Asianet Suvarna News Asianet Suvarna News
25 results for "

Icc World Test Championship

"
India vs England series to kick off the second edition of ICC World Test Championship kvnIndia vs England series to kick off the second edition of ICC World Test Championship kvn

ಇಂಡೋ-ಇಂಗ್ಲೆಂಡ್ ಸರಣಿಯಿಂದಲೇ 2ನೇ ಟೆಸ್ಟ್‌ ಚಾಂಪಿಯನ್‌ಶಿಪ್‌ ಆರಂಭ

2021-2023ನೇ ಸಾಲಿನ ಎರಡನೇ ಆವೃತ್ತಿಯ ಟೆಸ್ಟ್‌ ಚಾಂಪಿಯನ್‌ಶಿಪ್‌ ಟೂರ್ನಿಯ ಅಂಕಗಳ ಹಂಚಿಕೆಯ ವಿಚಾರವನ್ನು ಖಚಿತಪಡಿಸಿದೆ. ಟೆಸ್ಟ್‌ ಚಾಂಪಿಯನ್‌ಶಿಪ್‌ ಟೂರ್ನಿಯ ಪ್ರತಿ ಪಂದ್ಯಕ್ಕೂ 12 ಅಂಕಗಳನ್ನು ನಿಗದಿಪಡಿಸಲಾಗಿದೆ. ಟೆಸ್ಟ್ ಗೆಲುವು ದಾಖಲಿಸಿದ ತಂಡ 12 ಅಂಕ ಪಡೆಯಲಿದೆ, ಪಂದ್ಯ ಡ್ರಾ ಆದರೆ 4 ಅಂಕ, ಟೈ ಆದರೆ  ಉಭಯ ತಂಡಗಳು ತಲಾ 8 ಅಂಕಗಳನ್ನು ಪಡೆಯಲಿವೆ ಎಂದು ಐಸಿಸಿ ತಿಳಿಸಿದೆ.

Cricket Jul 14, 2021, 3:04 PM IST

ICC set to award same points for each match won during 2nd World Test Championship kvnICC set to award same points for each match won during 2nd World Test Championship kvn

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ನಿಯಮಗಳಲ್ಲಿ ಮಹತ್ವದ ಬದಲಾವಣೆ

 ಈ ಮೊದಲು ಪ್ರತಿ ಸರಣಿಗೆ 120 ಅಂಕಗಳನ್ನು ನಿಗದಪಡಿಸಲಾಗಿತ್ತು. ಸರಣಿಯಲ್ಲಿ 5 ಪಂದ್ಯವಿದ್ದರೂ 120 ಅಂಕ, 2 ಪಂದ್ಯವಿದ್ದರೂ 120 ಅಂಕಕ್ಕೆ ತಂಡಗಳು ಸ್ಪರ್ಧಿಸುತ್ತಿದ್ದವು. ಇದೀಗ ಐಸಿಸಿ ತನ್ನ ನಿಯಮಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದಿದೆ.

Cricket Jul 2, 2021, 10:12 AM IST

Actress poonam-pandey-to-strip-again-if-indian-wins-icc-world-test-championship-final mahActress poonam-pandey-to-strip-again-if-indian-wins-icc-world-test-championship-final mah

ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ರೆ, ಮತ್ತೊಮ್ಮೆ ಪೂನಂ 'ಬೆತ್ತಲೆ' ಆಫರ್!

ಮುಂಬೈ(ಜೂ.  21)  ನಟಿ ಪೂನಂ ಪಾಂಡೆ ಮತ್ತೆ ಸುದ್ದಿ ಮಾಡಿದ್ದಾರೆ. ಭಾರತ ವಿಶ್ವಕಪ್ ಗೆದ್ದರೆ ಬೆತ್ತಲಾಗುತ್ತಾನೆ ಎಂದು ಹೇಳಿದ್ದವರು ಈಗ ಟೆಸ್ಟ್ ವಿಶ್ವ ಚಾಂಪಿಯನ್ ಶಿಪ್ ಸಂದರ್ಭ ಮತ್ತೆ ಅಂಥದ್ದೆ ಮಾತನಾಡಿದ್ದಾರೆ.

