Asianet Suvarna News Asianet Suvarna News
141 results for "

Idol

"
Bring home luck by keeping these idolsBring home luck by keeping these idols

Vastu Tips: ಈ ವಿಗ್ರಹಗಳನ್ನು ಮನೆಯಲ್ಲಿಟ್ಟರೆ ಅದೃಷ್ಟ ಕುಲಾಯಿಸಲಿದೆ..

ಜೀವನದಲ್ಲಿ ಅದೃಷ್ಟವನ್ನು ಹೊಂದಲು ಹಲವು ಮಾರ್ಗಗಳಿದ್ದು, ವಾಸ್ತು ಶಾಸ್ತ್ರದ ಅನುಸಾರ ಕೆಲವು ನಿಯಮಗಳನ್ನು ಪಾಲಿಸಿದರೆ ಆರ್ಥಿಕ ಸ್ಥಿತಿ ಸಹ ಉತ್ತಮವಾಗಿರುವುದಲ್ಲದೆ, ಜೀವನದಲ್ಲಿ ಶಾಂತಿ, ನೆಮ್ಮದಿ ಮತ್ತು ಸಂತೋಷ ನಿಮ್ಮದಾಗುತ್ತದೆ. ಹೀಗಾಗಿ ಮನೆಯಲ್ಲಿ ಕೆಲವು ವಿಗ್ರಹಗಳನ್ನು ಇಟ್ಟುಕೊಂಡರೆ ನಿಮಗೆ ಯಾವ ರೀತಿ ಲಾಭ ಎಂಬ ಬಗ್ಗೆ ನೋಡೋಣ...

Vaastu Jan 16, 2022, 10:22 AM IST

Indian Idol 9 Winner and Baahubali Singer LV Revanth Gets Engaged mahIndian Idol 9 Winner and Baahubali Singer LV Revanth Gets Engaged mah

Celebrity Engagement: ಅನ್ವಿತಾ ಗಂಗರಾಜು ಜತೆ ಹೊಸ ಬಾಳಿಗೆ ಬಾಹುಬಲಿ ಗಾಯಕ

ಹೈದರಾಬಾದ್(ಡಿ. 27)  ಇಂಡಿಯನ್ ಐಡಲ್ (Indian Idol) ಸೀಸನ್ 9  ವಿನ್ನರ್ ಬಾಹುಬಲಿ (Baahubali) ಸಿಂಗರ್ ಎನ್‌ ವಿ ರೇವಂತ್ (LV Revanth) ಹೊಸ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ.  ಎಂಗೆಜ್ ಮೆಂಟ್ (Engagement) ಪೋಟೋಗಳನ್ನು ಶೇರ್ ಮಾಡಿದ್ದಾರೆ.

 

Cine World Dec 27, 2021, 11:56 PM IST

Shree Krishna Birthplace dispute: Security beefed up in Mathura ahead of Babri mosque demolition anniversary akbShree Krishna Birthplace dispute: Security beefed up in Mathura ahead of Babri mosque demolition anniversary akb

Krishna Birthplace dispute: ಮಥುರಾದಲ್ಲಿ ತೀವ್ರ ಕಟ್ಟೆಚ್ಚರ

ಮಥುರಾದಲ್ಲಿ ಶ್ರೀಕೃಷ್ಣನ ಪ್ರತಿಮೆ ಸ್ಥಾಪನೆಗೆ ಮುಂದಾದ ಹಿಂದೂ ಮಹಾಸಭಾ

ಬಾಬ್ರಿ ಮಸೀದಿ ಧ್ವಂಸ ಸ್ಮರಣಾರ್ಥ ಶ್ರೀಕೃಷ್ಣನ ಮೂರ್ತಿ ಸ್ಥಾಪನೆಗೆ ನಿರ್ಧಾರ

ಆಡಳಿತದಿಂದ ಅವಕಾಶ ನಿರಾಕರಣೆ, ಅಹಿತಕರ ಘಟನೆ ನಡೆಯದಂತೆ ಭಾರೀ ಕಟ್ಟೆಚ್ಚರ

India Dec 5, 2021, 11:56 AM IST

After ayodhya Krishna janmabhoomi in Mathura next on BJP Agenda Dy UP CM Keshav Prasad Maurya mnjAfter ayodhya Krishna janmabhoomi in Mathura next on BJP Agenda Dy UP CM Keshav Prasad Maurya mnj

Krishna Janmabhoomi: ಅಯೋಧ್ಯೆ ಆಯ್ತು, ಇದೀಗ ಮಥುರೆ ಸಿದ್ಧತೆ: UP ಡಿಸಿಎಂ ಕೇಶವ ಪ್ರಸಾದ್‌ ಮೌರ್ಯ!

