Icmr

(Search results - 23)

Coronavirus

India12, Sep 2020, 7:37 AM

ದೇಶದಲ್ಲಿ ಕೊರೋನಾ ಸೋಂಕು ಈಗ ಆರಂಭಿಕ ಹಂತದಲ್ಲಿದೆ: ಸಮೀಕ್ಷೆಯಲ್ಲಿ ಅಚ್ಚರಿಯ ವಿವರ!

ಮೇ ತಿಂಗಳಲ್ಲೇ ಭಾರತದ 64 ಲಕ್ಷ ಜನರಿಗೆ ಸೋಂಕು!| ಸೆರೋ ಸಮೀಕ್ಷೆಯಲ್ಲಿ ಅಚ್ಚರಿಯ ಸಂಗತಿ ಬಯಲು| ದೇಶದಲ್ಲಿ ಕೊರೋನಾ ಸೋಂಕು ಈಗ ಆರಂಭಿಕ ಹಂತದಲ್ಲಿದೆ: ಐಸಿಎಂಆರ್‌| ಗರಿಷ್ಠ ಮಟ್ಟಕ್ಕೇರಲು ಇನ್ನೂ ಸಮಯ ಬೇಕಾಗಬಹುದು: ತಜ್ಞರ ಅಭಿಮತ

इसके साथ ही बताया जा रहा है कि इस प्रक्रिया में अब आज से ही तेजी ला दी गई है। 17 केंद्रों में 1600 लोगों के बीच कोविशिल्ड वैक्सीन का ट्रायल 22 अगस्त से शुरू कर दिया गया है। इस प्रक्रिया में हर केंद्र पर लगभग 100 लोगों पर कोरोना वैक्सीन की टेस्टिंग की जा रही है। वहीं, मीडिया रिपोर्ट्स में सूत्रों के हवाले से बताया जा रहा है कि ये वैक्सीन सीरम इंस्टीट्यूट की है। सीरम इंस्टीट्यूट ने Astra Zeneca नाम की कंपनी से इस वैक्सीन को बनाने के लिए अधिकार खरीदे हैं।

India23, Aug 2020, 6:29 PM

ಮುಂದಿನ ವಾರ ಭಾರತದ ಮೊದಲ ಕೊರೋನಾ ಲಸಿಕೆ ವೆಬ್‌ಸೈಟ್ ಲಾಂಚ್!

ಭಾರತ ಸೇರಿದಂತೆ ಹಲವು ದೇಶಗಳು ಕೊರೋನಾ ವೈರಸ್ ಲಸಿಕೆ ಸಂಶೋಧನೆಯಲ್ಲಿ ತೊಡಗಿದೆ. ಹಲವು ಪ್ರಯೋಗದ ಹಂತದಲ್ಲಿದೆ. ಇನ್ನೂ ಕೆಲವು ಬಳಕೆಗೆ ಅಂತಿಮ ಮುದ್ರೆಗಾಗಿ ಕಾಯುತ್ತಿದೆ. ಆದರೆ ಲಸಿಕೆ ಜನಸಾಮಾನ್ಯರಿಗೆ ಯಾವಾಗ ಲಭ್ಯವಾಗುತ್ತೆ ಅನ್ನೋ ಕುರಿತು ಸ್ಪಷ್ಟ ಮಾಹಿತಿ ಮಾತ್ರ ಸಿಗುತ್ತಿಲ್ಲ. ಈ ಸಮಸ್ಯೆ ನಿವಾರಿಸಲು ಇದೀಗ ICMR ಹೊಸ ಸೂತ್ರ ಜಾರಿಗೆ ತರುತ್ತಿದೆ.

Coronavirus

India20, Aug 2020, 9:40 AM

ಗುಡ್‌ ನ್ಯೂಸ್: ದೇಶಿ ಕೋವಿಡ್ ಲಸಿಕೆ ಬಳಕೆಗೆ ಶೀಘ್ರ ಸಮ್ಮುತಿ..?