Cine World Jun 20, 2021, 10:57 PM IST

5 Plan should Team India Implements in ICC World Test Championship Final against New Zealand kvn5 Plan should Team India Implements in ICC World Test Championship Final against New Zealand kvn

ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಗೆಲ್ಲಲು ಕೊಹ್ಲಿ ಪಡೆ ಏನು ಮಾಡಬೇಕು?

ಮೇಲ್ನೋಟಕ್ಕೆ ಎರಡು ತಂಡಗಳು ಬಲಿಷ್ಠವಾಗಿದ್ದು, ಗೆಲುವಿಗಾಗಿ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸುವ ಸಾಧ್ಯತೆಯಿದೆ.  ಭಾರತ ತಂಡ ನ್ಯೂಜಿಲೆಂಡ್‌ನ ಆಟದ ಶೈಲಿಯನ್ನು ಅರ್ಥ ಮಾಡಿಕೊಂಡು, ಅದಕ್ಕೆ ಸರಿಯಾಗಿ ಪ್ರತಿಕ್ರಿಯಿಸಬೇಕಿದೆ. ಕೊಹ್ಲಿ ಪಡೆಗೆ ಈ ಕೆಳಗಿನ 5 ಅಂಶಗಳು ಮುಖ್ಯವೆನಿಸಲಿದೆ.
 

Cricket Jun 18, 2021, 12:51 PM IST

World Test Championship final bcci annouces 15 men squad against Newzealand ckmWorld Test Championship final bcci annouces 15 men squad against Newzealand ckm

ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ನ್ಯೂಜಿಲೆಂಡ್ ವಿರುದ್ಧ ಪಂದ್ಯಕ್ಕೆ 15 ಸದಸ್ಯರ ತಂಡ ಪ್ರಕಟಿಸಿದ ಬಿಸಿಸಿಐ!

  • ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಭಾರತ ತಂಡ ಪ್ರಕಟ
  • ಕೊಹ್ಲಿ ನಾಯಕತ್ವದ 15 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿದ ಬಿಸಿಸಿಐ
  • ಜೂನ್ 18 ರಿಂದ ಇಂಗ್ಲೆಂಡ್‌ನ ಸೌಥಾಂಪ್ಟನ್‌ನಲ್ಲಿ ಪಂದ್ಯ ಆರಂಭ

Cricket Jun 15, 2021, 7:26 PM IST

ICC World Test Championship Final Sanjay Manjrekar Pics Team India Playing XI against New Zealand kvnICC World Test Championship Final Sanjay Manjrekar Pics Team India Playing XI against New Zealand kvn

ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌: ಜಡೇಜಾ, ಇಶಾಂತ್‌ರನ್ನು ಕೈಬಿಟ್ಟ ಸಂಜಯ್ ಮಂಜ್ರೇಕರ್..!

ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಭಾರತದ ಸಂಭಾವ್ಯ ತಂಡವನ್ನು ಪ್ರಕಟಿಸುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್‌ ನಡುವೆ ಸೌಥಾಂಪ್ಟನ್‌ನಲ್ಲಿ ಜೂನ್ 18ರಿಂದ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಆರಂಭವಾಗಲಿದೆ. ಟೀಂ ಇಂಡಿಯಾ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ಅನುಭವಿ ವೇಗಿ ಇಶಾಂತ್ ಶರ್ಮಾ ಅವರನ್ನು ತಂಡದಿಂದ ಕೈಬಿಟ್ಟಿದ್ದಾರೆ. ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ಗೆ ಸಂಜಯ್ ಮಂಜ್ರೇಕರ್ ಆಯ್ಕೆ ಮಾಡಿದ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..
 