*2023ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ
*ಶ್ರೀಕೃಷ್ಣ ಜನ್ಮಸ್ಥಳದಲ್ಲಿ ದೇವಸ್ಥಾನ: ಮೌರ್ಯ ಸುಳಿವು
*ಜಿಲ್ಲಾಡಳಿತದಿಂದ ಮಥುರಾದಲ್ಲಿ ನಿಷೇಧಾಜ್ಞೆ ಜಾರಿ

India Dec 2, 2021, 6:26 AM IST

Why we circumambulate the idol of god skrWhy we circumambulate the idol of god skr

Temple Ritual: ನಾವೇಕೆ ದೇವರಿಗೆ ಪ್ರದಕ್ಷಿಣೆ ಹಾಕುತ್ತೇವೆ?

ದೇವಾಲಯಕ್ಕೆ ಹೋದಾಗ ಎಲ್ಲರೂ ಪ್ರದಕ್ಷಿಣೆ ಹಾಕುತ್ತೇವೆ. ಗರ್ಭಗುಡಿಯ ಸುತ್ತಲೂ ಸುತ್ತುವುದದಲ್ಲದೆ, ನಿಂತಲ್ಲಿಯೇ ಸುತ್ತಿ ಅಡ್ಡ ಬಿದ್ದು ನಮಸ್ಕರಿಸುತ್ತೇವೆ. ಆದರೆ, ಈ ಪ್ರದಕ್ಷಿಣೆಯ ಹಿಂದಿನ ಅರ್ಥವೇನು ಎಂದು ಎಂದಾದರೂ ಯೋಚಿಸಿದ್ದೀರಾ?

Festivals Nov 30, 2021, 5:07 PM IST

Section 144 imposed in Mathura over Lord Krishna idol Eidgah row mnjSection 144 imposed in Mathura over Lord Krishna idol Eidgah row mnj

Mathura: ಮಸೀದೀಲಿ ಕೃಷ್ಣ ವಿಗ್ರಹ ಸ್ಥಾಪನೆ ಘೋಷಣೆ : ನಿಷೇಧಾಜ್ಞೆ ಜಾರಿ!

*ವಿಗ್ರಹ ಸ್ಥಾಪಿಸುವುದಾಗಿ ಅಖಿಲ ಭಾರತ ಹಿಂದೂ ಮಹಾಸಭಾ ಘೋಷಣೆ
*ದಂಗೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿ
*ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರಿಗೆ ಸಹಕರಿಸುವಂತೆ ಎಸ್‌ಎಸ್‌ಪಿ ಮನವಿ

India Nov 29, 2021, 11:40 AM IST

mangaluru police arrests 8- accused of vandalizing naga-god idols rbjmangaluru police arrests 8- accused of vandalizing naga-god idols rbj

Miscreants Arrested: ನಾಗ ದೇವರ ಮೂರ್ತಿ ಧ್ವಂಸಗೊಳಿಸಿದವರಿಗೆ ಸಂಕಷ್ಟ, ಪೊಲೀಸ್ ತನಿಖೆ ವೇಳೆ ಬಹಿರಂಗ

* ಮಂಗಳೂರಿನಲ್ಲಿ ನಾಗ ದೇವರ ಮೂರ್ತಿಗಳ ಧ್ವಂಸ ಪ್ರಕರಣ
* ನಾಗ ದೇವರ ಮೂರ್ತಿಗಳ ಧ್ವಂಸಗೊಳಿಸಿದವರಿಗೆ ಸಂಕಷ್ಟ
* ಪೊಲೀಸ್ ತನಿಖೆ ವೇಳೆ ಬಹಿರಂಗ

CRIME Nov 27, 2021, 4:27 PM IST

ISIS Printed beheaded shia statue on the Front Cover of the Magazine hlsISIS Printed beheaded shia statue on the Front Cover of the Magazine hls
Video Icon

ISIS Target Hindu Idol: ಮುರುಡೇಶ್ವರದ ಶಿವನ ಮೇಲೆ ಐಸಿಸ್‌ ಕಣ್ಣು? ಖಾಕಿ ಬಿಗಿ ಬಂದೋಬಸ್ತ್

ರಾಜ್ಯದ ಪ್ರಸಿದ್ಧ ಪ್ರವಾಸಿತಾಣ ಮುರ್ಡೇಶ್ವರದ (Murudeshwara) ಶಿವನ ಪ್ರತಿಮೆ ಮೇಲೆ ಐಸಿಸ್‌ (ISIS)ಉಗ್ರರ ವಕ್ರದೃಷ್ಟಿಬಿದ್ದಿದೆಯೇ?.