ಐಸಿಎಂಆರ್‌ನ ಪ್ರಧಾನ ನಿರ್ದೇಶಕ ಬಲರಾಂ ಭಾರ್ಗವ ಅವರು ಬುಧವಾರ ಕೇಂದ್ರ ಗೃಹ ವ್ಯವಹಾರಗಳ ಕುರಿತಾದ ಸಂಸದೀಯ ಸ್ಥಾಯಿ ಸಮಿತಿ ಮುಂದೆ ಹಾಜರಾಗಿದ್ದರು. ಈ ವೇಳೆ ಸಮಿತಿಯ ಸದಸ್ಯರೊಬ್ಬರು, ಇನ್ನೂ ಎಷ್ಟು ದಿನ ಜನತೆ ಸಾಂಕ್ರಾಮಿಕ ಪಿಡುಗಿನೊಂದಿಗೆ ಬದುಕಬೇಕು ಎಂಬ ಪ್ರಶ್ನೆ ಹಾಕಿದ್ದರು.

Corona

India3, Aug 2020, 11:40 AM

ಕೊರೋನಾ ರೋಗಿಗಳ ರಾಷ್ಟ್ರೀಯ ರಿಜಿಸ್ಟ್ರಿಗೆ ಐಸಿಎಂಆರ್‌ ಸಿದ್ಧತೆ!

ಕೊರೋನಾ ರೋಗಿಗಳ ರಾಷ್ಟ್ರೀಯ ರಿಜಿಸ್ಟ್ರಿಗೆ ಐಸಿಎಂಆರ್‌ ಸಿದ್ಧತೆ| ಅಧ್ಯಯನ ಮಾಡುವ ಮೂಲಕ ಚಿಕಿತ್ಸೆಯ ಗುಣಮಟ್ಟಹೆಚ್ಚಿಸಲು ಐಸಿಎಂಆರ್‌ ಈ ದಿಸೆಯಲ್ಲಿ ಹೆಜ್ಜೆ| ಏಮ್ಸ್‌ನ ಸಹಯೋಗದಲ್ಲಿ ಐಸಿಎಂಆರ್‌ ಈ ಆನ್‌ಲೈನ್‌ ರಿಜಿಸ್ಟ್ರಿ ಸ್ಥಾಪನೆ

ನಾವು ಕೊರೋನಾಕ್ಕೆ ಲಸಿಕೆ ಸಂಶೋಧನೆ ಮಾಡಿದ್ದು. ಅದರ ಕ್ಲಿನಿಕಲ್​ ಪ್ರಯೋಗದ ಎಲ್ಲ ಹಂತಗಳೂ ಪೂರ್ಣಗೊಂಡಿವೆ ಎಂದು ರಷ್ಯಾ ಹೇಳಿದೆ.

Video Icon

Karnataka Districts27, Jul 2020, 6:12 PM

ಬೆಳಗಾವಿ ICMR ಟೆಸ್ಟಿಂಗ್‌ ಲ್ಯಾಬ್‌ನಲ್ಲಿ ಮಹಾ ಯಡವಟ್ಟು..!

ನಿರ್ದೇಶಕರ ಈ ನಡೆಯಿಂದ ICMR ಟೆಸ್ಟಿಂಗ್‌ ಲ್ಯಾಬ್‌ನ 180 ಸಿಬ್ಬಂದಿ ಇದೀಗ ಕಂಗಾಲಾಗಿ ಹೋಗಿದ್ದಾರೆ. ಲ್ಯಾಬ್ ಹಾಗೂ ಕ್ಯಾಂಟೀನ್ ಸೀಲ್‌ಡೌನ್ ಮಾಡದೇ ನಿರ್ಲಕ್ಷ್ಯ ವಹಿಸಿದ ಆರೋಪ ಕೇಳಿ ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Coronavirus

Video Icon

India20, Jul 2020, 11:27 AM

ICMR ಕೊರೊನಾ ಸರ್ವೆ; ಅಚ್ಚರಿ ಮೂಡಿಸಿದೆ ಧಾರಾವಿ, ಅಹ್ಮದಾಬಾದ್ ರಿಸಲ್ಟ್‌..!