Cricket Jun 15, 2021, 5:56 PM IST

ICC World Test Championship New Zealand Announces Squad for Final against India kvnICC World Test Championship New Zealand Announces Squad for Final against India kvn

ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಬಲಿಷ್ಠ ನ್ಯೂಜಿಲೆಂಡ್ ತಂಡ ಪ್ರಕಟ

ಮೊಣಕೈ ಗಾಯದಿಂದಾಗಿ ಇಂಗ್ಲೆಂಡ್ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ನಾಯಕ ಕೇನ್ ವಿಲಿಯಮ್ಸನ್‌ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ತಂಡ ಕೂಡಿಕೊಂಡಿದ್ದಾರೆ. ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಟಾಮ್ ಲಾಥಮ್ ತಂಡವನ್ನು ಮುನ್ನೆಡೆಸಿ ಇಂಗ್ಲೆಂಡ್ ಎದುರು ಕಿವೀಸ್ ತಂಡ 8 ವಿಕೆಟ್‌ಗಳ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 

Cricket Jun 15, 2021, 12:41 PM IST

ICC World Test Championship Points System to Undergo a Change in next Edition Says report kvnICC World Test Championship Points System to Undergo a Change in next Edition Says report kvn

ಮುಂದಿನ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಕೆಲ ಬದಲಾವಣೆ ತರಲು ಮುಂದಾದ ಐಸಿಸಿ

ಎರಡು ವರ್ಷಗಳ ಕಾಲ ನಡೆಯಲಿರುವ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಕೋವಿಡ್‌ ಕಾರಣದಿಂದಾಗಿ ಸಾಕಷ್ಟು ಅನಿಶ್ಚಿತತೆಗೆ ಒಳಗಾಗಿತ್ತು. ಹಲವು ದ್ವಿಪಕ್ಷಿಯ ಟೆಸ್ಟ್ ಸರಣಿಗಳು ರದ್ದಾದರೆ, ಮತ್ತೆ ಕೆಲವು ಟೂರ್ನಿಗಳು ಅನಿವಾರ್ಯವಾಗಿ ಮುಂದೂಡಲ್ಪಟ್ಟಿದ್ದವು.

Cricket Jun 15, 2021, 11:48 AM IST

Virat Kohli Led Team India starts training in Southampton ahead of the ICC World Test Championship Final kvnVirat Kohli Led Team India starts training in Southampton ahead of the ICC World Test Championship Final kvn

ಇಂಗ್ಲೆಂಡ್‌ನಲ್ಲಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ

ರವೀಂದ್ರ ಜಡೇಜಾ ಮೊದಲಿಗರಾಗಿ ಮೈದಾನಕ್ಕಿಳಿದು ಬೌಲಿಂಗ್‌ ಅಭ್ಯಾಸ ನಡೆಸಿದರು. ಫೈನಲ್‌ಗೂ ಮುನ್ನ ಭಾರತ ತಂಡ ಕೆಲ ಅಭ್ಯಾಸ ಪಂದ್ಯಗಳನ್ನು ಆಡಲಿದೆ. ನಾಯಕ ವಿರಾಟ್‌ ಕೊಹ್ಲಿ ಸೇರಿದಂತೆ ಪ್ರಮುಖ ಬ್ಯಾಟ್ಸ್‌ಮನ್‌ಗಳು ಸೋಮವಾರದಿಂದ ಕಠಿಣ ನೆಟ್ಸ್‌ ಅಭ್ಯಾಸ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Cricket Jun 7, 2021, 8:33 AM IST

ICC World Test Championship final against New Zealand will be Team India first at neutral venue Test Cricket history kvnICC World Test Championship final against New Zealand will be Team India first at neutral venue Test Cricket history kvn

