Idea  

(Search results - 168)
 • Lenovo IdeaPad Slim 5 Pro laptop launched to Indian market

  GADGETSep 7, 2021, 5:31 PM IST

  ಲೆನೋವೋ ಐಡಿಯಾಪ್ಯಾಡ್ ಸ್ಲಿಮ್ 5ಪ್ರೋ ಲ್ಯಾಪ್‌ಟ್ಯಾಪ್ ಬಿಡುಗಡೆ

  ಲ್ಯಾಪ್‌ಟ್ಯಾಪ್ ಸೆಗ್ಮೆಂಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಚೀನಾ ಮೂಲದ ಲೆನೋವೋ ಕಂಪನಿಯು ಭಾರತೀಯ ಮಾರುಕಟ್ಟೆಗೆ ಐಡಿಯಾಪ್ಯಾಡ್ ಸರಣಿಯಲ್ಲಿ ಮತ್ತೊಂದು ಹೊಸ ಸ್ಲಿಮ್ 5 ಪ್ರೊ ಎಂಬ ಲ್ಯಾಪ್‌ಟ್ಯಾಪ್ ಅನ್ನು ಬಿಡುಗಡೆ ಮಾಡಿದೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ಲ್ಯಾಪ್‌ಟ್ಯಾಪ್ ಅನ್ನು ಸ್ಟ್ರೀಮಿಂಗ್‌ಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. 

 • Classic red to poppy pink you must try these shades of lipstick

  FashionSep 2, 2021, 7:24 PM IST

  ಕ್ಲಾಸಿಕ್ ರೆಡ್‌ನಿಂದ ನ್ಯೂಡ್ ಶೇಡ್‌ವರೆಗೂ ಈ ಲಿಪ್ ಕಲರ್ ಟ್ರೈ ಮಾಡಲೇ ಬೇಕು

  ವರ್ಷದ 365 ದಿನಗಳಲ್ಲೂ ಬೇರೆ ಬೇರೆ ಲಿಪ್ ಸ್ಟಿಕ್ ಬಣ್ಣ ಹಚ್ಚೋದು ನಿಮಗೆ ಇಷೃವಾಗಿದ್ದರೆ, ಖಂಡಿತಾ ಹಚ್ಚಿ, ಕಾಲ ಮಳೆಗಾಲವೇ ಇರಲಿ, ಚಳಿಗಾಲವೇ ಇರಲಿ, ಅದಕ್ಕೆ ಸರಿಯಾದ ಶೇಡ್ ಆಯ್ಕೆ ಮಾಡಿ ಹಚ್ಚೋದು ಕೂಡ ಟ್ರೆಂಡ್. ನಿಮ್ಮ ಮೇಕಪ್ ಲುಕ್‌ಗೆ ಗೆ ಸರಿ ಹೊಂದುವ, ಜೊತೆಗೆ ಬೋಲ್ಡ್ ಮತ್ತು ಬ್ಯೂಟಿಫುಲ್ ಲುಕ್ ನೀಡುವ ಲಿಪ್ಸಿಕ್ ಶೇಡ್‌ಗಳ ಬಗ್ಗೆ ಸ್ವಲ್ಪ ನೋಡೋಣ... 

 • PM Modi promises to have ice cream with ace shuttler PV Sindhu Ideals offers to serve pod

  Karnataka DistrictsAug 3, 2021, 7:58 AM IST

  ಪಿ.ವಿ. ಸಿಂಧು, ಮೋದಿಗೆ ಪಬ್ಬಾಸ್‌ ಐಸ್‌ಕ್ರೀಂ ಆಫರ್‌!

  * ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧು 

  * ಪಿ.ವಿ. ಸಿಂಧು, ಮೋದಿಗೆ ಪಬ್ಬಾಸ್‌ ಐಸ್‌ಕ್ರೀಂ ಆಫರ್‌

 • Bollywood Kareena Kapoor rejected Saif ali Khan idea to sell Taimur for Nappy vcs
  Video Icon

  Cine WorldJul 30, 2021, 4:57 PM IST

  ಪುತ್ರನ ಮಾರಾಟಕ್ಕಿಟ್ಟ ಸೈಫ್; ಪತಿ ಜೊತೆ ಜಗಳವಾಡಿದ ಕರೀನಾ ಕಪೂರ್!

  ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಪುತ್ರ ತೈಮೂರ್‌ ಸೋಷಿಯಲ್ ಮೀಡಿಯಾ ಸ್ಟಾರ್ ಕಿಡ್. ತೈಮೂರ್‌ ನಂತೆ ಮಾರುಕಟ್ಟೆಯಲ್ಲಿ ಸೇಮ್ ಟು ಸೇಮ್ ಗೊಂಬೆಗಳು ಬಂದವು. ಹೀಗಾಗಿ ಖಾಸಗಿ ಜಾಹಿರಾತಿಗೆ ಕೇಳಿದರಂತೆ. ಇದಕ್ಕೆ ಕರೀನಾ ಪ್ರತಿಕ್ರಿಯಿಸಿದ ರೀತಿಯಲ್ಲಿ ಸೈಫ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

 • Drone Attack Interview with Lt Col Naveen Navlani Retd GM Sales Ideaforge pod
  Video Icon

  IndiaJul 12, 2021, 3:16 PM IST

  ಡ್ರೋನ್ ದಾಳಿ: ಗಡಿಗಿಂತ ಹೆಚ್ಚು ದೇಶದೊಳಗಿನ ಸೂಕ್ಷ್ಮ ಪ್ರದೇಶಗಳಿಗೆ ಅಪಾಯ!

  ಕಳೆದ ಕೆಲ ದಿನಗಳ ಹಿಂದೆ ಕಣಿವೆ ನಾಡು ಜಮ್ಮುವಿನಲ್ಲಿ ನಡೆದ ಡ್ರೋನ್ ದಾಳಿ ಹಾಗೂ ಬಳಿಕ ಅನುಮಾನಾಸ್ಪದವಾಗಿ ಹಾರಾಟ ನಡೆಸುತ್ತಿದ್ದ ಡ್ರೋನ್‌ಗಳು ದೇಶಾದ್ಯಂತ ಭಾರೀ ಆತಂಕ ಸೃಷ್ಟಿಸಿದ್ದವು. ಉಗ್ರರ ಈ ಹೊಸ ಆಟಕ್ಕೆ ಭಾರತವೂ ಒಂದು ಕ್ಷಣ ವಿಚಲಿತಗೊಂಡಿತ್ತು. ಆದರೆ ಮರುಕ್ಷಣವೇ ಈ ಡ್ರೋನ್‌ಗಳನ್ನು ಹೊಡೆದಟ್ಟುವಲ್ಲೂ ಯಶಸ್ವಿಯಾಗಿತ್ತು. 

 • Udupi Family Innovative Idea Helps Handicapped Dog, Wins Internet mah
  Video Icon

  Karnataka DistrictsJun 24, 2021, 11:56 PM IST

  ಕಾಲು ಕಳೆದುಕೊಂಡ ಶ್ವಾನಕ್ಕೆ ಹೊಸ ಜೀವನ ಕೊಟ್ಟ ಉಡುಪಿ ಕುಟುಂಬ

   ಶ್ವಾನದ ಮೇಲಿನ ಪ್ರೀತಿಗೆ ಏನು ಹೇಳುವುದು. ಈ ಬೀದಿ ನಾಯಿ ಕಾಲು ಕಳೆದುಕೊಂಡಿತ್ತು. ಆದರೆ ಉಡುಪಿಯ ಈ ಕುಟುಂಬ ಶ್ವಾನಕ್ಕೆ ಹೊಸ ಜೀವನವನ್ನು ಕಲ್ಪಿಸಿಕೊಟ್ಟಿದೆ. ಶ್ವಾನಕ್ಕೆ ಚಕ್ರದ ಕೃತಕ ಕಾಲು ಜೋಡಿಸಲಾಗಿದೆ. 

   

 • Gadag Gram Panchanyath New Idea for Fight against Covid 19 hls
  Video Icon

  stateJun 24, 2021, 10:42 AM IST

  ಇಲ್ಲಿನ ಹೊಟೇಲ್‌ಗಳಲ್ಲಿ ಕೊರೋನಾ ಕಷಾಯ ಕುಡಿದ್ರೆ ಮಾತ್ರ ಟಿಫನ್..!