CRIME Nov 24, 2021, 1:32 PM IST

Terrorist ISIS magazine shares uttara kannada murudeshwar shiva idol in hurting hindu sentiments mahTerrorist ISIS magazine shares uttara kannada murudeshwar shiva idol in hurting hindu sentiments mah

Hindu Sentiments; ISIS ಮ್ಯಾಗಜಿನ್‌ನಲ್ಲಿ ಇದೆಂಥಾ ಪೋಟೋ... ಮುರ್ಡೇಶ್ವರ ಶಿವನಿಗೆ ಅಪಮಾನ

ಕಾರವಾರ  ಪ್ರಸಿದ್ಧ ಪ್ರವಾಸಿತಾಣ ಮುರ್ಡೇಶ್ವರದ ಶಿವನ ಪ್ರತಿಮೆಯ ಮೇಲೆ ಐಸಿಸ್ ನ ವಕ್ರದೃಷ್ಟಿ ಬಿದ್ದಿದೆಯೇ ಎನ್ನುವ ಪ್ರಶ್ನೆ ಕಾಡಲು ಆರಂಭಿಸಿದೆ. ಅಲ್ಲಿನ ಶಿವನ ಪ್ರತಿಮೆಯ ತಲೆಯ ಭಾಗವನ್ನು ಕತ್ತರಿಸಿ ಐಸಿಸ್ ಧ್ವಜ ಹೋಲುವ ಧ್ವಜವನ್ನು ಅಳವಡಿಸಿದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

CRIME Nov 23, 2021, 12:23 AM IST

UP Agra Hospital Bandaged Krishna Idols Broken Arm On Priest Request mnjUP Agra Hospital Bandaged Krishna Idols Broken Arm On Priest Request mnj

ಪೂಜೆ ವೇಳೆ ದೇವರ ಮೂರ್ತಿಗೆ ಹಾನಿ : ಚಿಕಿತ್ಸೆ ನೀಡಿ ಎಂದು ವೈದ್ಯರ ಮೊರೆ ಹೋದ ಅರ್ಚಕ!

*ಸ್ನಾನ ಮಾಡಿಸುವಾಗ ಹಾನಿಗೊಳಗಾದ ಕೃಷ್ಣನ ವಿಗ್ರಹ
*ಚಿಕಿತ್ಸೆ ನೀಡಿ ಎಂದು ಆಸ್ಪತ್ರೆ ಮೋರೆ ಹೋದ ಅರ್ಚಕ
*ಪೂಜಾರಿಯ ಬೇಡಿಕೆ ನೋಡಿ ಆಶ್ಚರ್ಯಗೊಂಡ ಸಿಬ್ಬಂದಿ
*ಅರ್ಚಕರ ಭಾವನೆಗಳನ್ನು ಪರಿಗಣಿಸಿ ವಿಗ್ರಹಕ್ಕೆ ಬ್ಯಾಂಡೆಜ್

India Nov 19, 2021, 6:47 PM IST

Cover Story Team Exposes Idol Smuggling Racket hlsCover Story Team Exposes Idol Smuggling Racket hls
Video Icon

Cover Story: ಶನಿ ಮಹಾತ್ಮನ ವಿಗ್ರಹ ಭಗ್ನ ಮಾಡಿದ ಕಿಡಿಗೇಡಿಗಳು

ನವಗ್ರಹಗಳಲ್ಲಿ ಅತ್ಯಂತ ಪ್ರಭಾವಶಾಲಿ ಗ್ರಹ ಶನಿ. ಶನಿ  ಮಹಾತ್ಮನ ಒಲಿಸಿಕೊಳ್ಳಲು ಎಲ್ಲರೂ ಪೂಜೆ ಪುನಸ್ಕಾರ ಮಾಡುತ್ತಾರೆ. ಇಂತಹ ಸಾಕಷ್ಟು ಪುಣ್ಯ ಕ್ಷೇತ್ರಗಳು ನಮ್ಮಲ್ಲಿವೆ. ಗವಿಪುರಂನಲ್ಲಿರುವ ಶನಿ ಮಹಾತ್ಮನ ದೇವಸ್ಥಾನವೂ ಒಂದು. 