ಮೊದಲ ಬಾರಿ ತಟಸ್ಥ ಸ್ಥಳದಲ್ಲಿ ಟೆಸ್ಟ್‌ ಪಂದ್ಯವಾಡಲು ಸಜ್ಜಾದ ಟೀಂ ಇಂಡಿಯಾ

ಇಷ್ಟು ದಿನ ಭಾರತ ತನ್ನ ತವರು ಇಲ್ಲವೇ ಎದುರಾಳಿಯ ತವರಿನಲ್ಲಿ ಮಾತ್ರ ಆಡಿದೆ. ಭಾರತ ಹಾಗೂ ಬಾಂಗ್ಲಾದೇಶ ಮಾತ್ರ ಈ ವರೆಗೂ ತಟಸ್ಥ ಸ್ಥಳದಲ್ಲಿ ಟೆಸ್ಟ್‌ ಪಂದ್ಯವನ್ನು ಆಡಿರಲಿಲ್ಲ. 2009ರ ಬಳಿಕ ಪಾಕಿಸ್ತಾನದ ಬಹುತೇಕ ಟೆಸ್ಟ್‌ ಸರಣಿಗಳು ಯುಎಇನಲ್ಲಿ ನಡೆದಿವೆ. ಭಾರತ, ಪಾಕಿಸ್ತಾನ ವಿರುದ್ಧ ಕಳೆದೊಂದು ದಶಕದಲ್ಲಿ ಟೆಸ್ಟ್‌ ಆಡಿಲ್ಲ.

Cricket May 24, 2021, 9:05 AM IST

Around 4000 spectators to allow for India vs New Zealand ICC world Test Championship Final Says Report kvnAround 4000 spectators to allow for India vs New Zealand ICC world Test Championship Final Says Report kvn

ಟೆಸ್ಟ್‌ ವಿಶ್ವಕಪ್‌ ಫೈನಲ್‌: 4,000 ಪ್ರೇಕ್ಷಕರಿಗೆ ಸ್ಟೇಡಿಯಂ ಪ್ರವೇಶಿಸಲು ಅವಕಾಶ

ಇಂಗ್ಲೆಂಡ್‌ನಲ್ಲಿ ಕೊರೋನಾ ಸ್ಥಿತಿ ನಿಯಂತ್ರಣದಲ್ಲಿದ್ದು, ಇತ್ತೀಚೆಗಷ್ಟೇ ಇದೇ ಮೈದಾನದಲ್ಲಿ ನಡೆದ ಕೌಂಟಿ ಪಂದ್ಯವೊಂದನ್ನು ವೀಕ್ಷಿಸಲು 1,500 ಮಂದಿಗೆ ಅವಕಾಶ ನೀಡಲಾಗಿತ್ತು. 2019ರ ಸೆಪ್ಟೆಂಬರ್‌ ಬಳಿಕ ಇಂಗ್ಲೆಂಡ್‌ನಲ್ಲಿ ಮೊದಲ ಬಾರಿಗೆ ಕ್ರಿಕೆಟ್‌ ಪಂದ್ಯ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶ ಸಿಕ್ಕಿದೆ

Cricket May 21, 2021, 12:22 PM IST

New Zealand Cricketer BJ Watling to retire after ICC World Test Championship final kvnNew Zealand Cricketer BJ Watling to retire after ICC World Test Championship final kvn

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ ಬಳಿಕ ಬಿ ಜೆ ವ್ಯಾಟ್ಲಿಂಗ್‌ ಕ್ರಿಕೆಟ್‌ಗೆ ಗುಡ್‌ಬೈ

35 ವರ್ಷದ ವ್ಯಾಟ್ಲಿಂಗ್‌ ಕಳೆದೊಂದು ದಶಕದಿಂದ ನ್ಯೂಜಿಲೆಂಡ್‌ ಟೆಸ್ಟ್‌ ತಂಡದ ಪ್ರಮುಖ ಸದಸ್ಯರಾಗಿದ್ದು, ವಿಶ್ವ ಶ್ರೇಷ್ಠ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ಗಳ ಪೈಕಿ ಒಬ್ಬರೆನಿಸಿಕೊಂಡಿದ್ದಾರೆ. ಅಲ್ಲದೇ ಹಲವಾರು ದಾಖಲೆಗಳನ್ನು ಸಹ ಬರೆದಿದ್ದಾರೆ. 

