶ ಮಾಡಿದೆ
 • IPS Officer Vartika Katiyar s Allegation Against Husband IFS Officer Nitin Subhash mahIPS Officer Vartika Katiyar s Allegation Against Husband IFS Officer Nitin Subhash mah
  Video Icon

  CRIMESep 2, 2021, 7:01 PM IST

  ಗಂಡ-ಹೆಂಡಿರ ಜಗಳದಲ್ಲಿ ಕೊನೆಯಾಯ್ತಾ IAS ಅಧಿಕಾರಿ ಜೀವ!

  ಗಂಡ-ಹೆಂಡತಿ ಜಗಳಕ್ಕೂ ಐಎಎಸ್ ಅಧಿಕಾರಿ ಸಾವಿಗೂ ಸಂಬಂಧ ಇದೇಯಾ? ಅಂಥದ್ದೋಂದು ಅಂಶ ಇದೀಗ ಬಹಿರಂಗವಾಗಿದೆ. ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿನಲ್ಲಿ ನನ್ನ ಪತ್ನಿ ಕೈವಾಡವಿದೆ? ಎಂದು  IPS ಅಧಿಕಾರಿ ವರ್ತಿಕಾ ಕಟಿಯಾರ್ ವಿರುದ್ಧ ಪತಿ ವಿದೇಶಾಂಗ ಇಲಾಖೆಯಲ್ಲಿ ಉಪಕಾರ್ಯದರ್ಶಿ ಆಗಿರುವ ನಿತಿನ್ ಸುಭಾಷ್  ಆರೋಪ ಮಾಡಿದ್ದಾರೆ. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ವರ್ತಿಕಾ, ನಾನು ಈಗಾಗಲೇ ಪತಿಯ ಮೇಲೆ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದೇನೆ, ಅದರ ವಿಚಾರಣೆ ನಡೆಯುತ್ತಿದೆ. ಅವರು ಹೇಳುತ್ತಿರುವುದೆಲ್ಲ ಸತ್ಯಕ್ಕೆ ದೂರವಾದ ಮಾತು ಎಂದು ತಿಳಿಸಿದ್ದಾರೆ.

 • IFS Officer Nitin Subhash s Allegations Against Wife IPS Officer Vartikla Katiyar mahIFS Officer Nitin Subhash s Allegations Against Wife IPS Officer Vartikla Katiyar mah
  Video Icon

  CRIMESep 2, 2021, 5:39 PM IST

  'ಪತ್ನಿಗೆ ಹಲವರ ಜತೆ ಸಂಬಂಧವಿದೆ' IPS ಪತ್ನಿಯ ವಿಚಾರ ಬಿಚ್ಚಿಟ್ಟ ಗಂಡ!

  ಗಂಡ-ಹೆಂಡತಿ ಜಗಳಕ್ಕೂ ಐಎಎಸ್ ಅಧಿಕಾರಿ ಸಾವಿಗೂ ಸಂಬಂಧ ಇದೇಯಾ? ಅಂಥದ್ದೋಂದು ಅಂಶ ಇದೀಗ ಬಹಿರಂಗವಾಗಿದೆ. ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿನಲ್ಲಿ ನನ್ನ ಪತ್ನಿ ಕೈವಾಡವಿದೆ? ಎಂದು  IPS ಅಧಿಕಾರಿ ವರ್ತಿಕಾ ಕಟಿಯಾರ್ ವಿರುದ್ಧ ಪತಿ ವಿದೇಶಾಂಗ ಇಲಾಖೆಯಲ್ಲಿ ಉಪಕಾರ್ಯದರ್ಶಿ ಆಗಿರುವ ನಿತಿನ್ ಸುಭಾಷ್  ಆರೋಪ ಮಾಡಿದ್ದಾರೆ ಪತಿ ವಿರುದ್ಧ ವರ್ತಿಕಾ ವರದಕ್ಷಿಣೆ ಕಿರುಕುಳ ದೂರು  ನೀಡಿದ್ದರು. ಪತಿ-ಪತ್ನಿ ನಡುವಿನ ಸಾಂಸಾರಿಕ ಕಲಹ ಇದೀಗ ಬೀದಿಗೆ ಬಂದಿದೆ. ಲಾಕ್ ಡೌನ್ ವೇಳೆ ಪತಿ ನನ್ನ ಮೇಲೆ ಆಸಿಡ್ ಎರಚಲು ಯತ್ನಿಸಿದ್ದರು ಎಂದು ವರ್ತಿಕಾ ಆರೋಪಿಸಿದ್ದರು. 