ದೇಶದ 10 ಕೊರೊನ ಹಾಟ್‌ ಸ್ಟಾಟ್‌ ಸಿಟಿಯಲ್ಲಿ ICMR ಸರ್ವೆ ನಡೆಸಿದೆ. ನಗರದ ಕಂಟೈನ್ಮೆಂಟ್ ಝೋನ್‌ಗಳಲ್ಲಿ ನಡೆದಿದ್ದ ಸಮೇಕ್ಷೆ ಇದು. ಈ ಸಮೀಕ್ಷೆಯಲ್ಲಿ ಅಹ್ಮದಾಬಾದ್‌, ಧಾರಾವಿ ರಿಸಲ್ಟ್‌ ಅಚ್ಚರಿ ಮೂಡಿಸಿದೆ. ಮೇ ತಿಂಗಳಲ್ಲಿ ಅಹ್ಮದಾಬಾದ್‌ನಲ್ಲಿ ಶೇ. 40 ರಷ್ಟು ಮಂದಿಗೆ ಸೋಂಕು ತಗುಲಿತ್ತು. ಧಾರಾವಿಯಲ್ಲಿ ಶೇ. 36 ರಷ್ಟು ಮಂದಿಗೆ ಸೋಂಕು ತಗುಲಿತ್ತು.

• undefined

India20, Jul 2020, 7:16 AM

ಗುಡ್‌ ನ್ಯೂಸ್: ಸಾವಿನ ದರ ಭಾರತದಲ್ಲೇ ಕಡಿಮೆ!

ಸಾವಿನ ದರ ಭಾರತದಲ್ಲೇ ಕಡಿಮೆ|  ಅತಿ ಹೆಚ್ಚು ಸೋಂಕಿರುವ 10 ದೇಶಗಳಲ್ಲಿ ಕಡಿಮೆ ಸಾವು: ಭಾರತ ನಂ.3| ಭಾರತದಲ್ಲಿ ಸಾವಿನ ದರ ಶೇ.2.5| ದ.ಆಫ್ರಿಕಾ, ರಷ್ಯಾದಲ್ಲಿ ಅತಿ ಕಡಿಮೆ

• undefined

India3, Jul 2020, 1:39 PM

ಗುಡ್‌ ನ್ಯೂಸ್: ಆಗಸ್ಟ್ 15ಕ್ಕೆ ಕೊರೋನಾಗೆ ಭಾರತೀಯ ಮದ್ದು ಸಿದ್ದ..!

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR) ಹಾಗೂ ಭಾರತ್ ಬಯೋಟೆಕ್ ಇಂಟರ್‌ನ್ಯಾಷನಲ್ ಲಿಮಿಟೆಡ್(BBIL) ಜಂಟಿ ಸಹಯೋಗದಲ್ಲಿ ದೇಸಿ ಕೊರೋನಾ ಔಷಧ ಅಭಿವೃದ್ದಿ ಪಡಿಸಲಾಗುತ್ತಿದ್ದು, ದೇಶದ ಸ್ವಾತಂತ್ರ್ಯ ದಿನಾಚರಣೆಯಂದೇ ಲೋಕಾರ್ಪಣೆ ಮಾಡುವ ಸಾಧ್ಯತೆಯಿದೆ.

swab

Video Icon

state2, Jul 2020, 6:38 PM

ಚೀನಾ ಕಡೆ ನೋಡಿದ್ದು ಸಾಕು, ಕೊರೋನಾ ಸ್ವಾಬ್ ಟೆಸ್ಟ್ ಕಿಟ್ ಬೆಂಗ್ಳೂರಿನಲ್ಲೇ ತಯಾರು!

• ಕೊರೋನಾ ಟೆಸ್ಟ್‌ಗೆ ಸ್ವಾಬ್ ಸಂಗ್ರಹಿಸಲು ಬಳಸುವ ಕಿಟ್
• ಚೀನಾದಿಂದ ಆಮದು ಮಾಡಲಾಗುವ ಕಿಟ್ ಈಗ ಬೆಂಗ್ಳೂರಿನಲ್ಲೇ ರೆಡಿ
• ಬೆಂಗ್ಳೂರು ಕಂಪನಿಗೆ ಐಸಿಎಂಆರ್ ಗ್ರೀನ್ ಸಿಗ್ನಲ್, ದೇಶಕ್ಕೆ ಪೂರೈಕೆ

