Asianet Suvarna News Asianet Suvarna News
10 results for "

Icse

"
Supreme Court rejects the plea to conduct CBSE ICSE  exams via hybrid mode snrSupreme Court rejects the plea to conduct CBSE ICSE  exams via hybrid mode snr

CBSE,ICSE ಕ್ಲಾಸ್‌ ಹೈಬ್ರಿಡ್‌ ಪರೀಕ್ಷೆಗೆ ಅನುಮತಿ ಇಲ್ಲ

  • CBSE,ICSE 10, 12ನೇ ತರಗತಿಗಳ ಪರೀಕ್ಷೆಗೆ ಹೈಬ್ರಿಡ್‌  ವಿಧಾನ
  •   ಹೈಬ್ರಿಡ್‌ (ಆಫ್‌ಲೈನ್‌ ಮತ್ತು ಆನ್‌ಲೈನ್‌) ವಿಧಾನದಲ್ಲಿ ನಡೆಸುವಂತೆ ನಿರ್ದೇಶಿಸಲು ಕೋರಿದ್ದ ಅರ್ಜಿ  ವಜಾ

Education Nov 19, 2021, 10:56 AM IST

Puneeth Rajkumar Daughter writes SSLC ICSE Exam snrPuneeth Rajkumar Daughter writes SSLC ICSE Exam snr

ತಂದೆಗೆ ಪೂಜೆ ಸಲ್ಲಿಸಿ SSLC ಪರೀಕ್ಷೆ ಬರೆದ ಅಪ್ಪು ಮಗಳು

  • ಪುನೀತ್‌ ರಾಜ್‌ಕುಮಾರ್‌ ದ್ವಿತೀಯ ಪುತ್ರಿ ವಂದಿತಾ 10ನೇ ತರಗತಿ ಓದುತ್ತಿದ್ದಾರೆ
  • ವಂದಿತಾ ಅವರು ಬೆಳಿಗ್ಗೆಯೇ ಪೂಜೆಯಲ್ಲಿ ಪಾಲ್ಗೊಂಡು ತಂದೆಗೆ ನಮಿಸಿ ನಂತರ ಪರೀಕ್ಷೆಗೆ ಹಾಜರಾಗಿದ್ದಾರೆ.

Sandalwood Nov 9, 2021, 8:57 AM IST

CBSE ICSE examination cancellation is the good decision says Supreme court snrCBSE ICSE examination cancellation is the good decision says Supreme court snr

ಸಿಬಿಎಸ್‌ಇ, ಐಸಿಎಸ್‌ಇ ಪರೀಕ್ಷೆ ರದ್ದತಿಗೆ ಸುಪ್ರೀಂ ಸಂತಸ

  • ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಸಿಬಿಎಸ್‌ಇ ಮತ್ತು ಐಸಿಎಸ್‌ಇ 12ನೇ ತರಗತಿಯ ಪರೀಕ್ಷೆ ರದ್ದು
  • ಪರೀಕ್ಷೆಗಳನ್ನು ರದ್ದುಪಡಿಸಿರುವುದಕ್ಕೆ ಸುಪ್ರೀಂಕೋರ್ಟ್‌ ಸಂತಸ 
  • ವಿದ್ಯಾರ್ಥಿಗಳಿಗೆ ಯಾವ ಮಾನದಂಡಗಳ ಆಧಾರದ ಮೇಲೆ ಅಂಕ 

Education Jun 4, 2021, 7:05 AM IST

COVID 19 surge ICSE Class 10 exams cancelled mahCOVID 19 surge ICSE Class 10 exams cancelled mah

ICSE 10 ನೇ ತರಗತಿ ಪರೀಕ್ಷೆ ರದ್ದು.. 12 ನೇ ಕ್ಲಾಸ್ ಕತೆ ಏನು?

ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮಹತ್ವದ ಸುದ್ದಿಯೊಂದಿದೆ. ಐಸಿಎಸ್‌ಇಯ ಹತ್ತನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ.ದಯವಿಟ್ಟು ಮಾಸ್ಕ್ ಧರಿಸಿ.. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ

Education Apr 20, 2021, 6:20 PM IST

ICSE ISC 10 12 Class Exam Timetable Out Rescheduled Between July 1 And July 14ICSE ISC 10 12 Class Exam Timetable Out Rescheduled Between July 1 And July 14

10, 12ನೇ ತರಗತಿ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟ

10 ಮತ್ತು 12ನೇ ತರಗತಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟವಾಗಿದ್ದು, ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಪರೀಕ್ಷೆಗಳು ನಡೆಯಲಿದೆ. 

Education Jobs May 22, 2020, 3:49 PM IST

Coronavirus Outbreak CBSE ICSE And ISC Exams PostponedCoronavirus Outbreak CBSE ICSE And ISC Exams Postponed

ಕೊರೋನಾ ಎಫೆಕ್ಟ್: CBSE, ICSE ಮತ್ತು ISC ಪರೀಕ್ಷೆ ಮುಂದೂಡಿಕೆ!

ಕೊರೋನಾ ವೈರಸ್ ಎಫೆಕ್ಟ್ ಪರೀಕ್ಷೆಗಳು ಮುಂದೂಡಿಕೆ| CBSE, ICSE ಮತ್ತು ISC ಪರೀಕ್ಷೆಗಳು ಮುಂದಕ್ಕೆ

Education Jobs Mar 19, 2020, 12:17 PM IST

Vibha Swaminathan from Bengaluru Tops In ICSE Exams 2019Vibha Swaminathan from Bengaluru Tops In ICSE Exams 2019

ICSE ರಿಸಲ್ಟ್: ಬೆಂಗಳೂರಿನ ವಿಭಾ ಸ್ವಾಮಿನಾಥನ್ ದೇಶಕ್ಕೇ ಫಸ್ಟ್..!

 ಸಿಐಎಸ್‌ಸಿಇ 10ನೇ ಹಾಗೂ 12ನೇ ತರಗತಿ ಪರೀಕ್ಷೆಯ ಫಲಿತಾಂಶದ ಪ್ರಕಟವಾಗಿದ್ದು, ಬೆಂಗಳೂರಿನ ವಿಭಾ ಸ್ವಾಮಿನಾಥನ್ ದೇಶಕ್ಕೆ ಟಾಪರ್ ಆಗಿದ್ದಾರೆ.

EDUCATION-JOBS May 7, 2019, 4:25 PM IST