 • Anush from Mangaluru scrores 625 out of 625 in sslc exam dreams to become ifs officerAnush from Mangaluru scrores 625 out of 625 in sslc exam dreams to become ifs officer

  Karnataka DistrictsAug 11, 2020, 9:23 AM IST

  625ರಲ್ಲಿ 625 ಅಂಕ ಪಡೆದ ಅನುಷ್‌ಗೆ ಅರಣ್ಯಾಧಿಕಾರಿಯಾಗೋ ಕನಸು

  ಕಡಬ ತಾಲೂಕಿನಲ್ಲಿರುವ ರಾಜ್ಯದ ಪ್ರಸಿದ್ಧ ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿ ಅನುಷ್‌ ಎ.ಎಲ್‌. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯದ ಟಾಪರ್‌ಗಳ ಪೈಕಿ ಓರ್ವನಾಗಿದ್ದಾರೆ.

 • kannada actor Darshan acts as a IFS officer role in his upcoming moviekannada actor Darshan acts as a IFS officer role in his upcoming movie

  SandalwoodJun 10, 2020, 2:45 PM IST

  ಕಾಡು ಉಳಿಸಲು ಐಎಫ್‌ಎಸ್‌ ಅಧಿಕಾರಿಯಾದ ದರ್ಶನ್‌

  ದರ್ಶನ್‌ಗೂ ಕಾಡಿಗೂ ಹತ್ತಿರದ ನಂಟು. ಪ್ರಾಣಿಗಳನ್ನೂ ಕಾಡನ್ನೂ ಇನ್ನಿಲ್ಲದಂತೆ ಪ್ರೀತಿಸುವ ದರ್ಶನ್‌ ಕಾಡಿನ ಚಿತ್ರದಲ್ಲಿ ಯಾಕೆ ನಟಿಸಿಲ್ಲ? ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ನಟ ದರ್ಶನ್‌ ಹಾಗೂ ರಾಜೇಂದ್ರ ಸಿಂಗ್‌ಬಾಬು ಕಾಂಬಿನೇಷನ್‌ನಲ್ಲಿ ಕಾಡಿನ ಚಿತ್ರ ಸೆಟ್ಟೇರಲಿದೆ. ಕತೆ ಮುಂದಿಟ್ಟುಕೊಂಡು ಚಿತ್ರಕಥೆ ಬರೆಯುತ್ತಿದ್ದಾರೆ ರಾಜೇಂದ್ರಸಿಂಗ್‌ ಬಾಬು. ಈಗಾಗಲೇ ಕತೆ ಕೇಳಿ ದರ್ಶನ್‌ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ.

 • Meet Vidisha Maitra An IAF Officer Officer Who Gave Stinging Response To Imran Khan NiaziMeet Vidisha Maitra An IAF Officer Officer Who Gave Stinging Response To Imran Khan Niazi

  NewsSep 30, 2019, 1:32 PM IST

  ಮಿಸ್ಟರ್ ಇಮ್ರಾನ್ ಖಾನ್ ನಿಯಾಜಿ: ವಿದಿಶಾ ಕೂಗಿಗೆ ಕುರ್ಚಿ ಬಿಟ್ಟೆದ್ದರು ಪಾಕ್ ಪ್ರಧಾನಿ!