Coronavirus

Video Icon

state28, Jun 2020, 4:57 PM

ಕೋವಿಡ್ ಪರೀಕ್ಷಾ ವರದಿಗೆ ಹೊಸ ರೂಲ್ಸ್; ರಿಪೋರ್ಟನ್ನು ವೈಯಕ್ತಿಕವಾಗಿ ನೀಡುವಂತಿಲ್ಲ

ಕೋವಿಡ್ ಪರೀಕ್ಷಾ ವರದಿ ನೀಡಲು ಹೊಸ ರೂಲ್ಸ್ ತರಲಾಗಿದೆ. 75 ಸರ್ಕಾರಿ ಹಾಗೂ ಖಾಸಗಿ ಪರೀಕ್ಷಾ ಕೇಂದ್ರಕ್ಕೆ ಸುತ್ತೋಲೆ ಹೊರಡಿಸಲಾಗಿದೆ. ಸೋಂಕಿತರಿಗೆ ಅವರ ಪರೀಕ್ಷಾ ವರದಿಯನ್ನು ವೈಯಕ್ತಿಕವಾಗಿ ನೀಡುವಂತಿಲ್ಲ. ಎಲ್ಲಾ ಪರೀಕ್ಷೆ ವರದಿಗಳನ್ನು ಪ್ರತಿದಿನ ICMR ಗೆ ಕಳುಹಿಸಬೇಕು. ಪೋರ್ಟಲ್‌ಗೆ ರಿಪೋರ್ಟ್‌ ಅಪ್‌ಲೋಡ್ ಮಾಡಬೇಕು. ಪಾಸಿಟಿವ್ ಬಂದ ವರದಿಯನ್ನು ಆಯಾ ದಿನವೇ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸುತ್ತೊಲೆಯನ್ನು ತಿಳಿಸಲಾಗಿದೆ.

• rapid test

India16, Jun 2020, 11:33 AM

ಫಟಾಫಟ್‌ ಕೊರೋನಾ ಪರೀಕ್ಷೆಗೆ ಆ್ಯಂಟಿಜೆನ್‌ ಕಿಟ್‌ ಬಳಸಲು ಸಮ್ಮತಿ!

ಫಟಾಫಟ್‌ ಕೊರೋನಾ ಪರೀಕ್ಷೆಗೆ ಆ್ಯಂಟಿಜೆನ್‌ ಕಿಟ್‌ ಬಳಸಲು ಸಮ್ಮತಿ| 500 ರು.ಗೆ ಪರೀಕ್ಷೆ, ಅರ್ಧತಾಸಲ್ಲಿ ಫಲಿತಾಂಶ| ಕೊರೋನಾ ಪರೀಕ್ಷೆಗೆ ಸಿಗಲಿದೆ ಭಾರಿ ವೇಗ

• undefined

Whats New15, Jun 2020, 5:27 PM

ನಿಮ್ಮನೆ ಹತ್ತಿರ ಕೊರೋನಾ ಟೆಸ್ಟಿಂಗ್ ಸೆಂಟರ್ ಎಲ್ಲಿದೆ ಅಂತ ಹೇಳುತ್ತೆ ಗೂಗಲ್!

ಕೊರೋನಾ ಸೋಂಕಿನ ಭಯ ಎಲ್ಲರನ್ನೂ ಕಾಡುತ್ತಿದೆ. ಈಗಂತೂ ಲಾಕ್ ಡೌನ್ ಸಡಿಲಿಕೆಯಾಗಿದೆ. ಆದರೆ, ಹೊರ ಹೋಗುವುದು ಕೆಲವು ಸಂದರ್ಭದಲ್ಲಿ ಅನಿವಾರ್ಯ ಹೀಗೆ ಹೋಗಿಬಂದ ಮೇಲೆ ಶೀತ, ಸೀನು, ಕೆಮ್ಮು ಇಲ್ಲವೇ ಜ್ವರಗಳು ಬಂದರೆ ಭಯ ಮತ್ತಷ್ಟು ಹೆಚ್ಚಾಗುತ್ತದೆ. ಆಗ ಕೊರೋನಾ ಟೆಸ್ಟಿಂಗ್ ಸೆಂಟರ್ ಎಲ್ಲಿದೆ ಎಂಬ ಮಾಹಿತಿ ಪಡೆಯಲು ತಡಕಾಡುತ್ತೇವೆ. ಆದರೆ, ಇದಕ್ಕೆ ಗೂಗಲ್ ಪರಿಹಾರ ಸೂಚಿಸಿದ್ದು, ಅದೇ ನಿಮಗೆ ಕೊರೋನಾ ಸೋಂಕು ಪತ್ತೆ ಪರೀಕ್ಷಾ ಕೇಂದ್ರದ ದಾರಿಯನ್ನು ತೋರಿಸುತ್ತದೆ. ಹಾಗಾದರೆ, ಅದು ಏನು ಎತ್ತ ಎಂಬುದನ್ನು ನೋಡೋಣ ಬನ್ನಿ…