  ಕೊರೋನಾ ವಿರುದ್ಧ ಹೋರಾಡಲು, ಮುಂಜಾಗ್ರತಾ ಕ್ರಮವಾಗಿ ಮನೆಗಳಲ್ಲಿ ಕಷಾಯವನ್ನು ಕುಡಿಯುತ್ತೇವೆ. ಗದಗದ ಅಬ್ಬಿಗೇರಿ ಗ್ರಾಮ ಪಂಚಾಯ್ತಿಯಲ್ಲಿ ಇದೇ ಕ್ರಮವನ್ನು ಜಾರಿಗೆ ತರಲಾಗಿದೆ. 

 • Dr Mukherjee A Torch Bearer of Indian Nationalism By BJP President JP Nadda pod

  IndiaJun 23, 2021, 8:28 AM IST

  ರಾಷ್ಟ್ರೀಯತೆಯ ಹರಿಕಾರ ಶ್ಯಾಮ್‌ ಪ್ರಸಾದ್ ಮುಖರ್ಜಿ!

  * ‘ಒಂದು ಸಂವಿಧಾನ, ಒಬ್ಬ ಪ್ರಧಾನಿ ಮತ್ತು ಒಂದು ಲಾಂಛನ’ ಮೋದಿಯಿಂದ ಸಾಕಾರ

  * ರಾಷ್ಟ್ರೀಯತೆಯ ಹರಿಕಾರ ಶ್ಯಾಮ್‌ಪ್ರಸಾದ್‌ ಮುಖರ್ಜಿ: ಇಂದು ಡಾ| ಮುಖರ್ಜಿ ಪುಣ್ಯತಿಥಿ

  * ಭಾರತದಲ್ಲಿ ಸ್ವಾತಂತ್ರ್ಯಾನಂತರ ರಾಷ್ಟ್ರೀಯತೆಯ ಕಲ್ಪನೆಯನ್ನು ಉತ್ತೇಜಿಸಿದವರು ಶ್ಯಾಮ್‌ಪ್ರಸಾದ್‌ ಮುಖರ್ಜಿ

 • Ideal super mothers of Bollywood vcs
  Video Icon

  Cine WorldMay 16, 2021, 4:32 PM IST

  ಬಾಲಿವುಡ್‌ ಲೋಕದಲ್ಲಿದ್ದಾರೆ ಗ್ರೇಟ್ ಮದರ್ಸ್!

  ಗ್ಲಾಮರ್ ಹಣ ಎಂದುಕೊಂಡು ನಟಿ ಮಣಿಯರು ತಮ್ಮ ವೃತ್ತಿ ಜೀವನ ಕ್ರಿಯೇಟ್ ಮಾಡಿಕೊಳ್ಳುವುದರಲ್ಲಿ ಬ್ಯುಸಿಯಾಗಿರುತ್ತಾರೆ. ಆದರೆ ಈ ವಿಡಿಯೋದಲ್ಲಿರುವ ಮಹಿಳೆಯರು ತಾವು ಗ್ರೇಟ್ ಮದರ್ಸ್ ಅಂತ ಪ್ರೂವ್ ಮಾಡಿದ್ದಾರೆ. ಸುಶ್ಮಿತಾ ಸೇನ್, ರವೀನಾ..ಹೀಗೆ ಲಿಸ್ಟ್‌ನಲ್ಲಿ ಯಾರೆಲ್ಲಾ ಇದ್ದಾರೆ ನೋಡಿ...

 • Smitten by the idea of playing in IPL, 18-year-old boy loses Rs 30 lakh to fraudsters Mumbai mah

  CRIMEMay 3, 2021, 4:04 PM IST

  'KKR ತಂಡದಲ್ಲಿ ಜಾಗ ಕೊಡ್ತೆವೆ' ದೊಡ್ಡವರ ಹೆಸರು ಹೇಳಿ 30  ಲಕ್ಷ ರೂ. ವಂಚನೆ!