Cricket May 13, 2021, 9:35 AM IST

India vs New Zealand ICC World Test Championship to go ahead as planned kvnIndia vs New Zealand ICC World Test Championship to go ahead as planned kvn

ಐಸಿಸಿ ಟೆಸ್ಟ್‌ ವಿಶ್ವಕಪ್‌ ಫೈನಲ್‌ಗೆ ಆತಂಕವಿಲ್ಲ: ಐಸಿಸಿ

ಭಾರತದಲ್ಲಿ ಕೊರೋನಾ ಸೋಂಕು ದಾಖಲೆಯ ಪ್ರಮಾಣದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್‌, ಭಾರತೀಯರ ಪ್ರಯಾಣದ ಮೇಲೆ ಕಣ್ಗಾವಲು ಇರಿಸಲು ನಿರ್ಧರಿಸಿದ್ದು, ಭಾರತೀಯ ಪ್ರಯಾಣಿಕರನ್ನು ‘ಕೆಂಪು ಪಟ್ಟಿ’ಗೆ ಸೇರಿಸಲು ನಿರ್ಧರಿಸಿದೆ.

Cricket Apr 20, 2021, 11:30 AM IST

Schedule for inaugural ICC World Test Championship final match announced kvnSchedule for inaugural ICC World Test Championship final match announced kvn

ಟೆಸ್ಟ್‌ ವಿಶ್ವಕಪ್‌ ಫೈನಲ್‌ ಪಂದ್ಯ ಒಂದು ವಾರ ಮುಂದಕ್ಕೆ..!

ಈ ಮೊದಲು ನಿಗದಿಯಾಗಿದ್ದಂತೆ ಜೂನ್‌ 10ರಿಂದ 14ರ ವರೆಗೂ ಪಂದ್ಯ ನಡೆಯಬೇಕಿತ್ತು. ಆದರೆ ಈಗ ಪಂದ್ಯವನ್ನು ಜೂನ್‌ 18ರಿಂದ 22ರವರೆಗೂ ನಡೆಸಲು ಐಸಿಸಿ ನಿರ್ಧರಿಸಿದೆ.

Cricket Jan 26, 2021, 1:16 PM IST

ICC World Test Championship Team India retain second spot Melbourne Test kvnICC World Test Championship Team India retain second spot Melbourne Test kvn

ಟೆಸ್ಟ್‌ ಚಾಂಪಿಯನ್‌ಶಿಪ್‌: 2ನೇ ಸ್ಥಾನ ಕಾಯ್ದುಕೊಂಡ ಭಾರತ

ಒಟ್ಟು 390 ಅಂಕಗಳನ್ನು ಹೊಂದಿರುವ ಭಾರತದ ಅಂಕ ಪ್ರತಿಶತ ಶೇ.72.2ರಷ್ಟಿದೆ. ಭಾರತದ ವಿರುದ್ಧ ಸೋತಿದ್ದಲ್ಲದೆ ನಿಧಾನಗತಿ ಬೌಲಿಂಗ್‌ನಿಂದಾಗಿ 4 ಅಂಕ ಕಳೆದುಕೊಂಡ ಆಸ್ಪ್ರೇಲಿಯಾ 322 ಅಂಕಗಳನ್ನು ಹೊಂದಿದ್ದು, ಶೇ 76.6 ಅಂಕ ಪ್ರತಿಶತದೊಂದಿಗೆ ಅಗ್ರಸ್ಥಾನದಲ್ಲೇ ಮುಂದುವರಿದಿದೆ.

Cricket Dec 31, 2020, 8:14 AM IST