• undefined

India15, Jun 2020, 7:12 AM

ನವೆಂಬರ್‌ನಲ್ಲಿ ಕೊರೋನಾ ತಾರಕಕ್ಕೆ: ಐಸಿಯು, ವೆಂಟಿಲೇಟರ್‌ ಕೊರತೆ ಸಂಭವ!

ನವೆಂಬರ್‌ನಲ್ಲಿ ಕೊರೋನಾ ತಾರಕಕ್ಕೆ!| ಜುಲೈ, ಆಗಸ್ಟ್‌ ಅಲ್ಲ, ಸೆಪ್ಟೆಂಬರ್‌, ಅಕ್ಟೋಬರ್‌ ಕೂಡ ಅಲ್ಲ| ಲಾಕ್‌ಡೌನ್‌ ಎಫೆಕ್ಟ್| ಸೋಂಕು ಹೆಚ್ಚಳ 2.5 ತಿಂಗಳು ವಿಳಂಬ| ಸೋಂಕು ಶೇ.97ರಷ್ಟುನಿಯಂತ್ರಣ|  ನವೆಂಬರ್‌ಗೆ ತೀವ್ರ ಏರಿಕೆ| ಐಸಿಯು, ವೆಂಟಿಲೇಟರ್‌ ಕೊರತೆ ಸಂಭವ: ಐಸಿಎಂಆರ್‌ ತಂಡ ವರದಿ

community

India14, Jun 2020, 8:29 AM

ದೇಶದಲ್ಲಿ ಸಮುದಾಯಕ್ಕೆ ಹಬ್ಬಿದೆ ಕೊರೋನಾ, ಸತ್ಯ ಒಪ್ಪಿಕೊಳ್ಳಿ: ಕೇಂದ್ರಕ್ಕೆ ತಜ್ಞರ ಸಲಹೆ!

ದೇಶದಲ್ಲಿ ಸಮುದಾಯಕ್ಕೆ ಹಬ್ಬಿದೆ ಕೊರೋನಾ!| ಕೇಂದ್ರ ಸರ್ಕಾರ ಈಗಲಾದರೂ ಸತ್ಯ ಒಪ್ಪಿಕೊಳ್ಳಬೇಕು: ತಜ್ಞರಿಂದ ಸಲಹೆ| ಸರ್ಕಾರ ದೃಢಪಡಿಸಿದರೆ ಜನರು ಇನ್ನಷ್ಟುಎಚ್ಚರದಿಂದ ಇರಲು ನೆರವಾಗುತ್ತೆ| ಐಸಿಎಂಆರ್‌ ಅಧ್ಯಯನ ವರದಿ ವಾಸ್ತವದ ಪ್ರತಿಬಿಂಬ, ಸಮಗ್ರ ಮಾಹಿತಿ ಅಲ್ಲ

Fact

Fact Check14, May 2020, 11:55 AM

Fact Check| ಕೊರೋನಾ ನಿಗ್ರಹಕ್ಕೆ ಐಎಂಸಿಆರ್‌ ಸಲಹೆ!

ಲಾಕ್‌ಡೌನ್‌ ಇದ್ದರೂ ಇಲ್ಲದಿದ್ದರೂ ಮುಂದಿನ 6-12 ತಿಂಗಳ ವರೆಗೆ ಕೊರೋನಾ ನಿಯಂತ್ರಣಕ್ಕೆ ಈ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಕೆಲ ಮಾರ್ಗಸೂಚಿಗಳನ್ನು ಪ್ರಕಟಿಸಿದೆ ಎಂಬ ಸಂದೇಶ ವೈರಲ್ ಆಗಿದೆ. ಇದು ನಿಜಾನಾ? ಇಲ್ಲಿದೆ ಸುದ್ದಿಯ ಸತ್ಯಾಸತ್ಯತೆ