  ಕೊರೋನಾ ಜತೆಗೆ ಈಗ ಎಲ್ಲೆಲ್ಲೂ ಐಪಿಎಲ್ ಜ್ವರವೂ ಇದೆ.  ಕೆಕೆಆರ್ ತಂಡದ ಪರವಾಗಿ ಆಡಲು ಅವಕಾಶ ಮಾಡಿಕೊಡುತ್ತೇವೆ ಎಂದು ಯುವಕ ಮತ್ತು ಆತನ ಕುಟುಂಬವನ್ನು ನಂಬಿಸಿ ಮೂವತ್ತು ಲಕ್ಷ ರೂ. ವಂಚನೆ ಮಾಡಲಾಗಿದೆ.

 • Covid 19 Micro containment zone Modi Idea worked Out In MAHE University Manipal pod

  stateApr 17, 2021, 7:41 AM IST

  ಮೋದಿ ಐಡಿಯಾ, 2 ವಾರದಲ್ಲಿ ಮ್ಯಾಜಿಕ್: 1000ಕ್ಕೂ ಹೆಚ್ಚು ಕೇಸಿದ್ದರೂ ಮಣಿಪಾಲ ಸೋಂಕುಮುಕ್ತ!

  ಮೈಕ್ರೋ ಕಂಟೈನ್ಮೆಂಟ್‌ ಮಾಡಿ ಕೊರೋನಾ ಗೆದ್ದ ಮಣಿಪಾಲ| ಮಾಹೆ ವಿವಿಯಲ್ಲಿ ಪ್ರಧಾನಿ ಮೋದಿ ಐಡಿಯಾ ಯಶಸ್ವಿ| 1000ಕ್ಕೂ ಹೆಚ್ಚು ಕೇಸಿದ್ದರೂ 2 ವಾರದಲ್ಲಿ ಸೋಂಕುಮುಕ್ತ| 2 ವಾರದ ಮ್ಯಾಜಿಕ್‌| ಎಂಐಟಿಯಲ್ಲಿ ಪರೀಕ್ಷೆ ಮುಗಿದ ಖುಷಿಯಲ್ಲಿ ವಿದ್ಯಾರ್ಥಿಗಳಿಂದ ಪಾರ್ಟಿ| ಅದರಿಂದ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೋನಾ| ತಕ್ಷಣ ಉಡುಪಿ ಡಿ.ಸಿ.ಯಿಂದ ‘ಎಂಐಟಿ ಕಂಟೈನ್ಮೆಂಟ್‌ ಝೋನ್‌’ ಘೋಷಣೆ| ಪ್ರತಿ ಹಾಸ್ಟೆಲ್‌, ರೂಂ, ಮನೆ ಕೂಡ ಕಂಟೈನ್ಮೆಂಟ್‌ ಎಂದು ಪರಿಗಣನೆ| ಹೊರಗಿನ ಸಂಪರ್ಕ ಸಂಪೂರ್ಣ ಬಂದ್‌, ಕೆಲವೇ ದಿನದಲ್ಲಿ ಸೋಂಕುಮುಕ್ತ

 • Kannada Actress Meghana Raj idea of being super successful mother vcs

  SandalwoodApr 16, 2021, 5:06 PM IST

  ಸೂಪರ್ ಮದರ್ ಆಗಲು ಮೇಘನಾ ರಾಜ್ ಕಂಡುಕೊಂಡ ಐಡಿಯಾ

  ನಟಿ ಮೇಘನ್ ರಾಜ್‌ ಅನೇಕ ಸಿಂಗಲ್ ಮದರ‌್‌ಗಳಿಗೆ ಸ್ಫೂರ್ತಿಯಾಗಿ ನಿಂತಿದ್ದಾರೆ. ತಮಗೆ ಧೈರ್ಯ ನೀಡುವಂತ ಸಲಹೆಗಳು ಹಾಗೂ ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. 
   

 • Vi Dials Up the Cricketing Excitement for T20 fans with Play Along while you watch ckm

  MobilesApr 12, 2021, 3:50 PM IST

  ಐಪಿಎಲ್ ಜೊತೆ V ಕ್ರಿಕೆಟ್ ಗೇಮ್: ಕಾರು, ಬೈಕ್, ಲ್ಯಾಪ್‌ಟಾಪ್ ಗೆಲ್ಲೋ ಅವಕಾಶ!