  ಭಾರತದ ವಿದೇಶಾಂಗ ಅಧಿಕಾರಿ ಭಾಷಣಕ್ಕೆ ಬೆವರಿದ ಪಾಕ್ ಪ್ರಧಾನಿ| ಮಿಸ್ಟರ್ ಇಮ್ರಾನ್ ಖಾನ್ ನಿಯಾಜಿ ಎಂದು ಕರೆದ ವಿದಿಶಾ ಮೈತ್ರಾ| ಲೆ.ಜನರಲ್ ಎಎಕಿ ನಿಯಾಜಿ ಅವರ ಸಂಬಂಧಿ ಇಮ್ರಾನ್ ಖಾನ್| 1971ರಲ್ಲಿ ಭಾರತೀಯ ಸೇನೆ ಮುಂದೆ 90 ಸಾವಿರ ಸೈನಿಕರೊಂದಿಗೆ ಶರಣಾಗಿದ್ದ ಎಎಕೆ ನಿಯಾಜಿ| ಇಮ್ರಾನ್ ಖಾನ್ ನಿಯಾಜಿ ರಕ್ತ ಸಂಬಂಧಿ ಎಂದು ಜಗಜ್ಜಾಹೀರು|

 • IFS Officer Avtar Singh Found Dead in Bengaluru, Suicide SuspectedIFS Officer Avtar Singh Found Dead in Bengaluru, Suicide Suspected

  NEWSSep 8, 2019, 3:17 PM IST

  IFS ಅಧಿಕಾರಿ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆ: ಆತ್ಮಹತ್ಯೆ ಶಂಕೆ!

  ಬೆಂಗಳೂರಿನ ಅರಣ್ಯ ಭವನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಐಎಫ್‌ಎಸ್ ಅಧಿಕಾರಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅವತಾರ್ ಸಿಂಗ್, ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿಯಾಗಿದ್ದು, ಯಲಹಂಕದಲ್ಲಿನ ತಮ್ಮ ಪ್ರೇಸ್ಟೀಜ್‌ಮೌಂಟ್ ಕಾರ್ಲೋ ಅಪಾರ್ಟ್‌ಮೆಂಟ್‌ನಲ್ಲಿ ಸಾವಿಗೆ ಶರಣಾಗಿದ್ದಾರೆ.

 • IFS officer Kallol Biswas who was whistleblower in mining case of BJP Reddy Brothers is sackedIFS officer Kallol Biswas who was whistleblower in mining case of BJP Reddy Brothers is sacked

  NEWSAug 4, 2019, 8:49 AM IST

  ರೆಡ್ಡಿ ಗಣಿ ಹಗರಣ ಬಯಲಿಗೆಳೆದ ಅಧಿಕಾರಿಗೆ ಕೇಂದ್ರದಿಂದ ಕಡ್ಡಾಯ ನಿವೃತ್ತಿ!

  ಜನಾರ್ದನ ರೆಡ್ಡಿ ಗಣಿ ಹಗರಣ ಬಯಲಿಗೆಳೆದ ಅರಣ್ಯಅಧಿಕಾರಿಗೆ ಕೇಂದ್ರದಿಂದ ಕಡ್ಡಾಯ ನಿವೃತ್ತಿ| ಐಎಫ್‌ಎಸ್‌ ಅಧಿಕಾರಿ ಕಲ್ಲೋಲ್‌ ಬಿಸ್ವಾಸ್‌ಗೆ ಕಡ್ಡಾಯ ನಿವೃತ್ತಿ

 • IFS Officer Vivek Kumar Appointed As Private Secy to PM ModiIFS Officer Vivek Kumar Appointed As Private Secy to PM Modi

  NEWSJul 19, 2019, 5:33 PM IST

  ಪ್ರಧಾನಿ ಆಪ್ತ ಕಾರ್ಯದರ್ಶಿಯಾಗಿ ವಿವೇಕ್ ಕುಮಾರ್ ನೇಮಕ

  ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಕಾರ್ಯದರ್ಶಿಯಾಗಿ ಐಎಫ್ಎಸ್ ಅಧಿಕಾರಿ ವಿವೇಕ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.