CRIME Nov 13, 2021, 5:13 PM IST

VHP gives Ultimatum to Install Idol of Saraswati in The Christian School in Madhya PradeshVHP gives Ultimatum to Install Idol of Saraswati in The Christian School in Madhya Pradesh

ಕ್ರಿಶ್ಚಿಯನ್‌ ಶಾಲೆಯಲ್ಲಿ ಸರಸ್ವತಿ ವಿಗ್ರಹ ಸ್ಥಾಪಿಸಿ : ವಿಶ್ವ ಹಿಂದೂ ಪರಿಷತ್!

*ಕ್ರಿಶ್ಚಿಯನ್‌ ಶಾಲೆಯಲ್ಲಿ ಸರಸ್ವತಿ ವಿಗ್ರಹ ಸ್ಥಾಪಿಸಿ : ವಿಎಚ್‌ಪಿ
*ಕ್ಯಾಂಪಸ್‌ನಲ್ಲಿದ್ದ ಸರಸ್ವತಿ ವಿಗ್ರಹವನ್ನು ಆಡಳಿತ ಮಂಡಳಿ ತೆಗೆದಿರುವ ಆರೋಪ
*ಶಾಲೆಯು ಅದನ್ನು ಸ್ಥಾಪಿಸಲು ವಿಫಲವಾದರೆ ನಾವು ಅದನ್ನು ಸ್ಥಾಪಿಸುತ್ತೇವೆ

India Oct 29, 2021, 10:17 AM IST

UP Five devotees from Agra drown during durga idol immersion podUP Five devotees from Agra drown during durga idol immersion pod

ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದುರಂತ, ಐವರು ಭಕ್ತರು ಸಾವು!

* ನವರಾತ್ರಿ ಸಂಭ್ರಮದ ಮಧ್ಯೆ ಪ್ರಾಣ ಕಳೆದುಕೊಂಡ ಐವರು ಯುವಕರು

* ನದಿಯಲ್ಲಿ ದುರ್ಗಾ ಮಾತೆ ಮೂರ್ತಿ ವಿಸರ್ಜನೆ ವೇಳೆ ದುರಂತ

* ಮೂರ್ತಿ ವಿಸರ್ಜನೆಗೆ ಪಕ್ಕದ ಗ್ರಾಮದಿಂ<ದ ಬಂದಿದ್ದ ಯುವಕರು

India Oct 16, 2021, 2:58 PM IST

Andhra Pradesh Devotees Fight Over Carrying Idol hlsAndhra Pradesh Devotees Fight Over Carrying Idol hls
Video Icon

ದೇವರ ಉತ್ಸವ ಮೂರ್ತಿ ಕೊಂಡೊಯ್ಯಲು ಬಡಿಗೆಯಿಂದ ಬಡಿದಾಟ, 80 ಕ್ಕೂ ಹೆಚ್ಚು ಜನರಿಗೆ ಗಾಯ

ಆಂಧ್ರದ ಕನೂರ್ ಜಿಲ್ಲೆಯ ಮಾಳ ಮಲ್ಲೇಶ್ವರ ದೇವಸ್ಥಾನದಲ್ಲಿ ಬಡಿಗೆಯಿಂದ ಬಡಿದಾಡಿಕೊಂಡಿರುವ ಆಚರಣೆ ನಡೆದಿದೆ. 

India Oct 16, 2021, 9:34 AM IST

Papua New Guinea denies permission for Durga Puja says Christian against of Idol worshipping ckmPapua New Guinea denies permission for Durga Puja says Christian against of Idol worshipping ckm

ಮೂರ್ತಿ ಪೂಜೆ ಕ್ರಿಶ್ಚಿಯನ್‌‌ಗೆ ವಿರುದ್ಧ; ದುರ್ಗಾ ಪೂಜೆಗೆ ಅನುಮತಿ ನಿರಾಕರಿಸಿದ ಪಪುವಾ ನ್ಯೂಗಿನಿಯಾ!

  • ಮೂರ್ತಿ ಪೂಜೆ ಕ್ರಿಶ್ಚಿಯನ್ ಮೌಲ್ಯಗಳಿಗೆ ವಿರುದ್ಧ
  • ದುರ್ಜಾ ಪೂಜೆಗೆ ಅನುಮತಿ ನೀಡಲು ಸಾಧ್ಯವಿಲ್ಲ
  • ಹಿಂದೂ ಪೂಜೆಗೆ ಅನುಮತಿ ನಿರಾಸಕರಿಸಿದ ಪಪುವಾ ನ್ಯೂಗಿನಿಯಾ 

International Oct 1, 2021, 7:44 PM IST