   52 ದಿನಗಳ ಕಾಲ ನಡೆಯುವ ಐಪಿಎಲ್ ಪ್ರತಿ 60 ಪಂದ್ಯಗಳ ನೇರ ಪ್ರಸಾರದ ವೇಳೆಯೂ ವಿ ಗ್ರಾಹಕರು ಒಬ್ಬರೇ ಆಟವಾಡಬಹುದು ಅಥವಾ ಸ್ನೇಹಿತರ ಜತೆ ಆಡಿ ಬಹುಮಾನ ಗೆಲ್ಲಬಹುದು. ಕಾರು, ಬೈಕ್, ಲ್ಯಾಪ್‌ಟಾಪ್, ಫೋನ್ ಸೇರಿದಂತೆ ಹಲವು ಅತ್ಯಾಕರ್ಷ ಬಹುಮಾನ ಗೆಲ್ಲುವ ಅವಕಾಶವಿದೆ. 

 • Lord Brahmadeva idea to awake Srihari hls
  Video Icon

  FestivalsApr 11, 2021, 11:32 AM IST

  ಎಷ್ಟೊತ್ತಾದರೂ ಏಳದೇ ಇದ್ದ ಶ್ರೀಹರಿಯನ್ನು ಎಚ್ಚರಗೊಳಿಸಲು ಬ್ರಹ್ಮ ಮಾಡಿದ ತಂತ್ರವಿದು!

  ತಾಯಿ ಆದಿಶಕ್ತಿ ಇಡೀ ಜಗತ್ತಿಗೆ ಬೆಳಕಾಗಿರುವವಳು, ಆಕೆಗೆ ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ, ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿದರೆ ಆಕೆ ಖಂಡಿತವಾಗಿಯೂ ಹರಸುತ್ತಾಳೆ. ಶ್ರೀ ದೇವಿ ಉಪಾಸನೆಯಲ್ಲಿ ಹಯಗ್ರೀವ ಸ್ವಾಮಿಗೆ ಪ್ರಮುಖ ಸ್ಥಾನವಿದೆ.

 • Drop idea of building Disney Land in KRS Says M Lakshman snr

  Karnataka DistrictsMar 13, 2021, 2:20 PM IST

  ಕೆ ಆರ್ ಎಸ್‌ನಲ್ಲಿ ಡಿಸ್ನಿಲ್ಯಾಂಡ್ ನಿರ್ಮಾಣ: ಭಾರೀ ವಿರೋಧ

  ಕೆ ಆರ್ ಎಸ್ ಡ್ಯಾಂಗೆ 90 ವರ್ಷ ಆಗಿದೆ. ಎಷ್ಟು ವರ್ಷ ಸ್ಥಿತವಾಗಿರುತ್ತೆ ಹೇಳಲು ಸಾಧ್ಯವಿಲ್ಲ. ಕೆ ಆರ್ ಎಸ್ 3 ಕೋಟಿ ಜನರಿಗೆ ಕುಡಿಯುವ ನೀರು ಒದಗಿಸುತ್ತಿದೆ. ಬೆಂಗಳೂರಿನ ಒಂದು ವರೆ ಕೋಟಿ ಜನರಿಗೆ ನೀರು. ಮಂಡ್ಯ, ಚಾಮರಾಜನಗರ, ಮೈಸೂರು, ರಾಮನಗರ, ಬೆಂಗಳೂರು, ತಮಿಳುನಾಡು ನೀರಿಗೆ ಅವಲಂಬಿತವಾಗಿದೆ ಎಂದು ಇಲ್ಲಿ ನಿರ್ಮಾಣ ಮಾಡಲು ಯೋಜಿಸಿರುವ ಡಿಸ್ನಿ ಲ್ಯಾಂಡ್‌ಗೆ  9 ಪ್ರಮುಖ ತಾಂತ್ರಿಕ ಅಂಶ ನೀಡಿ ವಿರೋಧ ಪಡಿಸಲಾಗಿದೆ.